ನಮಸ್ಕಾರ ಸ್ನೇಹಿತರೆ ಮನೆಯೇ ಮಂತ್ರಾಲಯ ಅಂತ ಅಂದರೆ ಅಲ್ಲಿ ಭಗವಂತನನ್ನು ಆರಾಧಿಸಲು ಒಂದು ಪ್ರತ್ಯೇಕ ಸ್ಥಾನ ಇದ್ದೇ ಇರುತ್ತದೆ ಯಾಕೆ ಅಂದರೆ ಭಗವಂತನಿಗೆ ಬೇಕಾಗಿರುವುದು ಸ್ವಲ್ಪವೇ ಸ್ಥಳ ಆತ ಸರ್ವಾಂತರ್ಯಾಮಿ ಆದರೆ ನಮ್ಮ ಏಕಾಗ್ರತೆಗಾಗಿ ನಮ್ಮ ಧ್ಯಾನದ ಕೇಂದ್ರೀಕರಣ ಕ್ಕಾಗಿ ನಾವು ಭಗವಂತನನ್ನು ನಾನು ಒಂದು ಸ್ಥಳದಲ್ಲಿ ಕೂರಿಸಿಕೊಂಡು ನಾವು ಅಲ್ಲಿ ಕುಳಿತುಕೊಂಡು ನಿತ್ಯ ಭಗವಂತನನ್ನು ಪೂಜಿಸಿ ಧ್ಯಾನವನ್ನು ಮಾಡುತ್ತೇವೆ ಭಕ್ತಿಯಲ್ಲಿ ನವವಿಧ ಭಕ್ತಿ ಇರುವಂತೆ ನಾವು ಯಥಾನುಶಕ್ತಿ ಯಾವುದು ಸುಲಭವೂ ಯಾವುದು ಸಾಧ್ಯವಾಗುತ್ತದೆ ಅಂತಹ ಪದ್ಧತಿಯನ್ನು ಮುಂದಿಟ್ಟುಕೊಂಡು ಪ್ರತಿನಿತ್ಯ ಭಗವಂತನನ್ನು ಆರಾಧಿಸುತ್ತೇವೆ ಹಾಗೆ ಒಂದು ಪವಿತ್ರವಾದ ಸ್ಥಳ ಅಂತ ಇರುತ್ತದೆ
ಹಾಗೆ ಅದು ಪೂಜಾ ಮಂದಿರ ಪ್ರತಿಯೊಂದು ಮನೆಯಲ್ಲೂ ಸಹ ಪೂಜಾ ಮಂದಿರ ಇದ್ದೇ ಇರುತ್ತದೆ ಅವರವರ ಮಟ್ಟಿಗೆ ತಕ್ಕದ್ದು ಆದರೆ ಮನೆಯಲ್ಲಿ ಪೂಜಾ ಮಂದಿರ ಇರುವಂತೆ ದೇವರ ಮೂರ್ತಿ ಗಳನ್ನು ಇಟ್ಟುಕೊಂಡು ಪೂಜಿಸುತ್ತೇನೆ ಯಾರಿಗೆ ಯಾವ ದೇವರು ಇಷ್ಟವೊ ಹಾಗೆ ಮನೆಯ ದೇವರು ಅಂದರೆ ಕುಲದೇವರು ಹೀಗೆ ಅವರವರ ಮನೆಯ ಸಂಪ್ರದಾಯವಾಗಿ ಮೂರ್ತಿಗಳನ್ನು ಇಟ್ಟು ಪೂಜೆ ಮಾಡುತ್ತಾರೆ ಒಬ್ಬೊಬ್ಬರದು ಒಂದೊಂದು ರೀತಿಯ ಪೂಜೆ ಒಂದೊಂದು ರೀತಿಯ ಸಂಪ್ರದಾಯ ಅವರವರ ಧಾರ್ಮಿಕ ನೀತಿಯನ್ನು ಅನುಸರಿಸಿ ಅವರವರು ಪೂಜೆ ಮಾಡುತ್ತಾರೆ ಮನೆಯಲ್ಲಿ ಮೂರ್ತಿಗಳನ್ನು ಇಟ್ಟುಕೊಂಡು ಪೂಜೆ ಮಾಡಬೇಕಾದರೆ ಆದರ್ಶ ಸಂಖ್ಯೆಗಳ ಮೂರ್ತಿಗಳನ್ನು ಇಟ್ಟುಕೊಳ್ಳಬೇಕು ಎಂದು ಹೇಳುತ್ತಾರೆ
ಹಿರಿಯರು ಇದು ಶುಭಕರ ಕೂಡ ಹೌದು ಯಾಕೆ ಅಂದರೆ ಅದು ಶುಭಕರ ಪಲಿತಾಂಶವನ್ನು ನೀಡುತ್ತದೆ ಮನೆಯಲ್ಲಿ ಕೆಲವು ಮೂರ್ತಿಗಳನ್ನು ಇಟ್ಟುಕೊಂಡು ಪೂಜೆ ಮಾಡಬೇಕಾದರೆ ಕೆಲವು ನಿಯಮಗಳನ್ನು ಅನುಸರಿಸಬೇಕು ಮುಖ್ಯವಾಗಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಲ್ಲಿ ಪೂಜಾ ಮಂದಿರ ಇರುತ್ತದೆಯೋ ಅಲ್ಲಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು ಯಾಕೆ ಅಂದರೆ ಮನೆ ಅಂದಮೇಲೆ ಶುದ್ಧವೂ ಇರುತ್ತದೆ ಅಶುದ್ಧವು ಇರುತ್ತದೆ ಕೆಲಸ ಮಾಡುತ್ತಾ ಅಶುದ್ಧ ವನ್ನು ಶುದ್ಧ ಮಾಡುತ್ತಾ ಸಾಗುವುದು ಜೀವನ ಹೀಗಾಗಿ ಅಶುದ್ಧತೆ ಯನ್ನು ತೆಗೆದು ಹಾಕಿ ಶುಭ್ರತೆಯನ್ನು ಮಾಡಿಕೊಳ್ಳುತ್ತಾ ಸಾಧ್ಯವಾದಷ್ಟು ಭಗವಂತನ ಧ್ಯಾನ ಮಾಡುತ್ತಾ ಶುಬ್ರತ ಯನ್ನು ಕಾಪಾಡಿಕೊಳ್ಳಬೇಕು ಸಾಮಾನ್ಯವಾಗಿ ಅಡುಗೆಮನೆಯಲ್ಲಿ ದೇವರ ಕೋಣೆ ಇರುತ್ತದೆ
ಅಥವಾ ದೇವರ ಗೂಡು ಇರುತ್ತದೆ ಇಂತಹ ಮನೆಯಲ್ಲಿ ನೀವು ಮಾಡುವ ಪ್ರತಿಯೊಂದು ಅಡುಗೆ ಹೊಗೆಯೂ ದೇವರ ಮೂರ್ತಿಗೆ ಒಮ್ಮೊಮ್ಮೆ ತಗುಲುವ ಸಾಧ್ಯತೆ ಇರುತ್ತದೆ ಹೀಗೆ ಇದ್ದಾಗ ಅಲ್ಲಿ ಭಗವಂತನ ಧನಾತ್ಮಕ ಶಕ್ತಿ ಲೋಪವಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಮನೆಯೊಳಗೆ ಅದರಲ್ಲೂ ಮುಖ್ಯವಾಗಿ ಅಡುಗೆ ಮನೆಯಲ್ಲಿ ದೇವರ ಕೋಣೆ ಇದ್ದರೆ ಸ್ವಲ್ಪ ಶುಚಿ ಶುಭ್ರತೆ ಕಾಪಾಡಿಕೊಂಡು ದೇವರ ಪೂಜೆ ಮಾಡಬೇಕು ಹೇಗೆ ಮನುಷ್ಯರನ್ನು ಬಂಧಿಸಿದರೆ ಬಿಡುಗಡೆಗಾಗಿ ಕಾಯುತ್ತೇವೆ ಹಾಗೆ ಭಗವಂತನನ್ನು ಬಂಧಿಸುವುದು ಸಾಧ್ಯವೇ ಹೊರಗಡೆ ಹೋಗಬೇಕಾದರೆ ಮನೆಯ ಮುಖ್ಯದ್ವಾರವನ್ನು ಬಂದಿಸಬೇಕು ಹೊರತು ದೇವರ ಕೋಣೆಯ ಬಾಗಿಲನ್ನು ಹಾಕಬಾರದು ಬೀಗ ಹಾಕುವುದರಿಂದ ಶಕ್ತಿಯುತವಾದ ಶಕ್ತಿಯನ್ನು ಬಂಧಿಸಿದಂತೆ ಆಗುತ್ತದೆ
ಮನೆಯಲ್ಲಿ ದೇವರ ಮೂರ್ತಿಗಳನ್ನು ಇಟ್ಟು ಕೊಳ್ಳಬಹುದು ಆದರೆ ದೇವಾಲಯವನ್ನು ಮನೆಯನ್ನು ಆಗಿ ಮಾಡಿ ಕೊಳ್ಳುವುದು ಸಾಧ್ಯ ಇಲ್ಲ ಆದರೆ ಮನೆಯನ್ನು ದೇವಾಲಯವನ್ನು ಆಗಿ ಮಾಡಿಕೊಳ್ಳಬಹುದು ಭೌತಿಕ ಜಗತ್ತಿನ ನಾವು ಹೀಗಾಗಿ ಮನೆಯಲ್ಲಿ ದೇವರ ಮೂರ್ತಿಗಳನ್ನು ಆಗಲಿ ಚಿತ್ರಪಟಗಳನ್ನು ಆಗಲಿ ಮನೆಯಲ್ಲಿ ಇಟ್ಟುಕೊಳ್ಳಬೇಕು ದೇವರ ಚಿತ್ರ ಮೂರ್ತಿಗಳನ್ನು ಇಡಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು ಸಾಧ್ಯವಾದಷ್ಟು ಋಣಾತ್ಮಕ ಪರಿಣಾಮ ಬೀರುವಂತಹ ಚಿತ್ರಪಟಗಳನ್ನು ವಿಗ್ರಹಗಳನ್ನು ಆಗಲಿ ಇಟ್ಟುಕೊಳ್ಳಬಾರದು ಮುಖ್ಯವಾಗಿ ಕೃಷ್ಣನು ರಾಧಾ ರುಕ್ಮಿಣಿ ರೊಂದಿಗೆ ಇರುವಂತಹ ಚಿತ್ರಗಳು ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು ಹಾಗೆ ಕಾರ್ತಿಕೇಯ ಸ್ವಾಮಿ ದೇವಸೇನೆ ಯರೊಂದಿಗೆ ಇರುವುದನ್ನು ಗಣೇಶ ಸಿದ್ಧಿ ಬುದ್ದಿಯೊಂದಿಗೆ
ಇರುವ ಮೂರ್ತಿಯನ್ನು ಚಿತ್ರಗಳನ್ನು ಪೂಜಿಸಬಾರದು ಅಂತ ಹಿರಿಯರು ಹೇಳುತ್ತಾರೆ ಸಾಮರಸ್ಯದಿಂದ ಕೂಡಿರುವಂತಹ ಜೀವನದಲ್ಲಿ ಇಂತಹ ಪೂಜೆಯನ್ನು ಮಾಡುವುದರಿಂದ ಒಮ್ಮೊಮ್ಮೆ ಅಂತಹ ನಿಮ್ಮದಿ ಕದಡಿ ದಂತೆ ಆಗುತ್ತದೆ ಆದ್ದರಿಂದ ಸಾಧ್ಯವಾದಷ್ಟು ಹಿರಿಯರು ಯಾವ ರೀತಿ ರೂಢಿಯನ್ನು ಹಾಕಿಕೊಂಡು ಬಂದಿದ್ದರು ಅದನ್ನು ಮುಂದುವರಿಸಿದರೆ ಬಹಳ ಒಳ್ಳೆಯದು ಯಾಕೆ ಅಂದರೆ ಗೊತ್ತಿಲ್ಲದ ವಿಷಯವನ್ನು ತಿಳಿದುಕೊಂಡು ಮುಂದುವರಿಯಬೇಕು ದೇವರೇ ಆಗಲಿ ಚಿತ್ರಪಟಗಳು ಯಾಗಲಿ ವಿಗ್ರಹಗಳೇ ಆಗಲಿ ತಿಳಿದ ಅಷ್ಟೇ ಮಾಡಬೇಕು ಗೊತ್ತಿಲ್ಲದೆ ಇದನ್ನು ಹಿರಿಯರ ಹತ್ತಿರ ಕೇಳಿ ತಿಳಿದುಕೊಂಡು ಮುಂದುವರಿಯಬೇಕು ಭಗವಂತನನ್ನು ಮನೆಯಲ್ಲಿ ವಿಗ್ರಹಗಳನ್ನು ತಂದಿಟ್ಟುಕೊಂಡಿದ್ದ ಆದರೆ ಯಥಾನುಶಕ್ತಿ ಪೂಜೆಯನ್ನು ಮಾಡಬೇಕು ಧೂಪ ದೀಪ ನೈವೇದ್ಯ ವನ್ನು ಮಾಡಲು ಮರೆಯಬಾರದು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು