ನಮಸ್ಕಾರ ಸ್ನೇಹಿತರೇ ನೀವು ಇವತ್ತು ತಿಳಿದುಕೊಳ್ಳುವ ಮಾಹಿತಿ ನಿಮ್ಮ ಆರೋಗ್ಯಕ್ಕೆ ಎಷ್ಟು ಬದಲಾವಣೆಯನ್ನು ತರುತ್ತದೆ ಅಂದರೆ ನಿಮಗೆ ಆಶ್ಚರ್ಯವಾಗುತ್ತದೆ ನಿಮಗೆ ಇರುವಂತಹ ಎಲ್ಲಾ ಖಾಯಿಲೆಗಳನ್ನು ದೂರ ಮಾಡುತ್ತದೆ ಯಾವುದೇ ಮನುಷ್ಯ ಆಗಲಿ ಪ್ರತಿಯೊಂದು ಕಾಯಿಲೆಗಳಿಗೂ ಒಂದೊಂದು ತರಹದ ಟ್ಯಾಬ್ಲೆಟ್ಸ್ ಗಳನ್ನ ತೆಗೆದುಕೊಳ್ಳುತ್ತಾನೆ ಬರಬರುತ್ತಾ ಮೆಡಿಸನ್ಗಳು ಟ್ಯಾಬ್ಲೆಟ್ಸ್ ಗಳು ಜಾಸ್ತಿ ಆಗುತ್ತಾ ಹೋಗುತ್ತವೆ ಆದರೆ ನಾವು ಹೇಳುವ ಈ ಸಿಂಪಲ್ ಆದ ವಸ್ತುವನ್ನು ನೀವು ದಿನನಿತ್ಯ ಸೇವಿಸುತ್ತಾ ಬಂದರೆ ಆರೋಗ್ಯದಲ್ಲಿ ಎಷ್ಟು ಬದಲಾವಣೆ ಆಗಿದೆ ಅಂತ ನಿಮಗೆ ಗೊತ್ತಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಇದನ್ನು ನೀವು ಸೇವಿಸುತ್ತಾ ಬಂದರೆ ನಿಮಗೆ ಇರುವಂತಹ ಎಲ್ಲಾ ನೋವುಗಳು ಕಡಿಮೆಯಾಗುತ್ತವೆ ನಿಮಗೆ ಇರುವ ಎಲ್ಲಾ ಸಮಸ್ಯೆಗಳು ಖಾಯಿಲೆಗಳು ಕಡಿಮೆಯಾಗುತ್ತವೆ ಹಾಗಾದರೆ ಆ ಮನೆ ಮದ್ದು ಯಾವುದು ಅಂತ ನೋಡೋಣ ಬನ್ನಿ ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಸೊಂಟ ನೋವು ಸೊಂಟದ ನರದಿಂದ ಹಿಡಿದು ಕಾಲಿನವರೆಗೆ ತುಂಬಾ ನೋವು ಬರುತ್ತಾ ಇರುತ್ತದೆ ವಿಪರೀತವಾದ ಬ್ಯಾಕ್ ಪೇನ್ ಕೀಲುಗಳಲ್ಲಿ ನೋವು ನರಗಳಲ್ಲಿ ನೋವು ಬರುವಂತಹ ಸಮಸ್ಯೆ ಮಂಡಿ ನೋವು ಹಾಗೂ ಕೈಕಾಲು ನೋವು ಒಂದು ಭಯಂಕರವಾದ ಅಂತಹ ಸಮಸ್ಯೆ ಆಗಿದೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಇದು ಕಾಡುತ್ತಿದೆ ಹಿಂದೆಲ್ಲ ವಯಸ್ಸಾದ ಮೇಲೆ ಇಂತಹ ಕಾಯಿಲೆಗಳು ಉಂಟಾಗುತ್ತಿದ್ದವು ಆದರೆ
ಈಗ ಇಂಥದ್ದೇ ವಯಸ್ಸು ಇಂತದ್ದೆ ಕಾಯಿಲೆ ಅಂತ ಏನು ಇಲ್ಲ ಪ್ರತಿಯೊಬ್ಬರಿಗೂ ಕೂಡ ಇಂತಹ ಸಮಸ್ಯೆಗಳು ಉಂಟಾಗುತ್ತ ಇವೆ ಮೂಳೆಗಳಲ್ಲಿ ನೋವು, ಕೈಕಾಲು ನೋವು ಮೂಳೆಗಳಲ್ಲಿ ಗ್ರೀಸ್ ನ ಕೊರತೆ ಉಂಟಾಗುವುದು ಕೈಕಾಲುಗಳನ್ನು ನೋವು ಬರ್ತಾ ಇರುವುದು ಮೂಳೆಗಳ ಸವೆತ ಇದರಿಂದ ಎಷ್ಟು ಸಮಸ್ಯೆ ಆಗುತ್ತಾ ಇದೆ ಅಂದರೆ ಸ್ವಲ್ಪ ದೂರ ನಡೆದುಕೊಂಡು ಹೋದರು ಕೂಡ ಕಟ್ ಕಟ್ ಎನ್ನುವ ಶಬ್ದ ಬರ್ತಾ ಇದೆ ವಿಪರಿತವಾದ ನೋವು ಬರುತ್ತಾ ಇರುತ್ತದೆ ಇಂತಹ ಸಮಸ್ಯೆಯಿಂದ ರಾತ್ರಿ ಇಡಿ ನಿದ್ರೆ ಬರ್ತಾ ಇರುವುದಿಲ್ಲ ನೋವನ್ನು ಅನುಭವಿಸುತ್ತಾ ಇರುತ್ತಾರೆ
ಇಂತಹ ನೋವುಗಳಿಂದ ದೂರವಾಗಲು ಮಂಡಿಗಳಲ್ಲಿ ಗ್ರೀಸ್ ಅನ್ನು ಹೆಚ್ಚಿಸಿಕೊಳ್ಳಲು ಅನೇಕ ತರದ ಟ್ಯಾಬ್ಲೆಟ್ಸ್ ಗಳಿಗೆ ಮೊರೆ ಹೋಗುತ್ತಾರೆ ಆದರೆ ನೀವು ಮನಸ್ಸು ಮಾಡಿದರೆ ಇಂತಹ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು ನಾವು ಇಲ್ಲಿ ನಿಮಗೆ ಮೂರು ತರದ ಮನೆಮದ್ದನ್ನು ಹೇಳುತ್ತೇವೆ ಇದನ್ನು ಕರೆಕ್ಟಾಗಿ ಫಾಲೋ ಮಾಡಿ ನೋಡಿ ನಿಮಗೆ ಒಳ್ಳೆಯ ರಿಸಲ್ಟ್ ಸಿಗುತ್ತದೆ ನಿಮಗೆ ಯಾರ ಸಹಾಯನು ಇಲ್ಲದೆ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಕೀಲುಗಳಲ್ಲಿ ಗ್ರೀಸ್ ಅನ್ನು ಹೆಚ್ಚಿಸಿಕೊಳ್ಳಬಹುದು ಸಂಪೂರ್ಣವಾಗಿ ನಿಮ್ಮ ಕೀಲುಗಳ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗಾದ್ರೆ ಮೊದಲಿಗೆ ನಾವು ತಿಳಿದುಕೊಳ್ಳೋಣ ಮೂಳೆಗಳಲ್ಲಿ ಗ್ರೀಸ್ನ ಕೊರತೆ ಯಾಕೆ ಉಂಟಾಗುತ್ತೆ ಅಂತ ಹಾಗೆ ಈ ತಪ್ಪುಗಳನ್ನು ಮಾಡಲೇಬಾರದು ವಯಸ್ಸಾದವರಲ್ಲಿ
ಈ ರೀತಿಯ ಪ್ರಾಬ್ಲಮ್ ಉಂಟಾಗುವುದು ಸರ್ವೆ ಸಾಮಾನ್ಯ ಯಾಕೆ ಅಂದರೆ ಅವರಿಗೆ ವಯಸ್ಸು ಹೆಚ್ಚಾಗುತ್ತಾ ಬಂದ ಹಾಗೆ ಕೀಲುಗಳಲ್ಲಿ ಮಂಡಿಚಿಪ್ಪಿನಲ್ಲಿ ಗ್ರೀಸ್ ನ ಕೊರತೆ ಉಂಟಾಗುತ್ತಾ ಬರುತ್ತದೆ ಇದರಿಂದ ಏಳುವುದಕ್ಕೆ ಕೂರುವುದಕ್ಕೆ ತೊಂದರೆ ಉಂಟಾಗುತ್ತದೆ ನೋವು ಬರುವಂತಹ ಸಾಧ್ಯತೆ ತುಂಬಾನೇ ಇರುತ್ತದೆ ಹೀಗೆ ಆಗುವುದು ಸರ್ವೆ ಸಾಮಾನ್ಯ ಇದಕ್ಕೆ ಏನು ಮಾಡುವುದಕ್ಕೆ ಆಗುವುದಿಲ್ಲ ಇದೇ ರೀತಿ ಯಾರಿಗೆ ನಿದ್ರಾಹೀನತೆ ಸಮಸ್ಯೆ ಇರುತ್ತದೆ ತುಂಬಾ ಸ್ಟ್ರೆಸ್ ಗೆ ಒಳಗಾಗುತ್ತಾರೆ ಅವರಿಗೆ ಮೂಳೆಗಳಲ್ಲಿ ಗ್ರೀಸ್ ನ ಕೊರತೆ ಉಂಟಾಗುತ್ತದೆ ಹಾಗೆ ಎಲ್ಲಾದರೂ ಬಿದ್ದು ನೋವಾಗಿದ್ದರೆ
ಇಂತಹ ಸ್ಥಳಗಳಲ್ಲಿ ಗ್ರೀಸ್ ನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೆ ಇನ್ನೊಂದು ತಪ್ಪು ಏನೆಂದರೆ ನಾವು ತಿನ್ನುವಂತ ಆಹಾರವನ್ನು ತುಂಬಾ ಫಾಸ್ಟ್ ಆಗಿ ತಿನ್ನೋದು ಹಾಗೆ ಜಂಕ್ ಫುಡ್ ಅನ್ನು ತಿನ್ನುವುದು ಪೌಷ್ಟಿಕಾಂಶ ಇಲ್ಲದೆ ಇರುವಂತಹ ಫುಡ್ ಅನ್ನು ಒಂದೇ ರೀತಿ ತಿನ್ನುವುದು ಯಾವುದೇ ರೀತಿಯ ವೆರೈಟಿ ತರಕಾರಿಗಳನ್ನು ಫ್ರೂಟ್ಸ್ ಗಳನ್ನು ತಿನ್ನದೇ ಇರುವುದು ಇವುಗಳಲ್ಲಿ ಕೆಲವೊಂದಿಷ್ಟನ್ನು ಚೇಂಜ್ ಮಾಡಿಕೊಳ್ಳಬಹುದು. ಅದರಲ್ಲಿ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಜಂಕ್ ಫುಡ್ ಕರಿದ ಪದಾರ್ಥಗಳನ್ನು ಆದಷ್ಟು ಅವಾಯ್ಡ್ ಮಾಡುವುದು ಹಾಗೆ ನಾವು ನೀರನ್ನು ಕುಡಿಯಬೇಕಾದರೆ
ಎದ್ದು ನಿಂತು ನೀರನ್ನು ಕುಡಿಯಬಾರದು ಕುಳಿತುಕೊಂಡು ನಿಧಾನವಾಗಿ ಸಾವಕಾಶವಾಗಿ ನೀರನ್ನು ಕುಡಿಬೇಕು ಇದರ ಜೊತೆಗೆ ನಾವು ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಚೆಕಪ್ಪನ್ನು ಯಾವಾಗಲೂ ಮಾಡುತ್ತಾ ಇರಬೇಕು ನಾವು ಹೇಳಿರುವ ಎಲ್ಲಾ ಕಾರಣಗಳು ಚಿಕ್ಕದು ಎನಿಸಬಹುದು ಆದರೆ ಈ ಎಲ್ಲಾ ತಪ್ಪುಗಳನ್ನು ನೀವು ಸರಿ ಮಾಡಿಕೊಂಡರೆ ಲೈಫ್ ನಲ್ಲಿ ನಿಮಗೆ ಯಾವತ್ತು ಮಂಡಿ ನೋವು ಕೈಕಾಲುಗಳನ್ನು ಬರುವುದಿಲ್ಲ ಈಗ ನಾವು ಕೈಕಾಲುಗಳಲ್ಲಿ ನೀವು ಮಂಡಿ ನೋವು ಇಂತಹ ನೋವುಗಳಿಗೆ ಯಾವ ರೀತಿಯ ಮನೆಮದ್ದನ್ನು ಮಾಡಬೇಕು ಅಂತ ಈಗ ನೋಡೋಣ ಪಾರಿಜಾತದ ಗಿಡ ಇದು ನಮಗೆ ಇರುವಂತಹ ಮಂಡಿ ನೋವನ್ನು ಕಡಿಮೆ ಮಾಡುತ್ತದೆ ಜಾಯಿಂಟ್ಗಳಲ್ಲಿ ಗ್ರೀಸ್ ಅನ್ನು ಉತ್ಪತ್ತಿ ಮಾಡಲು ತುಂಬಾ ಸಹಾಯ ಮಾಡುತ್ತದೆ
ಮೂಳೆಗಳಿಗೆ ಸಂಬಂಧಪಟ್ಟ ಎಲ್ಲಾ ರೀತಿಯ ಸಮಸ್ಯೆಯನ್ನು ಸರಿ ಮಾಡುತ್ತದೆ ಸೆಳೆತವನ್ನು ಕೂಡ ಕಡಿಮೆ ಮಾಡುತ್ತದೆ ಇದನ್ನು ಆಯುರ್ವೇದದಲ್ಲೂ ಕೂಡ ತುಂಬಾನೇ ಬಳಸಲಾಗುತ್ತದೆ ಈ ಎಲೆಗಳು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಇವು ನಮ್ಮ ದೇಹದಲ್ಲಿ ಇರುವಂತಹ ಕಲ್ಮಶವನ್ನು ಹೊರಗೆ ಹಾಕುತ್ತವೆ ಕೆಲವೊಮ್ಮೆ ವಾತ ಕಸದಿಂದ ನೋವು ಸೆಳೆತ ಬರುತ್ತಾ ಇದ್ದರೆ ಇಂತಹ ನೋವನ್ನು ಕಡಿಮೆ ಮಾಡುವ ಗುಣ ಈ ಪಾರಿಜಾತ ಗಿಡಕ್ಕೆ ಇದೆ ನಾವು ಈ ಮನೆಮದ್ದಿಗೆ ಏಳರಿಂದ ಎಂಟು ಪಾರಿಜಾತದ ಎಲೆಗಳನ್ನು ತೆಗೆದುಕೊಂಡಿದ್ದೇವೆ ಈ ಎಲೆಗಳನ್ನು ಚೆನ್ನಾಗಿ ನೀರಿನಿಂದ ತೊಳೆಯಬೇಕು ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ ಈ ಎಲೆಗಳನ್ನು ಕಟ್ ಮಾಡಿ ಹಾಕಬೇಕು ನಂತರ ಇದಕ್ಕೆ ದಾಲ್ಚಿನ್ನಿ ಎಲೆಯನ್ನು ಹಾಕಬೇಕು
ಇದು ಕೂಡ ನಮ್ಮ ಕೈ ಕಾಲುಗಳಲ್ಲಿ ಆಗಿರುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ನಂತರ ಇದಕ್ಕೆ ಚಕ್ಕೆಯನ್ನು ಹಾಕಬೇಕು ನಂತರ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಕುದಿಸಬೇಕು ಎರಡರಿಂದ ಮೂರು ನಿಮಿಷ ಚೆನ್ನಾಗಿ ಕುದಿಸಬೇಕು ಎಲೆಗಳಲ್ಲಿ ಇರುವ ರಸ ನೀರಿನೊಂದಿಗೆ ಬಿಡುವ ತನಕ ಪಾರಿಜಾತದ ಎಲೆಗಳು ಯಾರಿಗೆ ರಕ್ತನಾಳಗಳಲ್ಲಿ ಬ್ಲಾಕೆಜ್ ಆಗಿದ್ದರೆ ಅಂತಹ ಬ್ಲಾಕೆಜನ್ನು ಓಪನ್ ಮಾಡುವ ಗುಣ ಕೂಡ ಈ ಪಾರಿಜಾತ ಗಿಡಕ್ಕೆ ಇದೆ ಚೆನ್ನಾಗಿ ಕುದ್ದ ಮೇಲೆ ಇದನ್ನು ಒಂದು ಲೋಟಕ್ಕೆ ಹಾಕಿ ಸೋಸಿಕೊಳ್ಳಬೇಕು ಈ ಕಷಾಯವನ್ನು ಯಾವಾಗ ಕುಡಿಯಬೇಕು ಎಂದರೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬಾ ಒಳ್ಳೆಯದು ಅಥವಾ ರಾತ್ರಿ ಮಲಗುವುದಕ್ಕಿಂತ ಮೊದಲು ಇದನ್ನು ಕುಡಿಯಬಹುದು
ತುಂಬಾ ನೋವಿದ್ದರೆ ಇದನ್ನು ಸಂಜೆ ಟೀ ಟೈಮಲ್ಲಿ ಕುಡಿಯಬಹುದು ಇದನ್ನು ಕನಿಷ್ಠಪಕ್ಷ ಒಂದು ತಿಂಗಳಾದರೂ ಕುಡಿಯಬೇಕು ಹೀಗೆ ಕುಡಿದರೆ ತುಂಬಾ ಬೇಗ ಪೆರ್ಮೆಂಟಾಗಿ ನಿಮ್ಮ ಕೈಕಾಲುಗಳನ್ನು ಕಡಿಮೆಯಾಗುತ್ತದೆ ಇದು ನಮ್ಮ ಮೂಳೆಗಳಿಗೆ ಬಲವನ್ನು ಕೊಡುತ್ತದೆ ಹಾಗೆ ನಮಗೆ ಎನರ್ಜಿಯನ್ನು ಕೂಡ ಕೊಡುತ್ತದೆ ಇದರ ಜೊತೆಗೆ ಡ್ರೈ ಫ್ರೂಟ್ಸ್ ಗಳನ್ನು ತಿನ್ನಬೇಕು ಅದರಲ್ಲೂ ಆಕ್ರೋಟ್ ಅಂತೂ ತುಂಬಾನೇ ಒಳ್ಳೆಯದು ನಿಮ್ಮ ಮೂಳೆಗಳಿಗೆ ಶಕ್ತಿಯನ್ನು ಕೊಡುತ್ತದೆ ನಿಮ್ಮ ದೇಹಕ್ಕೂ ಎನರ್ಜಿಯನ್ನು ಕೊಡುತ್ತದೆ ಹಾಗೆ ಇನ್ನೊಂದು ಮುಖ್ಯವಾದ ಪದಾರ್ಥ ಎಂದರೆ
ಎಳ್ಳು ಇದರಲ್ಲೂ ಕೂಡ ತುಂಬಾ ಕ್ಯಾಲ್ಸಿಯಂ ಇದೆ ನೀವು ಡೈಲಿ ಒಂದು ಚಿಕ್ಕ ಸ್ಪೂನ್ ನಷ್ಟು ಎಳ್ಳನ್ನು ತಿನ್ನುವುದರಿಂದ ಮೂಲೆಗಳನ್ನು ನೀವು ಸ್ಟ್ರಾಂಗ್ ಆಗಿ ಇಟ್ಟುಕೊಳ್ಳಬಹುದು ಯಾವುದೇ ರೀತಿಯ ನರಗಳಿಗೆ ಸಂಬಂಧಪಟ್ಟ ನೋವು ಸಮಸ್ಯೆ ಬರುವುದಿಲ್ಲ ಎಳ್ಳನ್ನು ತಿನ್ನುವುದರಿಂದ ಹೀಟ್ ಆಗುತ್ತದೆ ಅನ್ನುವವರು ರಾತ್ರಿ ಎಳ್ಳನ್ನು ನೆನೆಸಿಟ್ಟು ಬೆಳಿಗ್ಗೆ ತಿನ್ನುವುದರಿಂದ ಹೀಟ್ ಆಗುವುದಿಲ್ಲ ಸ್ನೇಹಿತರೆ ಈ ಎಲ್ಲಾ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಿಮ್ಮ ಕೈಕಾಲುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755