ನಮಸ್ಕಾರ ಓದುಗರೇ.ನಾವು ಇವತ್ತಿನ ಲೇಖನದಲ್ಲಿ ಹೇಳಲುಹೊರಟಿರುವ ವಿಷಯ ಕನಸು. ಮನುಷ್ಯ ನಿದ್ರೆ ಮಾಡುವಾಗ ಅನೇಕ ಕನಸು ಗಳು ಬೀಳುತ್ತವೆ. ಅದರಲ್ಲಿ ಕೆಲವು ಕನಸು ಗಳು ಬಿದ್ದಾಗ ನಾವು ಭಯ ಪಡುತ್ತೇವೆ. ಮತ್ತು ಅವು ಅಪಶಕುನ ಅಂತ ಯೋಚಿಸಿ ಯೋಚಿಸಿ ನಮ್ಮ ಮನಸ್ಸನ್ನು ಹಾಳು ಮಾಡಿ ಕೊಳ್ಳುತ್ತೇವೆ. ಆದರೆ ಈ 5 ಕನಸುಗಳು ಬೀಳುವುದರಿಂದ ಮನುಷ್ಯನಿಗೆ ಆಯಸ್ಸು ವೃದ್ಧಿಸುತ್ತದೆ. ಆ ಐದು ಕನಸುಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ. ಅದಕ್ಕೂ ಮೊದಲು ನೀವು ನಮ್ಮ ಈ ಲೇಖನ ವನ್ನು ಲೈಕ್ ಮಾಡಿ ಷೇರ್ ಮಾಡಿ ಕಾಮೆಂಟ್ ಮಾಡಿ. ಮೊದಲೆಯನದಾಗಿ ನೀವು ಕನಸಿನಲ್ಲಿ ನೀರಿನಲ್ಲಿ ಕುಳಿತುಕೊಂಡ ಹಾಗೆ ಅಥವಾ ನೀರಿನಲ್ಲಿ ಶಾಂತ ರೀತಿಯಾಗಿ ಧ್ಯಾನ ಮಾಡುವ ಹಾಗೆ ಕನಸು ಬಿದ್ದರೆ ನಿಮಗೆ ಆಯಸ್ಸು ಹೆಚ್ಚಾಗುತ್ತದೆ ಎಂದು ಅರ್ಥ 02. ಎರಡನೆಯದಾಗಿ ಕನಸಿನಲ್ಲಿ ದೇವನು, ದೇವತೆಗಳು ಮತ್ತು ಸ್ತ್ರೀ ಪುರುಷರು ಬಂದರೆ ಕೂಡ ನಮ್ಮ ಅರೋಗ್ಯ ಹೆಚ್ಚಾಗುತ್ತದೆ ಎಂದು ಅರ್ಥ ಕೊಡುತ್ತದೆ
03. ಕನಸಿನಲ್ಲಿ ನಮ್ಮ ತಂದೆ ತಾಯಿಯರು ಬಂದರೆ ನಮ್ಮ ಆಯಸ್ಸು ಹೆಚ್ಚಾಗುತ್ತದೆ ಎಂದು ಅರ್ಥ 04. ಸ್ನೇಹಿತರೆ ಕನಸಿನಲ್ಲಿ ನೀವು ಸತ್ತರೆ ನೀವು ಗಾಬರಿ ಪಡೋದು ಬೇಕಾಗಿಲ್ಲ ಈ ರೀತಿ ಕನಸು ಬಿದ್ದರೆ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ ಎಂದು ಅರ್ಥ. 05. ಹಾಗೆ ಕನಸಿನಲ್ಲಿ ಯಮ ಧರ್ಮ ಬಂದರೆ ನೀವು ಹೆದರ ಬೇಕಿಲ್ಲ ಹಾಗೆ ಬಂದರೆ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ ಎಂದು ಅರ್ಥ ಕನಸಿನ ಕುರಿತು ಹೀಗೆ ಅನೇಕ ನಂಬಿಕೆ ಗಳು ಇವೆ ಓದುಗರೆ ಹೀಗೆ ಇನ್ನು ಅನೇಕ ವಿಷಯ ಗಳನ್ನು ನಾವು ನಮ್ಮ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ನೀವು ಹೆಚ್ಚು ಹೆಚ್ಚು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಈ ಲೇಖನಕ್ಕೆ ಲೈಕ್ ಮಾಡಿ ಕಾಮೆಂಟ್ ಮಾಡಿ ನೀವು ನಿಮ್ಮ ಸ್ನೇಹಿತರಿಗೆ ಷೇರ್ ಮಾಡಿ ಧನ್ಯವಾದಗಳು.
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.