ನೈಟಿ ಹೆಂಗಸರೇ ಎಚ್ಚರ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ, ನೈಟಿ ಧರಿಸುವ ಹೆಂಗಸರೇ ಇಲ್ಲಿ ಗಮನಿಸಿ ಯಾವಾಗಲೂ ನೈಟಿ ಧರಿಸುವುದರಿಂದ ಏನಾಗುತ್ತದೆ ಗೊತ್ತಾ ಮೊದಲಿನ ಕಾಲದಲ್ಲಿ ಅಂದರೆ ಮದುವೆಯಾದ ನಂತರ ಹೆಂಗಸರು ಕಡ್ಡಾಯವಾಗಿ ಸೀರೆಯನ್ನು ಧರಿಸಬೇಕಾಗಿತ್ತು. ಭಾರತೀಯ ಸಂಸ್ಕೃತಿಯಲ್ಲಿನ ಕೆಲವು ಆಚರಣೆಗಳು ಕೆಲವರಿಗೆ ಕಿರಿಕಿರಿ ಎನಿಸಿದರು ಆ ಆಚರಣೆಯ ಹಿಂದೆ ವೈಭವಾನಿಕ ಕಾರಣ ಹಾಗೂ ಅನುಕೂಲ ಅಥವಾ ಶ್ರೇಯಸ್ಸು ಇರುತ್ತದೆ ಅಂತಹ ಆಚರಣೆಯಲ್ಲಿ ಸೀರೆ ಧರಿಸುವ ಆಚರಣೆಯು ಒಂದು

ಈಗಿನ ಮಹಿಳೆಯರು ಸೀರೆಯನ್ನು ಕೇವಲ ನಿರ್ದಿಷ್ಟ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಧರಿಸುವುದಿಲ್ಲ ಅದಕ್ಕಾಗಿ ಅಂದಿನ ಕಾಲದ ಮಹಿಳೆಯರಿಗಿಂತ ಈಗಿನ ಹೆಂಗಸರು ಬೊಜ್ಜಿನ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಾರೆ ಅದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಸೀರೆಯನ್ನು ಧರಿಸುವುದರಿಂದ ಯಾವ ಪ್ರಯೋಜನವಿದೆ ಈಗಿನ ಕಾಲದ ಉಡುಪನ್ನು ಧರಿಸುವುದರಿಂದ ಏನಿಲ್ಲ ಪ್ರಯೋಜನಗಳಿವೆ ಎಂಬುದನ್ನು ಈ ಒಂದು ಸಂಚಿಕೆಯಲ್ಲಿ ನೋಡೋಣ ಬನ್ನಿ

ಬಹಳಷ್ಟು ಹೆಂಗಸರು ಮದುವೆಯ ನಂತರ ದಿನೇ ದಿನೇ ಕಳೆಯುತ್ತಿದ್ದಂತೆ ಅವರ ಹೊಟ್ಟೆ ಜೋತುಬಿದ್ದು ಅವರು ದಪ್ಪ ಆಗುತ್ತಿರುತ್ತಾರೆ ಇದಕ್ಕೆ ಕಾರಣವೆಂದರೆ ಚಿಂತೆ ಪಡುತ್ತಿರುತ್ತಾರೆ ಹೌದು ಈಗಿನ ಬಹುತೇಕ ಮಹಿಳೆಯರು ಮದುವೆಯ ನಂತರ ನೈಟಿಯನ್ನು ಮೊದಲೆಲ್ಲ ಹೆಂಗಸರು ಮದುವೆಯ ನಂತರ ಸೀರೆಯನ್ನು ಧರಿಸಬೇಕಾಗಿತ್ತು. ಮಹಿಳೆಯರು ಧರಿಸುವ ನೈಟಿಗೂ ದಪ್ಪವಾಗುತ್ತಿರಲು ಸಂಬಂಧವೇನು ಎಂದು ಯೋಚಿಸುತ್ತಿದ್ದೀರಾ ಸಂಬಂಧವಿದೆ ಹೌದು ಅದೇನಂದರೆ ನೈಟಿ ಎನ್ನುವುದರ ನಿಜವಾದ ಅರ್ಥ ರಾತ್ರಿ ಮಲಗಲು ಆರಾಮ ಆಗುತ್ತದೆ ಎಂದು ರಾತ್ರಿ ಮಾತ್ರ ಧರಿಸುವ ಒಂದು ಉಡುಪಾಗಿತ್ತು

ಆದರೆ ಈಗ ಮಹಿಳೆಯರು ನೈಟಿಯನ್ನು ಪ್ರತಿದಿನ ಧರಿಸಲು ಪ್ರಾರಂಭಿಸಿದ್ದಾರೆ ಇದು ಗೃಹಿಣಿಯರ ನಿತ್ಯ ಬಳಸುವ ಬಹಳ ಪ್ರಿಯವಾದ ಉಡುಪಾಗಿದೆ ಇದಕ್ಕೂ ಕಾರಣವಿದೆ ದಿನದ ಬಹುಮಾನರು ಮನೆಯಲ್ಲಿ ಕೆಲಸ ಮಾಡಬೇಕಾಗುತ್ತದೆ ಕೆಲಸ ಮಾಡಲು ನೈಟಿ ಬಹಳ ಅನುಕೂಲವಾಗಿದೆ ಸೇವೆಯನ್ನು ಧರಿಸಿ ಕೆಲಸ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ.
ಆದರೆ ಇದರಿಂದ ಆಕೃತಿಯು ಅಗಲವಾಗುತ್ತಾ ಹೋಗುತ್ತದೆ ಎನ್ನುವುದು ತಿಳಿಯುವುದೇ ಇಲ್ಲ ಹೌದು ಕೆಲವೊಮ್ಮೆ ಊಟ ತಿಂಡಿ ಸರಿಯಾಗಿ ಮಾಡದೆ ತೆಳುವಾಗಲು ಬಹುದು ನೈಟಿ ಧರಿಸಿದರೆ ತೆಳುವಾದರೂ ತಿಳಿಯುವುದಿಲ್ಲ ಏಕೆಂದರೆ ಮ್ಯಾಕ್ಸಿ ನಿರ್ದಿಷ್ಟ ಆಕಾರವನ್ನು ಹೊಂದದೆ ಗಾಳಿಪಟದಂತೆ ಇರುತ್ತದೆ

ಭಾರತೀಯ ಸಂಸ್ಕೃತಿಯ ವಿರುಪಾದ ಸೀರೆಯನ್ನು ಧರಿಸುವುದರಿಂದ ಹೆಂಗಸರ ದೇಹದ ಆಕೃತಿ ಚೆನ್ನಾಗಿರುತ್ತದೆ ಕಾರಣ ಸೀರೆಯನ್ನು ಧರಿಸಿದಾಗ ಬೆವರುತ್ತಾರೆ ಜೊತೆಗೆ ಸೀರೆಯನ್ನು ಧರಿಸಬೇಕೆಂದರೆ ಸೊಂಟಕ್ಕೆ ಲಂಗವನ್ನು ಗಟ್ಟಿಯಾಗಿ ಕಟ್ಟಬೇಕಾಗುತ್ತದೆ ಬಿಗಿಯಾದ ಬ್ಲೌಸ್ ಅನ್ನು ಧರಿಸಬೇಕು ಹಾಗೂ ಎಳೆದು ಒಪ್ಪವಾಗಿ ಸೆರಗನ್ನು ಮಾಡಬೇಕಾಗುತ್ತದೆ ಇದರಿಂದ ಮಹಿಳೆಯ ದೇಹದ ಬೊಜ್ಜು ಬರುವ ಭಾಗಗಳನ್ನು ಸೇವೆಯಿಂದ ಬಂಧಿಸಲಾಗುತ್ತದೆ ಮಹಿಳೆಯರು ತಮ್ಮ ದೇಹವನ್ನು ಕರಗಿಸಬೇಕಾದರೆ ಫಿಟ್ನೆಸ್ ಮೇಂಟೇನ್ ಮಾಡಬೇಕಾದರೆ ಬೆವರುವುದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ ಅದಕ್ಕಾಗಿ ವ್ಯಾಯಾಮ ಮಾಡಿ ಬೆವರು ಸುರಿಸುತ್ತಾರೆ.

ಬೊಜ್ಜು ಕರಗಿಸಲು ಸೊಂಟಕ್ಕೆ ಬೆಲ್ಟನ್ನು ಕಟ್ಟಿಕೊಳ್ಳುತ್ತಾರೆ ವ್ಯಾಯಾಮ ಶಾಲೆಯಲ್ಲಿ ಮಹಿಳೆಯರು ಮಾಡುವ ಕೆಲಸವನ್ನು ನಮ್ಮ ಸನಾತನ ಸಂಸ್ಕೃತಿಯ ಸೀರೆ ಸುಲಭವಾಗಿ ಮಾಡುತ್ತದೆ ಅಂದಿನ ಕಾಲದಲ್ಲಿ ಮಹಿಳೆಯರು ಎಂತದ್ದೇ ಕೆಲಸವಿದ್ದರೂ ಸೀರೆ ಹುಟ್ಟು ಮಾಡುತ್ತಿದ್ದರು ಆದರೆ ಈಗ ನಾವುಗಳು ನಮ್ಮಲ್ಲೇ ಇರುವ ಸೀರೆಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಅಚ್ಚರಿಯ ಸಂಗತಿ ಮನೆಯಲ್ಲಿ ಪೂಜೆ ಮಾಡುವಾಗ ದೇವಸ್ಥಾನಕ್ಕೆ ಹೋಗುವಾಗ ಅಥವಾ ಇನ್ಯಾವುದೇ ಶುಭ ಕಾರ್ಯಗಳಿಗೆ ಮ್ಯಾಕ್ಸಿ ಧರಿಸಿಕೊಂಡು ಪೂಜೆ ಮಾಡುವುದು ಅಥವಾ ಪೂಜೆಯಲ್ಲಿ ಭಾಗಿಯಾಗುವುದು ಶುಭಕರವಲ್ಲ ಎಂಬುದು ಶಾಸ್ತ್ರ ತಿಳಿಸುತ್ತದೆ

ಗೃಹಲಕ್ಷ್ಮಿ ಯಾದವಳು ಅಂದರೆ ಹೆಣ್ಣು ಮಕ್ಕಳು ಕಳೆ ಕಡೆಯಾಗಿ ಇರಬೇಕು ಮನೆಯಲ್ಲಿರುವ ಮಹಿಳೆಗೆ ಅವಳದೇ ಆದ ಸ್ಥಾನವಿದೆ ಅವಳಿಂದ ಮನೆ ಉದ್ಧಾರವಾಗಬೇಕು ಎಂದು ಹಿರಿಯರು ಬಯಸುತ್ತಾರೆ ಮಹಿಳೆ ನೈಟಿ ಧರಿಸಿಕೊಂಡಾಗ ಗೃಹಲಕ್ಷ್ಮಿಯಾಗಿ ಮನೆಗೆ ಶೋಭಿಸುವುದಿಲ್ಲ ನಾವು ಮನೆಯಲ್ಲಿ ಇರುತ್ತೇವೆ ಹೊರಗಡೆ ಎಲ್ಲಿಯೂ ಹೋಗುವುದಿಲ್ಲ ಹೀಗಾಗಿ ಮನೆಯಲ್ಲಿದ್ದ ನೈಟಿ ಧರಿಸುವುದು ನಮಗೆ ಅನುಕೂಲಕರ ಎನ್ನುವುದು ಅಭಿಪ್ರಾಯವಾಗಿದೆ ಆದರೆ ಮನೆಯಲ್ಲಿರುವ ಹಿರಿಯರ ಹಾಗೂ ಮಕ್ಕಳ ಮುಂದೆ ನೈಟಿ ಧರಿಸುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿ ಶೋಭೆಯಲ್ಲ.

ನೈಟಿಯನ್ನು ಧರಿಸಿಕೊಂಡು ಹೊರಗಡೆ ಹೋಗುವುದು ದೇವಸ್ಥಾನಕ್ಕೆ ಹೋಗುವುದು ಇನ್ನೊಬ್ಬರ ಮನೆಯ ಶುಭ ಕಾರ್ಯಗಳಲ್ಲಿ ಭಾಗಿಯಾಗಲು ಹೋಗುವುದು ಶುಭಕರವಲ್ಲ ಆದ್ದರಿಂದ ಇನ್ನಾದರೂ ಮಹಿಳೆಯರೇ ರಾತ್ರಿ ಮಲಗುವಾಗ ಹಾಗೂ ಮುಟ್ಟಿನ ಸಮಯದಲ್ಲಿ ಮಾತ್ರ ಮ್ಯಾಕ್ಸ್ ಧರಿಸಿ ಉಳಿದ ಸಮಯದಲ್ಲಿ ಸೀರೆ ತರಿಸುವುದು ಒಳ್ಳೆಯದು ಮನೆಯಲ್ಲಿ ಹಿರಿಯರಿಂದ ಮಕ್ಕಳಿಂದ ಗೌರವಕ್ಕೆ ಒಳಗಾಗುತ್ತಾಳೆ ಹಾಗೂ ಗೃಹಲಕ್ಷ್ಮಿಯಾಗಿ ಮನೆ ತುಂಬಾ ಸಂತಸದ ವಾತಾವರಣಕ್ಕೆ ಕಾರಣವಾಗುತ್ತಾಳೆ.

ಗಂಡನಿಗೆ ಆಕರ್ಷಕಳಾಗಿ ಕಾಣುತ್ತಾಳೆ ಇದೆಲ್ಲಕ್ಕಿಂತ ಮುಖ್ಯವಾಗಿ ಸೇರಿಸುವುದರಿಂದ ಮಹಿಳೆಯರ ಧೇಯದ ಕೃತಿ ಸುಂದರವಾಗಿರುತ್ತದೆ ಅವರು ಸುಸಂಸ್ಕೃತರಾಗಿ ಕಾಣುತ್ತಾರೆ. ಬೊಜ್ಜಿನ ಸಮಸ್ಯೆ ಮಹಿಳೆಯ ಹತ್ತಿರ ಸುಳಿಯುವುದಿಲ್ಲ ನೋಡಿದಿರಲ್ಲ ಸೀರೆ ಧರಿಸುವುದರಿಂದ ಹೆಂಗಸರಿಗೆ ಇಷ್ಟೊಂದು ಲಾಭವಿದೆ ಎಂದು, ಹಾಗಾದರೆ ನೈಟಿ ಧರಿಸುವ ಮಹಿಳೆಯರೇ ಇನ್ನಾದರೂ ಇದರ ಬಗ್ಗೆ ಯೋಚನೆ ರಾತ್ರಿ ಹಾಗೂ ಕೆಲವು ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಧರಿಸದೆ ಸೀರೆಯನ್ನು ನಿಮ್ಮ ಉಡುಪಾಗಿ ಆಯ್ಕೆ ಮಾಡಿಕೊಳ್ಳಿ ಈ ಮಾಹಿತಿಯನ್ನು ಪ್ರತಿಯೊಬ್ಬ ಮಹಿಳೆಯರಿಗೆ ತಿಳಿಸಿ ಇನ್ನಾದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ ಒಂದು ಸಣ್ಣ ಬದಲಾವಣೆ ದೊಡ್ಡ ಸಂತೋಷಕ್ಕೆ ಕಾರಣವಾಗಬಹುದು.
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದಾದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು

Leave a Comment