ಈ 4 ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಕೂಡಲೇ ಹೊರ ಬಿಸಾಕಿ ಇಲ್ಲದಿದ್ದರೆ ದರಿದ್ರ 

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಮನೆಯಲ್ಲಿ ದಾರಿದ್ರ ಇರಬಾರದು ಅಂತ ಆದರೆ ಮನೆಯಲ್ಲಿ ಯಾವಾಗಲೂ ಸೌಭಾಗ್ಯ ವೃದ್ಧಿಯಗಬೇಕು ಅಂತ ಅಂದರೆ ಒಂದು ಪದಾರ್ಥಗಳು ನಿಮ್ಮ ಮನೆಯಲ್ಲಿ ಕೆಲವೊಂದು ವಸ್ತುಗಳು ಇರಬಾರದು ನೋವಿದ್ದರೆ ದರಿದ್ರ ಎನ್ನುವುದು ಕಟ್ಟಿಟ್ಟ ಬುತ್ತಿ ಆಗುತ್ತದೆ ಏನು ಮಾಡಿದರೆ ಸಹ ವೃದ್ಧಿಯಾಗುವುದಿಲ್ಲ ಅಂತಹ ಹಲವಾರು ಇರುತ್ತವೆ. ನಾವು ಇವತ್ತು ನಾಲ್ಕು ಪದಾರ್ಥಗಳು ವಸ್ತುಗಳನ್ನು ಹೇಳುತ್ತೇನೆ ಅದು ನಿಮ್ಮ ಮನೆಯಲ್ಲಿದ್ದರೆ ಅದನ್ನು ಬಿಸಾಡಿಬಿಡಿ. ಹಾಗೂ ಅದು ನಿಮ್ಮ ಮನೆಯಲ್ಲಿ ಇರದಂತೆ ನೋಡಿಕೊಂಡರೆ ಸ್ವಲ್ಪ ಒಳ್ಳೆಯದು ಅವು ಯಾವುದೆಂದರೆ ಮೊದಲನೇದು ಹಳಸಿದ ಪದಾರ್ಥಗಳು,

ಈ ಹಲಸಿನ ಪದಾರ್ಥಗಳನ್ನು ಮೂರು ನಾಲ್ಕು ದಿನ ಇಟ್ಟುಕೊಂಡು ಆಮೇಲೆ ಬಿಸಾಕುವುದಲ್ಲ ಬಾಳೆಹಣ್ಣು ಅಥವಾ ಇನ್ಯಾವುದೇ ತರಕಾರಿ ಸಿಪ್ಪೆಯನ್ನು ತೆಗೆಯುತ್ತೀರಾ ಅದನ್ನು ತೆಗೆದು ಒಂದು ಕಡೆ ಹಾಕಿರುತ್ತೀರಾ ಹಳಸಿದ ಮೊಸರು ಹಳಸಿದ ಅನ್ನ ಇವುಗಳನ್ನು ಜಾಸ್ತಿ ದಿನ ಇಟ್ಟುಕೊಳ್ಳದೆ ಕೂಡಲೇ ಸ್ವಚ್ಛ ಮಾಡಬೇಕು ಮನೆಯ ವಾಸ್ತು ಪುರುಷ ಇರುತ್ತಾನೆ ಇದರಿಂದ ಮನೆಯಲ್ಲಿ ಹಳಿಸಿದ ವಸ್ತುಗಳನ್ನು ಇಟ್ಟರೆ ಮನೆಗೆ ಅದು ದರಿದ್ರವನ್ನು ತರುತ್ತದೆ ಯಾರ ಮನೆಯಲ್ಲಿ ಅಳಿಸಿದ ಪದಾರ್ಥಗಳು ಇರುತ್ತವೆ ಅದು ಆ ಮನೆಗೆ ಅಶುಭದ ಸಂಕೇತ ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ ಹಾಗೂ ಮನೆಗೂ ಕೂಡ ಕೆಟ್ಟದ್ದು.

ಎರಡನೆಯ ವಸ್ತು ಏನೆಂದರೆ ಒಡೆದ ಕನ್ನಡಿ ಮನೆಯಲ್ಲಿ ಒಂದು ಕನ್ನಡಿ ಸೈಡ್ನಲ್ಲಿ ಸ್ವಲ್ಪ ಒಡೆದು ಹೋಗಿರುತ್ತದೆ ಅದರಲ್ಲಿ ಮುಖ ಕಾಣುತ್ತಿದೆಯಲ್ಲ ಎಂದು ಅದನ್ನೇ ಬಳಸಿಕೊಂಡು ಹೋಗುತ್ತಿರುತ್ತೀರಾ, ಯಾರ ಮನೆಯಲ್ಲಿ ಹೊಡೆದು ಕನ್ನಡಿ ಇರುತ್ತದೆಯೋ ಅವರ ಕುಟುಂಬದಲ್ಲಿಯೂ ಸಹ ಒಡಕು ಮೂಡುತ್ತದೆ ಒಬ್ಬರನ್ನು ಕಂಡರಿಗೆ ಇನ್ನೊಬ್ಬರಿಗೆ ಆಗುವುದಿಲ್ಲ ದಿನವೂ ಜಗಳ ಮನಸ್ತಾಪಗಳು ಮನೆಯಲ್ಲಿ ಒಡೆದ ಕನ್ನಡಿಗರ ತಕ್ಷಣ ಅದನ್ನು ಬಿಸಾಡಿಬಿಡಿ ಮನೆಯ ಕಿಟಕಿ ಹೇಳು ಒಡೆದು ಹೋಗಿದ್ದರೆ ಅವುಗಳನ್ನು ಕೂಡ ತೆಗೆದುಬಿಡಿ. ಒಡೆದ ಕನ್ನಡಿ ಮತ್ತು ಗಾಜು ಮನೆಯಲ್ಲಿದ್ದರೆ ಅದನ್ನು ತಕ್ಷಣನೆ ತೆಗೆದುಬಿಡಿ.

ಮೂರನೆಯದು ಆಹಾರ ಪದ್ಧತಿಯಿಂದಲೂ ಇನ್ ಯಾವುದೋ ಕಾರಣದಿಂದಲೂ ತುಂಬಾ ಕೂದಲು ಉದುರುತ್ತಿರುತ್ತದೆ ಮನೆಯಲ್ಲಿ ಕೂದುಲು ಉರುವುದಿದ್ದರೆ ಮನೆಯಲ್ಲಿ ಬಿದ್ದಿದ್ದರೆ ಅದು ದರಿದ್ರ ಸಂಕೇತ ಎಷ್ಟು ಸಮಯ ಮನೆಯೊಳಗೆ ಉದುರಿದ ಕೂದಲು ಇರುತ್ತವೆಯೋ ಅಷ್ಟು ಸಮಯ ನಿಮಗೆ ದರಿದ್ರ ಅಂಟಿಕೊಂಡಿರುತ್ತದೆ . ಬರೀ ಕೂದಲಷ್ಟೇ ಅಲ್ಲ ಉಗುರು ಕೂಡ ಬಂದಿದೆ ಹಾಗಾಗಿ ಕೂದಲಿದ್ದರೆ ಕಸವನ್ನು ಗುಡಿಸಿಬಿಡಿ ಯಾವುದೇ ಕಾರಣಕ್ಕೂ ಕೂದಲನ್ನು ಶೇಖರಣೆ ಮಾಡಿಟ್ಟುಕೊಳ್ಳಬಾರದು ಹಾಗೂ ಕೂದಲು ವ್ಯಾಪಾರಿಗೆ ಅದನ್ನು ಕೊಡಬಾರದು . ಕೂದಲು ಉದುರುತ್ತಾನೆ ಇರುತ್ತದೆ ಎಂದರೆ ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಿದ್ದು ಆಗಿರುತ್ತದೆ ಅದ್ದರಿಂದ ನೀವು ವೈದ್ಯರನ್ನು ಕಾಣುವುದು ಉತ್ತಮ.

ನಾಲ್ಕನೆಯ ವಸ್ತು ಯಾವುದೆಂದರೆ ಇದು ಕೂಡ ನಿಮ್ಮ ಮನೆಯಲ್ಲಿ ತುಂಬಾ ಹೆಚ್ಚಾಗಿ ಇಟ್ಟುಕೊಳ್ಳುತ್ತೀರಾ ಅದೇನಂದರೆ ಹಳೆಯ ತುಕ್ಕು ಹಿಡಿದಿರುವಂತಹ ಕಬ್ಬಿಣ ಶನಿಯನ್ನು ತಂದುಕೊಡುತ್ತದೆ. ಆ ತುಕ್ಕು ಹಿಡಿದ ಕಬ್ಬಿಣವನ್ನು ಎಂದಿಗೂ ಕೂಡ ಇಟ್ಟುಕೊಳ್ಳಬೇಡಿ ಒಂದು ವೇಳೆ ಇಟ್ಟುಕೊಳ್ಳುವುದೇ ಆದಲ್ಲಿ ಅದಕ್ಕೆ ಪೇಂಟ್ ಮಾಡುತ್ತಿರಿ. ನೀನು ಮದುವೆಸುತ್ತೀರಾ ಎಂದರೆ ಅದು ವಾಸ್ತುದೋಷವನ್ನು ಉಂಟುಮಾಡುತ್ತದೆ ಹಾಗಾಗಿ ಮನೆಯಲ್ಲಿ ಹಳೆಯ ತುಕ್ಕು ಹಿಡಿದಂತ ಕಬ್ಬಿಣ ಇದ್ದರೆ ಅದನ್ನು ಬೇಗನೆ ಮಾರಿ ಬಿಡಿ.

ಈ ನಾಲ್ಕು ಪದಾರ್ಥಗಳು ನಿಮ್ಮ ಮನೆಯಲ್ಲಿದ್ದರೆ ನಾನು ಕೂಡಲೇ ಹೊರಗೆ ಬಿಸಾಕಿ ಬಿಡಿ ಖಂಡಿತವಾಗಿಯೂ ಅದನ್ನು ಇಟ್ಟುಕೊಳ್ಳಬೇಡಿ ಸಂಧ್ಯಾ ಕಾಲದಲ್ಲಿ ಮಲಗುವಂತದು ಸೂರ್ಯಾಸ್ತದ ಕಾಲ ಹಾಗೂ ಸೂರ್ಯೋದಯದ ಕಾಲದಲ್ಲಿ ಮಲಗಿಕೊಂಡಿದ್ದಾರೆ ಅದು ದರಿದ್ರ ಮನೆಯಲ್ಲಿ ಆ ಸಮಯದಲ್ಲಿ ಪ್ರಧಾನ ಬಾಗಿಲು ಹಾಕಿಕೊಂಡಿದ್ದರೆ ಅದು ಕೂಡ ದರಿದ್ರ, ಮನೆಯ ವಾಸ್ತು ಬಾಗಿಲಿನಲ್ಲಿ ಕೊಳಕು ಬಿದ್ದಿದ್ದರೆ ಅದು ಕೂಡ ದರಿದ್ರ ಮನೆಯಲ್ಲವನ್ನು ಕೂಡ ಶುಕ್ರವಾಗಿ ಇಟ್ಟುಕೊಳ್ಳಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು

Leave a Comment