ನಮ್ಮ ಹಿರಿಯರುನಂಬಿಕೊಂಡು ಬಂದ 40 ಶಾಸ್ತ್ರ ಸಂಪ್ರದಾಯಗಳು

ನಮಸ್ಕಾರ ಸ್ನೇಹಿತರೆ ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ಶಾಸ್ತ್ರ ಸಂಪ್ರದಾಯಗಳು ಪ್ರತಿಯೊಬ್ಬರು ಪ್ರತಿಯೊಬ್ಬರೂ ಇದನ್ನು ತಪ್ಪದೆ ಪಾಲಿಸಬೇಕು ಸ್ನೇಹಿತರೆ ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ ನುಡಿ ಇವುಗಳನ್ನೆಲ್ಲ ನಮ್ಮ ಹಿರಿಯರು ಹೇಳುತ್ತಿದ್ದರು ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು ಬೆಳಿಗ್ಗೆ ಬಲ ಮೊಗ್ಗಲಲ್ಲಿ ಏಳುವುದರಿಂದ ಹಿಡಿದು ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಗಳನ್ನು ಹೇಳುತ್ತಿದ್ದರು

ಪ್ರತಿಯೊಂದುಕ್ಕೂ ಕಾರಣ ಇರುತ್ತಿತ್ತು ಪ್ರತಿಯೊಂದು ಮಾತಿಗೂ ಒಂದು ಅರ್ಥ ಇರುತ್ತಿತ್ತು. ಹೌದು ಇಂತಹ ವಿಚಾರಗಳನ್ನು ಹೆಣ್ಣುಮಕ್ಕಳಿಗೆ ಪದೇಪದೇ ಹೇಳುತ್ತಿದ್ದರು ಏಕೆಂದರೆ ಅಡುಗೆ ಮನೆಗೆ ಗೃಹಲಕ್ಷ್ಮಿ ಹೆಣ್ಣು ಇಂತಹ ಹೆಣ್ಣು ಮನೆಯ ಕಣ್ಣು ಆದ್ದರಿಂದ ಮನೆಯವರೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಾಗಿತ್ತು ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಪಾಲಿಸಲು ಸಾಧ್ಯವಿಲ್ಲವೆಂದರೂ ಕೂಡ ಅವುಗಳ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು ಒಳ್ಳೆಯದು ಹಾಗಾದರೆ ನೋಡೋಣ ಬನ್ನಿ

ಅಪರೂಪಕ್ಕೆ ನೀವು ನೆಂಟರ ಮನೆಗೆ ಬಾಣಂತಿ ಮನೆಗೆ ಅಥವಾ ಮಗು ನೋಡಲು ವಯಸ್ಸಾದವರನ್ನು ನೋಡಲು ಹೋಗುವಾಗ ಬರಿ ಕೈಯಲ್ಲಿ ಹೋಗಬಾರದು ಹಣ್ಣುಗಳನ್ನು ಅಥವಾ ಸಿಹಿ ತಿಂಡಿ ಬಿಸ್ಕೆಟ್ ಏನನ್ನಾದರೂ ತೆಗೆದುಕೊಂಡು ಹೋಗಬೇಕು. ಮತ್ತು ಹಾಗೆಯೇ ನೋಡಲು ಬಂದವರನ್ನು ಬರಗೆಯಲ್ಲಿ ಕಳಿಸಬಾರದು ಕಾಫಿ ಟೀ ಊಟ ಹಾಕಿ ಕಳಿಸಬೇಕು

ಹಬ್ಬ ಹರಿದಿನ ಶುಕ್ರವಾರ ವಿಶೇಷ ದಿನಗಳಲ್ಲಿ ಹಾಗಲಕಾಯಿ ಬಾಳೆ ಗಿಡದ ದಿಂಡು ಮಾಡುವಂತಿಲ್ಲ ಬೂದುಗುಂಬಳಕಾಯಿ ಚೀನಿಕಾಯಿ ಇಡೀ ಕಾಯಿಗಳನ್ನು ಹೆಣ್ಣು ಮಕ್ಕಳು ಒಡೆಯುವಂತಿಲ್ಲ ಅದನ್ನು ಗಂಡಸರು ಮನೆ ಹೊರಗೆ ಒಡೆದು ಕೊಟ್ಟ ಮೇಲೆ ಹೆಚ್ಚಬೇಕು

ಒಡೆದ ಬಳೆಗಳನ್ನು ಕೈಗೆ ಹಾಕಿಕೊಳ್ಳಬಾರದು ಹೋಗಿ ಬರುತ್ತೇವೆ ಎಂದು ಹೇಳುವವರ ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿಕೊಂಡಿರುವುದು ಅಥವಾ ಮುಖ ತೊಳೆಯದೆ ಹಣೆಗೆ ಇಡದೆ ಹೊರಡುವವರ ಎದುರಿಗೆ ಬರಬಾರದು. ಮನೆಯ ಯಜಮಾನ ಹೊರಗಡೆ ಎಲ್ಲೋ ಹೊರಟ ಕೂಡಲೇ ಮುಖ ತೊಳೆದುಕೊಳ್ಳಲು ಹೋಗುವುದು ಸ್ನಾನಕ್ಕೆ ಹೋಗುವುದು ಮಾಡಬಾರದು ಅದು ಸತ್ತವರ ಮನೆಯ ನಿಯಮ ಇರುತ್ತದೆ.

ಊಟ ಮಾಡಿ ಹೊರಟವರು ಊಟ ಮಾಡುವವರಿಗೆ ನಾವು ಹೊರಡುತ್ತೇವೆ ಎಂದು ಹೇಳದೆ ಅವರ ಊಟ ಮುಗಿಯುವವರೆಗೂ ತಾಳ್ಮೆಯಿಂದ ಅಲ್ಲಿಯೇ ಕುಳಿತುಕೊಳ್ಳಬೇಕು

ಶುಭ ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ ಹೋಗಿ ಬರುತ್ತೇವೆ ಊಟ ಚೆನ್ನಾಗಿತ್ತು ಎಂದು ಹೇಳಬೇಕು. ಹಾಗೆಯೇ ದುಃಖದ ಕಾರ್ಯಕ್ರಮಗಳಿಗೆ ಹೋದಾಗ ಹೋಗಿ ಬರುತ್ತೇವೆ ಎಂದು ಹೇಳುವಂತಿಲ್ಲ ಹಾಗೂ ದುಃಖದ ಮನೆಗೆ ಬಂದವರು ಹೊರಡುತ್ತೇವೆ ಎಂದು ಹೋರಾಟ ನಿಂತವರಿಗೆ ಊಟ ಮಾಡಿ ಎಂದು ಹೇಳಬಾರದು

ಊರಿಗೆ ಹೊರಟವರ ಬಟ್ಟೆ ಗಂಟು ಟ್ರಂಕು ಹೆಗಲ ಮೇಲೆ ಕೂರಬಾರದು ಪ್ರಯಾಣದಲ್ಲಿ ತೊಂದರೆಯಾಗುತ್ತದೆ ಅಪಘಾತ ಕೂಡ ಆಗಬಹುದು ಯಾವುದೇ ಶುಭ ಕಾರ್ಯಕ್ಕೆ ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಬೇಕು ಅವರ ಆಶೀರ್ವಾದ ಪಡೆಯಬೇಕು

ಸಂಜೆ ಹೊತ್ತು ಮುಸುಕು ಹೊದ್ದು ಮಲಗಬಾರದು ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು ಇದು ನಕಾರಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ ಶುಕ್ರವಾರ ಮಂಗಳವಾರ ಅಥವಾ ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸುವುದು ಹಾಗೂ ಗುರುಗಳನ್ನು ಮನೆಯೊಳಗೆ ಹಾಕುವುದು ಇದನೆಲ್ಲ ಮಾಡಬಾರದು ಇದರಿಂದ ಮನೆಯಲ್ಲಿ ದಾರಿದ್ರ ಉಂಟಾಗುತ್ತದೆ

ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆಯೇ ಬಿಡಬಾರದು ಹೊತ್ತಿಲ್ಲದ ಹೊತ್ತಿನಲ್ಲಿ ಬೀದಿ ಬಾಗಿಲಲ್ಲಿ ಕುಳಿತು ತಲೆ ಬಾಚಿಕೊಳ್ಳಬಾರದು ಬಟ್ಟೆಗಳನ್ನು ಮೈಮೇಲೆ ಧರೆಸಿದ ಮೇಲೆ ಮೈ ಮೇಲಿದ್ದಂತೆಯೇ ಕತ್ತರಿಸುವುದು ಗುಂಡಿ ಹಾಕುವುದು ಅಥವಾ ಹೊಲೆಯುವುದು ಇದನ್ನೆಲ್ಲ ಮಾಡಬಾರದು ಇದರಿಂದ ಮನುಷ್ಯನ ಕಂಟಕ ಹೆಚ್ಚಾಗುತ್ತದೆ

ಅರ್ಧಂಬರ್ಧ ಮುಖ ತೊಳೆಯುವುದು ಕಾಲಿನ ಹಿಮ್ಮಡಿ ನೆನೆಯದಂತೆ ಮುಂದೆ ಮಾತ್ರ ಕಾಲಿಗೆ ನೀರು ಹಾಕಿಕೊಳ್ಳುವುದು ಮಾಡಬಾರದು ಶನಿ ಹಿಡಿಯುತ್ತದೆ ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಮತ್ತೊಂದು ಕೈಗೆ ಕೊಡಬಾರದು, ನಿಮ್ಮ ಅದೃಷ್ಟ ಅವರಿಗೆ ಹೋಗುತ್ತದೆ

ಯಾರೋ ಕರ್ಚೀಫ್ ಕೊಟ್ಟರೆ ತೆಗೆದುಕೊಳ್ಳಬಾರದು ಯಾರಿಗೆ ಗೊತ್ತು ಅವರ ಕರ್ಚೀಫ್ ನಲ್ಲಿರುವ ಕೀಟಾಣುಗಳು ನಿಮಗೆ ಹರಡುವುದು ರೋಗವು ಹರಡಬಹುದು 19. ಸಂಜೆಯ ಹೊತ್ತು ಮೊಸರು ಅರಿಶಿನ ಉಪ್ಪು ಇವುಗಳನ್ನು ಹೊಸ್ತಿಲಿನ ಆಚೆ ಕೊಡಬಾರದು ಅಕಸ್ಮಾತ್ ಹೆಪ್ಪಿಗೆ ನೆರೆಹೊರೆಯವರು ಮೊಸರು ಕೇಳಿದಾಗ ಕೆಂಪು ಒಣ ಮೆಣಸಿನಕಾಯಿಯನ್ನು ಚೂರು ಹಾಕಿ ಮೊಸರನ್ನು ಕೊಡಬಹುದು

ಕುಲದೇವರ ವಾರ ಅಥವಾ ಒಂದೇ ದಿನ ಮಂಗಳವಾರ ಶುಕ್ರವಾರ ತಂದೆ ಮಕ್ಕಳು ಅಣ್ಣ ತಮ್ಮ ಒಟ್ಟೊಟ್ಟಿಗೆ ಚೌರ ಮಾಡಿಸಿಕೊಳ್ಳುವಂತಿಲ್ಲ

ಮಾಡಿದ ಅಡುಗೆಗೆ ಒಗ್ಗರಣೆ ಹಾಕದೆ ಗಂಡಸರಿಗೆ ಬಡಿಸಬಾರದು ಅವರ ಆಯುಷ್ಯ ಕಡಿಮೆಯಾಗುತ್ತದೆ ಉಪನಯನ ಆದಮೇಲೆ ಗಂಡು ಮಕ್ಕಳು ತಂಗಳು ಪದಾರ್ಥ ತಿನ್ನಬಾರದು

ಊಟ ಮಾಡಲು ಕಾಯಬೇಕು ಆದರೆ ಊಟವನ್ನು ಕಾಯಿಸಬಾರದು ಅನ್ನ ತಟ್ಟೆಯ ಮೇಲೆ ಹಾಕಿ ಎಷ್ಟು ಹೊತ್ತಾದರೂ ಬರದೇ ಇರಬಾರದು ಇದರಿಂದ ಮನೆಗೆ ಬಡತನ ಬರುತ್ತದೆ

ಎಂಜಲು ಕೈಯನ್ನು ಒಣಗಿಸುವುದು ಎಂಜಲು ತಟ್ಟೆಯನ್ನು ಒಣಗಿಸುವುದು ಮಾಡಬಾರದು ಇದರಿಂದ ಅಶುಭ ಮತ್ತು ದಾರಿದ್ರ ಉಂಟಾಗುತ್ತದೆ. ಎಂಜಲು ಕೈಯಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋಗಿ ತೊಳೆಯಬಾರದು ಮೊದಲು ಕೈ ತೊಳೆದುಕೊಂಡು ಬಂದು ನಂತರ ಎಂಜಲು ತಟ್ಟೆಯನ್ನು ಎತ್ತಬೇಕು

ಊಟದ ಮಧ್ಯೆ ಹೇಳಬಾರದು ಊಟ ಮಾಡುವಾಗ ಮಾತನಾಡಬಾರದು ಅಥವಾ ಯಾವುದೇ ಒಂದು ವಿಷಯಕ್ಕೆ ಕಾಲು ಕೆದರಿ ಜಗಳ ಮಾಡಬಾರದು. ಊಟ ಮಾಡುವಾಗ ಊಟದ ರುಚಿಯನ್ನು ಮಾತ್ರ ಆನಂದಿಸಬೇಕು

ಚಪ್ಪಲಿ ಪೊರಕೆಗಳನ್ನು ತಲೆಕೆಳಗಾಗಿ ಇಡಬಾರದು ಕಾಲಿನಂದ ವದೆಯಬಾರದು ತುಳಿಯಬಾರದು ಏಣಿಯನ್ನು ಉದ್ದಕ್ಕೆ ಮಲಗಿಸಬಾರದು

ಸಂಜೆ ಹೊತ್ತು ಸೂರ್ಯ ಮೊಳಗಿದ ನಂತರ ಮನೆಗೂಡಿಸಬಾರದು ದೀಪ ಹಚ್ಚುವ ಮೊದಲೇ ಗುಡಿಸಿ ಹಿಂಬಾಗಿಲು ಹಾಕಿ ಮುಂಭಾಗದು ದೀಪ ಹಚ್ಚಬೇಕು ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು

ಹೆಂಗಸರು ಅಡುಗೆ ಮಾಡುವಾಗ ನಿರಾಳ ಮನಸ್ಥಿತಿ ಹೊಂದಿರಬೇಕು ನಿರಾಳ ಮನಸ್ಸಿನಿಂದ ಅಡುಗೆ ಮಾಡಿದರೆ ಅಡುಗೆ ರುಚಿಯಾಗಿರುತ್ತದೆ ಮನೆಯವರಿಗೆ ಯಾವುದೇ ಆರೋಗ್ಯ ಸಮಸ್ಯೆಯೂ ಬರುವುದಿಲ್ಲ

ಮನೆಯ ಮುಂದಿನ ಬಾಗಿಲ ತಿಲಕವನ್ನು ಶಬ್ದ ಮಾಡಬಾರದು ಜಗಳ ಆಗುತ್ತದೆ ಗಂಡಸರು ಹೊರಗಡೆ ಕುಡಿದು ಮನೆಗೆ ಬಂದು ಕಿರಿಕಿರಿ ಮಾಡಬಾರದು ಇದರಿಂದ ಮನೆಯ ಹೆಂಗಸರಿಗೆ ಹಿರಿಯರಿಗೆ ಮಕ್ಕಳಿಗೆ ನೆಮ್ಮದಿ ಇರುವುದಿಲ್ಲ

ಶುಭ ವಿಚಾರಗಳನ್ನು ಮಾತನಾಡುವ ಸಂದರ್ಭದಲ್ಲಿ ಒಂಟಿ ಸೀನು ಸೀನಬಾರದು ಅಕಸ್ಮಾತ್ ಬಂದರೆ ಸೂಕ್ಷ್ಮ ಅರಿತು ಸೀನು ನಿಲ್ಲಿಸದೆ ಬೇಗ ಓಡಿ ಹೋಗಬೇಕು

ರಾತ್ರಿ ಮಲಗುವ ಮುನ್ನ ಕಾಲುಗಳನ್ನು ತೊಳೆದುಕೊಂಡು ಮಲಗಬೇಕು, ನಿದ್ರೆ ಚೆನ್ನಾಗಿ ಬರುತ್ತದೆ ಸೋಮವಾರ ಎಣ್ಣೆ ಹಚ್ಚಿ ತಲೆಗೆ ನೀರು ಹಾಕಿಕೊಳ್ಳಬಾರದು ಉಗುರು ಕೂಡ ಕತ್ತರಿಸಬಾರದು

ಒಂಟಿ ಕಾಲಲ್ಲಿ ನಿಂತು ಮಾತನಾಡಬಾರದು ಹೊಸ್ತಿಲ ಮೇಲೆ ಕೂರಬಾರದು ಮಲಗಿದಾಗ ಗೋಡೆಗೆ ಕಾಲಿನಿಂದ ಒದೆಯುತ್ತಾ ಗೋಡೆ ಮೇಲೆ ಕಾಲು ಹಾಕಿ ಮಲಗಬಾರದು ಒದ್ದೆ ಬಟ್ಟೆಯನ್ನು ಮೈಮೇಲೆ ಧರಿಸಬಾರದು ಸಂಜೆಯ ವೇಳೆ ಬಟ್ಟೆ ಹೊಗೆಯಬಾರದು ಮತ್ತು ಒಣಗಿಸಬಾರದು

ರಾತ್ರಿಯ ಮುಸರೆ ಪಾತ್ರೆಗಳಿಗೆ ನೀರು ಹಾಕಿ ಇಡದೆ ಬಿಡಬಾರದು ಹರಡಬಾರದು ಎಲ್ಲಾ ತೊಳೆದಿಟ್ಟು ಮಲಗುವುದಾದರೆ ಒಂದು ಚೂರು ಕೆಂಪು ಮೆಣಸು ಅಥವಾ ಲವಂಗ ಬಟ್ಟಲಲ್ಲಿ ಹಾಕಿ ಮುಚ್ಚಿಡಬೇಕು ಅಕಸ್ಮಾತ್ ಅನ್ನ ಉಳಿಯದಿದ್ದರೆ ಚೂರು ಬೆಲ್ಲ ಹಾಕಿ ಮುಚ್ಚಿಡಬೇಕು ರಾತ್ರಿಯ ವೇಳೆ ಅತಿಥಿಗಳು ಬಂದು ತಿನ್ನುತ್ತಾರೆ ಎಂಬ ನಂಬಿಕೆ ಇದೆ.39. ಮನೆಯಲ್ಲಿ ರಾತ್ರಿ ಸಮಯದಲ್ಲಿ ಊಟ ಮಾಡದೆ ಹಾಗೆ ಇರಬಾರದು ಒಂದು ಹಣ್ಣನ್ನಾದರೂ ತಿನ್ನಬೇಕು ಅಥವಾ ಹಾಲು ಕುಡಿದು ಮಲಗಬೇಕು.

ದೇವರ ಪಾತ್ರೆ ಮುಸುರೆ ಪಾತ್ರೆ ಎಂಜಲು ತಟ್ಟೆ, ಎಂಜಲು ಲೋಟ ಪ್ರತ್ಯೇಕವಾಗಿರಬೇಕು
ಸ್ನೇಹಿತರೆ ಈ ಒಂದು ಸಂಚಿಕೆ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇದೇ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಸಿಗೋಣ ಸಂಚಿಕೆಯು ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು

Leave a Comment