ಮೊಸರನ್ನ ನೈವೇದ್ಯದ ಲಾಭಗಳು ಹಿಂದೂ ಸಂಪ್ರದಾಯಗಳಲ್ಲಿ,

ಮೊಸರನ್ನ ನೈವೇದ್ಯದ ಲಾಭಗಳು ಹಿಂದೂ ಸಂಪ್ರದಾಯಗಳಲ್ಲಿ, ಆಚರಣೆಗಳು, ಪ್ರಾರ್ಥನೆಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ನೈವೇದ್ಯ ಅಥವಾ ಆಹಾರ ನೈವೇದ್ಯಗಳನ್ನು ಅರ್ಪಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಮೊಸರಿನೊಂದಿಗೆ ಬೇಯಿಸಿದ ಅನ್ನದಿಂದ ಮಾಡಿದ ಖಾದ್ಯವಾದ ಮೊಸರನ್ನವನ್ನು ವಿವಿಧ ದೇವಾಲಯಗಳು ಮತ್ತು ಮನೆಗಳಲ್ಲಿ ನೈವೇದ್ಯವಾಗಿ ಬಳಸಲಾಗುತ್ತದೆ.

ನೈವೇದ್ಯವನ್ನು ದೇವರಿಗೆ ಅರ್ಪಿಸಿದ ನಂತರ, ಅದನ್ನು ಭಕ್ತಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಪ್ರಸಾದವನ್ನು ಸೇವಿಸುವುದು ದೈವಿಕ ಆಶೀರ್ವಾದವನ್ನು ಪಡೆಯುವ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಭಕ್ತರಿಗೆ ಆಧ್ಯಾತ್ಮಿಕ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಮೊಸರು ಅನ್ನದ ನೈವೇದ್ಯವನ್ನು ಮಾಡುವುದರಿಂದ ಆಗುವ ಪ್ರಯೋಜನಗಳೆಂದರೆ ನೀವು ಮೊಸರನ್ನ ನಿಮ್ಮ ಮನೆದೇವರಿಗೆ ನೈವೇದ್ಯೆವನ್ನು ಮಾಡಿದಾಗ,

ನಿಮ್ಮ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ ಮತ್ತು ನೀವು ಹೆಚ್ಚು ಹಣವನ್ನು ಪಡೆಯುವಿರಿ. ಆದರೆ ನೀವು ಮೊಸರು ಅನ್ನದೊಂದಿಗೆ ಉಪ್ಪನ್ನು ಬೆರೆಸಬಾರದು. ವಾರಕ್ಕೊಮ್ಮೆ ನೀವು ಇದನ್ನು ಮಾಡಬಹುದು.
ಪ್ರತಿ ಶುಕ್ರವಾರದಂದು ನೀವು ಮಹಾಲಕ್ಷ್ಮಿ ಪೂಜೆ ಮತ್ತು ಮೊಸರನ್ನ ನೈವೇದ್ಯವನ್ನು ಮಾಡಿ ಮತ್ತು ನಿಮ್ಮ ಕುಟುಂಬದವರೆಲ್ಲಾ ಪ್ರಸಾದವನ್ನು ಸ್ವೀಕರಿಸಿದರೆ ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಮತ್ತು ನೀವು ಲಕ್ಷ್ಮಿದೇವಿಯ ಕೃಪಾಕಟಾಕ್ಷವನ್ನು ಪಡೆಯುತ್ತೀರಿ. ಆದರೆ ನೀವು ಮೊಸರು ಅನ್ನದೊಂದಿಗೆ ಉಪ್ಪನ್ನು ಬೆರೆಸಬಾರದು.

ಮೊಸರು ಅನ್ನದಲ್ಲಿ ದಾಳಿಂಬೆ ಸೇರಿಸಿ ನಿಮ್ಮ ಮನೆ ದೇವರಿಗೆ ನೈವೇದ್ಯ ಮಾಡಿದರೆ ಶತೃ ಬಾಧೆ ನಿವಾರಣೆಯಾಗುತ್ತದೆ. ಆದರೆ ನೀವು ಮೊಸರು ಅನ್ನದೊಂದಿಗೆ ಉಪ್ಪನ್ನು ಬೆರೆಸಬಾರದು.
ನಿಮ್ಮ ಮನೆಯಲ್ಲಿ ಗಣೇಶ ದೇವರಿಗೆ ಮೊಸರು ಅನ್ನವನ್ನು ನೈವೇದ್ಯ ಮಾಡಿದರೆ ನಿಮ್ಮ ಜೀವನದಲ್ಲಿ ಶಾಂತಿ, ಸಂಮೃದ್ಧಿ ಮತ್ತು ಸಂತೋಷ ಸಿಗುತ್ತದೆ. ಆದರೆ ನೀವು ಮೊಸರು ಅನ್ನದೊಂದಿಗೆ ಉಪ್ಪನ್ನು ಬೆರೆಸಬಾರದು. ವಾರಕ್ಕೊಮ್ಮೆ ನೀವು ಇದನ್ನು ಮಾಡಬಹುದು.

ಮೊಸರು ಅನ್ನಕ್ಕೆ ಜೇನುತುಪ್ಪ ಸೇರಿಸಿ ವಿಷ್ಣು ಸಹಸ್ರನಾಮ, ಲಕ್ಷ್ಮೀ ಸಹಸ್ರನಾಮಗಳನ್ನು ಪಠಿಸಿ ಪೂಜೆ ಮಾಡಿ ನಂತರ ದಂಪತಿಗಳಿಗೆ ಮೊಸರು ಅನ್ನವನ್ನು ದಾನ ಮಾಡಿದರೆ ರೋಗಗಳು ದೂರವಾಗಿ ಆರೋಗ್ಯ ಸುಖ ಸಂತೋಷವಾಗುತ್ತದೆ. ವಾರಕ್ಕೊಮ್ಮೆ ನೀವು ಇದನ್ನು ಮಾಡಬಹುದು. ಶುಕ್ರವಾರದಂದು ಅಣ್ಣಮ್ಮ ದೇವಿಗೆ/ಮಾರಮ್ಮ ದೇವಿಗೆ ದೇವಸ್ಥಾನದಲ್ಲಿ ನೈವೈದ್ಯ ಮಾಡಿಸಿ ದೇವಸ್ಥಾನದ ಭಕ್ತಾದಿಗಳಿಗೆ ಮೊಸರು ಅನ್ನ ಹಂಚಿದರೆ ಮನೆ ಮಂದಿಗೆಲ್ಲಾ ಆರೋಗ್ಯದ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ನೀವು ಮೊಸರು ಅನ್ನದೊಂದಿಗೆ ಉಪ್ಪನ್ನು ಬೆರೆಸಬಾರದು.

Leave a Comment