ಅಪ್ಪಿ ತಪ್ಪಿಯೂ ಮನೆಯಲ್ಲಿ ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಮನೆಯಲ್ಲಿ ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ ಮತ್ತು ಇದನ್ನು ಮಾಡಿದರೆ ಏನಾಗುತ್ತದೆ ಎನ್ನುವುದನ್ನು ಇವತ್ತಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೇದಾಗಿ ನಾವು ಸ್ನಾನ ಮಾಡುವ ಕೋಣೆಯನ್ನು ತುಂಬಾ ಗಲೀಜಾಗಿ ಇಡುವುದು ತುಂಬಾ ಜನ ಏನು ಮಾಡುತ್ತಾರೆ ಅಂದರೆ ಬಾತ್ರೂಮಲ್ಲಿ ಎಷ್ಟೇ ಗಲೀಜ್ ಇದ್ದರು ಅದನ್ನು ಕ್ಲೀನ್ ಮಾಡುತ್ತಾ ಇರುವುದಿಲ್ಲ ಕೊನೆಪಕ್ಷ ವಾರಕ್ಕೆ ಒಂದು ಸಾರಿಯಾದರೂ ಬಾತ್ ರೂಮನ್ನು ಕ್ಲೀನ್ ಮಾಡುತ್ತಾ ಇರಿ ಯಾಕೆ ಅಂದರೆ ಇಲ್ಲಿ ನೀರು ಜಾಸ್ತಿ ಇರುವುದರಿಂದ ಗಲೀಜು ಜಾಸ್ತಿ ಇರುತ್ತದೆ ವಾರಕ್ಕೆ ಒಂದು ಸಾರಿಯಾದರೂ ಕ್ಲೀನ್ ಮಾಡುತ್ತಾ ಇದ್ದರೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಇದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಅಂತ ಹೇಳಬಹುದು

ಎರಡನೆಯದಾಗಿ ಅಡುಗೆಮನೆಯಲ್ಲಿ ಮಾತ್ರೆಗಳನ್ನು ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ಇದು ತುಂಬಾನೆ ಕೆಟ್ಟದ್ದು ಅಂತ ಹೇಳಲಾಗುತ್ತದೆ ಹಾಗೆ ಇದರಿಂದ ನಿಮ್ಮ ಮನೆಗೆ ದರಿದ್ರ ಬರುತ್ತದೆ ಅಂತ ಹೇಳುತ್ತದೆ ಹಾಗಾಗಿ ಇದನ್ನು ಕೂಡ ನೀವು ನಿಮ್ಮ ಮನೆಯಲ್ಲಿ ಮಾಡಬಾರದು ಅಂತ ಹೇಳುತ್ತಾರೆ ಮೂರನೆಯದಾಗಿ ಮನೆಯಲ್ಲಿ ಬಾತ್ರೂಮಿನ ಬಾಗಿಲನು ಅದನ್ನು ಯೂಸ್ ಮಾಡಿದ ನಂತರ ಬಾಗಿಲನ್ನು ಹಾಕದೆ ಇರುವುದು ಇದು ಕೂಡ ತುಂಬಾನೇ ಕೆಟ್ಟದ್ದು ಅಂತ ಹೇಳಲಾಗುತ್ತದೆ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ ಅಂತ ಹೇಳಬಹುದು ಇದರಿಂದ ಮನೆಯಲ್ಲಿ ಸಾಕಷ್ಟು ಕಷ್ಟಗಳು ಬರುತ್ತದೆ ಅಂತ ಹೇಳಬಹುದು ಇದನ್ನು ಗಮನದಲ್ಲಿ ಇಟ್ಟುಕೊಂಡು ಇಂತಹ ಕೆಲಸವನ್ನು ಮಾಡಬಾರದು

ನಾಲ್ಕನೆಯದಾಗಿ ಮಕ್ಕಳು ಗೋಡೆಯ ಮೇಲೆ ಪೆನ್ಸಿಲ್ ನಿಂದ ಗೀಚುತ್ತಾ ಇರುತ್ತಾರೆ ಇದನ್ನು ಯಾವತ್ತಿಗೂ ಕೂಡ ಹೀಗೆ ಮಾಡಲು ಕೊಡಬಾರದು ಯಾಕೆ ಅಂದರೆ ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ ಅಂತ ಹೇಳಲಾಗುತ್ತದೆ ಇದರಿಂದ ಮನೆಯಲ್ಲಿ ದಾರಿದ್ರ್ಯ ಬರುತ್ತದೆ ಅಂತ ಹೇಳಲಾಗುತ್ತದೆ ಹಾಗೆ ಮುಂದಿನದು ನಿಮ್ಮ ಮನೆಯಲ್ಲಿ ಅಕ್ವೇರಿಯಂ ಇಟ್ಟಿದ್ದರೆ ಇದು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಇರಬಾರದು ಹೀಗೆ ಇಟ್ಟರೆ ನಿಮ್ಮ ಮನೆಯಲ್ಲಿ ದನ ಹಾನಿಯಾಗುತ್ತದೆ ಈ ರೀತಿ ಮಾಡದೇ ಇದ್ದರೆ ತುಂಬಾನೇ ಒಳ್ಳೆಯದು ಅಂತ ಹೇಳಬಹುದು

ಕೊನೆಯದಾಗಿ ನಿಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಇರುವ ದೇವರನ್ನು ಪೂಜೆ ಮಾಡಬೇಕು ಎಂದರೆ ಮೊದಲು ದೇವರ ಮನೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು ಗಲೀಜನ್ನು ಹಾಗೆ ಬಿಟ್ಟು ನಾವು ಯಾವತ್ತೂ ಕೂಡ ಪೂಜೆಯನ್ನು ಮಾಡಬಾರದು ಇದರಿಂದ ಕೆಟ್ಟದ್ದೆ ಆಗುತ್ತದೆ ಅಂತ ಹೇಳಬಹುದು ಹಾಗಾಗಿ ಪೂಜೆ ಮಾಡುವ ಮೊದಲು ದೇವರ ಕೋಣೆಯನ್ನು ಕ್ಲೀನ್ ಮಾಡಿ ಆಮೇಲೆ ಪೂಜೆ ಮಾಡಿ ಇದರಿಂದ ತುಂಬಾ ಒಳ್ಳೆಯದು ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment