ಈಕೆಲಸ ಪ್ರತಿದಿನ ಮಾಡಿದರೆ ಬಡತನ ಬರೋದೆ ಇಲ್ಲ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪ್ರತಿದಿನ ಈ ಒಂಬತ್ತು ಕೆಲಸ ಮಾಡಿದರೆ ಲಕ್ಷ್ಮಿ ಮನೆಯನ್ನು ಬಿಟ್ಟು ಹೋಗುವುದೇ ಇಲ್ಲವಾ ಎನ್ನುವ ರಹಸ್ಯ ಮಾಹಿತಿಯನ್ನು ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ, ಈಗಲೇ ಒಂದು ಸಂಚಿಕೆಗೆ ಲೈಕ್ ಕೊಟ್ಟು ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಕಾಮೆಂಟ್ ಮಾಡಿರಿ
ನೀವೆಲ್ಲರೂ ಮಹಾಲಕ್ಷ್ಮಿಯನ್ನು ಪೂಜಿಸುತ್ತೀರಾ ಮತ್ತು ಆರಾಧಿಸುತ್ತೀರಾ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳನ್ನು ದೂರ ಮಾಡುವಂತಹ ಸದ್ಯ ಭಕ್ತಿಯಿಂದ ಬೇಡಿಕೊಳ್ಳುತ್ತೀರಾ ಮಾತೃ ಹೃದಯ ಲಕ್ಷ್ಮಿ ಭಕ್ತರ ಭಕ್ತಿ ನೋಡಿ ತಥಾಸ್ತು ಎಂದು ಹೇಳುತ್ತಾರೆ

ಆಕೆ ತಥಾಸ್ತು ಅಂತ ಹೇಳಿದ ಮೇಲೆ ನಮ್ಮೆಲ್ಲಾ ಕಷ್ಟಗಳು ಈಡೇರುತ್ತವೆ ಧನ ಧಾನ್ಯದ ಕೊರತೆ ದೂರವಾಗುತ್ತದೆ ಅಷ್ಟೇ ಅಲ್ಲ ಹಾಗೆ ಸಂಪತ್ತು ವೈಭವದ ಜೊತೆಗೆ ಖ್ಯಾತಿಯ ದೇವತೆಯು ಆಗಿದ್ದಾಳೆ ಹಾಗಂತ ಮಹಾಲಕ್ಷ್ಮಿ ಪ್ರತಿಯೊಬ್ಬರಿಗೂ ಒಲೆಯುವುದಿಲ್ಲ ಆಕೆ ಚಂಚಲೆ ಒಂದು ಕಡೆ ಇರುವುದಕ್ಕೆ ಯಾವತ್ತಿಗೂ ಇಷ್ಟಪಡುವುದಿಲ್ಲ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊಡುತ್ತಾನೆ ಇರುತ್ತಾಳೆ ಅದರಲ್ಲೂ ಆಕೆ ಮುನಿಸಿಕೊಂಡು ದೂರ ಆದರೆ ಮುಗಿತು ಯಾವತ್ತಿಗೂ ಆಕೆ

ನಿಮ್ಮ ಹತ್ತಿರ ಬರಲು ಇಷ್ಟಪಡುವುದಿಲ್ಲ ಆದ್ದರಿಂದ ಮಹಾಲಕ್ಷ್ಮಿ ಯಾವತ್ತೂ ನಿಮ್ಮಿಂದ ಮುನಿಸಿಕೊಳ್ಳದಿರುವಂತೆ ನೋಡಿಕೊಳ್ಳಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಸದಾ ಇರಲಿ ಎಂದು ಪೂಜೆ ಉಪವಾಸ ವ್ರತಗಳನ್ನು ಮಾಡುವವರು ಇದ್ದಾರೆ. ಆದರೆ ಮಾಡಲೇಬೇಕಾಗಿರುವ 9 ಮುಖ್ಯ ಕೆಲಸಗಳನ್ನು ಮರೆತೆ ಬಿಡುತ್ತಾರೆ ಏನೇನು ಆ ಕೆಲಸ ಮಾಡುವುದರಿಂದ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಹೇಗೆ ಪಾತ್ರರಾಗುತ್ತೀರಿ ಗೊತ್ತಾಗಬೇಕಾದರೆ ಸಂಚಿಕೆಯನ್ನು ಕೊನೆಯ ತನಕ ಓದಿರಿ.

ಶುಕ್ರವಾರದಂದು ದೇವರ ಮನೆಯಲ್ಲಿ ಸ್ವಲ್ಪ ಬಿಳಿ ಅಕ್ಕಿ ಕುಂಕುಮ ಮತ್ತು ಕೆಂಪು ಬಟ್ಟೆಯಲ್ಲಿ ಸಿಕ್ಕಿದಂತಹ ಅಡಿಕೆಯನ್ನು ಇಡಬೇಕು ಈ ರೀತಿ ಮಾಡಿದರೆ ಮನೆಗೆ ಶುಭವಾಗಲಿದೆ. ಜೊತೆಗೆ ಆರ್ಥಿಕ ಸ್ಥಿತಿಯ ಸುಧಾರಣೆಯಾಗುತ್ತದೆ ಪ್ರತಿ ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿದ ಅಡಕೆಯನ್ನು ಬದಲಾಯಿಸಬಹುದು ಲಕ್ಷ್ಮಿ ದೇವಿಯು ವಿಷ್ಣುದೇವರ ಕಾಲ ಬಳಿ ಕುಳಿತಿರುವಂತಹ ಚಿತ್ರವನ್ನು ಇಡಬಹುದು ಚಿತ್ರವನ್ನು ಶುಕ್ರವಾರ ಬಿಟ್ಟು ಪೂಜಿಸಿದರೆ ಆರೋಗ್ಯ ಮತ್ತು ಸಮೃದ್ಧಿಯು ಅತ್ಯುತ್ತಮವಾಗಿರುತ್ತದೆ.

ಶುಕ್ರವಾರ ಇಷ್ಟು ಮತ್ತು ಲಕ್ಷ್ಮಿ ಪೂಜೆ ಮಾಡುವುದರಿಂದ ಸಂಪತ್ತು ಸಮೃದ್ಧಿ ಹಾಗೂ ಆರೋಗ್ಯವೂ ಕೂಡ ದೊರೆಯುತ್ತದೆ ಅನ್ನುವ ನಂಬಿಕೆ ಇದೆ ಯಾವ ಕಾರಣಕ್ಕು ನಿಮ್ಮ ನಂಬಿಕೆ ದೃಢವಾಗಿರಬೇಕೆನಃ ನಿಮ್ಮ ನಂಬಿಕೆಯಲ್ಲಿ ಅನುಮಾನವಿರಬಾರದು. ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಪ್ರವೇಶ ಆಗಿದ್ದೆ ಆದಲ್ಲಿ ನಿಮ್ಮ ಮನೆಯ ಬಳಿಯ ಅಪ್ಪಿತಪ್ಪಿಯು ಕೆಟ್ಟ ಶಕ್ತಿಗಳು ಸುಳಿಯುವುದಿಲ್ಲ ಹಾಗೆಯೇ ಮನೆಯ ಒಳಗೆ ಏನಾದರೂ ನಕಾರಾತ್ಮಕ ಶಕ್ತಿಗಳು ತುಂಬಿಕೊಂಡಿದ್ದೆ ಆದರೆ ಆ ಶಕ್ತಿಯನ್ನು ಕೂಡ ಮಹಾಲಕ್ಷ್ಮಿ ಹೊರಗಡೆ ಹಾಕುತ್ತಾಳೆ ಅದಕ್ಕಾಗಿ ನೀವು ಮೊದಲಿಗೆ ಲಕ್ಷ್ಮಿ ದೇವಿಯನ್ನು

ನಿಮ್ಮ ಮನೆಯೊಳಗೆ ಬರಬೇಕು ಅಂತ ಆಹ್ವಾನ ಕೊಡಬೇಕು ಅದು ಯಾವ ರೀತಿ ಎಂದರೆ ನೀವು ಮನೆಯ ಪ್ರವೇಶ ದ್ವಾರದಲ್ಲಿ ಅಶೋಕ ಎಲೆಯ ಮಾಲೆಯನ್ನು ಹಾಕಿದರೆ ಸಾಕು ಹೀಗೆ ಮಾಡುವುದರಿಂದ ನೀವು ಲಕ್ಷ್ಮೀದೇವಿಗೆ ಆಹ್ವಾನ ಕೊಟ್ಟಂತೆ ಆಗುತ್ತದೆ ಜೊತೆಗೆ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಯು ಹೊರಗೆ ಹೋಗುತ್ತದೆ ಜೊತೆಗೆ ಉದ್ಯೋಗ ವ್ಯವಹಾರದಲ್ಲಿ ಯಶಸ್ಸು ದೊರೆಯಬೇಕು ಅಥವಾ ಉದ್ಯೋಗ ಬಿಕಟ್ಟನ್ನು ಬಗೆಹರಿಸಬೇಕು ಎಂದಾದರೆ ಅದಕ್ಕೂ ಶಾಸ್ತ್ರ ಪರಿಹಾರ ಕೊಟ್ಟಿದೆ ಅದು ಏನೆಂದರೆ ಲಕ್ಷ್ಮಿ ದೇವಿಯು ಕಮಲದ ಹೂವಿನ ಮೇಲೆ ಕುಳಿತಿರುವಂತಹ ಚಿತ್ರವನ್ನು ನಿಮ್ಮ ಲಾಕರಲ್ಲಿ

ನೀವು ಇಟ್ಟುಕೊಂಡು ಬಿಡಿ ಚಿತ್ರದಲ್ಲಿ ಲಕ್ಷ್ಮೀದೇವಿಯು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕುಳಿತಿರಬೇಕು ಈ ಕ್ರಮವನ್ನು ಅನುಸರಿಸುವುದರಿಂದ ಹಣಕಾಸಿನ ತಿಥಿಯು ತ್ವರಿತವಾಗಿ ಸುಧಾರಣೆಯಾಗುತ್ತದೆ ಯಶಸ್ಸು ಕೂಡ ಸಿಗುತ್ತಾ ಹೋಗುತ್ತದೆ. ನೆನಪಿನಲ್ಲಿಡಿ ಫೋಟೋದಲ್ಲಿ ಲಕ್ಷ್ಮಿ ದೇವಿ ಪದ್ಮಾಸನದಲ್ಲಿ ಕುಳಿತಿರಬೇಕು ಇನ್ನು ಯಾವುದೇ ದೇವರನ್ನು ಮೆಚ್ಚಿಸಬೇಕು ಅಥವಾ ಅವರ ಆಶೀರ್ವಾದ ಪಡೀಬೇಕು ಅಂದಾಗ ಕೇವಲ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಿದರೆ ಸಾಕು ಬದಲಿಗೆ ದಾನ ಧರ್ಮಗಳನ್ನು ಮಾಡಬೇಕು ಶುಕ್ರವಾರದಂದು ಅಗರಬತ್ತಿ ಮತ್ತು ದೂಪ ದ್ರವ್ಯಗಳನ್ನು ದಾನ ಮಾಡಬೇಕು ಅದರಿಂದ ಮನೆಯಲ್ಲಿ ಶಾಂತಿ

ಮತ್ತು ಸಮೃದ್ಧಿಯು ನೆಲೆಸುತ್ತದೆ ಶುಕ್ರವಾರದಂದು ದೇವಾಲಯಕ್ಕೆ ಪೂಜಿ ಸಲ್ಲಿಸುವುದು ಮತ್ತು ದೂಪ ದ್ರವ್ಯಗಳನ್ನು ಅರ್ಪಿಸುವುದರಿಂದ ಪುಣ್ಯಗಳು ಪ್ರಾಪ್ತಿಯಾಗುತ್ತವೆ ಇದನ್ನು ಪ್ರತಿ ಶುಕ್ರವಾರದಂದು ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತದೆ. ಮತ್ತೊಂದು ಮುಖ್ಯವಾದ ವಿಷಯ ಏನೆಂದರೆ ಯಾವುದೇ ಶುಕ್ರವಾರದಂದು ಮನೆಯಿಂದ ಹೊರಗೆ ಹೋಗುವಾಗ ನೀವು ಮಾಡಬೇಕಾಗಿರುವ ಕೆಲಸ ಇದು ಮನೆಯಿಂದ ಇನ್ನೇನು ಮಾಡಬೇಕು ಅಂದುಕೊಂಡಾಗ ಚಿಕ್ಕ ಕೇಸರಿಯ ತಿಲಕವನ್ನು ಹಚ್ಚಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ ಆದರೆ ಹಣಗೆ ಅಲ್ಲ ಹೌದು ಕೇಸರಿಯ ತಿಲಕವನ್ನು ಹೊಕ್ಕಳು ಅಥವಾ ಕುತ್ತಿಗೆಯ ಮೇಲೆ ಹಚ್ಚಿಕೊಳ್ಳಿರಿ

ಇದು ಬೇಸಿಗೆ ಸಮಯದಲ್ಲಿ ನಿಮ್ಮನ್ನು ತಂಪಾಗಿ ಇರಿಸುತ್ತದೆ ಜೊತೆಗೆ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುವಂತೆ ಮಾಡಿ ಸದಾ ಕಾಪಾಡುತ್ತಾ ಇರುತ್ತದೆ ಇದನ್ನು ಹೆಣ್ಣು ಮಕ್ಕಳು ಮಾಸಿಕ ದಿನಗಳಲ್ಲಿ ಹಚ್ಚಿಕೊಳ್ಳಬೇಡಿ ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆಗೆ ತೆಂಗಿನಕಾಯಿ ಒಡೆದು ಅರ್ಪಣೆ ಮಾಡಬೇಕು ಅಂತಯೇ ಒಂದು ತೆಂಗಿನ ಕಾಯಿಯನ್ನು ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಚಿತ್ರದ ಮುಂದೆ ಇರಿಸಬೇಕು ಮರುದಿನ ಆ ತೆಂಗಿನಕಾಯಿಯನ್ನು ಹೊಡೆದು ಮನೆಯ ಮಂದಿಗೆ ಸಮಾನವಾಗಿ ವಿತರಿಸಬೇಕು ಇದರಿಂದ ಮನೆಯಲ್ಲಿ ನೆಮ್ಮದಿ ಹಾಗೂ ಸಮೃದ್ಧಿಯು ನೆಲೆಸುತ್ತದೆ ನಿಮ್ಮ ಬಯಕೆಗಳು ಸುಲಭವಾಗಿ ಈಡೇರುತ್ತವೆ

ಹಾಗೆಯೇ ಒಂದು ಕಣ್ಣಿನ ತೆಂಗಿನಕಾಯಿ ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ ಇದನ್ನು ಮಾಟ ಮಂತ್ರಗಳಂತಹ ಕೆಲಸಗಳಿಗೂ ಬಳಸುತ್ತಾರೆ ಈ ರೀತಿಯ ಕಾಯಿಯನ್ನು ಸದಾ ಕಾಲ ಮನೆಯಲ್ಲಿ ಇಟ್ಟುಕೊಂಡರೆ ಶುಭವಾಗುತ್ತದೆ ಜೊತೆಗೆ ಲಕ್ಷ್ಮೀದೇವಿಯ ಆಗಮನ ಕೂಡ ಆಗುತ್ತದೆ ಮನೆಯಲ್ಲಿ ಸಮೃದ್ಧಿ ಹಾಗೂ ಸಂತಸವು ನೆಲೆಸುತ್ತದೆ.ಮನೆಯಲ್ಲಿ ಇಡುವಂತಹ ಈ ಒಂದು ಕಣ್ಣಿನ ತೆಂಗಿನಕಾಯಿ ಒಡೆಯದಂತೆ ನೋಡಿಕೊಳ್ಳಬೇಕು ಅಗತ್ಯವಿದ್ದಾಗ ಅದನ್ನು ಬದಲಾಯಿಸಿ ಇಡಬೇಕು

ಮನೆಯಲ್ಲಿ ಸಮೃದ್ಧಿ ಅಥವಾ ಶಾಂತಿಯು ನೆರಸಬೇಕು ಎಂದಾದರೆ ಯಾವುದೋ ಹಬ್ಬ ಹರಿದಿನಗಳು ಬರಬೇಕು ಎಂದು ಕಾಯಬೇಕಾಗಿಲ್ಲ ಯಾವಾಗಾದರೂ ಗಣೇಶ ಮತ್ತು ಲಕ್ಷ್ಮಿ ದೇವಿಯ ವಿಗ್ರಹವನ್ನು ಮನೆಯಲ್ಲಿ ಸ್ಥಾಪಿಸಿ ಪೂಜಿಸಬಹುದು. ಪಾದರಸದಿಂದ ಮಾಡಿದ ವಿಗ್ರಹವು ಶ್ರೇಷ್ಠ ಎಂದು ಹೇಳಲಾಗುತ್ತದೆ ವಿಗ್ರಹದ ಸ್ಥಾಪನೆಯನ್ನು ಶುಕ್ರವಾರ ಮಾತ್ರವೇ ಕೈಗೊಳ್ಳಬೇಕು ಅದು ಅತ್ಯಂತ ಶುಭ ಲಾಭವನ್ನು ತಂದು ಕೊಡುತ್ತದೆ. ಮನೆಯ ಮುಂದೆ ತುಳಸಿ ಗಿಡವನ್ನು ನಡಿ ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಾಸವಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದ್ದರಿಂದ ತುಳಸಿ ಗಿಡವನ್ನು ನೋಡಬೇಕು ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ನೀರನ್ನು ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ ನೀರು

ಕೂಡ ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿರಿ ಹೆಚ್ಚು ನೀರು ಹಾಕಿದ್ದೆ ಆದಲ್ಲಿ ಆ ನೀರು ಹೊರಗೆ ಚೆಲ್ಲಿ ಹೋಗುತ್ತದೆ ಹಾಗೆ ಮಾಡಬೇಡಿ ಅದು ದೊಡ್ಡ ಅಪಶಕುನ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಇದೇ ತುಳಸಿ ಗಿಡದ ಮುಂದೆ ಪ್ರತಿ ಸಂಜೆಯಲ್ಲಿಯೂ ದೀಪವನ್ನು ಹಚ್ಚಿ ಇಡಬೇಕು ಇದರಿಂದ ಲಕ್ಷ್ಮಿ ಪ್ರಸನ್ನ ಆಗುತ್ತಾಳೆ ಅನ್ನುವ ನಂಬಿಕೆ ಇದೆ ಹಾಗೆಯೇ ನಿಮ್ಮ ಮನೆಗೆ ಬರುವಂತಹ ಅತಿಥಿಗಳನ್ನು ಸದಾ ನಗುಮುಖದಿಂದ ಮನೆಗೆ ಸ್ವಾಗತಿಸಿಕೊಳ್ಳಿ ಸುಮ್ಮನೆ ಕಾಟ ತಾರಕ್ಕೆ ಮಾತನಾಡಿಸಬೇಕು ಎಂದು ಮಾತನಾಡಿಸಬೇಡಿ ಅತಿಥಿಗಳು ಸಹ ಲಕ್ಷ್ಮಿಯ ಸ್ವರೂಪವಾಗಿರುತ್ತಾರೆ ಅವರನ್ನು ನೀವು ನಗುನಗುತ ಮಾತನಾಡಿಸಿ

ಉಪಚಾರ ಮಾಡಿದರೆ ಲಕ್ಷ್ಮಿ ಕೂಡ ಪ್ರಸನ್ನಳಾಗುತ್ತಾಳೆ ಜೊತೆಗೆ ಅತಿಥಿಗು ನಿಮ್ಮ ಬಗ್ಗೆ ಗೌರವೂ ಹೆಚ್ಚಾಗುತ್ತದೆ ಆದ್ದರಿಂದ ಮನೆಗೆ ಬಂದ ಅತಿಥಿಗಳನ್ನು ಯಾವುದೇ ಕಾರಣಕ್ಕೂ ಔಪಚಾರಿಕವಾಗಿ ಮಾತನಾಡಿಸಬೇಡಿ. ಹಾಗೆ ಅವರನ್ನು ಮನೆಯ ಹೊರಗಡೆ ನಿಲ್ಲಿಸಿ ಮಾತನಾಡಿಸಿ ಕಳುಹಿಸಬೇಡಿ ಯಾರಿಗೆ ಗೊತ್ತು ಮನೆಗೆ ಬರುವಂತಹ ಅತಿಥಿ ಮಹಾಲಕ್ಷ್ಮಿಯ ಸ್ವರೂಪ ಆಗಿದ್ದರು ಆಗಿರಬಹುದು, ಇದಿಷ್ಟನ್ನು ಮಾಡಿ ನೋಡಿ ಆನಂತರ ನಿಮ್ಮ ಜೀವನದಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂಬುದು ನಿಮಗೆ ಅರಿವಾಗುತ್ತಾ ಹೋಗುತ್ತದೆ
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ. ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಕಮೆಂಟ್ ಮಾಡಿ ಧನ್ಯವಾದಗಳು

Leave a Comment