ನಿಮ್ಮ ಅಂಗೈಯಲ್ಲಿ ದ್ವೀಮುಖಿ ಜೀವನ ರೇಖೆ ಇದೆಯಾ ? 

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಅಂಗೈಯಲ್ಲಿರುವ ದ್ವಿಮುಖ ರೇಖೆಯ ಬಗ್ಗೆ ತಿಳಿಸುತ್ತೇವೆ ಇದರಿಂದ ನಿಮ್ಮ ಜೀವನದಲ್ಲಿ ಯಾವ ರೀತಿಯಾದ ಬದಲಾವಣೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಒಂದು ವೇಳೆ ನೀವು ಗಂಡು ಮಕ್ಕಳಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿಕೊಳ್ಳಿರಿ ಹೆಣ್ಣು ಮಕ್ಕಳಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಿರಿ, ಅಂಗೇ ಹೇಳಿರುವಂತಹ ಈ ಒಂದು ರೇಖೆಯನ್ನು ಜೀವನ ರೇಖೆ ಎಂದು ಕರೆಯುತ್ತಾರೆ ಇದು ನಾರ್ಮಲ್ ಆಗಿರುವಂತಹ ರೇಖೆಯಾಗಿದೆ ಆದರೆ ಈ ಅಂಗೈಯಲ್ಲಿ ಎರಡು ರೀತಿಯಾದ ರೇಖೆಯನ್ನು ನೋಡಬಹುದು ಇದು ಎರಡು ವಿಭಾಗವಾಗಿದೆ.

ಜೀವನ ರೇಖೆಯು ನಮ್ಮ ಜೀವನಕ್ಕೆ ಸಂಬಂಧಪಟ್ಟಂತಹ ಹಲವಾರು ವಿಷಯಗಳನ್ನು ತಿಳಿಸಿಕೊಡುತ್ತದೆ ವಿಶೇಷವಾಗಿ ಯಾರು ವಿದೇಶಕ್ಕೆ ಹೋಗಲು ಇಷ್ಟಪಡುತ್ತಿರುತ್ತಾರೋ ಅವರಿಗಾಗಿ ಈ ರೀತಿಯಾದ ರೇಖೆ ಅತ್ಯಂತ ಉತ್ತಮ ಎಂದು ಹೇಳಬಹುದು ವಿದೇಶಕ್ಕೆ ಹೋಗಿ ಅಲ್ಲಿ ಶಾಶ್ವತವಾಗಿ ನೆಲೆಸಬಹುದು. ಹೌದು ಸ್ನೇಹಿತರೆ ಯಾರ ಕೈಯಲ್ಲಿ ಈ ರೀತಿಯಾದ ದ್ವಿಮುಖ ರೇಖೆಗಳು ಇರುತ್ತವೆಯೋ ಇಂತಹ ಜನರಂತು ವಿದೇಶಕ್ಕೆ ಹೋಗಿ ಇವರು ಮಾಡದೆ ಮಾಡದೇ ಈ ರೀತಿಯಾಗಿ ಅವರು ಯಶಸ್ಸನ್ನು ಕಾಣುತ್ತಾರೆ.

ಆದರೆ ಇಲ್ಲಿ ಅದರ ವಿರುದ್ಧವಾಗಿ ಜೀವನವ ರೇಖೆ ನಾರ್ಮಲ್ ಆಗಿ ಇದ್ದರು ಮತ್ತೊಂದು ರೇಖೆ ಕೊನೆಯಲ್ಲಿ ಒಳ ಮುಖದಲ್ಲಿ ಏನಾದರೂ ಇದ್ದರೆ ನಾವು ತಿಳಿಸಿದ ಮಾಹಿತಿಗೆ ಇದು ವಿರುದ್ಧವಾಗಿರುತ್ತದೆ ಅಂದರೆ ಜನ ವಿದೇಶಕ್ಕೆ ಹೋಗುತ್ತಾರೆ ಅಲ್ಲಿ ಹಣವನ್ನು ಗಳಿಸುತ್ತಾರೆ ಆದರೆ ಅಲ್ಲಿಯೇ ಜೀವನವನ್ನು ನಡೆಸುವ ಸಮಯ ಕಡಿಮೆ ಇರುತ್ತದೆ. ಆದರೆ ಜೀವನವೇ ರೇಖೆಯಿಂದ ನಿಮ್ಮ ವಿವಾಹದ ಬಗ್ಗೆ ಕೂಡ ಹಲವಾರು ವಿಷಯಗಳನ್ನು ತಿಳಿಯಬಹುದು ಇಲ್ಲಿ ನಿಮ್ಮ ಮದುವೆ ಯಾವಾಗ ಆಗುತ್ತದೆ ಎಂದು ತಿಳಿಯಬಹುದು ಅಂದರೆ ದೂರ ಇರುತ್ತದೆ ಹತ್ತಿರ ಇರುತ್ತದೆ ಎಂದು ಒಂದುವೇಳೆ ನಿಮ್ಮ ಅಂಗಡಿಯಲ್ಲೂ

ಈ ರೀತಿಯಾದ ಜೀವನ ರೇಖೆ ಎರಡು ಭಾಗವಾಗಿ ಇಟ್ಟರೆ ಎರಡನೆಯ ರೇಖೆ ತುಂಬ ದೂರ ಇದ್ದರೆ ಇಲ್ಲಿ ನಿಮ್ಮ ಮದುವೆ ದೂರ ಆಗುತ್ತದೆ ಅಥವಾ ನಿಮ್ಮ ಒಂದು ಜೊತೆಗಾರರಿಗೆ ಸಂಬಂಧಿಸಿದ ಹಾಗೆ ನಿಮ್ಮ ಒಂದು ಕಲ್ಚರ್ ಬೇರೆ ಆಗಿರುತ್ತದೆ ಅಂದರೆ ಭಿನ್ನ-ಭಿನ್ನವಾದ ರಾಜ್ಯದಲ್ಲಿ ಮದುವೆ ಆಗುವ ಸಾಧ್ಯತೆ ಇರುತ್ತದೆ ಇಲ್ಲಿ ನಿಮ್ಮ ಕರ್ಮ ಭೂಮಿ ಕೂಡ ಜನ್ಮ ಭೂಮಿಯಿಂದ ದೂರ ಇರುತ್ತದೆ ಒಂದು ವೇಳೆ ಇದೇ ರೇಖೆ ಏನಾದರೂ ವಿರುದ್ಧ ದಿಕ್ಕಿನಲ್ಲಿ ಇದ್ದರೆ ಅಂದರೆ ರೇಖೆ ಏನಾದರೂ ಒಳಬಾಗದತ್ತ ಇದ್ದರೆ ಇಲ್ಲಿ ನಿಮ್ಮ ಮದುವೆ ತುಂಬಾ ಹತ್ತಿರದಲ್ಲಿ ಆಗುತ್ತದೆ ಅಂದರೆ ನಿಮ್ಮ ಅಕ್ಕಪಕ್ಕದ ಊರಿನಲ್ಲಿ ಮದುವೆಯಾಗಬಹುದು.

ಎಲ್ಲಿ ತಿಳಿದು ಬರುವಂತಹ ಮತ್ತೊಂದು ವಿಷಯ ಏನೆಂದರೆ ನಿಮ್ಮ ಕೆಲಸ ಕಾರ್ಯಗಳನ್ನು ನಿಮ್ಮ ಹತ್ತಿರದ ಪ್ರದೇಶದಲ್ಲಿ ಮಾಡುತ್ತೀರಾ ಅದು ನೌಕರಿಯಾಗಲಿ ಅಥವಾ ವ್ಯವಹಾರ ಆಗಿರಬಹುದು ಇದೆಲ್ಲ ನಿಮ್ಮ ಆಸಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆಯಲ್ಲಿ ನೀವು ಜೀವನದಿ ಕೇಂದ್ರ ನೋಡುವುದಾದರೆ ಜೀವನ ರೇಖೆ ಮೇಲೆ ಬೇರೆ ಗೆರೆಗಳು ಕೂಡ ಅಡ್ಡವಾಗಿ ಹಾದು ಹೋಗಿರುತ್ತವೆ ಈ ರೀತಿ ಇದ್ದರೆ ನೀವು ನಿಮ್ಮ ಜೀವನದಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ತೋರಿಸಿ ಕೊಡುತ್ತದೆ ಇದನ್ನು ನೀವು ಯಾವ ರೀತಿಯಾಗಿ ಅಂದಾಜಿಸಬಹುದು ಎಂದರೆ ಇಲ್ಲಿ ಹತ್ತು ವರ್ಷ ಅಥವಾ 20 ವರ್ಷ 40 ವರ್ಷ ಅಥವಾ 50 ವರ್ಷ ಐವತ್ತು ವೈಸ್ಯ ನಂತರ ನಿಮ್ಮ ಜೀವನದಲ್ಲಿ ಅದು ಅವಲಂಬಿಸಿರುತ್ತದೆ.

ಎಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯನ್ನು ವಹಿಸಿ ಯಶಸ್ಸಿನ ಸಾಗಬೇಕು ಇದಾದ ನಂತರ ಇಲ್ಲಿ ನೀವು ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ ಅಂಗಡಿಯಲ್ಲಿರುವ ಮೈಂಡ್ ಗೆರೆ ಅಥವಾ ಜೀವನ ರೇಖೆಗೆ ಸ್ವಲ್ಪ ಅಂತರೆ ಎನ್ನುವುದು ಕಾಣುತ್ತದೆ ಅಥವಾ ನಿಮ್ಮ ಅಂಗೈಯಲ್ಲಿ ಮೈಂಡ್ ರೇಖೆ ಅಥವಾ ಜೀವನ ರೇಖೆ ಎರಡು ಕೂಡಿಕೊಂಡು ಇರಬಹುದು ಅಲ್ಲಿ ಏನಾದರೂ ಅಂತರವಿದ್ದರೆ ಅಂತಹ ಜನರು ಅವರು ಸ್ವತಂತ್ರವಾಗಿರಲು ಇಚ್ಚಿಸುತ್ತಾರೆ ಒಂದು ವೇಳೆ ಇವರ ಕೆಲಸ ಕಾರ್ಯಗಳಲ್ಲಿ ಅಡ್ಡಿ ಬಂದರೆ ಅವರ ವಿಚಾರಗಳಲ್ಲಿ ಯಾರಾದರೂ ಬೇರೆ ವಿಚಾರಗಳನ್ನು ಹೇಳಲು ಬಂದರೆ ಅಂತಹ ವಿಷಯಗಳು

ಇವರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.ಇವರ ವಿಚಾರಗಳನ್ನು ಯಾರು ಅಡ್ಡಿ ಬರುತ್ತಾರು ಅಂಥವರಿಂದ ಇವರು ಸ್ವಲ್ಪ ದೂರ ಇರಲು ಇಷ್ಟಪಡುತ್ತಾರೆ ಇಲ್ಲಿ ಇವರಿಗೆ ಯಶಸ್ಸು ಸಿಗಲಿ ಅಥವಾ ಬಿಡಲಿ ಇವರು ಸ್ವಂತವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ ಒಂದು ವೇಳೆ ಯಾವುದಾದ್ರೂ ಕಾರ್ಯವನ್ನು ಮಾಡಬೇಕು ಎಂದು ಮುಂದಾದರೆ ಇವರು ಮಾಡಿಯೇ ತರುತ್ತಾರೆ ಆದರೆ ಇವರಲ್ಲಿ ಇರುವಂತಹ ಅವಗುಣ ಏನೆಂದರೆ ಜೀವನ ರೇಖೆ ಅಥವಾ ಮೈಂಡ್ ಗೆರೆಯಿಂದ ಅಂತರ ಇರುವ ವ್ಯಕ್ತಿಗಳಿಗೆ ತುಂಬಾ ಸಿಟ್ಟು ಕೋಪ ಇರುತ್ತದೆ ಇದೊಂದು ಕಾರಣದಿಂದಾಗಿ ಅವರ ಗೆಳೆಯರ ಬಳಗ ತುಂಬಾ ಚಿಕ್ಕದಾಗಿರುತ್ತದೆ ಒಂದು ವೇಳೆ ನೀವೇನಾದರೂ ಇಂತಹ ಸ್ಥಿತಿಯಲ್ಲಿ ಸಿಟ್ಟಿನ ಸ್ವಭಾವವನ್ನು ನೀವು ನಿಯಂತ್ರಿಸಿಕೊಂಡು ಹಠವಾದಿತನವನ್ನು ನಿಯಂತ್ರಿಸಿಕೊಂಡಿದ್ದರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ
ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು

Leave a Comment