ನಮಸ್ಕಾರ ಸ್ನೇಹಿತರೆ ಸೂರ್ಯನನ್ನ ಅಗ್ನಿಗೆ ಪ್ರತಿರೂಪವಾಗಿ ಸ್ವರೂಪವಾಗಿ ಭಾವಿಸುತ್ತೇವೆ ತಾಮ್ರ ಸೂರ್ಯನಿಂದ ಪ್ರಭಾವಿ ತಗೊಳ್ಳುವ ಒಂದು ಲೋಹ ಅದಕ್ಕೆ ಸೂರ್ಯನಾರಾಯಣನಿಗೆ ತಾಮ್ರ ಎನ್ನುವುದು ಬಲು ಪ್ರೀತಿ ಅದಕ್ಕೆ ತಾಮ್ರ ಲೋಹದಿಂದ ತಯಾರಿಸಲಾದ ಸೂರ್ಯನು ದೃಷ್ಟಿಯನ್ನು ನೆಗೆಟಿವ್ ಎನರ್ಜಿಯನ್ನು ಹಾಗೆ ಅನೇಕ ಕೆಟ್ಟ ವಿಚಾರಗಳಿಂದ ಮನುಷ್ಯರನ್ನು ಕಾಪಾಡುತ್ತದೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದನ್ನ ನಿವಾರಿಸಿಕೊಂಡು ಪಾಸಿಟಿವ್ ಎನರ್ಜಿಯನ್ನು ಪಸರಿಸುವಂತೆ ಮಾಡುತ್ತದೆ ಮನೆಯಲ್ಲಿ ಸೂರ್ಯನ ಮುಖವಿರುವ ತಾಮ್ರದ ಬಿಂಬವನ್ನು ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಎಲ್ಲವೂ ಕೂಡ ಬರುತ್ತವೆ ಹಾಗೆ ಕುಟುಂಬ ಸದಸ್ಯರಲ್ಲಿ ಶಕ್ಯತೆ ಆತ್ಮವಿಶ್ವಾಸ ನಂಬಿಕೆ ಗಟ್ಟಿಯಾಗುತ್ತದೆ ಇವನು ಜೀವನದುದ್ದಕ್ಕೂ ಮುನ್ನಡೆಸುತ್ತದೆ ಅದಕ್ಕೆ ತಾಮ್ರದ ಸೂರ್ಯನ ಬೆಂಬತ್ತಿ ಮುಖಮಾಡಿ ಕೆಲಸವನ್ನು ಆರಂಭಿಸಿದ್ದಾರೆ
ಆ ಕಾರ್ಯ ವಿಜಯ ವಾಗುತ್ತದೆ ಕಾರ್ಯಗಳಿಂದಾಗಿ ಗೌರವ ಪ್ರತಿಷ್ಠೆ ಕೀರ್ತಿ ಬೆಳೆಯುತ್ತದೆ ನಿಮ್ಮ ಜಾತಕದಲ್ಲಿ ಸೂರ್ಯನ ಪ್ರಭಾವ ಕಡಿಮೆ ಇದ್ದರೆ ತಾಮ್ರದ ಸೂರ್ಯನ ಬಿಂಬವನ್ನು ನಿಮ್ಮ ಮನೆ ಅಥವಾ ನಿಮ್ಮ ಕೋಣೆಯಲ್ಲಿ ತಂದು ಇಟ್ಟುಕೊಳ್ಳಿ ಈ ಬಿಂಬವನ್ನು ನಿಮ್ಮ ಮನೆಗಳಲ್ಲಿ ಕೋಣೆಗಳಲ್ಲಿ ಗೇಟಿನ ಮುಂದೆ ಮನೆಯ ಮುಂದೆ ನಿಮ್ಮ ಆಫೀಸುಗಳ ಒಳಗೆ ಕೂಡ ಹಾಕಿಕೊಳ್ಳಬಹುದು ಕೆಲವು ಮನೆಗಳಲ್ಲಿ ಗಾಳಿ ಬೆಳಕು ಸರಿಯಾಗಿ ಬರುವುದಿಲ್ಲ ಇಂತಹ ಮನೆಗಳಲ್ಲಿ ಕತ್ತಲು ಬರೀ ಅಂಧಕಾರ ತುಂಬಿರುತ್ತದೆ ಯಾವಾಗ ಸೂರ್ಯೋದಯವಾಗುತ್ತದೆ ಯಾವಾಗ ಸೂರ್ಯಾಸ್ತ ವಾಗುತ್ತದೆ ಒಂದು ಗೊತ್ತೆ ಆಗುವುದಿಲ್ಲ ಅಂತಹ ಮನೆಗಳಲ್ಲಿ ನೆಗೆಟಿವ್ ಎನರ್ಜಿ ಗೆ ತಾಣವಾಗಿರುತ್ತದೆ ಅಂತಹ ಮನೆಗಳಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ಸುಖ ನೆಮ್ಮದಿ ಬರುತ್ತದೆ
ಮನೆಯಲ್ಲಿ ಯಾವಾಗಲೂ ಸಮಸ್ಯೆಗಳು ಜಗಳ ಕಾದಾಟ ಮನಸುಗಳು ಮುಸುಕಿನಲ್ಲಿ ಗುದ್ದಾಟ ನಡೆಯುತ್ತಿದ್ದರೆ ಮನೆ ಯಜಮಾನನ ಕೋಣೆಯಲ್ಲಿ ಒಂದು ತಾಮ್ರದ ಸೂರ್ಯನನ್ನು ತಂದುಇಟ್ಟುಕೊಂಡಿರಬೇಕು ಇನ್ನು ವ್ಯಾಪಾರ-ವ್ಯವಹಾರದಲ್ಲಿ ಸರಿಯಾಗಿ ನಡೆಯದೆ ಕುಂಟು ತ್ತಿದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ತಂದು ನೇತು ಹಾಕಿ ಕೊಳ್ಳುವುದು ಒಳ್ಳೆಯದು ನಾನು ಮನೆ ಮುಖ್ಯದ್ವಾರ ಸರಿಯಾಗಿ ಇಲ್ಲ ಅಂದ್ರೆ ಅಥವಾ ಸರಿಯಾದ ದಿಶೆಯಲ್ಲಿ ದ್ವಾರವನ್ನು ಕುಡಿಸಿದೆ ಇದ್ದಲ್ಲಿ ತಾಮ್ರದ ಸೂರ್ಯನನ್ನ ತಂದು ನೇತು ಹಾಕಿಕೊಂಡರೆ ಸ್ವಲ್ಪ ದೋಷವು ಕಡಿಮೆಯಾಗುತ್ತದೆ ಇನ್ನು ಮನೆಯಲ್ಲಿ ಎಲ್ಲಾದರೂ ಕರೆಂಟ್ ಶಾಕ್ ಹೆಚ್ಚಾಗಿ ತಗಲೂತ್ತಿದರೆ
ಆ ಮನೆಗೆ ಪಸರಿಸುತ್ತಿರುವ ಸ್ವಿಚ್ ನ ಬಳಿ ಒಂದು ತಾಮ್ರದ ಸೂರ್ಯನ ಬಿಂಬವನ್ನು ಹಾಕಿಕೊಳ್ಳಿ ಆಗ ನಿಮಗೆ ಶಾಕ್ ಹೊಡೆಯುವುದಿಲ್ಲ ಎಲ್ಲಿ ಸಾಲಬಾದೆ ಹೆಚ್ಚಾಗಿರುತ್ತೆ ಎಷ್ಟು ಸಂಪಾದನೆ ಮಾಡಿದರು ಸಾಲೋದಿಲ್ಲವೊ ಅಂಥವರ ಮನೆಯ ಉತ್ತರದಿಕ್ಕಿನಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ನೇತು ಹಾಕಿ ಮನೆಯಲ್ಲಿ ಅತ್ಯಮೂಲ್ಯವಾದ ವಸ್ತುವಾದ ಹಣ ಆಭರಣ ಕಾಗದಪತ್ರಗಳು ಬೆಲೆಬಾಳುವ ವಸ್ತುಗಳು ಇವುಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಅಂತೆಯೇ ಮನೆಯಲ್ಲಿ ಅಶಾಂತಿ ತೊಂದರೆ ಕಿರಿಕಿರಿ ಕಾಡುತ್ತಿದ್ದಾರೆ ಅಂಥವರು ಮನೆಯಲ್ಲಿ ಒಂದು ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳಬೇಕು ಸಮಸ್ಯೆಗಳು ಇತ್ಯರ್ಥವಾಗುತ್ತದೆ ಸುಖ ಶಾಂತಿ ನೆಮ್ಮದಿ ದೊರಕುತ್ತದೆ ಮುಖ್ಯವಾಗಿ ಮಕ್ಕಳ ಕೋಣೆಯಲ್ಲಿ
ಈ ತಾಮ್ರದ ಬಿಂಬವನ್ನು ಇಡುವುದು ಒಳ್ಳೆಯದು ಇದರಿಂದ ಬುದ್ಧಿ ವಿಕಾಸವಾಗುತ್ತದೆ ಇನ್ನು ಅಡಿಗೆ ಮನೆಯಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳುವುದರಿಂದ ಅಡುಗೆಯಲ್ಲಿ ಪಾಸಿಟಿವ್ ಎನರ್ಜಿ ಉತ್ಪನ್ನವಾಗಿ ಆರೋಗ್ಯವೂ ಚೆನ್ನಾಗಿರುತ್ತದೆ ಅಡುಗೆ ಮನೆಯಲ್ಲಿ ಏನಾದರೂ ನೆಗೆಟಿವ್ ಎನರ್ಜಿ ಓಡಾಡುತ್ತಿದ್ದರೆ ಅದನ್ನ ತೆಗೆದುಹಾಕಿ ಆರೋಗ್ಯವನ್ನು ಕಾಪಾಡುತ್ತದೆ ಸ್ನೇಹಿತರೆ ನಮ್ಮ ಈ ಲೇಖನ ನಿಮಗೆ ಇಷ್ಟ ಆದ್ರೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.