ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ, ನಮಗಾಗಿ ಯಾರು ಕಾಯುತ್ತಾರೋ ಅವರಿಗಾಗಿ ಬದುಕೋಣ ನಮಗಾಗಿ ಯಾರು ಅಳುತ್ತಾರೋ ಅವರನ್ನು ನಗಿಸೋಣ ನಮಗಾಗಿ ಯಾರು ಪ್ರತಿಕ್ಷಣ ಹಂಬಲಿಸುತ್ತಾರೋ ಅವರನ್ನು ಪ್ರೀತಿಸೋಣ! ಎಡವಿ ಬೀಳುವ ಸಂದರ್ಭದಲ್ಲಿ ಬರುತ್ತದೆ ದಾಟಿ ಹೋಗಲು ಯತ್ನಿಸಿ ಮುಗಿದು ಹೋದ ವಿಷಯಗಳ ಬಗ್ಗೆ ಚಿಂತೆ ಯಾಕೆ? ಕೆಳಕ್ಕೆ ಬಿದ್ದ ಹಾಗೂ ಮತ್ತೆ ಮರ ಸೇರಲಾರದು ನೆನಪಿರಲಿ.. ನಿಮ್ಮ ಬದುಕು ನಿಮ್ಮದೇ ಕಥೆ ಮನಮುಟ್ಟುವಂತೆ ಚೆನ್ನಾಗಿ ಬರೆಯಿರಿ ಆಗಾಗಿ ತಿದ್ದುತ್ತಲೂ ಇರಿ ಎಷ್ಟು ಕಡಿಮೆ ಆಸೆ ಪಡುತ್ತಿರೋ ಅಷ್ಟು ಪ್ರಶಾಂತತೆ ಯಾರು ಖುಷಿಯಾಗಿರುತ್ತಾರೋ ಅವರು ಮಾತ್ರ ಮತ್ತೊಬ್ಬರನ್ನು ಖುಷಿಯಾಗಿ ಇಡಬಲ್ಲರು.
ವಸ್ತುವಿನ ಮೂಲಕ ಗುರುತಿಸುವ ಶ್ರೀಮಂತಿಕೆಗಿಂತ ಭಾವನೆಯ ಆಧಾರಿತ ಶ್ರೀಮಂತಿಕೆ ಮುಖ್ಯ. ಪ್ರಭಾವ ನೋಡಿ ಹತ್ತಿರ ಬರುವವರಿಗಿಂತ ಸ್ವಭಾವ ನೋಡಿ ಹತ್ತಿರ ಬರುವವರು ನಿಜವಾದ ಆತ್ಮೀಯರು. ಕಾಲ ಕಳೆಯಬೇಡ ಚಿಂತೆಯಲ್ಲಿ ಚಿಂತೆ ಮಾಡಬೇಡ ಈ ಕಾಲದಲ್ಲಿ ಕುಳಿತು ನೂರು ಕಾಲ ಬಾಳುವುದಕ್ಕಿಂತ ದುಡಿದು ಮೂರು ದಿನಗಳು ಸಾಕು, ಸಾಧನೆ ಅನ್ನು ಸರಳವಾದ ಪದದಲ್ಲಿ ಸಾವಿರಾರು ಪಕ್ಷಗಳಿಗೆ, ಸ್ನೇಹ ಎನ್ನುವುದು ಕೊನೆಯವರೆಗೂ ಗಟ್ಟಿಯಾಗಿ ನಿಲ್ಲುವುದು ಎರಡು ವಿಷಯಗಳ ಮೇಲೆ, ಒಂದು ಗೌರವ ಇನ್ನೊಂದು ನಂಬಿಕೆ.
ಸಿಗುವ 100 ಜನರಿಗಿಂತ ಸಿಗದೇ ಇರುವ ಆ ಒಬ್ಬರು ಮಾತ್ರ ನಮ್ಮ ಮನಸ್ಸನ್ನು ಗೆದ್ದಿರುತ್ತಾರೆ, ಬಿಟ್ಟು ಹೋದವರ ಚಿಂತೆಯನ್ನು ಬಿಟ್ಟು ನಮಗೆಂದು ಇರುವವರಿಗೆ ಇಂದಿನ ಜೀವನ ನಗುತ್ತಾ ಕಳೆಯೋಣ ಅಷ್ಟೆ. ಮನುಷ್ಯರಲ್ಲಿ ಬದಲಾವಣೆ ಇರಬೇಕು ಆದರೆ ಇನ್ನೊಬ್ಬರನ್ನು ಕಳೆದುಕೊಳ್ಳುವಷ್ಟು ಬದಲಾವಣೆ ಇರಬಾರದು ನೋವು ಮರೆತರೆ ನೋವಿನಿಂದ ಕರಿತ ಪಾಠವನ್ನು ಮರೆಯಬಾರದು. ಚೆನ್ನಾಗಿ ತಿನ್ನಿ, ಪುಸ್ತಕ ಓದಿರಿ, ನಿಮ್ಮನ್ನು ನೀವೇ ಅರ್ಥ ಮಾಡಿಕೊಂಡು ಬುದ್ಧಿಮಟ್ಟ ಹೆಚ್ಚಿಸಿಕೊಳ್ಳಿ, ಒಳ್ಳೆಯದನ್ನು ಮಾಡಿರಿ ನಿಮಗೂ ಒಳ್ಳೆಯದಾಗಲಿ ಕೊನೆಯದಾಗಿ ನೆನಪಿಡಿ ನೀವೇ ಅಮೂಲ್ಯ ಆಸ್ತಿ. ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟವಾಗದೆ ಎಂದು ಭಾವಿಸುತ್ತೇವೆ. ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೆ ಕಮೆಂಟ್ ಮಾಡಿ. ಧನ್ಯವಾದಗಳು