ಈ ಪ್ರಾಣಿ ಪಕ್ಷಿಗಳು ಮನೆಗೆ ಬಂದ್ರೆ ಸಾಕ್ಷಾತ್ ಲಕ್ಷ್ಮೀ ಬಂದಂತೆಯೇ ಅರ್ಥ!

ನಮಸ್ಕಾರ ಸ್ನೇಹಿತರೆ ಈ ಪ್ರಾಣಿಗಳು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮಿಯೇ ಬಂದಂತೆ ಕೆಲವೊಮ್ಮೆ ಮನೆಗೆ ಇದ್ದಕ್ಕಿದ್ದಂತೆ ಪ್ರಾಣಿ ಪಕ್ಷಿಗಳು ಮನೆಗೆ ಬರುತ್ತವೆ ಮನೆಗೆ ಪ್ರಾಣಿ-ಪಕ್ಷಿಗಳು ಬಂದರೆ ಅವುಗಳಿಗೆ ಶಕುನ ಶಾಸ್ತ್ರದಲ್ಲಿ ಅರ್ಥವಿದೆ ಕೆಲ ಪ್ರಾಣಿ-ಪಕ್ಷಿಗಳು ಮನೆಗೆ ಬಂದವು ಅಂದರೆ ಸಾಕ್ಷಾತ್ ಲಕ್ಷ್ಮೀದೇವಿ ಮನೆಗೆ ಬಂದಳು ಅಂತ ಅರ್ಥವಾಗುತ್ತದೆ ಹಾಗಾದರೆ ಯಾವ ಪ್ರಾಣಿ-ಪಕ್ಷಿಗಳು ಮನೆಗೆ ಬಂದರೆ ದನಾಗಮನವಾಗುತ್ತದೆ ಎನ್ನುವುದನ್ನು ಈ ಲೇಖನದ ಮೂಲಕ ಹೇಳುತ್ತೇವೆ ಬನ್ನಿ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವಿಯಲ್ಲೂ ದೇವರು ವಾಸವಾಗಿದ್ದಾನೆ ಎನ್ನುವ ನಂಬಿಕೆ ಇದೆ ಈ ಪ್ರಾಣಿಗಳಲ್ಲಿ ಕೆಲವು ಪ್ರಾಣಿಗಳು ಮನೆಗೆ ಬಂದರೆ ಶುಭ ಅಂತ ಇನ್ನು ಕೆಲವು ಪ್ರಾಣಿಗಳು ಮನೆಗೆ ಬಂದರೆ ಅಶುಭ ಅಂತ ಧರ್ಮಗ್ರಂಥಗಳಲ್ಲಿ ಉಲ್ಲೇಖ ಮಾಡಲಾಗಿದೆ ಧರ್ಮಗ್ರಂಥಗಳ ಪ್ರಕಾರ

ಈ ಐದು ಪ್ರಾಣಿ-ಪಕ್ಷಿಗಳು ಮನೆಯನ್ನು ಪ್ರವೇಶ ಮಾಡಿದವು ಅಂದರೆ ಅದನ್ನು ಸಂಪತ್ತಿನ ಲಾಭ ತರುತ್ತವೆ ಅಂತ ಹೇಳಲಾಗುತ್ತದೆ ಧರ್ಮಗ್ರಂಥಗಳಲ್ಲಿ ಮಾತ್ರ ಅಲ್ಲ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರಗಳಲ್ಲಿ ಇದರ ಉಲ್ಲೇಖವಿದೆ ಸಂತೋಷ ಸಂಪತ್ತು ಸಂಭ್ರಮವನ್ನು ತರುವಂತಹ ಐದು ಪ್ರಾಣಿ ಪಕ್ಷಿಗಳು ಯಾವುವು ಎಂದರೆ ಮೊದಲನೇದಾಗಿ ಗಿಳಿ ಯೊಂದು ನಮ್ಮ ಮನೆಯನ್ನು ಪ್ರವೇಶಿಸಿತು ಅಂದರೆ ಅದನ್ನು ಅತ್ಯಂತ ಶುಭ ಅಂತ ಪರಿಗಣಿಸಲಾಗುತ್ತದೆ ಗಿಳಿಯು ಕುಬೇರನಿಗೆ ಸಂಬಂಧಪಟ್ಟಿರುವುದರಿಂದ ಗಿಳಿ ಮನೆಯೊಳಗೆ ಬಂದರೆ ಅದು ಶುಭ ಅಂತ ಮತ್ತು ಸಂಪತ್ತನ್ನು ತರುತ್ತದೆ ಅಂತ ಹೇಳಲಾಗುತ್ತದೆ ಅಲ್ಲದೆ ಗಿಳಿಯು ಕಾಮಧೇನ ವಾಹನ ವಾಗಿರುವುದರಿಂದ ಇದನ್ನು ಶುಭದ ಸಂಕೇತ ಅಂತ ಪರಿಗಣಿಸಲಾಗುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೇಳುವುದಾದರೆ ಗಿಳಿಯು ಬುಧ ಗ್ರಹದ ಸಂಕೇತವಾಗಿದ್ದು ಬುಧ ಗ್ರಹ ವೈಭವದ ಪ್ರತೀಕವಾಗಿದೆ ಮನೆಗೆ ಬಂತು ಅಂದರೆ ಸಂಪತ್ತಿನ ಲಾಭ ಮತ್ತು ವ್ಯವಹಾರದ ಬೆಳವಣಿಗೆಯ ಸೂಚಕ ಅಂತ ಹೇಳಲಾಗುತ್ತದೆ ಇಲ್ಲಿ ನೆನಪಿರಲಿ ಗಿಳಿ ಆಕಸ್ಮಿಕವಾಗಿ ಮನೆಗೆ ಬರಬೇಕು ಹೊರತು ನಾವು ಗಿಳಿಯನ್ನು ಬಂದಿಸಿ ಮನೆಯಲ್ಲಿ ತಂದು ಇಟ್ಟುಕೊಂಡರೆ ಅದರಿಂದ ಲಾಭ ಬರುತ್ತದೆ ಅಂತ ಅರ್ಥ ಅಲ್ಲ ಇನ್ನು ಮನೆಗೆ ಆಮೆ ಬಂದರೂ ಕೂಡ ತುಂಬಾನೇ ಶುಭ ಅಂತ ಹೇಳಲಾಗುತ್ತದೆ ಮನೆಗೆ ಆಮೆ ಬಂದರೆ ಅತ್ಯಂತ ಶುಭ ಅಂತ ಕರೆಯಲಾಗುತ್ತದೆ ಆಮೆ ಮತ್ತು ಮೀನುಗಳಂತ ಜಲಚರ ಜೀವಿಗಳಿಗೆ ವಾಸ್ತುಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ಆಮೆ ಮನೆಗೆ ಬಂದರೆ ಅದನ್ನು ಧನಾತ್ಮಕ ಶಕ್ತಿಯ ಹರಿವು ಅಂತ ಹೇಳಲಾಗುತ್ತದೆ

ಆಮೆ ಭಗವಾನ್ ವಿಷ್ಣುವಿನ ಕೂರ್ಮಾವತಾರವನ್ನು ಪ್ರತಿನಿಧಿಸುತ್ತದೆ ಆಮೆಯು ವಿಷ್ಣುವಿನ ಅವತಾರ ವಾಗಿರುವುದರಿಂದ ಇದನ್ನು ಪವಿತ್ರ ಅಂತ ಹೇಳಲಾಗುತ್ತದೆ ಮನೆಯೊಳಗೆ ಆಮೆ ಬಂದರೆ ಇದನ್ನು ಲಕ್ಷ್ಮಿಯ ಆಗಮನ ಅಂತ ಪರಿಗಣಿಸಲಾಗುತ್ತದೆ ಆಮೆ ಇರುವಂತಹ ಮನೆಯಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಇನ್ನು ಕಪ್ಪೆಗಳನ್ನು ಶುಭದ ಸಂಕೇತ ಅಂತ ಪರಿಗಣಿಸಲಾಗುತ್ತದೆ ಕಪ್ಪೆಗಳು ಮನೆಗೆ ಪ್ರವೇಶ ಮಾಡಿದರು ಕೂಡ ತುಂಬಾನೆ ಒಳ್ಳೆಯದು ಕಪ್ಪೆ ಮನೆಗೆ ಬಂದರೆ ಮನೆಗೆ ಸಂತೋಷ ಮತ್ತು ಅದೃಷ್ಟ ಬರುತ್ತದೆ ಅಂತ ನಂಬಿಕೆಇದೆ ವಾಸ್ತುಶಾಸ್ತ್ರದ ಪ್ರಕಾರ ಕಪ್ಪೆ ಮನೆಗೆ ಬಂದರೆ ದನ ದಾಯಕ ಹೇಳಲಾಗುತ್ತದೆ ಕಪ್ಪೆಗಳಿಗೆ ಹಿಂದೂಧರ್ಮದಲ್ಲಿ ತುಂಬಾನೇ ಪ್ರಾಮುಖ್ಯತೆ ಇದೆ

ಇನ್ನೂ ಮನೆಗೆ ಕಪ್ಪು ಇರುವೆಗಳು ಬಂದರೆ ಅದು ಕೂಡ ಧನ ಆಗಮನದ ಸಂಕೇತ ಅಂತ ಹೇಳಲಾಗುತ್ತದೆ ಶುಭದ ಸಂಕೇತ ಅಂತ ಕೂಡ ಹೇಳಲಾಗುತ್ತದೆ ಕಪ್ಪು ಇರುವೆಗಳು ನ್ಯಾಯದ ದೇವರಾಗಿರುವ ಶನಿಯೊಂದಿಗೆ ಸಂಬಂಧವನ್ನು ಹೊಂದಿವೆ ಅಂತ ನಂಬಿಕೆಯಿದೆ ಇರುವೆಗಳು ಗುಂಪಾಗಿ ಬರುವ ಮನೆಯಲ್ಲಿ ಸಂತೋಷ ನೆಮ್ಮದಿ ಇರುತ್ತದೆ ಅಂತ ಹೇಳಲಾಗುತ್ತದೆ ಅದೇ ಮನೆಯಲ್ಲಿ ಕಪ್ಪು ಇರುವೆಗಳು ಬಾಯಲ್ಲಿ ಮೊಟ್ಟೆಯನ್ನು ಕಚ್ಚಿಕೊಂಡು ಬರುತ್ತಿದ್ದರೆ ಅದನ್ನು ಕೂಡ ಶುಭ ಅಂತ ಪರಿಗಣಿಸಲಾಗುತ್ತದೆ ಇದೇ ರೀತಿ ಕಪ್ಪು ಇರುವೆಗಳು ನಿಮ್ಮ ಮನೆಗೆ ಬಂದರೆ ಶೀಘ್ರವಾಗಿ ಹಣವನ್ನು ಗಳಿಸುತ್ತೀರಿ ಅಂತ ಅರ್ಥ ನಿಮ್ಮ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ ಅಂತ ಹೇಳಲಾಗುತ್ತದೆ ಒಟ್ಟಿನಲ್ಲಿ ಈ ಎಲ್ಲ ಪ್ರಾಣಿ-ಪಕ್ಷಿಗಳು ಮನೆಗೆ ಬಂದರೆ ಅದರಿಂದ ಒಳಿತಾಗುತ್ತದೆ ಅಂತ ಹೇಳಲಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment