ಸ್ನೇಹಿತರೆ ಮಸ್ಕಾರ ಪ್ರತಿಯೊಬ್ಬರ ಜೀವನದಲ್ಲೂ ಹೆಸರಿಗೆ ತುಂಬಾನೇ ಮಹತ್ವ ಇರುತ್ತದೆ ಯಾಕೆಂದರೆ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವು ಅವರ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಇಲ್ಲಿ ನಾವು ನಿಮಗೆ ಎಸ್ ಅಕ್ಷರ ಹೊಂದಿರುವ ವ್ಯಕ್ತಿಗಳು ಯಾವ ರೀತಿ ಜೀವನದಲ್ಲಿ ಇರುತ್ತಾರೆ ಎಂದು ತಿಳಿಸಿಕೊಡುತ್ತೇವೆ ಇವರ ರಾಶಿ ಯಾವ ರೀತಿ ಇರುತ್ತದೆ
ಇವರು ಪ್ರೀತಿಯ ವಿಷಯದಲ್ಲಿ ಹೇಗೆ ಇರುತ್ತಾರೆ ಅಭ್ಯಾಸದಲ್ಲಿ ಯಾವ ರೀತಿ ಇರುತ್ತಾರೆ ಮತ್ತು ನೌಕರಿಯಲ್ಲಿ ಯಾವ ರೀತಿ ಇರುತ್ತಾರೆ ಇಂತಹ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಇವತ್ತು ನಾವು ಉತ್ತರವನ್ನು ತಿಳಿಸಿಕೊಡುತ್ತೇವೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹೆಸರಿನ ಮೊದಲ ಅಕ್ಷರದಿಂದ ನೀವು ಎಲ್ಲವನ್ನೂ ಸುಲಭವಾಗಿ ತಿಳಿಯಬಹುದಾಗಿದೆ ಹಾಗಾದ್ರೆ ಬನ್ನಿ ಎಸ್ ಅಕ್ಷರ ಹೊಂದಿರುವ ವ್ಯಕ್ತಿಗಳ ಸ್ವಭಾವದ ಬಗ್ಗೆ ತಿಳಿಯೋಣ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇವರ ಪ್ರೇಮ ಸಂಬಂಧದ ಬಗ್ಗೆಯೂ ತಿಳಿಯಿರಿ ಸ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಪ್ರೀತಿಯ ವಿಷಯದಲ್ಲಿ ಸ್ವಲ್ಪ ಗಂಭೀರವಾಗಿರುತ್ತಾರೆ ಇನ್ನೊಬ್ಬರ ಪ್ರೀತಿಯಲ್ಲಿ ಬೇಗನೆ ಬೀಳುವುದರ ಜೊತೆಗೆ ಸ್ವಲ್ಪ ಗಂಭೀರವಾಗಿರುತ್ತಾರೆ ಯಾರನ್ನು ಇವರು ಪ್ರೀತಿ ಮಾಡುತ್ತಾ ಇರುತ್ತಾರೆ ಅವರನ್ನು ಇವರು ತುಂಬಾನೇ ಹಚ್ಚಿಕೊಂಡಿರುತ್ತಾರೆ ಇದೇ ಒಂದು ಗುಣದ ಕಾರಣದಿಂದ ಇವರಿಗೆ ನಿಜವಾದ ಪ್ರೀತಿ ಕೂಡ ಸಿಗುತ್ತದೆ ಜೊತೆಗೆ ಇಂತಹ ಜನರು ತುಂಬಾನೇ ಬುದ್ಧಿವಂತರಾಗಿರುತ್ತಾರೆ ಎಲ್ಲಿ ನಾಲೆಡ್ಜ್ ಸಿಗುತ್ತಾ ಇರುತ್ತದೆಯೋ ಅದನ್ನು ಇವರು ಗಳಿಸುತ್ತಾ ಹೋಗುತ್ತಾರೆ
ಹಾಗಾಗಿ ಇವರು ತಮ್ಮ ಬುದ್ದಿವಂತಿಕೆಯಿಂದ ಇವರು ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡುತ್ತಾರೆ ಎಸ್ ಅಕ್ಷರ ಹೊಂದಿರುವ ವ್ಯಕ್ತಿಗಳ ಕೆಲವು ಗುಣಗಳ ಬಗ್ಗೆ ತಿಳಿಯೋಣ ಎಸ್ ಹೆಸರಿನ ವ್ಯಕ್ತಿಯ ಹುಡುಗ ಆಗಲಿ ಅಥವಾ ಹುಡುಗಿ ಯಾಗಲಿ ಸ್ವಲ್ಪ ರಹಸ್ಯಮಯಿ ಆಗಿರುತ್ತಾರೆ ಮಾತುಗಳಲ್ಲಿ ಇವರು ಎಷ್ಟು ಶ್ರೀಮಂತ ರಾಗಿರುತ್ತಾರೆ ಎಂದರೆ ಮುಂದೆ ಇರುವಂತಹ ಜನರು ಆಕರ್ಷಣೆ ಆಗುತ್ತಲೇ ಹೋಗುತ್ತಾರೆ ಸಾಮಾಜಿಕ ಜೀವನದಲ್ಲಿ ಇವರು ಹಸನ್ಮುಖಿ ಆಗಿರುವುದರ ಜೊತೆಗೆ ಉತ್ಸವಗಳಲ್ಲಿ ಮತ್ತು ಪಾರ್ಟಿಗಳಲ್ಲಿ ತುಂಬಾನೇ ಎಂಜಾಯ್ ಮಾಡುತ್ತಾರೆ ಜೊತೆಗೆ ಇವರು ತುಂಬಾನೇ ಕ್ರಿಯೇಟಿವ್ ಕೂಡ ಆಗಿರುತ್ತಾರೆ ಇವರಿಗೆ ಜನರ ಗುಂಪಿನಲ್ಲಿ ಹೋಗಿ ಸೇರಲು ಇಷ್ಟ ಆಗುವುದಿಲ್ಲ
ಯಾವುದೇ ರೀತಿಯ ಕಾರ್ಯವನ್ನು ಇವರು ತಮಗೆ ಇಷ್ಟ ಬಂದ ರೀತಿಯಲ್ಲಿ ಮಾಡುತ್ತಾರೆ ಇವರ ಕೆಲವು ಸ್ವಭಾವದ ಬಗ್ಗೆ ತಿಳಿಸುತ್ತೇವೆ ಬನ್ನಿ ಏನೇ ಆದರೂ ಸಹ ಇವರು ತಮ್ಮ ಪ್ರೀತಿಯನ್ನು ಇನ್ನೊಬ್ಬರ ಬಳಿ ಶೇರ್ ಮಾಡುವುದಿಲ್ಲ ಇವರ ಇದೇ ಒಂದು ಗುಣ ಇನ್ನೊಬ್ಬರಿಗೆ ಅದು ತಲೆನೋವಾಗಿ ಕಾಡುತ್ತದೆ ಇವರು ಸ್ವಲ್ಪ ಸಿಡುಕಿನ ಸ್ವಭಾವದ ವ್ಯಕ್ತಿಗಳಾಗಿರುತ್ತಾರೆ ಹಾಗಾಗಿ ಇವರ ಜೀವನದಲ್ಲಿ ಪ್ರೀತಿಗೆ ತುಂಬಾನೇ ಮಹತ್ವ ಇದೆ ಇವರ ಸ್ವಭಾವ ಮೃದುವಾಗಿ ಇರುವುದರ ಜೊತೆಗೆ ಗಣಿತ ವಿಜ್ಞಾನ ಮತ್ತು ಕಲೆ ಅಂತಹ ವಿಷಯಗಳಲ್ಲಿ ಇವರಿಗೆ ತುಂಬಾನೇ ಯಶಸ್ಸು ಸಿಗುತ್ತದೆ ಎಸ್ ಹೆಸರು ಹೊಂದಿರುವವರ ಸ್ವಲ್ಪ ವಿಶೇಷತೆ ಬಗ್ಗೆ ತಿಳಿಯೋಣ ಬನ್ನಿ ಇವರು ಶ್ರಮಪಟ್ಟು ಎಲ್ಲವನ್ನು ಪಡೆದುಕೊಳ್ಳುತ್ತಾರೆ
ತುಂಬಾ ಹಣವನ್ನು ಗಳಿಸುವ ಜನರು ಆಗಿರುತ್ತಾರೆ ನಮ್ಮ ಬಳಿ ಇರುವಂತಹ ವಸ್ತುಗಳನ್ನು ಸುಲಭವಾಗಿ ಬೇರೆಯವರಿಗೆ ಕೊಡುವುದಿಲ್ಲ ಇವರನ್ನು ನೀವು ಸ್ವಲ್ಪ ಕಂಜೂಸ್ ಅಂತ ಕರೆಯಬಹುದು ಹೆಚ್ಚಾಗಿ ಇವರು ತೋರಿಕೆಯನ್ನು ಮಾಡುತ್ತಾ ಇರುತ್ತಾರೆ ಹಾಗಾಗಿ ಸಮಾರಂಭ ಪಾರ್ಟಿಗಳಿಗೆ ಹೋಗುವುದು ಇವರಿಗೆ ತುಂಬಾ ಇಷ್ಟ ಆಗುತ್ತದೆ ಹೃದಯದಿಂದ ಇವರು ಕೆಟ್ಟವರಾಗಿರುವುದಿಲ್ಲ ಆದರೆ ಇವರ ಕೆಲವು ಸ್ವಭಾವಗಳು ಇವರನ್ನು ಕೆಟ್ಟವರನ್ನಾಗಿ
ಸಿ ಬಿಡುತ್ತದೆ ಈಗ ಇವರ ವಿಶೇಷ ಗುರುತುಗಳ ಬಗ್ಗೆ ತಿಳಿಯೋಣ ಯಾವುದೇ ರೀತಿಯ ಕೆಲಸ ಕಾರ್ಯವನ್ನು ಮಾಡಲು ಇವರು ತುಂಬಾನೇ ಶ್ರಮ ಹಾಗೂ ಕಷ್ಟವನ್ನು ಪಡುತ್ತಾರೆ ಜೊತೆಗೆ ಇವರು ಸ್ವಾಭಿಮಾನಿಗಳು ಕೂಡ ಆಗಿರುತ್ತಾರೆ ಬೇರೆಯವರ ಸಹಾಯ ಪಡೆಯಲು ಇವರಿಗೆ ಸ್ವಲ್ಪವೂ ಇಷ್ಟ ಇಲ್ಲ ಇವರ ಮಾತನಾಡುವ ಪದ್ಧತಿಯು ಜನರನ್ನು ಇವರತ್ತ ಆಕರ್ಷಣೆ ಮಾಡುತ್ತದೆ ಇಲ್ಲಿ ಹುಡುಗ ಇರಲಿ ಅಥವಾ ಹುಡುಗಿ ಇರಲಿ ಯಾರ ಹೆಸರು ಸ ಅಕ್ಷರದಿಂದ ಶುರುವಾಗುತ್ತದೆ
ಇವರು ತುಂಬಾನೇ ಬುದ್ಧಿವಂತರಾಗಿರುತ್ತಾರೆ ಇದೇ ಒಂದು ಕಾರಣದಿಂದ ಇವರು ತಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಇನ್ನು ಎಸ್ ಹೆಸರಿನ ವ್ಯಕ್ತಿಯಿಂದ ಏನನ್ನೆಲ್ಲಾ ನಿರೀಕ್ಷೆ ಮಾಡಬಹುದು ಎನ್ನುವುದನ್ನು ತಿಳಿಯೋಣ ಬನ್ನಿ ತುಂಬಾ ಶ್ರಮಪಡುವ ವ್ಯಕ್ತಿಗಳಾಗಿರುತ್ತಾರೆ ಹಾಗಾಗಿ ತಮ ಗುರಿಗಳನ್ನು ತಲುಪಲು ತುಂಬಾನೇ ಶ್ರಮ ಹಾಗೂ ಕಷ್ಟವನ್ನು ಪಡುತ್ತಾರೆ ಈ ಮೂಲಕ ಇವರು ತಮಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳುತ್ತಾರೆ ಇವರು ಬುದ್ಧಿವಂತರು ಆಗಿರುವುದರ ಜೊತೆಗೆ ಎಲ್ಲಿ ನಾಲೆಡ್ಜ್ ಸಿಗುತ್ತದೆಯೋ ಅದನ್ನೆಲ್ಲ ಇವರು ಪಡೆದುಕೊಳ್ಳುತ್ತಾರೆ ಎಸ್ ಅಕ್ಷರ ಹೊಂದಿರುವವರ ಆರೋಗ್ಯ ಯಾವ ರೀತಿ ಇದೆ ಎಂದು ನೋಡುವುದಾದರೆ ಇವರು ತಮ್ಮ ಜೀವನದಲ್ಲಿ ಸ್ವಲ್ಪ ಚಿಂತೆಯನ್ನು ಮಾಡುತ್ತಾರೆ
ಇವರಿಗೆ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಅಂದರೆ ಗ್ಯಾಸ್ ಅಸಿಡಿಟಿ ಅಲರ್ಜಿ ಚರ್ಮಕ್ಕೆ ಸಂಬಂದಿಸಿದ ರೋಗಗಳ ಭಯ ಇರುತ್ತದೆ ಹಲವಾರು ಬಾರಿ ಇವರಿಗೆ ಗುಪ್ತ ರೋಗಗಳನ್ನು ಎದುರಿಸುವ ಸ್ಥಿತಿ ಬಂದಿರುತ್ತದೆ ಇವರ ವಿಶೇಷ ಗುಣಗಳ ಬಗ್ಗೆ ತಿಳಿಯುವುದಾದರೆ ಇವರು ಎಲ್ಲಿ ಹೋಗುತ್ತಾರೋ ಅಲ್ಲಿ ತಮ್ಮ ಹೆಸರನ್ನು ಗಳಿಸಿ ಬಿಡುತ್ತಾರೆ ಇವರು ಇನ್ನೊಬ್ಬರ ಸಹಾಯವನ್ನು ಪಡೆಯಲು ಇಷ್ಟಪಡುವುದಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಇವರು ತುಂಬಾನೇ ಆಕ್ಟಿವ್ ಆಗಿರುತ್ತಾರೆ ಇವರು ಜನರನ್ನು ಯಾವ ರೀತಿ ತಮ್ಮ ತಪಾಸಣೆ ಮಾಡುವುದು ಎಂದು ಯೋಚನೆ ಮಾಡುತ್ತಿರುತ್ತಾರೆ ಇನ್ನೊಬ್ಬರಿಗೆ ತೊಂದರೆ ಕೊಡಲು ಇವರು ಇಷ್ಟಪಡುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755