ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬೆಕ್ಕಿಗೆ ಸಂಬಂಧಪಟ್ಟಂತಹ ಹತ್ತು ಶುಭ ಮತ್ತು 10 ಅಶುಭ ಸಂಕೇತಗಳ ಬಗ್ಗೆ ತಿಳಿಸಿಕೊಡುತ್ತೇನೆ ಮುಂದಿನ ಈ ಸಂಚಿಕೆಯಲ್ಲಿ ನಾನು ನಿಮಗೆ ಎಷ್ಟು ಮುಖ್ಯವಾದ ವಿಷಯ ತಿಳಿಸಿಕೊಡುತ್ತೇನೆ ಎಂದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಸಹ ಬೆಕ್ಕು ಇದ್ದರೆ ಖಂಡಿತವಾಗಿಯೂ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿರಿ.
ನಿಮ್ಮಲ್ಲಿ ಹಲವಾರು ಜನರಿಗೆ ಬೆಕ್ಕಿನಿಂದ 10 ಶುಭ ಮತ್ತು ಹತ್ತು ಅಶುಭ ಸಂಕೇತಗಳು ಸಿಗುತ್ತವೆ ಎಂದು ತಿಳಿದಿರುವುದಿಲ್ಲ ತುಂಬಾ ಜನರು ಇದನ್ನು ಮೂಢನಂಬಿಕೆಯಿಂದ ತಿಳಿದಿದ್ದಾರೆ ಕೆಲವರು ಇದನ್ನು ಸತ್ಯ ಎಂದು ನಂಬಿರುತ್ತಾರೆ. ಆದರೆ ಇದನ್ನು ಯಾರು ಮೋಡದೊಂದಿಗೆ ಎನ್ನುತ್ತಾರೆ ಅಂತವರಿಗೆ ನಾನು ಒಂದು ಮಾತನ್ನು ಹೇಳದಷ್ಟು ಪಡುತ್ತೇನೆ ಯಾವಾಗ ನಿಮ್ಮೊಡನೆ ಈ ರೀತಿಯ ಸಂಕೇತಗಳು ನಡೆಯುತ್ತವೆಯೋ ನಿಮ್ಮ ಜೊತೆ ಆ ರೀತಿ ನಡೆಯುತ್ತದೆಯೋ ಅಥವಾ ಇಲ್ಲ ಎಂದು ಖಂಡಿತವಾಗಿ ಒಂದು ಬಾರಿ ಗಮನಿಸಿರಿ.
ಮೊದಲನೆಯ ಸಂಕೇತ ಬೆಕ್ಕು ಮನೆಯಲ್ಲಿ ಅಳುವುದಾಗಿದೆ ಯಾವುದಾದರೂ ಬೇಕು ನಿಮ್ಮ ಮನೆಗೆ ಬಂದು ಅದು ಅಳಲು ಶುರು ಮಾಡಿದರೆ ಇದನ್ನು ಶುಭ ಸಂಕೇತ ಎಂದು ತಿಳಿಯಲಾಗಿದೆ ನಿಮ್ಮ ಮನೆಯಲ್ಲಿ ಬಂದು ಅಳಲು ಪ್ರಾರಂಭಿಸುತ್ತದೆಯೋ ಈ ಮಾತಿನ ಅರ್ಥ ನಿಮ್ಮ ಮನೆಯಲ್ಲಿ ದೊಡ್ಡದಾಗಿರುವ ಕೆಟ್ಟ ಘಟನೆ ನಡೆಯಬಹುದು, ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು ಮನೆಯಲ್ಲಿ ಸಾಲವು ಹೆಚ್ಚಾಗಬಹುದು, ಕುಟುಂಬದಲ್ಲಿ ಮನಸ್ತಾಪಗಳು ಮೋಡಬಹುದು ಅಥವಾ ಬೇರೆ ಬೇರೆ ಕೆಟ್ಟ ಘಟನೆಗಳು ನಡೆಯಬಹುದು ಬೆಕ್ಕು ಮನೆಯಲ್ಲಿ ಅಳುವುದು ಅಶುಭ ಎಂದು ತಿಳಿಯಲಾಗಿದೆ
ಎರಡನೆಯ ಸಂಕೇತ ಬೆಕ್ಕು ಮನೆಗೆ ಬಂದು ಮಾಂಸದ ತುಂಡು ಅಥವಾ ಎಲುಬಿನ ತುಂಡನ್ನು ಬಿಸಾಡುವುದು ಒಂದು ವೇಳೆ ಅಥವಾ ಯಾವುದಾದರೂ ಬೇಕು ನಿಮ್ಮ ಮನೆಗೆ ಬಂದು ಮಾಂಸ ತುಂಡು ಅಥವಾ ಎರಡು ದಿನ ತುಂಡನೆ ಇದನ್ನು ಆಶುಭಾ ಎಂದು ತಿಳಿಯಲಾಗಿದೆ ಇಲ್ಲಿ ಮನೆಯ ಮುಖ್ಯಸ್ಥನ ಮೇಲೆ ಸಮಸ್ಯೆಗಳು ಎದುರಾಗಬಹುದು ಹಾಗಾಗಿ ಬೆಕ್ಕು ಎಲುಬಿನ್ನು ತಂದು ಅಥವಾ ಮಾಂಸಕ ತುಂಡನ್ನು ತಂದು ಮನೆಯಲ್ಲಿ ಬಳಸುವುದು ಅಶುಭವಾಗಿದೆ.
ಇನ್ನು ಮೂರನೆಯ ಸಂಕೇತ ಏನೆಂದರೆ ಮುಂಜಾನೆಯ ಸಮಯದಲ್ಲಿ ಬೆಕ್ಕು ಮನೆಯ ಒಳಗಡೆ ಬರುವುದು ಮುಂಜಾನೆಯ ಸಮಯದಲ್ಲಿ ಬೆಕ್ಕು ಮನೆಯ ಒಳಗಡೆ ಬಂದರೆ
ಇದನ್ನು ಅತ್ಯಂತ ಶುಭ ಸೂಚನೆ ಎಂದು ತಿಳಿಯಲಾಗಿದೆ ಯಾಕೆಂದರೆ ಮುಂಜಾನೆ ಸಮಯದಲ್ಲಿ ಬೆಕ್ಕು ಮನೆಯ ಒಳಗಡೆ ಬರುವುದರಿಂದ ಧನಸಂಪತ್ತಿನ ಆಗಮನ ಆಗಲಿದೆ ಎನ್ನುವ ಮಾಹಿತಿ ಇದೆ, ಈ ಮಾತಿನ ಅರ್ಥ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಬರಬಹುದು ಎನ್ನುವ ನಂಬಿಕೆ ಇದೆ ಆ ದಿನ ನಿಮ್ಮ ಮನೆಯಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ಆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡುಬರುತ್ತದೆ ಅದು ನೌಕರಿಯಲ್ಲಿ ಅಥವಾ ವ್ಯವಹಾರವಿರಲಿ ನಿಮಗೆ ಉನ್ನತಿ ನೋಡಲು ಸಿಗುತ್ತದೆ.
ನಾಲ್ಕನೆಯ ವಿಷಯ ಏನೆಂದರೆ ಮನೆಯಲ್ಲಿ ಬೆಕ್ಕು ಮರೆಯನ್ನು ಹಾಕುವುದು ಆಗಿದೆ ಒಂದು ವೇಳೆ ಬೆಕ್ಕು ಏನಾದರೂ ನಿಮ್ಮ ಮನೆಯಲ್ಲಿ ತನ್ನ ಮರಿಗಳನ್ನು ಹಾಕಿದರೆ ಅದನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ ಮಾಹಿತಿ ಅನುಸಾರವಾಗಿ ಒಂದು ವೇಳೆ ಬೆಕ್ಕು ಏನಾದರೂ ಮನೆಗಳಲ್ಲಿ ಮರಿಯನ್ನು ಹಾಕಿದರೆ ಈ ಮಾತಿನ ಅರ್ಥ ಮನೆಯಲ್ಲಿ ಹೆಚ್ಚಾಗಿ ಪಾಸಿಟಿವ್ ಶಕ್ತಿ ಸಂಚಾರ ಹೆಚ್ಚಾಗಿರುತ್ತದೆ ಇದರಿಂದ ನಿಮ್ಮ ಮೇಲೆ ಇರುವಂತಹ ಸಂಕಷ್ಟಗಳಾಗಲಿ ಕೆಟ್ಟ ವಿಷಯಗಳಾಗಲಿ ನಾಶವಾಗುತ್ತದೆ ಎನ್ನುವ ಸಂಕೇತವಾಗಿದೆ ಅಂದರೆ ಬೆಕ್ಕು ಮರಿ ಹಾಕುವುದು ಪಾಸಿಟಿವ್ ಎನರ್ಜಿಯ ಸಂಕೇತವನ್ನು ಕೊಡುತ್ತದೆ
ಇನ್ನು ಐದನೆಯ ಸಂಕೇತ ಏನೆಂದರೆ ಕನಸಿನಲ್ಲಿ ಬೆಕ್ಕು ಕಾಣುವುದು ಆಗಿದೆ ಕನಸಿನಲ್ಲಿ ಬೆಕ್ಕು ಬಂದರೆ ಇದನ್ನು ಶುಭ ಸಂಕೇತ ಎಂದು ಕರೆಯಲಾಗಿದೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಏನಾದರೂ ಬೆಕ್ಕುಗಳು ಬಂದರೆ ಇದು ನಿಮಗಾಗಿ ಒಳ್ಳೆಯ ಸುದ್ದಿ ಎಂದು ಹೇಳಬಹುದು. ಕನಸಿನಲ್ಲಿ ಏನಾದರೂ ಬೆಕ್ಕು ಬಂದರೆ ಮನೆಯಲ್ಲಿ ನಡೆಯುತ್ತಿರುವಂತಹ ಕ್ಲೇಶ ಸಂಕಟಗಳಾಗಲಿ ಅಥವಾ ಸಾಲದಂಥ ಸಮಸ್ಯೆಗಳಾಗಲಿ ದೂರವಾಗುತ್ತದೆ
ಇನ್ನು ಆರನೇದಾಗಿ ಮನೆಯಲ್ಲಿ ಬೇಕು ನೀರು ಕುಡಿಯುವುದಾಗಿದೆ ಸ್ನೇಹಿತರೇ ಒಂದು ವೇಳೆ ನಿಮ್ಮ ಮನೆಗೆ ಯಾವುದಾದರು ಬೆಕ್ಕು ಬಂದು ಅಥವಾ ನಿಮ್ಮ ಮನೆಯಲ್ಲಿ ಇರುವಂತಹ ಬೆಕ್ಕು ನೀರನ್ನು ಕುಡಿಯಲು ಪ್ರಾರಂಭಿಸಿದರೆ, ಇದು ನಿಮಗಾಗಿ ಶುಭ ಸಂಕೇತ ಎಂದು ತಿಳಿದುಕೊಳ್ಳಿರಿ ಮನೆಯಲ್ಲಿ ಬೆಕ್ಕು ನೀರು ಕುಡಿಯುವುದು ಧನಸಂಪತ್ತಿನ ಆಗಮನ ಸಂಪತ್ತಿನ ಸೂಚನೆಯಾಗಿದೆ. ಒಂದು ವೇಳೆ ಯಾವುದಾದ್ರೂ ಬೆಕ್ಕು ಕದ್ದು ನಿಮ್ಮ ಮನೆಯಲ್ಲಿ ಹಾಲನ್ನು ಕುಡಿದರೆ ಇದು ನಿಮಗಾಗಿಯ ಅಶುಭ ಸಂಕೇತವಾಗಿದೆ,
ಮಾಹಿತಿ ಅನುಸಾರವಾಗಿ ಮನೆಯಲ್ಲಿ ಏನಾದರೂ ಕೆಟ್ಟದು ನಡೆಯಬಹುದು ಇನ್ನೊಂದೆಡೆ ಬೆಕ್ಕು ಏನಾದರೂ ನಿಮ್ಮ ಮನೆಯಲ್ಲಿ ನೀರನ್ನು ಕುಡಿದರೆ ನಿಮಗಾಗಿ ಅತ್ಯಂತ ಶುಭ ಸಂಕೇತವಾಗಿದೆ ಯಾಕೆಂದರೆ ಮನೆಯಲ್ಲಿ ನೀರು ಕುಡಿಯುವುದರಿಂದ ಅತ್ಯಂತ ಶುಭ ಎಂದು ತಿಳಿಯಲಾಗಿದೆ ಏಳನೆಯದಾಗಿ ಬೆಕ್ಕು ಅನಾರೋಗ್ಯ ಸ್ಥಿತಿಯಲ್ಲಿ ಕಾಣುವುದಾಗಿದೆ ಒಂದು ವೇಳೆ ಅನಾರೋಗ್ಯದ ಸ್ಥಿತಿಯಲ್ಲಿ ಮಲಗಿಕೊಂಡಿರುವ ಬೆಕ್ಕನ್ನು ನೀವೇನಾದರೂ ನೋಡಿದರೆ ಇದು ನಿಮಗಾಗಿ ಶುಭ ಸಂಕೇತವಾಗಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಏನಾದರೂ ಹೆಚ್ಚಾಗಿ ನೆಗೆಟಿವ್ ಎನರ್ಜಿಗಳ ಸಂಚಾರ ಇದ್ದರೆ ಅಂತಹ ಸ್ಥಿತಿಯಲ್ಲಿ ಬೆಕ್ಕುಗಳು ಆಕ್ಟಿವ್ ಆಗಿ ಇರುವುದಿಲ್ಲ, ಬೆಕ್ಕುಗಳ ಆರು ಇಂದ್ರಿಯಗಳು ಬೆಕ್ಕುಗಳಿಗೆ ಮುಂಬರುವಂತಹ ಭವಿಷ್ಯವನ್ನು ತಿಳಿಸುತ್ತವೆ ಹಾಗಾಗಿ ನಿಮ್ಮ ಮೇಲೆ ಯಾವ ಘಟನೆ ನಡೆಯುತ್ತಲಿದೆಯೋ ಅವೆಲ್ಲವೂ ಕೂಡ ಬೆಕ್ಕಿಗೆ ಮೊದಲೇ ಸೂಚನೆ ತಿಳಿದಿರುತ್ತದೆ
ಪ್ರಯಾಣ ಮಾಡುವ ಸಂದರ್ಭದಲ್ಲಿ ಬೆಕ್ಕು ಬೆಕ್ಕನ್ನು ನೋಡುವುದು ನೀವೇನಾದರೂ ಯಾವುದಾದರೂ ಪ್ರಯಾಣಕ್ಕೆ ಹೋಗುತ್ತಿದ್ದರೆ ನೀವೇನಾದರೂ ಕೆಂಪು ಬಣ್ಣದ ಬೆಕ್ಕನ್ನು ನೋಡಿದರೆ ಇದು ಅಶುಭ ಸಂಕೇತ ಎನ್ನಲಾಗಿದೆ ಒಂದು ವೇಳೆ ನೀವು ಪ್ರಯಾಣ ಮಾಡಲು ಮುಂದಾಗುತ್ತಿದ್ದರೆ ಅಚಾನಕ್ಕಾಗಿ ಕಪ್ಪು ಬೇಕು ನಿಮ್ಮ ಮುಂದೆ ಕಾಣಿಸಿಕೊಂಡರೆ ಇಲ್ಲಿ ನೀವು ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಒಂದು ವೇಳೆ ಎಲ್ಲಾದರೂ ಹೋಗುತ್ತಿದ್ದರೆ ಆ ಪ್ರಯಾಣವನ್ನು ಮುಂದೂಡಬೇಕು, ಒಂದು ವೇಳೆ ಆ ಕಾರ್ಯದಲ್ಲಿ ಏನಾದರೂ ಮುಖ್ಯವಾದದ್ದು ಇದ್ದಲ್ಲಿ ನಿಮ್ಮಿಂದ ಕಾರ್ಯ ಮುಂದೂಡಲು ಸಾಧ್ಯವಾಗದಿದ್ದಲ್ಲಿ
ಅವಾಗ ನೀವು ಸ್ವಲ್ಪ ಸಮಯ ಅಲ್ಲೇ ನಿಂತುಕೊಳ್ಳಬೇಕು ನಂತರ ನೀವು ಮುಂದೆ ಹೋಗಬಹುದು ಇದರಿಂದ ನಿಮ್ಮ ಮೇಲೆ ಬರುವಂತಹ ಕಷ್ಟ ಸಂಕಟಗಳು ದೂರವಾಗುತ್ತವೆ. ಅಂದರೆ ಯಾವಾಗ ನೀವು ಮನೆಯಿಂದ ಆಚೆ ಹೋಗುತ್ತೀರೋ, ಕಪ್ಪು ಬೆಕ್ಕು ಅಡ್ಡ ಬಂದರೆ ಅಥವಾ ಕಂಡರೆ ಇದನ್ನು ಆಶುಭ ಎಂದು ತಿಳಿಯಲಾಗಿದೆ9ನೇ ಸಂಕೇತ ಏನೆಂದರೆ ಕಪ್ಪು ಬೆಕ್ಕು ನಿಮಗೆ ತನ್ನ ಬೆರಳುನಿಂದ ಗಾಯ ಮಾಡುವುದಾಗಿದೆ, ಒಂದು ವೇಳೆ ಕಪ್ಪು ಬಣ್ಣದ ಬೇಕು ನಿಮಗೆ ಏನಾದರೂ ಉಗುರನ್ನು ಮೂಡಿಸಿದರೆ ಅಥವಾ ತಮ್ಮ ಕೈಗಳಿಂದ ಗಾಯವನ್ನು ಮಾಡಿದರೆ ಇದನ್ನು ಆ ಶಿವ ಸಂಕೇತ ಎಂದು ತಿಳಿಯಲಾಗಿದೆ ಹಾಗಾಗಿ ಈ ರೀತಿ ಆಗದಂತೆ ಮೊದಲೇ ಎಚ್ಚರಿಕೆಯನ್ನು ವಹಿಸಬೇಕು.
ಹತ್ತನೆಯದು ಬೆಕ್ಕುಗಳು ಜಗಳ ಆಡುವುದನ್ನು,
ಒಂದು ವೇಳೆ ಯಾವುದಾದರೂ ಎರಡು ಬೆಕ್ಕುಗಳು ಜಗಳವಾಡುವುದನ್ನು ನೋಡಿದರೆ ಇದು ನಿಮಗಾಗಿ ಅತ್ಯಂತ ಶುಭವಾಗಿದೆ ಯಾವ ರೀತಿ ಎಂದರೆ ಒಂದು ವೇಳೆ ನೀವೇನಾದರೂ ಎರಡು ಬೆಕ್ಕುಗಳು ಜಗಳವಾಡುವುದನ್ನು ನೋಡಿದರೆ ನಿಮ್ಮ ಮಧ್ಯೆ ಅಥವಾ ನಿಮ್ಮ ಅಕ್ಕಪಕ್ಕದವರ ಮನೆಯ ಬಗ್ಗೆ ಜಗಳ ಮಾಡುವ ಸಾಧ್ಯತೆ ಇರುತ್ತದೆ ಬೆಕ್ಕುಗಳು ನಿಮ್ಮ ಮನೆಯಲ್ಲಿ ಜಗಳವಾಡಲ್ಲಿ ಅಥವಾ ಅಂಗಳದಲ್ಲಿ ಜಗಳವಾಡಿದರು ಶುಭ ಸಂಕೇತದಲ್ಲಿ ಬರುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಬೆಕ್ಕುಗಳು ಯಾವಾಗ ಜಗಳವಾಡುತ್ತವೆಯೋ ಆಗ ನೀವು ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಮುಖ್ಯವಾಗಿದೆ ಯಾವುದೇ ಕಾರಣಕ್ಕೂ ಅಕ್ಕಪಕ್ಕದ ಮನೆಯವರಿಗೆ ಜೋರಾಗಿ ಮಾತನಾಡಬಾರದು ಜಗಳವಾಡಲು ಮುಂದೆ ಹೋಗಬಾರದು ಇದರಿಂದ ಆಗುವ ಜಗಳವು ತಪ್ಪಿ ಹೋಗುತ್ತದೆ.ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು