ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆ ಕುಂಭ ರಾಶಿಯವರಿಗೆ ಯಾವ ವಿಷಯದ ಬಗ್ಗೆ ನಾನು ನಿಮಗೆ ತಿಳಿಸುತ್ತಿದ್ದೇನೆ ಇದರ ಬಗ್ಗೆ ನೀವು ಈಗಾಗಲೇ ಕೇಳಿರಲು ಸಾಧ್ಯವಿಲ್ಲ ಹಾಗೂ ನೋಡಿರಲು ಕೂಡ ಸಾಧ್ಯವಿಲ್ಲ ಯಾಕೆ ಕುಂಭ ರಾಶಿಯ ಜನರ ಜೀವನದಲ್ಲಿ ಇಷ್ಟೊಂದು ದುಃಖ ಕಷ್ಟಗಳು ಬರುತ್ತವೆ ತಮ್ಮ ಜೀವನವನ್ನು ಬದಲಾಯಿಸಬಹುದು ಇವುಗಳ ವರ್ಷದಲ್ಲಿ ಯಾವ ವರ್ಷದಲ್ಲಿ ಅದೃಷ್ಟ ಖುಲಾಯಿಸುತ್ತದೆ, ಯಾವ ವರ್ಷದಲ್ಲಿ ಭಾಗ್ಯವೂ ಹೊಳೆಯುತ್ತದೆ ಇವುಗಳ ಜೊತೆಗೆ ಯಾವ ರಾಶಿಯ ಜನರೊಂದಿಗೆ ನೀವು ಸಂಬಂಧವನ್ನು ಮಾಡಬಾರದು ಸ್ನೇಹವನ್ನು ಮಾಡಬಾರದು ಯಾಕೆಂದರೆ
ಈ ರಾಶಿಯ ಜನರೊಂದಿಗೆ ನಿಮ್ಮ ತಾಳಮೇಳ ಅಥವಾ ಅಟ್ಯಾಚ್ಮೆಂಟ್ ಕರೆ ಇರೋದಿಲ್ಲ ಅಥವಾ ಮುಂಬರುವ ಭವಿಷ್ಯದಲ್ಲಿ ನಿಮಗೆ ಅವರು ನಂಬಿಕೆ ದ್ರೋಹ ಅಥವಾ ಮೋಸವನ್ನು ಮಾಡಬಹುದು ಅಥವಾ ಈ ಎರಡು ರಾಶಿಯ ಜನರ ವಿಚಾರಗಳು ಸಮಾನಾಗಿ ಇರುವುದಿಲ್ಲ ಆ ರಾಶಿಗಳು ಯಾವುವು ಇದರ ಜೊತೆಗೆ ಕುಂಭ ರಾಶಿಯವರ ವ್ಯಕ್ತಿತ್ವ ಹೇಗಿರುತ್ತದೆ ಎಲ್ಲಿ ಒಳ್ಳೆಯ ಗುಣ ಅವಗುಣಗಳು ಹೇಗಿರುತ್ತದೆ ಜೊತೆಗೆ ಈ ರಾಶಿಯ ಚರಿತೆಗಳು ಇದರ ಬಗ್ಗೆ ತಿಳಿಸುತ್ತೇವೆ ಅದಕ್ಕಿಂತ ಮೊದಲು
ಈ ಒಂದು ಫ್ರೆಂಡ್ಶಿಪ್ ಏನು ತಪ್ಪದೇ ಎಲ್ಲರಿಗೂ ಶೇರ್ ಮಾಡಿರಿ. ಕುಂಭ ರಾಶಿ ರಾಶಿಯ ಚಕ್ರದ 11ನೇ ಸಂಖ್ಯೆಯಲ್ಲಿ ಇರುತ್ತದೆ ಕುಂಭ ರಾಶಿಯ ಅಧಿಪತ್ಯ ಅಂದರೆ ಮಾಲೀಕರು ಸುನಿಯಾಗಿದ್ದಾರೆ ಶನಿದೇವರನ್ನು ನಮ್ಮ ಜ್ಯೋತಿ ಶಾಸ್ತ್ರದಲ್ಲಿ ನ್ಯಾಯ ಪ್ರಿಯ ದೇವರೆಂದು ತಿಳಿಸಿದ್ದಾರೆ ಕರ್ಮಫಲಗಳನ್ನು ನೀಡುವಂತಹ ದೇವರೆಂದು ತಿಳಿಸಿದ್ದಾರೆ ಹಾಗಾಗಿ ಎಲ್ಲಕ್ಕಿಂತ ಮೊದಲು ಕುಂಭ ರಾಶಿಯ ವ್ಯಕ್ತಿಗಳು ಹೇಗಿರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ. ಸ್ನೇಹಿತರೆ ಈ ಜನರು ನ್ಯಾಯಕ್ರು ಆಗಿರುತ್ತಾರೆ, ಇವರು ತಪ್ಪು ಕೆಲಸಗಳನ್ನು ಮಾಡುವುದಿಲ್ಲ ತಪ್ಪುಗಳನ್ನು ನಡೆದರೆ ಅಲ್ಲಿ ಇವರು ಅದನ್ನು ಸಹಿಸಿಕೊಳ್ಳುವುದಿಲ್ಲ ಒಂದು ವೇಳೆ ಇವರಿಗೆ ಯಾರಾದರೂ
ಅಧಿಕಾರವನ್ನು ಚಲಾಯಿಸುತ್ತಿದ್ದರೆ ಇವರಿಗೆ ಸ್ವಲ್ಪವೂ ಕೂಡ ಇಷ್ಟವಾಗುವುದಿಲ್ಲ ಅದು ಸಂಬಂಧದಲ್ಲಿ ಇರಬಹುದು ಅಥವಾ ಕೆಲಸ ಕಾರ್ಯಗಳಲ್ಲಿರಬಹುದು ಇಂತಹ ಸ್ಥಿತಿಯಲ್ಲಿ ಅವರು ದೂರವಾಗುತ್ತಾರೆ ಅಥವಾ ಸಂಬಂಧವನ್ನು ಬಿಟ್ಟುಬಿಡುತ್ತಾರೆ. ಒಂದು ವೇಳೆ ಇವರ ಸಿಟ್ಟಿನ ಬಗ್ಗೆ ನೋಡುವುದಾದರೆ ನೀ ಜನರು ನೋಡೋದಕ್ಕೆ ಶಾಂತ ರೀತಿಯಲ್ಲಿ ಇರುತ್ತಾರೆ ಹೆಚ್ಚಿನ ಸಿಟ್ಟು ಇವರಲ್ಲಿ ಇರುವುದಿಲ್ಲ ಆದರೆ ಇವರಿಗೆ ಯಾವಾಗ ಸಿಟ್ಟು ಬರುತ್ತದೆಯೋ ಎಷ್ಟೇ ಜನ ಸಂಭಾಳಿಸಿದರು ಇದು ಸರಿ ಹೋಗುವುದಿಲ್ಲ ಬಿಟ್ಟು ಬಂದಾಗ ಈ ಕುಂಭ ರಾಶಿಯ ಜನರು ತಮ್ಮ ಮಾತಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ
ಈ ಮಾತಿನ ಅರ್ಥ ತಮ್ಮ ಮೇಲೆ ಇವರಿಗೆ ಹಿಡಿತವು ಇರುವುದಿಲ್ಲ ಜೊತೆಗೆ ಧೈರ್ಯವನ್ನು ಕಳೆದುಕೊಂಡು ಬಿಡುತ್ತಾರೆ ಒಂದು ವೇಳೆ ಇವರು ಧೈರ್ಯವನ್ನು ಕಳೆದುಕೊಂಡರೆ ಯಾವ ಮಟ್ಟಿಗೆ ಬೇಕಾದರೂ ಹೋಗಬಹುದು ಒಂಟಿಯಾಗಿ ಇರುವುದು ಒಂಟಿಯಾಗಿ ಮಾತನಾಡುವುದಾಗಲಿ ಒಂಟಿಯಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳದಿರಬಹುದು ತುಂಬಾ ಯೋಚನೆ ಮಾಡುವುದು ಇವರಿಗೆ ಇಷ್ಟ ಇರುತ್ತದೆ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಇವರ ತುಂಬಾನೇ ಯೋಚನೆ ಮಾಡುತ್ತಾರೆ ಒಂದು ವೇಳೆ ಇವರು ಯಾವುದಾದರೂ ವಿಷಯದ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಸ್ವಲ್ಪ ತಡ ಮಾಡಿ ತೆಗೆದುಕೊಳ್ಳುತ್ತಾರೆ ಅಂದರೆ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಇವರ ಯಾವುದೇ ಕಾರ್ಯಗಳು ಕೂಡ ವಿಫಲವಾಗುವುದಿಲ್ಲ.
ಸ್ನೇಹಿತರೆ ಕುಂಭ ರಾಶಿ ಯಾವ ರೀತಿಯಾದ ರಾಶಿಯಾಗಿದೆ ಎಂದರೆ ಇದನ್ನು ಕಣ್ಣು ಮುಚ್ಚಿ ನಂಬಬಹುದು ಈ ಜನರು ಯಾವತ್ತಿಗೂ ಮೋಸವನ್ನು ಮಾಡುವುದಿಲ್ಲ ಒಂದು ವೇಳೆ ಯಾವಾಗಾದರೂ ತಪ್ಪನ್ನು ಮಾಡಿದರೆ ಬೇಗನೆ ಇವರಿಗೆ ಮನವರಿಕೆ ಆಗುತ್ತದೆ ಇವರಲ್ಲಿ ಪರೋಪಕಾರದ ಗುಣ ಇರುತ್ತದೆ ಸ್ವಭಾವದಲ್ಲಿ ಹಠವಾದಿತನ ಇರುತ್ತದೆ ಇಟ್ಟು ಇಲ್ಲ ಎಂದರು ಹಠ ಇದ್ದೇ ಇರುತ್ತದೆ ಬೇರೆಯವರ ಮೇಲೆ ಡಿಪೆಂಡ್ ಆಗುವುದಕ್ಕೆ ಇಷ್ಟಪಡುವುದಿಲ್ಲ ಇವರು ತುಂಬಾನೇ ಶ್ರಮಪಡುವ ಜೀವಿಗಳಾಗಿರುತ್ತಾರೆ.
ಇನ್ನು ಯಾವ ವರ್ಷದಲ್ಲಿ ನಿಮ್ಮ ಭಾಗ್ಯೋದಯ ಆಗುತ್ತದೆ ಎಂದು ನೋಡೋಣ 27 ಮತ್ತು 28 ವರ್ಷ ನಂತರ ಭಾಗ್ಯೋದಯವನ್ನು ನೋಡಲಾಗಿದೆ ಮತ್ತು 36 38 ವರ್ಷಗಳ ಮುನ್ನ ಕುಂಭ ರಾಶಿಯ ಭಾಗ್ಯೋದಯವನ್ನು ನೋಡಲಾಗಿದೆ. ಇನ್ನು ಯಾವ ರಾಶಿಯವರಿಗೆ ನಿಮ್ಮ ಸಂಬಂಧ ಸರಿ ಇರುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ, ಜೀವನದಲ್ಲಿ ಯಾವತ್ತೂ ಕೂಡ ಈ ರಾಶಿಯನ್ನು ನೆನಪಿನಲ್ಲೇ ಇಟ್ಟುಕೊಳ್ಳಿ ಅಟ್ಯಾಚ್ಮೆಂಟ್ ಕರೆ ಇರೋದಿಲ್ಲ ಒಬ್ಬರಲ್ಲಿ ಯಾವಾಗ ಬೇಕಾದರೂ ಮೋಸ ಆಗಬಹುದು ಇಬ್ಬರಲ್ಲಿ ಯಾರು ಬೇಕಾದರೂ ಮಾಡಬಹುದು ಮೊದಲಿಗೆ ಇರುವುದು ಮೇಷ ರಾಶಿ ಇದಾದ ನಂತರ ಕರ್ಕ
ರಾಶಿ ಮೂರನೇ ರಾಶಿ ಧನು ರಾಶಿ ಈ ಮೂರು ರಾಶಿಯೊಂದಿಗೆ ಕುಂಭ ರಾಶಿ ಅಟ್ಯಾಚ್ಮೆಂಟ್ ನೋಡಲಾಗುವುದಿಲ್ಲ ಇದನ್ನು ಯಾವತ್ತೂ ಕೂಡ ನೀವು ಜೀವನದಲ್ಲಿ ಗಮನದಲ್ಲಿಟ್ಟುಕೊಂಡು. ಇನ್ನು ಕುಂಭ ರಾಶಿಯ ಜನರಲ್ಲಿ ಯಾಕೆ ದುಃಖಗಳು ಬರುತ್ತದೆ ಇದಕ್ಕೆ ಇರುವ ಕಾರಣಗಳು ಏನಿರುತ್ತದೆ ಅದಕ್ಕೆ ಕಾರಣ ಏನೆಂದರೆ ಕುಂಭ ರಾಶಿಯ ಜನರಂತು ಚಿಕ್ಕ ಚಿಕ್ಕ ವಿಷಯಗಳ ಮೇಲೆ ತುಂಬಾ ಯೋಚನೆಯನ್ನು ಮಾಡುತ್ತಾರೆ ಆತಂಕದ ಸ್ಥಿತಿ ಬರಲಿ ಹೆಚ್ಚಾಗಿದೆ ಕೆಲವೊಂದು ಬಾರಿ ಚಿಕ್ಕ ಚಿಕ್ಕ ವಿಷಯಕ್ಕೆ ಡಿಪ್ರೆಶನ್ ಹೋಗುತ್ತಾರೆ ಇದೇ ವಿಷಯಗಳು ಇವರ ದುಃಖಕ್ಕೆ ಕಾರಣವಾಗುತ್ತದೆ ಯಾರನ್ನು ಕೂಡ
ನೀವು ಅಷ್ಟು ಬೇಗ ನಂಬಬಾರದು, ಯಾವುದೇ ಕಾರಣಕ್ಕೂ ನೀವು ನಿಮ್ಮನ್ನು ಇನ್ನೊಬ್ಬರಿಗಾಗಿ ಸಮರ್ಥಿಸಿಕೊಳ್ಳಬಾರದು, ಏಕೆಂದರೆ ಈ ರಾಷ್ಟ್ರೀಯ ಜನರು ತುಂಬಾ ದಯಾಳು ಮತ್ತು ಪರೋಪಕಾರಿ ಗುಣವುಳ್ಳವಳಾಗಿರುತ್ತಾರೆ ಯಾರನ್ನು ಕೂಡ ಅಥವಾ ಯಾರ ಮಾತನ್ನು ಕೂಡ ನಂಬಬಾರದು ಇಲ್ಲವಾದರೆ ಹಣವಕಾಸಿನ ನಷ್ಟ ಅಥವಾ ಬೇರೆ ವಿಷಯದಲ್ಲಿ ನಷ್ಟಗಳು ಉಂಟಾಗಬಹುದು, ಈ ರಾಶಿಯ ಜನರು ಹಠವಾದಿಗಳಾಗಿರುತ್ತಾರೆ ಇವರ ಹಠವಾದಿತನದಿಂದ ಹೆಚ್ಚಿನ ಶತ್ರುಗಳು ಹುಟ್ಟಿಕೊಳ್ಳುತ್ತಾರೆ . ಮತ್ತೊಂದು ಕಾರಣ ಏನೆಂದರೆ
ನೀವು ಯಾವ ಕೆಲಸ ಕಾರ್ಯವನ್ನು ಮಾಡುತ್ತಿರುತ್ತೀರೋ ಅದರಲ್ಲಿ ನೀವು ಸ್ಯಾಟಿಸ್ಫೈಡ್ ಆಗಿ ಇರಬೇಕು ನಿಮ್ಮ ಮನಸ್ಸಿನಲ್ಲಂತೂ ಹಲವಾರು ವಿಷಯಗಳು ನಡೆಯುತ್ತಲೇ ಇರುತ್ತವೆ, ನೀವು ಹಲವಾರು ಕಾರ್ಯಗಳ ಬಗ್ಗೆ ಯೋಚಿಸುತ್ತಿದ್ದರೆ ಅದನ್ನು ನಿಲ್ಲಿಸುವುದು ಒಳ್ಳೆಯದು ಎರಡು ದೋಣಿಗಳ ಮೇಲೆ ಕಾಲಿಟ್ಟರೆ ನೀವೇ ಸ್ವತಹ ಮುಳುಗಿ ಹೋಗುತ್ತೀರಾ ಇದರಿಂದ ನೀವು ತೊಂದರೆಗೆ ಒಳಗಾಗುತ್ತೀರ ಈ ಮುಖ್ಯ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ದುಃಖಗಳು ಬರುತ್ತವೆ .ಸ್ನೇಹಿತರೆ ಮಾಹಿತಿ ಇಷ್ಟ ಬರ್ಲಿಲ್ಲ ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೆ ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿ
ಧನ್ಯವಾದಗಳು