ಮನಸಿದಲ್ಲಿ ಇರುವ ಬೇಡಿಕೆಗಳು ಈಡೇರುಸುವ ಮಂತ್ರ!

ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬರು ಬಯಸುವುದು ಎಂದರೆ ತಾವು ಮೊತ್ತಬ್ಬರಿಗೆ ನೀಡುವಂತೆ ಇರಬೇಕು ಯಾರ ಬಳಿ ಕೇಳಬಾರದು ಆದಷ್ಟು ದಿನ ಚೆನ್ನಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗೆ ಪ್ರತಿಯೊಬ್ಬರೂ ಆಸೆ ಇರುತ್ತದೆ ಆ ಆಸೆಗಳು ಈಡೇರಿಸಬೇಕಾದರೆ ನಾವು ಪ್ರತಿ ನಿತ್ಯ ದೈನಂದಿನ ಕಾರ್ಯದಲ್ಲಿ ಕೆಲವೊಂದು ಕ್ರಮಗಳನ್ನು ಪದ್ಧತಿಗಳನ್ನು ಅವರವರ ಮನೆಗಳಿಗೆ ಮನಸಿಗೆ ತಕ್ಕಂತೆ ಆಚರಿಸಿಕೊಳ್ಳುವು ಪರಿಪಾಠಿ.

ಇನ್ನು ನಾವು ಪ್ರತಿನಿತ್ಯ ಪೂಜೆ ಮಾಡುವಾಗ ನಮಗೆ ಬಂದದ್ದು ಮಂತ್ರವನ್ನು ಹೇಳುತ್ತೇವೆ. ಆದರೆ ಲಿಂಗ ಪುರಾಣದಲ್ಲಿ ಇರುವ ಈ ಮಂತ್ರವನ್ನು ನಾವು ಪ್ರತಿ ನಿತ್ಯ ಪೂಜೆ ಮಾಡಿ ಕೊಂಡರೆ ಸಂಕಲ್ಪಿತ ಕಾರ್ಯಗಳು ಜರುಗುತ್ತವೆ, ಬಾಂಧವ್ಯ ಗಟ್ಟಿ ಆಗುತ್ತದೆ ಅನಾರೋಗ್ಯ ಸಮಸ್ಯೆಗಳು ದೂರ ಆಗುತ್ತದೆ. ಇನ್ನು ಮನೆಯಲ್ಲಿ ಸಿರಿ ಸಂಪತ್ತು ಕೂಡಿರುತ್ತದೆ.

ಆ ಮಂತ್ರ ಯಾವುದು ಎಂದರೆ ಇದು ಪರಮೇಶ್ವರನ ಮಂತ್ರ ಈ ಮಂತ್ರ ಬಲದಿಂದ ಇಷ್ಟಾಥಿ ಸಿದ್ಧಿಸುತ್ತದೆ ” ನಮೋ ದಿಗ್ವಾಸ ಸೇತುಬ್ಯಮ್ ಕೃದಾಂತಾಯ ತ್ರಿಶೂಲಿನಿ ವಿಕಟಾಯ ಕರಾಳಾಯ ಕರಾಳ ವದನಾಯಛ” ನಾಲ್ಕು ದಿಕ್ಕಿಗಳಲ್ಲಿ ವಾಸಿಸುವಂತ ಸರ್ವ ವ್ಯಾಪ್ತಿಯಾದ ಪರಮೇಶ್ವರನು ತ್ರಿಶೂಲಿ ಧಾರಿಯಾದ ಆ ರುದ್ರನ್ನು ವಿಕಟವಾಗಿ ನೋಡಲು ವಿಚಿತ್ರವಾಗಿ ಇರುವಂತಹ ಈ ಕರಾಳವದನ್ನು ಮನಸಿನಿಂದ ಪೂಜೆ ಮಾಡಿ ಕೊಳ್ಳುವುದರಿಂದ ಸಮಸ್ತ ಸನ್ಮಮಂಗಳು ಉಂಟಾಗುತ್ತದೆ ಎಂದು ಅರ್ಥ

ಈ ಮಂತ್ರ ಪ್ರತಿ ನಿತ್ಯ ಪಠಿಸುವುದರಿಂದ ಇಷ್ಟಾರ್ಥಿ ಸಿದ್ಧಿಸುತ್ತದೆ. ಅದರಲ್ಲೂ ಮುಖ್ಯವಾಗಿ ಪರಮೇಶ್ವರನ್ನು ಪ್ರಾರ್ಥಿಸಿಕೊಂಡರೆ ಆನಂದ ಸಿಗುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment