ಗೊತ್ತಿಲ್ಲದೆ ಇಂತಹ ಸಮಯದಲ್ಲಿ ಪೂಜೆ ಮಾಡುತ್ತಿದ್ದೀರಾ? ಮನೆ ಅಭಿವೃದ್ಧಿಗೆ ಏನಾದರು ತೊಂದರೆ ಇದಿಯೇ.

ಪ್ರತಿನಿತ್ಯ ಪೂಜೆ ಮಾಡುವಾಗ ಖಾಲಿಹೊಟ್ಟೆಯಲ್ಲಿ ಪೂಜೆ ಮಾಡಿದರೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.ಅದೇ ರೀತಿ ಧರ್ಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಇಲ್ಲಿ ಯಾವುದೇ ದೇವರು ಆಗಲಿ ಖಾಲಿ ಹೊಟ್ಟೆಯಲ್ಲಿ ಇದ್ದು ಪೂಜೆ ಮಾಡಿ ಎಂದು ಹೇಳುವುದಿಲ್ಲ.ಮನುಷ್ಯನಿಗೆ ಹೊಟ್ಟೆಗೆ ಊಟ ಇಲ್ಲದೆ ಹೋದರೆ ಮನುಷ್ಯನೇ ದೇವರ ರೂಪದಲ್ಲಿ ಅವತಾರದಲ್ಲಿ ಇರುತ್ತಾನೆ.ಅದರೆ ನಿಮಗೆ ಇಷ್ಟ ಇದ್ದಾರೆ ಉಪವಾಸ ಇದ್ದು ಪೂಜೆ ಮಾಡಬಹುದು.

ವಿಶೇಷ ಪೂಜೆಗಳನ್ನು ಮಾಡುವಾಗ ಉಪವಾಸ ಇದ್ದು ಪೂಜೆ ಮಾಡಿದರೆ ಬಹಳ ಬೇಗ ಫಲ ಪ್ರಾಪ್ತಿ ಆಗುತ್ತದೆ.ಆದಷ್ಟು ದ್ರವ ರೂಪದಲ್ಲಿ ಇರುವ ಜ್ಯೂಸ್, ಕಾಫಿ, ಟೀಯನ್ನು ಕುಡಿಯಬಹುದು.ನಂತರ ಪೂಜೆ ಮಾಡಿದ ನಂತರ ನೈವೇದ್ಯಕ್ಕೆ ಇಟ್ಟಿರುವಂತಹ ಪ್ರಾಸದವನ್ನು ತೆಗೆದುಕೊಂಡರೆ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.ಹಾಗಾಗಿ ವಿಶೇಷವಾದ ದಿನಗಳಲ್ಲಿ ಖಾಲಿ ಹೊಟ್ಟೆಯಲ್ಲಿ ಇದ್ದು ಪೂಜೆ ಮಾಡಿದರೆ ತುಂಬಾ ಒಳ್ಳೆಯದು. ಪೂಜೆ ಮಾಡುವಾಗ ಪದ್ಮಸಾನದಲ್ಲಿ ಕುಳಿತುಕೊಂಡು ಪೂಜೆ ಮಾಡಬೇಕು. ನಿಮಗೆ ಆಗದಿದ್ದರೆ ಸಣ್ಣ ಕುರ್ಚಿಯನ್ನು ಹಾಕಿಕೊಂಡು ಪೂಜೆ ಮಾಡುವುದು ಉತ್ತಮ.ಆರಾಮವಾಗಿ ಪೂಜೆ ಮಾಡಬೇಕು ಎಂದರೆ ಸುಖಸಾನದಲ್ಲಿ ಕುಳಿತು ಪೂಜೆಯನ್ನು ಕೂಡ ಮಾಡಬಹುದು.

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment