ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಕಷ್ಟಗಳೆಲ್ಲ ಕರ್ಪೂರದಂತೆ ಕರಗಿ ಹೋಗಬೇಕಾ, ಹಾಗಿದ್ದರೆ ಕರ್ಪೂರವನ್ನು ಈ ರೀತಿಯಾಗಿ ಸುಡಿ ಇದರಿಂದ ಕಷ್ಟಗಳೆಲ್ಲ ಮಾಯವಾಗಿ ಜೀವನ ನೆಮ್ಮದಿಯಾಗಿರುತ್ತದೆ ಜೊತೆಗೆ ಅದೃಷ್ಟದ ಬಾಗಿಲು ತೆಗೆದುಕೊಳ್ಳುತ್ತದೆ ಅದಕ್ಕಾಗಿ ಕರ್ಪೂರವನ್ನು ಯಾವ ರೀತಿಯಾಗಿ ಸುಡಬೇಕು ಅನ್ನುವ ರಹಸ್ಯದ ಮಾಹಿತಿಯನ್ನು ಈ ಒಂದು ಸಂಚಿಕೆಯಲ್ಲಿ ಯಾವ ನಿಮಗೆ ತಿಳಿಸಿ ಕೊಡುತ್ತೇವೆ. ಈ ಒಂದು ಸಂಚಿಕೆಗೆ ಈಗಲೇ ಒಂದು ಲೈಕ್ ಮಾಡಿ ಜೈ ಶ್ರೀರಾಮುಂದು ಕಾಮೆಂಟ್ ಮಾಡುವುದನ್ನು ಮರೆಯಬೇಡಿ
ಪ್ರತಿದಿನ ದೇವರ ಮುಂದೆ ಕರ್ಪೂರ ಹಚ್ಚುವುದು ಮನೆಗೆ ಶುಭ ತರುತ್ತವೆ ಹಾಗಾಗಿ ಬೆಳಗ್ಗೆ ಮತ್ತು ಸಂಜೆ ದೇವರಿಗೆ ಪೂಜೆ ಮಾಡುವಾಗ ಕರ್ಪೂರವನ್ನು ಹಚ್ಚಿರಿ ಇದರಿಂದ ಮನೆಯಲ್ಲಿನ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ, ಇದರಿಂದ ನೀವು ಕೈಕೊಂಡ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ ಇದು ಮಾತ್ರ ಅಲ್ಲ ಹಲವರ ಕುಂಡಲಿಯಲ್ಲಿ ಹಲವು ದೋಷಗಳಿರುತ್ತವೆ ಉದಾಹರಣೆಗೆ ಪಿತೃ ದೋಷ ಗ್ರಹದೋಷ, ಕಾಳ ಸರ್ಪ ದೋಷ ಇತ್ಯಾದಿ ಈ ರೀತಿ ದೋಷಗಳಿದ್ದರೆ ಆ ವ್ಯಕ್ತಿಯ ಜೀವನದಲ್ಲಿ ಅಭಿವೃದ್ಧಿ ಆಗುವುದಿಲ್ಲ ಹಣ ಬರುವ ಎಲ್ಲಾ ಭಾಗಗಳು ಕೂಡ ಮುಚ್ಚಿಕೊಳ್ಳುತ್ತವೆ.
ಈ ರೀತಿಯ ದೋಷಗಳು ನಿಮ್ಮನ್ನು ಕಾಡುತ್ತಿದ್ದರೆ ರಾತ್ರಿಯ ವೇಳೆ ಎರಡು ಕರ್ಪೂರವನ್ನು ತುಪ್ಪದಲ್ಲಿ ಅದ್ದಿ ಅದನ್ನು ಬೆಳಗಿಸಿ ಹೀಗೆ ಮಾಡುವುದರಿಂದ ರಾಹು ಕೇತುವಿನ ಪ್ರಭಾವ ಸೇರಿ ಎಲ್ಲಾ ದೋಷಗಳು ಕೂಡ ದೂರವಾಗುತ್ತವೆ. ಕರ್ಪೂರದ ಮತ್ತೊಂದು ಉಪಾಯ ಏನೆಂದರೆ ಇದು ನಿಮ್ಮ ಜೀವನದಲ್ಲಿ ಯಶಸ್ಸು ಪಡೆಯುವುದಕ್ಕೆ ಸಹಾಯವಾಗುತ್ತದೆ ಒಂದು ವೇಳೆ ನಿಮ್ಮ ಕೆಲಸದಲ್ಲಿ ಪದೇಪದೇ ಅಡಚಣೆಗಳು ಬರುತ್ತಿದ್ದರೆ ಹಿಡಿದ ಯಾವ ಕೆಲಸವೂ ಕೈ ಕೂಡದಿದ್ದರೆ ಮತ್ತೆ ಮತ್ತೆ ಸೋಲನ್ನು ಅನುಭವಿಸುತ್ತಿದ್ದರೆ ಕರ್ಪೂರ ಮತ್ತು ಕಲ್ಲು ಸಕ್ಕರೆಯನ್ನು ದಾನವಾಗಿ ನೀಡಿ ಇದರಿಂದ ನಿಮ್ಮ ಜೀವನದಲ್ಲಿನ ಎಲ್ಲಾ ಕಷ್ಟಗಳು ದೂರವಾಗುತ್ತವೆ
ಅಷ್ಟೇ ಅಲ್ಲ ನಿಮ್ಮ ಇಷ್ಟ ಪಟ್ಟ ಕೆಲಸಗಳು ಸಿಗುತ್ತವೆ ಪ್ರಮೋಷನ್ ಕೂಡ ಸಿಗುತ್ತದೆ ಹಣ ಬರುವಂತಹ ಎಲ್ಲಾ ದಾರಿಗಳು ಕೂಡ ತೆರೆದುಕೊಳ್ಳುತ್ತವೆ ಇನ್ನೇನು ಬೇಕು ಜೀವನದಲ್ಲಿ ಅಲ್ಲವಾ. ಹಾಗೇನೆ ಮದುವೆಯಾದ ವಯಸ್ಸು ಕಳೆದರೂ ಕೂಡ ಮದುವೆ ಆಗುತ್ತಿಲ್ಲವೇ ಸಂಬಂಧ ಮೂಡಿ ಬಂದರೂ ಮದುವೆ ಆಗುವುದಕ್ಕೆ ತೊಂದರೆ ಆಗುವುದು ಪದೇ ಪದೇ ಮುಂದಕ್ಕೆ ಹೋಗುವುದು ಆಗುತ್ತದೆ ಹಾಗಿದ್ದಲ್ಲಿ ನೀವು ಕರ್ಪೂರದ ಈ ಉಪಾಯವನ್ನು ಮಾಡಲೇಬೇಕು ಅದಕ್ಕಾಗಿ ನೀವು ಕರ್ಪೂರದ ಆರು ತುಂಡುಗಳು ಮತ್ತು 12 ಲವಂಗವನ್ನು ತೆಗೆದುಕೊಂಡು ಅದನ್ನು ಅರಿಶಿನ ಮತ್ತು ಅಕ್ಕಿಯ ಜೊತೆ ಮಿಶ್ರಣವನ್ನು ಮಾಡಿ
ಆ ಮಿಶ್ರಣವನ್ನು ದುರ್ಗಾದೇವಿಯ ಸ್ತುತಿಯನ್ನು ಮಾಡುತ್ತ ಅದನ್ನು ಹವನಕ್ಕೆ ಅರ್ಪಿಸಬೇಕು ಇದರಿಂದ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗಿ ಶೀಘ್ರದಲ್ಲಿ ನಿಮ್ಮ ಮದುವೆ ಆಗುತ್ತದೆ. ಇನ್ನೊಂದು ಉಪಾಯ ಏನೆಂದರೆ 12 ಸಬ್ಬಕ್ಕಿ ಅಥವಾ ಸಾಗು ತೆಗೆದುಕೊಳ್ಳಲು ಕರ್ಪೂರದ ಸಹಾಯದಿಂದ ಬೆಳಗಿಸಿ ಇದನ್ನು ಯಾವ ಸಮಯದಲ್ಲಾದರೂ ಬೆಳಗ್ಗೆಬಹುದು ಆದರೆ ಸಂಜೆ ಹೊತ್ತು ಬೆಳಗಿಸುವುದು ಉತ್ತಮ ಜೊತೆಗೆ ಗುರುವಾರ ಇದನ್ನು ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ ಇದರಿಂದ ನಿಮ್ಮ ಎಲ್ಲಾ ಕಷ್ಟಗಳು ಸುಟ್ಟು ಬೂದಿಯಾಗಿ ಅದೃಷ್ಟದ ಬಾಗಿಲು ತೆಗೆದುಕೊಳ್ಳುತ್ತದೆ
ದುಡ್ಡಿನ ಸಮಸ್ಯೆ ಪ್ರತಿ ಮನೆ ಮನೆಯಲ್ಲಿ ಇರುತ್ತದೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಹಾಗೆಯೇ ಕೈಗೆ ಬಂದ ಸಂಬಳ ಬರುವುದೇ ತಡ ಅದು ಮನೆಯೊಳಗೆ ಬರುವುದಕ್ಕೂ ಮೊದಲು ಖರ್ಚಾಗಿ ಹೋಗುತ್ತದೆ ಏಕೆಂದರೆ ನಮ್ಮ ಖರ್ಚು ಅಷ್ಟೊಂದು ಇದೆ ಹಾಗಾಗಿ ಹಣ ಉಳಿಯುವುದೇ ಇಲ್ಲ ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ ಒಂದು ದೀಪದಲ್ಲಿ ಒಂದಷ್ಟು ಕರ್ಪೂರಗಳನ್ನು ಹಾಕಿ ಅದನ್ನು ಬೆಳಗಿಸಿ ಪ್ರತಿ ಮನೆಯ ಒಳಗಡೆ ಕರ್ಪೂರದ ದೀಪವನ್ನು ಬೆಳಗಿಸಿ ಕೊನೆಗೆ ತುಳಸಿ ಗಿಡಕ್ಕೆ ಆರತಿಯನ್ನು ಮಾಡಿ ಅದನ್ನು ಮನೆಯ ಮಂದಿರದಲ್ಲಿ ಇಡಿ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಸಂತುಷ್ಟಳಾಗಿ ನಿಮ್ಮನ್ನು ಆಶೀರ್ವದಿಸುತ್ತಾಳೆ
ಲಕ್ಷ್ಮಿ ದೇವಿಯ ಆಶೀರ್ವಾದದಿಂದ ನಿಮ್ಮ ಹಣ ಖರ್ಚಾಗುವುದರ ಬದಲು ಹೆಚ್ಚಾಗುತ್ತಲೇ ಹೋಗುತ್ತವೆ. ನಿಮಗೆ ಮನೆಯಲ್ಲಿ ನೆಗೆಟಿವ್ ಜಾಸ್ತಿ ಆಗುತ್ತಿದೆ ಎಂದು ಅನಿಸಿದರೆ ಅಥವಾ ಯಾರದ್ದಾದರೂ ಕೆಟ್ಟ ದೃಷ್ಟಿ ಮನೆಯ ಮೇಲೆ ಬಿದ್ದಿವೆ ಎಂದು ಅನಿಸಿದರೆ ಅಷ್ಟೇ ಅಲ್ಲ ಮನೆಯಲ್ಲಿ ಜಗಳ ಹೆಚ್ಚಾಗಿದ್ದರೆ ಅಥವಾ ಯಾರೋ ಮನೆಗೆ ಬಂದು ಹೋದ ಕೂಡಲೇ ನಿಮ್ಮ ನಡುವೆ ಜಗಳ ಶುರುವಾಗಿದೆ ಅಂತ ಅಂದರೆ ಅದಕ್ಕೆಲ್ಲ ಹಿತವಷ್ಟಿಗೆ ಮೂಲ ಕಾರಣವಾಗಿದೆ ಇದನ್ನು ನಿವಾರಿಸುವುದಕ್ಕೆ ಗಂಗಾಜಲದ ಜೊತೆ ಕರ್ಪೂರವನ್ನು ಬೆರೆಸಿ ಇದನ್ನು ಮನೆಯ ಮುಖ್ಯ ದ್ವಾರದ ಬಳಿ ಪ್ರೋಕ್ಷಣೆ ಮಾಡಿ ಸಾಕು
ಎಲ್ಲಾ ರೀತಿಯ ನೆಗೆಟಿವ್ ಎನರ್ಜಿ ಕೆಟ್ಟ ದೃಷ್ಟಿ ಎಲ್ಲವೂ ದೂರವಾಗುತ್ತದೆ. ಹಣದ ಸಮಸ್ಯೆಯನ್ನು ನಿವಾರಿಸುವುದಕ್ಕೆ ಮತ್ತೊಂದು ಉಪಾಯವನ್ನು ಕೂಡ ಹೇಳುತ್ತೇವೆ ಇದರಿಂದ ನಿಮಗೆ ದನ ಲಾಭವು ಆಗುತ್ತದೆ ಅದೇ ಪದೇ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಪ್ರತಿದಿನ ರಾತ್ರಿ ಒಂದು ಬೆಳ್ಳಿ ತಟ್ಟೆಯಲ್ಲಿ ಕರ್ಪೂರವನ್ನು ಬೆಳಗಿಸಿ ಇವುಗಳನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡುವುದರಿಂದ ನಿಮಗೆ ಯಾವತ್ತೂ ಕೂಡ ಹಣದ ಕೊರತೆ ಉಂಟಾಗುವುದಿಲ್ಲ ಯಾವಾಗಲೂ ನಿಮ್ಮ ಕೈಯಲ್ಲಿ ಹಣ ಇರುತ್ತದೆ ಕರ್ಪೂರಕ್ಕೆ ನಿಮ್ಮ ಮೆಚ್ಚಿರುವ ಅದೃಷ್ಟ ಇದೆ ಹೌದು ಸಾವಿರದ ಪ್ರಯತ್ನ ಪಟ್ಟರೂ ಕೂಡ ಕೆಲಸದಲ್ಲಿ ಮತ್ತೆ ಮತ್ತೆ ಹಿನ್ನಡೆ ಆಗುತ್ತಿದ್ದರೆ ಆಗ ನೀವು ಕರ್ಪೂರದ ಈ ಉಪಾಯವನ್ನು ಪ್ರಯತ್ನಿಸಿ ಇದು ತುಂಬಾನೇ ಸರಳ ಆಗಿರುವಂತಹ ಉಪಾಯ, ಶನಿವಾರದಂದು ಕರ್ಪೂರದ ತೈಲದ ಹನಿಗಳನ್ನು ಸಾಲದ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ,
ಇದು ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಯುವುದು ಮಾತ್ರವಲ್ಲದೆ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾರದಂತೆ ಕಾಪಾಡುತ್ತದೆ. ಇನ್ನು ತುಪ್ಪದಲ್ಲಿ ಅದ್ದಿದ ದೀಪವನ್ನು ಬೆಳಗಿಸಿ ಅದರ ಹೊಗೆಯನ್ನು ಮನೆ ಪೂರ್ತಿ ಹರಡುವಂತೆ ಮಾಡಿರಿ, ಇದರಿಂದ ನಕಾರಾತ್ಮಕ ಎನರ್ಜಿ ದೂರವಾಗುತ್ತದೆ ಮನೆ ಪೂರ್ತಿ ಪಾಸಿಟಿವ್ ಎನರ್ಜಿ ತುಂಬಿಕೊಳ್ಳುತ್ತದೆ ಮನಸ್ಸಿನಲ್ಲಿ ಶಾಂತಿಯು ಕೂಡ ನೆನೆಸಿಕೊಳ್ಳುತ್ತದೆ ಜೊತೆಗೆ ಬೀಳುತ್ತಿದ್ದರೆ ಆ ಕನಸುಗಳನ್ನು ತಡೆಯುವ ಶಕ್ತಿ ಈ ಕರ್ಪೂರಕ್ಕೆ ಇದೆ ಇದನ್ನು ನಾವು ಮಾತ್ರ ಅಲ್ಲ ವಿಜ್ಞಾನಿಗಳು ಸಹಾಯ ತಿಳಿಸಿದ್ದಾರೆ. ಸ್ನೇಹಿತರೆ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು