ಸ್ನೇಹಿತರೆ ಸಾಮಾನ್ಯವಾಗಿ ಹಸಿರು ದ್ರಾಕ್ಷಿಯನ್ನು ಸ್ವಚ್ಛ ಮಾಡಿಕೊಂಡು ನೀರಿನಲ್ಲಿ ಸ್ವಲ್ಪ ಕುದಿಸಿ ಒಂದು ಅಥವಾ ಎರಡು ವಾರಗಳವರೆಗೆ ನೆರಳಿನಲ್ಲಿ ಒಣಗಿಸಿ ಆರಿಸಿ ಬಹಳ ಕಾಲದ ವರಿಗೆ ಉಪಯೋಗಿಸುವ ಒಣ ದ್ರಾಕ್ಷಿ ಒಣಗಿ ಮೇಲೆ dry fruit ಆಗಿ ಗುರುತಿಸಲ್ಪಡುತ್ತದೆ ಪಾಯಸ, ಕೇಸರಿ ಬಾತ್ ಮಾಡಲು ಬೇಕಾದಾಗ ಈ ಹಣನ್ನ ಹಲವಾರು ಆರೋಗ್ಯಕರ ಪ್ರಯೋಜನಕ್ಕೆ ಉಪಯೋಗಿಸುತ್ತಾರೆ. ಹಸರು ದ್ರಾಕ್ಷಿಗಿಂತ ಕೊಂಚ ಆಗ್ಗವಾಗಿ ಸಿಗುವುದು ಎಂದರೆ ಬಡ ಹಾಗೂ ಮಧ್ಯಮ ವರ್ಗದ ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಆದರೆ ಇದರ ಪ್ರಯೋಜನಗಳು ಏನು ಎಂದರೆ ಒಣ ದ್ರಾಕ್ಷಿಯ ಉತ್ತಮ ಪ್ರಯೋಜನಗಳು ಯಾವ ಯಾವುವು ಎಂಬುದನ್ನು ನೋಡೋಣ ಬನ್ನಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ದ್ರಾಕ್ಷಿಯನ್ನು ಹೀಗೆ ತಿನ್ನುವುದರಿಂದ ಇದರಲ್ಲಿ ಇರುವ ಬಹಳ ಉತ್ತಮ ಪೋಷಕಾಂಶಗಳು ಲಭ್ಯವಾಗುವುದಿಲ್ಲ ಬದಲಿಗೆ ಇವುಗಳನ್ನು ಕೊಂಚ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳುತ್ತಾರೆ. ಆ ಮೂಲಕ ಪೋಷಕಾಂಶಗಳ ಕನಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಪ್ರತಿ ನಿತ್ಯ ಎಂಟರಿಂದ ಹತ್ತು ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಮರು ದಿನ ಕಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಒಳ್ಳೆಯ ಹಾಗೂ ಅದರ ನೀರನ್ನು ಕುಡಿಯುವುದರಿಂದ ಅತ್ಯುತ್ತಮ ಪ್ರಯೋಜನ ಇರುತ್ತವೆ.
ಖನಿಜ ಮತ್ತು ವಿಟಮಿನ್ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶ ವನ್ನು ಹೆಚ್ಚಿಸಬಹುದು. ಹೇರಳವಾಗಿದ ಆಂಟಿ ಅಕ್ಸಿಡೆಂಟ್ ಗಳು ವಯಸ್ಸು ಆಗದ ಹಾಗೆ ಅಥವಾ ವಯಸ್ಸಾದ ಲಕ್ಷಣಗಳನ್ನು ಮರೆಮಾಚಬಹುದು.ಒಣ ದ್ರಾಕ್ಷಿ ಕ್ಯಾನ್ಸರ್ ಕಾರಕ ಜೀವಾಣುಗಳು ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಪುಟ್ಟ ಒಣ ಫಲಕದಲ್ಲಿ ಹಲವಾರು ಪೌಷ್ಟಿಕಾಂಶ ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪ್ರತಿ ದಿನ ಒಂದು ಲೋಟ ಒಣ ದ್ರಾಕ್ಷಿ ನೆನೆಸಿಟ್ಟ ನೀರನ್ನು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಬಹುದು.
ಹೊಟ್ಟೆಯ ಅನೇಕ ಅಂಗಗಳಿಗು ಇದು ಹೇಳಿ ಮಾಡಿಸಿದ ಆರೋಗ್ಯಧಾಯಕ ಫಲ. ಲಿವರ್ ನ ಆರೋಗ್ಯಕ್ಕೆ ಈ ನೀರಿನ ಸೇವನೆಯಿಂದ ಉತ್ತಮವಾಗಿರುತ್ತದೆ. ಇದಕ್ಕೆ ಕಾರಣ ನೀರನ್ನು ಕೆಲವರು ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಸುಮಾರು ಹತ್ತು ಹನ್ನೆರಡು ಒಣ ದ್ರಾಕ್ಷಿಯನ್ನು ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವದರಿಂದ ಜೀರ್ಣ ಶಕ್ತಿ ಉತ್ತಮ ಗೊಳ್ಳುತ್ತದೆ. ಒಣ ದ್ರಾಕ್ಷಿ ಅಥವಾ ನೆನೆಸಿಟ್ಟ ದ್ರಾಕ್ಷಿಯ ಸೇವನೆಯಿಂದ ಸಣ್ಣ ಕರಳಿನಲ್ಲಿ ಇರುವ ವ್ಯರ್ಥ ಪದಾರ್ಥಗಳನ್ನು ಸುಲಭವಾಗಿ ಹೊರ ಹಾಕಬಹುದು.ಈ ನೀರು ಕುಡಿಯುವದರಿಂದ ಮೂತ್ರ ಪಿಂಡದಲ್ಲಿ ಆಗುವ ಕಲ್ಲುಗಳನ್ನು ಕರುಗಿಸಬಲ್ಲದು. ಹಾಗೂ ಇದರಲ್ಲಿ ಕ್ಯಾಲ್ಸಿಯಮ್ ಅಂಶ ಹೆಚ್ಚಾಗಿ ಇರುತ್ತದೆ. ಹಾಗೂ ರಕ್ತ ಹೀನತೆ ಯಿಂದ ಬಳಲುತ್ತಿರುವವರಿಗು ಇದು ಒಳ್ಳೆಯ ಪ್ರಯೋಜನಕಾರಿಯಾಗಿದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಧನ್ಯವಾದಗಳು.