ಭೀಮನ ಅಮಾವಾಸ್ಯೆ ಮುಗಿತು ನಾಳೆ ಸೋಮವಾರ 4ರಾಶಿಯವರಿಗೆ 49ವರ್ಷಗಳು ದುಡ್ಡೇ ದುಡ್ಡು ಕೋಟ್ಯಧಿಪತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಬಹಳ ಭಯಂಕರವಾದ ಭೀಮನ ಅಮಾವಾಸ್ಯೆ ಮುಗಿಯಿತು, ಇಂದು ಬಹಳ ಅದ್ಭುತವಾದಂತಹ ಆಗಸ್ಟ್ 5ನೇ ತಾರೀಕು ಸೋಮವಾರ, ಸೋಮವಾರದಿಂದ 49 ವರ್ಷಗಳ ಕಾಲ ಈ ನಾಲ್ಕು ರಾಶಿಯವರಿಗೆ ದುಡ್ಡೇ ದುಡ್ಡು, ಗುರುಬಲ ಪ್ರಾಪ್ತಿಯಾಗುತ್ತದೆ ಕೋಟ್ಯಾಧಿಶರಾಗುತ್ತೀರಾ ಭಗವಂತನ ಕೃಪೆ ಎನ್ನುವುದು ಸಿಗುತ್ತದೆ, ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವು ಎಲ್ಲಾ ಲಾಭಗಳು ಸಿಗಲಿದೆ ಎಂದು ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ.

ಈ ಈ ರಾಶಿಯವರು ಇವತ್ತಿಂದ ಯಾವುದೇ ಕೆಲಸ ಮಾಡಿದರೂ ಕೂಡ ಆ ಕೆಲಸವನ್ನು ಪೂರ್ಣ ಮಾಡುವವರ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು ಕೆಲಸವನ್ನು ಎಂದಿಗೂ ನೀವು ನಿರ್ಲಕ್ಷಿಸಬೇಡಿ ಏಕೆಂದರೆ ಆ ಕೆಲಸದಿಂದ ನಿಮಗೆ ಹೆಚ್ಚಿನ ಭಯ ಲಾಭ ಆಗುತ್ತದೆ ಕುಟುಂಬದ ಸದಸ್ಯರುಗಳೊಂದಿಗೆ ಸ್ವಲ್ಪ ವಿವಾದಗಳು ಕಿರಿಕಿರಿಯನ್ನು ಉಂಟು ಮಾಡಬಹುದು ಕುಟುಂಬದಲ್ಲಿ ಮದುವೆ ಸಮಾರಂಭಗಳು ಕೂಡ ನಡೆಯುವ ಸಾಧ್ಯತೆ ಇದೆ. ಎಲ್ಲರೂ ಕೂಡ ಒಟ್ಟಿಗೆ ಇರಲು ಸಾಧ್ಯವಾಗುತ್ತದೆ ಯಾವುದೇ ವಿಚಾರವಾಗಲಿ ನಿರ್ಧಾರವನ್ನು ತೆಗೆದುಕೊಳ್ಳುವುದು ಉತ್ತಮವಲ್ಲ ನಿಮ್ಮ ಮುಂದಿನ ದಿನಗಳು ತುಂಬಾನೇ ಉತ್ತಮವಾಗಿರುತ್ತದೆ. ನಿಮ್ಮ ಮನೆಯಲ್ಲಿ ಎಲ್ಲವೂ ಕೂಡ ಶುಭಫಲವನ್ನು ಪಡೆಯುವಂತಹ ಸಾಧ್ಯತೆಗಳು ಇರುತ್ತವೆ ಉದ್ಯೋಗ ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗವನ್ನು ಪಡೆಯುವ ಸಾಧ್ಯತೆ ಇದೆ.

ನೀವು ಯಾವುದೇ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ನೀವು ತುಂಬಾನೇ ಯೋಚನೆಯನ್ನು ಮಾಡಿ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಮುಖ್ಯ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತೀರಾ ನೀವು ತುಂಬಾನೇ ಬಲಿಷ್ಠರಾಗಿರುತ್ತೀರಾ ಯಾವುದೇ ಕೆಲಸವನ್ನು ಕೈಗೊಂಡರು ಕೂಡ ಕೆಲಸವನ್ನು ಪೂರ್ಣ ಮಾಡುವುದರಿಂದ ಸಾಕಷ್ಟು ಲಾಭ ನಿಮ್ಮದಾಗುತ್ತದೆ ಸಮಾಜದಲ್ಲಿ ಒಳ್ಳೆಯ ಗೌರವ ಮತ್ತು ಸ್ಥಾನಮಾನಗಳನ್ನು ಪಡೆದುಕೊಳ್ಳುತ್ತೀರಾ. ಹಳೆಯ ಸಂಬಂಧಿಕರಿಂದ ಸ್ನೇಹಿತರಿಂದ ಒಳ್ಳೆಯ ಉಡುಗೊರೆ ಪಡೆದುಕೊಳ್ಳುತ್ತೀರಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು.ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಂತ ಪ್ರತಿಫಲ ಸಿಗುತ್ತದೆ,

ಆತ್ಮವಿಶ್ವಾಸದಿಂದ ಕೆಲವು ಕಾರ್ಯಗಳನ್ನು ನೀವು ಪೂರ್ಣಗೊಳಿಸುತ್ತೀರಾ ವೃತ್ತಿಪರ ವ್ಯವಹಾರದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಾ, ನಿರುದ್ಯೋಗಿಗಳಿಗೆ ಉತ್ತಮ ಕಂಪನಿಯಲ್ಲಿ ಒಳ್ಳೆಯ ಉದ್ಯೋಗ ಕೆಲಸಗಳು ಪಡೆಯಲು ಸಾಧ್ಯವಾಗುತ್ತದೆ ಹಾಗೆ ನಿಮ್ಮ ಜೀವನ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತದೆ. ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಉತ್ತಮವಾಗಿರುತ್ತದೆ ಅಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ನೀವೇನಾದರೂ ಸಮಸ್ಯೆ ಎದುರಿಸುತ್ತಿದ್ದರೆ ಅವುಗಳು ದೂರವಾಗಿ ಆಸ್ತಿ ಖರೀದಿಸಲು ಸಹಾಯವಾಗುತ್ತದೆ ವೃತ್ತಿ ವ್ಯವಹಾರದಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಉತ್ತಮ ಫಲಿತಾಂಶ ಪಡೆಯುತ್ತೀರಾ, ಲಾಭ ಮತ್ತು ಉಪಯೋಗವನ್ನು ಪಡೆಯುವ ಅದೃಷ್ಟವಂತ ರಾಶಿಗಳು ಯಾವುದೆಂದರೆ ಮೇಷ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಮೀನ ರಾಶಿ.
ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿರಿ ಧನ್ಯವಾದಗಳು.

Leave a Comment