ಈ ಚಮತ್ಕಾರಕ್ಕೆ ನಮಸ್ಕಾರವೇ ? ಸಾಧಾರಣ ಕಸ ಅಂತ ತಿಳಿದು ಎಸೆಯುವ ತಪ್ಪು ಮಾಡಬೇಡಿ

ನಾವು ಈ ಲೇಖನದಲ್ಲಿ ಈ ಸಸ್ಯವನ್ನು ಸಾಧಾರಣ ಕಸ ಅಂತ ತಿಳಿದು ಎಸೆಯುವ ತಪ್ಪು ಮಾಡಬೇಡಿ . ಇದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಯೋಣ . ಈ ಸಸ್ಯ ನೋಡಲು ತುಂಬಾ ಸಾಧಾರಣವಾಗಿ ಇದೆ. ಆದರೆ ಇದರ ಗುಣಗಳು ಅಸಾಧಾರಣವಾಗಿದೆ. ಒಂದು ವೇಳೆ ಈ ಸಸ್ಯ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಇದ್ದರೆ, ಅದನ್ನು ಕಸ ಎಂದು ತಿಳಿದು ಕಿತ್ತು ಎಸೆಯುವ ತಪ್ಪನ್ನು ಮಾಡಬೇಡಿ . ಇಲ್ಲಿ ಈ ಸತ್ಯದ ಚಮತ್ಕಾರಿಕ ಗುಣದ ಬಗ್ಗೆ ತಿಳಿಸಲಾಗಿದೆ.

ಹಾಗೆಯೇ ಇದರ ಪ್ರಯೋಜನದ ಬಗ್ಗೆ ತಿಳಿಯೋಣ . ಜೊತೆಗೆ ಇದರ ಯಾವ ಭಾಗಗಳು ಯಾವ ರೀತಿಯ ಉಪಯೋಗಕ್ಕೆ ಬರುತ್ತದೆ , ಇಂತಹ ಎಲ್ಲ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ . ಯಾವಾಗ ನೀವು ಇದರ ಚಮತ್ಕಾರಿ ಗುಣಗಳ ಬಗ್ಗೆ ತಿಳಿದುಕೊಳ್ಳುತ್ತೀರಾ ಆಗ ನಿಮಗೂ ಸಹ ಗರ್ವ ಉಂಟಾಗುತ್ತದೆ . ಇಂದಿಗೂ ಸಹ ನಮ್ಮ ಮಧ್ಯೆ ಯಾವ ರೀತಿಯ ಮರಗಿಡಗಳು , ಗಿಡಮೂಲಿಕೆಗಳು ಇದೆ ಎಂದರೆ , ಇಂದಿಗೂ ಸಹ ಅವು ಚಮತ್ಕಾರಿಕ ಲಾಭಗಳನ್ನು ಕೊಡುತ್ತವೆ .

ಹಲವಾರು ಸ್ಥಳಗಳಲ್ಲಿ ಇದನ್ನು ಉತ್ತರಾಣಿ ಗಿಡ ಅಂತ ಕರೆಯುತ್ತಾರೆ . ಇನ್ನು ಕೆಲವರು
ಅಪಮಾರ್ಗ ಎಂದು ಕರೆಯುತ್ತಾರೆ . ಹಲವಾರು ಪ್ರದೇಶಗಳಲ್ಲಿ ಇದಕ್ಕೆ ಬೇರೆ ಬೇರೆ ಹೆಸರುಗಳು ಇದೆ . ವಿಶೇಷವಾಗಿ ಇದನ್ನು ಉತ್ತರಾಣಿ ಗಿಡ ಎಂದು ಕರೆಯುತ್ತಾರೆ . ಇದರ ಬೀಜವೂ ಮತ್ತು ಹೂ ಉಲ್ಟಾ ಅಂದರೆ ವಿರುದ್ಧವಾಗಿ ಬೆಳೆಯುತ್ತದೆ. ನೀವು ಬೇರೆ ಗಿಡದಲ್ಲಿ ಇರುವ ಬೀಜ ಹೂವುಗಳನ್ನು ನೋಡಿದರೆ ಮೇಲ್ಬಾಗದತ್ತ ಇರುತ್ತವೆ . ಆದರೆ ಇದರಲ್ಲಿರುವ ಹೂಗಳು ಬೀಜಗಳು ಕೆಳಭಾಗಕ್ಕೆ ಇರುತ್ತವೆ . ಹಾಗಾಗಿ ಇದನ್ನು ಅಪಮಾರ್ಗ ಎಂದು ಕರೆಯುತ್ತಾರೆ . ಅಪಮಾರ್ಗ ವಿದ್ಯೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ .

ಇದು ಏಕೆ ನಮಗಾಗಿ ಅಸಾಧಾರಣವಾಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ . ಈ ಸಸ್ಯದ ತಾಂತ್ರಿಕ ಮತ್ತು ಚಮತ್ಕಾರಿಕ ಪ್ರಯೋಗಗಳನ್ನು ಇಲ್ಲಿ ತಿಳಿಸಲಾಗಿದೆ . ತಾಂತ್ರಿಕ ಪ್ರಯೋಗ ಎಂದರೆ , ಇದರ ಬಳಕೆಯನ್ನು ನಿಮ್ಮ ಜೀವನದಲ್ಲಿ ಮಾಡಿಕೊಂಡು ಜೀವನದಲ್ಲಿರುವ ಹಲವಾರು ಸಮಸ್ಯೆ ಕಷ್ಟಗಳನ್ನು ದೂರ ಮಾಡಬಹುದು . ಇಂದಿಗೂ ಸಹ ಸಂತ ಮಹಾತ್ಮರು ಇದರ ಬೀಜದಿಂದ ಅನ್ನವನ್ನು ಮಾಡುತ್ತಾರೆ . ಸಿಹಿ ಪದಾರ್ಥವನ್ನು ಕೂಡ ತಯಾರಿಸುತ್ತಾರೆ. ಯಾರೆಲ್ಲಾ ಕಾಡು ಪ್ರದೇಶಗಳಲ್ಲಿ ಇರುತ್ತಾರೋ ,

ಅವರೆಲ್ಲಾ ಇದರ ಬೀಜದ ಬಳಕೆಯಿಂದ ತಮ್ಮ ವ್ರತಗಳನ್ನು ಮಾಡುತ್ತಾರೆ. ನಮ್ಮ ಧರ್ಮ ಶಾಸ್ತ್ರದಲ್ಲಿ ಇದರ ಬಗ್ಗೆ ಈ ರೀತಿಯಾಗಿ ಬರೆದಿದ್ದಾರೆ . ಈ ಉತ್ತರಾಣಿ ಗಿಡದ ಬೇರಿನಲ್ಲಿ ತಾಯಿ ಗಂಗಾ ಮಾತೆಯ ವಾಸ ಇದೆ . ನಿಮ್ಮ ಪ್ರಾಚೀನ ಗ್ರಂಥಗಳಲ್ಲೂ ಸಹ ಈ ರೀತಿಯಾಗಿ ಬರೆದಿದ್ದಾರೆ . ಅಮೃತದ ಕೆಲವು ಹನಿಗಳು ಇದರ ಬೇರಿನಲ್ಲಿ ಬಿದ್ದಿದ್ದವು. ಹಾಗಾಗಿ ಇಂದಿಗೂ ಸಹ ನಮ್ಮಲ್ಲಿರುವ ಧಾರ್ಮಿಕ ಜನರು ಇದರ ಬೇರಿನಿಂದ ತಮ್ಮ ಹಲ್ಲುಗಳನ್ನು ಉಜ್ಜುತ್ತಾರೆ . ಎಲ್ಲಕ್ಕಿಂತ ಮೊದಲು ಇದರ ಆಯುರ್ವೇದಿಕ ಪ್ರಯೋಜನದ ಬಗ್ಗೆ ತಿಳಿದುಕೊಳ್ಳೋಣ . ಪ್ರತಿದಿನ ಇದರ ಬೇರಿನಿಂದ ಹಲ್ಲನ್ನು ಉಜ್ಜಿದರೆ ,

ಹಲ್ಲುಗಳಲ್ಲಿ ನೋವು ಇದ್ದರೆ , ಅದು ವೈದ್ಯರ ಸಹಾಯದಿಂದ ಸರಿ ಹೋಗುತ್ತಿಲ್ಲ ಎಂದರೆ , ಇಲ್ಲಿ ಕೇವಲ ಇದರ ಬೇರಿನಿಂದ ಹಲ್ಲನ್ನು ಉಜ್ಜುವುದರಿಂದ ಹಲ್ಲಿನಲ್ಲಿ ಎಷ್ಟೇ ಹುಳುಗಳು ಇದ್ದರೂ ಅವೆಲ್ಲಾ ಹೋಗುತ್ತದೆ . ಒಂದು ವೇಳೆ ಹಲ್ಲಿನಲ್ಲಿ ನೋವು ಇದ್ದರೆ , ಅದು ಕೂಡ ಗುಣ ಆಗುತ್ತದೆ. 15 ದಿನಗಳ ಕಾಲ ನಿರಂತರವಾಗಿ ಹಲ್ಲು ಉಜ್ಜುವುದರಿಂದ , ಮೂರು ದಿನದಲ್ಲೇ ಇದರ ಫಲಿತಾಂಶ ದೊರೆಯುತ್ತದೆ . ಹಲ್ಲಿನ ನೋವು ಗುಣವಾಗುತ್ತದೆ .

ಇದು ಹಲ್ಲಿನಲ್ಲಿ ಇರುವ ಹಳದಿ ಬಣ್ಣವನ್ನು ನಾಶ ಮಾಡುತ್ತದೆ . ಯಾರ ಬಾಯಿಯಲ್ಲಿ ಹಳದಿ ಅಥವಾ ದುರ್ವಾಸನೆ ಇರುತ್ತದೆಯೋ , ಈ ಬೇರಿನಿಂದ ಹಲ್ಲು ಉಜ್ಜಿದರೆ , ಹಲ್ಲಿನಲ್ಲಿ ಹೊಳಪು ಕೂಡ ಬರುತ್ತದೆ .

ಯಾವ ಹೆಣ್ಣು ಮಕ್ಕಳಲ್ಲಿ ಪ್ರಸವ ಆಗಲು ತಡ ಆಗುತ್ತದೆಯೋ, ಅವರು ತುಂಬಾ ಕಷ್ಟ ನೋವುಗಳನ್ನು ಅನುಭವಿಸುತ್ತಿರುತ್ತಾರೆ . ಈ ಸ್ಥಿತಿ ಉತ್ತಮವಾಗಲು ಇಷ್ಟ ಪಡುತ್ತಿದ್ದರೆ , ನಾಲ್ಕೈದು ಅಕ್ಕಿ ಕಾಳುಗಳನ್ನು ತೆಗೆದುಕೊಳ್ಳಬೇಕು . ಆ ನಂತರ ಉತ್ತರಾಣಿ ಗಿಡದ ಬೇರಿಗೆ ಹಾಕಬೇಕು. ನಂತರ ಈ ಸಸ್ಯದ ಬಳಿ ಪ್ರಾರ್ಥನೆ ಮಾಡಬೇಕು . ಹೇ ಮಹಾರಾಜರೇ ನಾವು ಈ ಒಂದು ಕಾರ್ಯಕ್ಕಾಗಿ ಬೇರನ್ನು ತೆಗೆದುಕೊಂಡು ಹೋಗುತ್ತಿದ್ದೇವೆ , ಆ ಕಾರ್ಯದಲ್ಲಿ ಯಶಸ್ಸನ್ನು ನೀಡಿ

,ಯಾವ ಕಾರ್ಯಕ್ಕಾಗಿ ತೆಗೆದುಕೊಂಡು ಹೋಗುತ್ತೀರಾ ಅದರ ಬಗ್ಗೆ ಅಲ್ಲಿ ಬೇಡಿಕೊಳ್ಳಬೇಕು . ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಯಾರಿಗೆ ಹೆರಿಗೆ ಆಗುತ್ತಿರುತ್ತದೆಯೋ , ಅವರಿಗೆ ಅದನ್ನು ಕಟ್ಟಬೇಕು . ಆಗ ನೋವು ಕೂಡ ಕಡಿಮೆಯಾಗುತ್ತದೆ . ಸ್ವಲ್ಪ ಸಮಯದ ನಂತರ ಅದನ್ನು ತೆಗೆಯಬೇಕು . ಅಂದರೆ ಮಕ್ಕಳು ಆಚೆ ಬಂದ ನಂತರ ಅದನ್ನು ಅಲ್ಲಿಯೇ ಇರಲು ಬಿಡಬಾರದು . ಸೊಂಟದಿಂದ ಅದನ್ನು ತೆಗೆಯಬೇಕು . ಇಲ್ಲಿ ನಿಮ್ಮ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯಬೇಕು ಎಂದು ನೀವು ಇಷ್ಟ ಪಡುತ್ತಿದ್ದರೆ, ಉತ್ತರಾಣಿ ಗಿಡದ ಬೇರನ್ನು ಗುರು ಪುಷ್ಯ ನಕ್ಷತ್ರದಲ್ಲಿ ತರಬೇಕು . ಅಥವಾ ಶುಭ ದಿನಗಳಾದ ದೀಪಾವಳಿ , ಹೋಳಿ ಹುಣ್ಣಿಮೆ ,

ದಸರಾ, ಅಕ್ಷಯ ತೃತೀಯ , ಏಕಾದಶಿಯ ದಿನ , ಹುಣ್ಣಿಮೆಯ ದಿನ ತರಬಹುದು . ಹಾಗೆಯೇ ಕೃತಿಕಾ ನಕ್ಷತ್ರದಲ್ಲೂ ಕೂಡ ಇದರ ಬೇರನ್ನು ತರಬಹುದು . ಇದನ್ನು ತಂದ ಮೇಲೆ ನೀವು ಹಣ ಇಡುವ ಸ್ಥಾನದಲ್ಲಿ ಇಡಬೇಕು . ಕೆಂಪು ಬಣ್ಣದ ಬಟ್ಟೆಯಲ್ಲಿ ಇದರ ಬೇರನ್ನು ಕಟ್ಟಿ , ವ್ಯಾಪಾರ ವ್ಯವಹಾರ ಮಾಡುವ ಸ್ಥಾನದಲ್ಲಿ ಇದನ್ನು ಕಟ್ಟಬೇಕು . 5 ಗ್ರಾಹಕರು ಬರುವ ಸ್ಥಾನದಲ್ಲಿ 50 ಗ್ರಾಹಕರು ಬರಲು ಶುರುವಾಗುತ್ತಾರೆ . ಈ ಮಾತಿನ ಅರ್ಥ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಇದು ನಿಮ್ಮ ಆದಾಯವನ್ನು ಹೆಚ್ಚಿಗೆ ಮಾಡುವ ಕಾರ್ಯವನ್ನು ಮಾಡುತ್ತದೆ .

ಯಾರೆಲ್ಲಾ ಉದ್ಯೋಗವನ್ನು ಪಡೆದುಕೊಳ್ಳಲು ಇಷ್ಟ ಪಡುತ್ತಾರೋ ಅವರು ಒಂದು ದಿನ ಮುಂಚೆ ಈ ಬೇರಿಗೆ ಆಮಂತ್ರಣವನ್ನು ಕೊಟ್ಟು ಬರಬೇಕು . ಅಂದರೆ ಒಂದು ದಿನ ಮುನ್ನ ಈ ಸಸ್ಯದ ಬಳಿ ಹೋಗಬೇಕು . ಇದರ ಬೇರನ್ನು ಸ್ಪರ್ಶ ಮಾಡಿ ಇದಕ್ಕೆ ಆಮಂತ್ರಣವನ್ನು ಕೊಟ್ಟು ಬರಬೇಕು . ಈ ಬೇರನ್ನು ತಂದು ಪೂಜೆ ಮಾಡುವ ಸ್ಥಾನದಲ್ಲಿ ಇಟ್ಟು ಮಾರನೇ ದಿನ ಪೂಜೆ ಮಾಡಬೇಕು . ಮೂರು ದಿನ ಪೂಜೆ ಮಾಡಿದ ನಂತರ ಇದನ್ನು ಧರಿಸಿಕೊಳ್ಳಬೇಕು .

ಆಗ ಖಂಡಿತವಾಗಿ ನಿಮ್ಮ ಮನಸ್ಸಿನ ಇಚ್ಛೆಯ ನೌಕರಿ ದೊರೆಯುತ್ತದೆ . ಈಗಿನ ದಿನಗಳಲ್ಲಿ ಚಮತ್ಕಾರಿಗಳಿಗೆ ಮಾತ್ರ ನಮಸ್ಕಾರ ಮಾಡುತ್ತಾರೆ . ಈ ಸಸ್ಯವನ್ನು ಸಾಧಾರಣ ಸಸ್ಯ ಎಂದು ತಿಳಿಯಬೇಡಿ . ಇದು ಸಾಧಾರಣ ಕಸ ಎಂದು ತಿಳಿದು ಕಿತ್ತು ಎಸೆಯುವ ತಪ್ಪನ್ನು ಮಾಡಬೇಡಿ . ಇದರಲ್ಲಿ ಅದ್ಭುತ ಗುಣಗಳು ಇನ್ನಷ್ಟು ಇವೆ.
ಯಾರು ಲಕ್ಷ್ಮಿ ದೇವಿಯ ಪ್ರಾಪ್ತಿಯನ್ನು ಬಯಸುತ್ತಾರೋ , ಯಾವತ್ತಿಗೂ ತಮ್ಮ ಮನೆಯಲ್ಲಿ ಲಕ್ಷ್ಮಿ ವಾಸವಾಗಿ ಇರಬೇಕು ಎಂದು ಇಷ್ಟ ಪಡುವುದಾದರೆ , ಅಂತಹ ಜನರು ಇದರ ಬೇರನ್ನು ಯಾವುದಾದರೂ ಒಂದು ದಿನ ತರಬೇಕು .

ಇಲ್ಲಿ ಒಂದು ಅಡಿ ಎರಡು ಅಡಿ ಅಥವಾ 5 ಅಡಿ ಬೇರನ್ನು ತರಬಹುದು . ಇವುಗಳನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ತಾಯಿ ಲಕ್ಷ್ಮಿ ದೇವಿಯ ಮುಂದೆ ಇಡಬೇಕು . ಇಡೀ ರಾತ್ರಿ ದೇವರ ಮುಂದೆ ಇಡಲು ಇದನ್ನು ಬಿಡಬೇಕು . ಮಾರನೇ ದಿನ ಸೂರ್ಯ ಉದಯವಾಗುವ ಮುಂಚೆ ಎದ್ದು , ನಿತ್ಯ ಕರ್ಮಗಳನ್ನು ಮುಗಿಸಿ ಪವಿತ್ರಗೊಂಡು ಆನಂತರ ಕೆಂಪು ಗಂಟನ್ನು ತೆಗೆದುಕೊಂಡು ಹಣ ಇಡುವ ಸ್ಥಾನದಲ್ಲಿ ಇಡಬೇಕು . ಧನ ಸಂಪತ್ತಿನ ಕೊರತೆ ಯಾವತ್ತಿಗೂ ಆಗುವುದಿಲ್ಲ . ಇಲ್ಲಿ ತುಂಬಾ ಅದ್ಭುತವಾದ ಲಾಭ ಸಿಗುತ್ತದೆ . ಲಾಭ ದೊರೆಯುವುದನ್ನು ಖಂಡಿತವಾಗಿ ನೀವು ಜೀವನದಲ್ಲಿ ನೋಡಬಹುದು .

ಇದನ್ನು ನೀವು ಪರ್ಸು ಜೇಬಿನಲ್ಲಿ ಇಟ್ಟುಕೊಂಡರೆ ಯಾವತ್ತಿಗೂ ನಿಮಗೆ ಹಣಕಾಸಿನ ತೊಂದರೆ ಆಗುವುದಿಲ್ಲ . ಉತ್ತರಾಣಿ ಗಿಡದ ಬೇರನ್ನು ತೆಗೆದುಕೊಂಡು ಚಿಕ್ಕದಾಗಿರುವ ಕೆಂಪು ಬಟ್ಟೆಯಲ್ಲಿ ಕಟ್ಟಿ , ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿದರೆ ತಾಯಿ ಲಕ್ಷ್ಮಿ ದೇವಿಯು ಮನೆಯನ್ನು ತುಂಬಾ ಬೇಗ ಪ್ರವೇಶ ಮಾಡುತ್ತಾರೆ . ಯಾವತ್ತಿಗೂ ಆ ಮನೆಯಲ್ಲಿ ದರಿದ್ರತೆ ಪ್ರವೇಶ ಮಾಡುವುದಿಲ್ಲ . ಹಾಗಾಗಿ ಇದನ್ನು ಸಾಧಾರಣ ಸಸ್ಯ ಎಂದು ತಿಳಿಯಬೇಡಿ . ಈ ಸಸ್ಯ ಸಿಕ್ಕರೆ ಇದನ್ನು ತಂದು ನಿಮ್ಮ ಅಂಗಳದಲ್ಲಿ ನೆಡಬಹುದು . ಇದು ನಿಮಗೆ ಅತ್ಯಂತ ಶುಭ ಫಲಗಳನ್ನು ನೀಡುತ್ತದೆ . ಇದರಿಂದ ತಾಯಿ ಲಕ್ಷ್ಮಿ ದೇವಿಯು ಕೂಡ ನಿಮ್ಮ ಮನೆಯಲ್ಲಿ ಯಾವತ್ತಿಗೂ ವಾಸ ಮಾಡುತ್ತಾಳೆ . ಯಾರ ಮನೆಯಲ್ಲಿ ಈ ಸಸ್ಯ ಇರುತ್ತದೆಯೋ , ಅಲ್ಲಿ ಸಕಾರಾತ್ಮಕ ಶಕ್ತಿಯ ವಾಸ ಇರುತ್ತದೆ .

Leave a Comment