ನಮಸ್ಕಾರ ಸ್ನೇಹಿತರೆ ಹೊಸ್ತಿಲು ಮನೆಗೆ ಬಾಗಿಲು ಬಾಗಿಲಿಗೆ ಒಂದು ಹೊಸ್ತಿಲು ಇದ್ದೇ ಇರುತ್ತದೆ ಅದರಲ್ಲಿ ಹೊಸತು ಏನಿದೆ ಎಂದು ಅಸಡ್ಡೆ ಮಾಡುವವರೇ ಜಾಸ್ತಿ ಆದರೆ ಹೊಸ್ತಿಲು ಮನೆಯ ಒಂದು ಮುಖ್ಯವಾದ ಸ್ಥಳ ಮನೆಯ ಸದಸ್ಯರಾದರು ಹೊರಗಿನವರಾದರೂ ಅಥವಾ ಅದೃಷ್ಟದ ಲಕ್ಷ್ಮಿ ಬರುವುದಾದರೂ ನೆಗೆಟಿವಿಟಿ ಪ್ರವೇಶಿಸುವುದಾದರೂ ಎಲ್ಲವೂ
ಆ ಹೊಸ್ತಿಲನ್ನು ದಾಟಿಯೇ ಬರಬೇಕು ಎನ್ನುವುದನ್ನು ಮರೆಯಬೇಡಿ ಕೆಳಗಿನ ಹೊಸ್ತಿಲಿನಲ್ಲಿ ಶ್ರೀ ಮಹಾಲಕ್ಷ್ಮಿ ಮೇಲಿನ ಭಾಗದಲ್ಲಿ ಗೌರಿದೇವಿ ನೆಲೆಸಿರುತ್ತಾರೆ ಆದ್ದರಿಂದ ಹೊಸ್ತಿಲಿನ ವಿಚಾರವನ್ನು ಕಡೆಗಣಿಸಬೇಡಿ ಎಚ್ಚರಿಕೆ ಮನೆಯಲ್ಲಿ ಮಕ್ಕಳು ಹೊಸ್ತಿಲನ್ನು ತುಳಿಯುವುದು ಅದರಲ್ಲೂ ಪಾದರಕ್ಷೆ ಹಾಕಿಕೊಂಡು ತೋಳಿಯುವುದು ಇಂತದ್ದೆಲ್ಲ ಮಾಡುವಾಗ
ತಿಳಿಸಿ ಹೇಳುವುದು ಬಹಳ ಮುಖ್ಯ ಹೊಸ್ತಿಲಿನ ಬಳಿ ಕುಳಿತುಕೊಂಡು ತಲೆ ಬಾಚುವ ಅಭ್ಯಾಸ ಕೆಲವರಿಗೆ ಇರುತ್ತದೆ ಇದನ್ನು ಮಾಡಬೇಡಿ ಹೊಸ್ತಿಲಿನ ಬಳಿ ಡಸ್ಟ್ ಬಿನ್ ಇಡಬೇಡಿ ಹೊಸ್ತಿಲಿನ ಬಳಿ ವರಂಡ ಎಲ್ಲವನ್ನು ಸ್ವಚ್ಛವಾಗಿದೆ ಯಾರನ್ನಾದರೂ ಮಾತನಾಡಿಸುವಾಗ ಅಥವಾ ಏನನ್ನಾದರೂ ಕೊಡುವಾಗ ಹೊಸ್ತಿಲಿನ ಒಳಗೆ ಒಂದು ಕಾಲು ಹೊರಗಡೆ ಒಂದು
ಕಾಲು ಇಟ್ಟು ನಿಲ್ಲುವುದು ದಟ್ಟ ದಾರಿದ್ರ ತರುತ್ತದೆ ನೆನಪಿರಲಿ ಈಗಂತೂ ಎಲ್ಲರೂ ಬಹಳ ಬಿಜಿ ಇರುವ ಪರಿಸ್ಥಿತಿಯಲ್ಲಿ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿದರೆ ಉಪ್ಪು ಹುಣಸೆ ಹುಟ್ಟುವ ಕಾಲ ಇದು ಇಂತಹ ಸಂದರ್ಭದಲ್ಲಿ ಇದನ್ನೆಲ್ಲಾ ಪಾಲಿಸುವುದು ಅಸಾಧ್ಯ ಎನಿಸಿದರು ಕೆಲವೊಂದು ಸೂಕ್ಷ್ಮತೆ ತಿಳಿಯುವುದು ಬಹಳ ಮುಖ್ಯ ಹೊಸ್ತಿಲಿನ ಬಳಿ
ಚಪ್ಪಲಿ ಬಿಡುವುದನ್ನು ಮಾಡಬೇಡಿ ತುಸು ದೂರ ಪ್ರತ್ಯೇಕ ಸ್ಥಳವಿರಿಸಿ ಅಲ್ಲೇ ಬಿಡಿ ಚಪ್ಪಲಿ ತಾಕುವುದು ನಿಮಗೆ ದುರಾದೃಷ್ಟ ತರುತ್ತದೆ ಎಚ್ಚರಿಕೆ ಕಸ ಗುಡಿಸುವಾಗ ಕಸಪೂರಕೆ ಇಂದ ಕಸ ಪುರಕೆಯಿಂದ ಹೊಸ್ತಿಲನ್ನು ಗುಡಿಸಬೇಡಿ ಹೊಸ್ತಿಲನ್ನು ಒಂದು ಬಟ್ಟೆಯಿಂದ ಸುಚಿ ಮಾಡಿ ಅಥವಾ ನೀರಿನಿಂದ ಶುಚಿ ಮಾಡಿ ಅರಿಶಿಣ ಕುಂಕುಮ ಹಚ್ಚಿ ರಂಗೋಲಿ
ಇಟ್ಟು ಹೂವು ಇಟ್ಟು ಅಲಂಕರಿಸಿ ಲಕ್ಷ್ಮೀದೇವಿ ಸಂತೃಪ್ತಳಾಗುತ್ತಾರೆ ಕೆಲವರು ಪದೇ ಪದೇ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲ ಎಂದು ಅರಿಶಿನ ಬಣ್ಣದ ಪೇಯಿಂಟ್ ಬಳಿದು ಕುಂಕುಮ ಬಣ್ಣದ ಪೈಂಟ್ ಬಡಿದು ಬಿಳಿ ಬಣ್ಣದ ಪೇಯಿಂಟ್ ಬಳಸಿ ಶಾಶ್ವತ ರಂಗೋಲಿ ಹಾಕುತ್ತಾರೆ
ಆದರೆ ಅದು ತಪ್ಪು ನಮ್ಮ ಹಿರಿಯರು ಪಾಲಸಿರುವ ಈ ಸಂಪ್ರದಾಯಗಳು ನಮ್ಮ ಆರೋಗ್ಯಕ್ಕೂ ಅದೃಷ್ಟಕ್ಕೂ ಬಹಳ ಒಳಿತನು ಮಾಡುತ್ತದೆ ಇದರಿಂದ ಮನೆಯಲ್ಲಿ ಸದಾ ಸುಖ ಶಾಂತಿ ಸಂತೋಷ ಹಾಗೂ ಮಹಾಲಕ್ಷ್ಮಿಯ ಕೃಪಾಕಟಾಕ್ಷ ತುಂಬಿತುಳುಕುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು