ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ. ಗಂಡ ಎಂದರೆ ಹೀಗಿರಬೇಕು ಗಂಡ ಎಂದರೆ ಹೆಂಡತಿಯ ಗುಲಾಮನಲ್ಲ ಹೆಣ್ಣಿನ ಪ್ರೀತಿ ವಿಶ್ವಾಸ ಘನತೆ ಗೌರವವಾಗಿರಬೇಕು. ಒಂದು ಚಿಕ್ಕ ಹಳ್ಳಿಯಲ್ಲಿ ಚಿಕ್ಕದಾದ ಸುಂದರವಾದ ಒಂದು ಸಂಸಾರವಿತ್ತು ಅದರಲ್ಲಿ ಗಂಡ ಹೆಂಡತಿ ಒಂದು ಗಂಡು ಮಗು ಮತ್ತು ಅತ್ತೆ ಇವರದು ಸುಖವಾದ ಸಂಸಾರವಾಗಿತ್ತು ಹೆಂಡತಿ ಆದವಳು ಅತ್ತೆಯನ್ನು ತನ್ನ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಳು
ಆದರೆ ಒಂದು ದಿನ ಗಂಡ ಹೆಂಡತಿ ಹಾಗೂ ಮಗು ಇವರು ಮೂರು ಜನ ಹೊರಗಡೆ ಹೋಗಿದ್ದರು ಇದನ್ನು ನೋಡಿ ತಾಯಿಗೆ ಸಹಿಸಲಾಗಲಿಲ್ಲ.
ಸಂಜೆ ಆಯ್ತು, ಇವರು ಮನೆಗೆ ಬಂದರು ಆಗ ತಾಯಿಗೆ ಎಲ್ಲಿಲ್ಲದ ಕೋಪ ಆದರೂ ಮಗನ ಮುಂದೆ ಕೋಪವನ್ನು ತೋರಿಸದೆ ತಾಯಿ ಸುಮ್ಮನೆ ಇದ್ದಳು, ಅತ್ತೆ ತನ್ನ ಸೊಸೆಯ ಜೊತೆ ಸಣ್ಣಪುಟ್ಟ ವಿಷಯಗಳಿಗೆಲ್ಲ ಜಗಳವಾಡುತ್ತಿದ್ದಳು. ಮಾತಿಗೆ ಮಾತು ಬೆಳೆಯುತ್ತಾ ಹೋಯಿತು ಅತ್ತೆ ಹಾಗೂ ಸೊಸೆ ಜಗಳ ದೊಡ್ಡದಾಯಿತು ಸ್ವಲ್ಪ ಹೊತ್ತಿನ ನಂತರ ಇಬ್ಬರು ಸುಮ್ಮನಾದರು ಸಂಜೆ ಗಂಡ ಆಫೀಸಿಂದ ಮನೆಗೆ ಬಂದ ಮೇಲೆ ಹೆಂಡತಿ ತನ್ನ ಗಂಡನಿಗೆ ಎಲ್ಲವನ್ನು ಹೇಳಿದಳು ಆಗ ಗಂಡ ಎಲ್ಲ ವಿಷಯವನ್ನು ಕೇಳಿದ ಮೇಲೆ ಸುಮ್ಮನೆ ಕುಳಿತುಕೊಂಡ 10 ನಿಮಿಷ ಯೋಚನೆ ಮಾಡಿ ನಂತರ ಹೆಂಡತಿಯ ಮುಖವನ್ನು ನೋಡಿ ನೋಡು ತಪ್ಪು ಯಾರದೇ ಆಗಿರಲಿ ಅವರು
ನನ್ನ ತಾಯಿ ನೀನು ನನ್ನ ಹೆಂಡತಿ ನಾನು ಒಳ್ಳೆಯ ಗಂಡನಾಗಿ ನಿನ್ನನ್ನು ಹೊರಗಡೆ ಕರೆದುಕೊಂಡು ಹೋದೆ ಆದರೆ ನನ್ನ ತಾಯಿಯನ್ನು ಮನೆಯಲ್ಲೇ ಬಿಟ್ಟು ಹೋದೆ ಜಗಳಕ್ಕೆ ಮೂಲ ಕಾರಣವೇ ಇದು. ಜೊತೆಯಲ್ಲಿ ಇದ್ದ ಮೇಲೆ ಇಂತಹ ಸಣ್ಣ ಪುಟ್ಟ ವಿಷಯ ಇರುತ್ತವೆ. ಅವರು ದೊಡ್ಡವರು ಏನಾದರೂ ಹೇಳಿದರೆ ನೀವು ಸುಮ್ಮನಾಗು ಎಂದು ಸಮಾಧಾನ ಮಾಡಿ ಅಲ್ಲಿಂದ ಹೊರಟು ಹೋಗುತ್ತಾನೆ ಹೊರಗಡೆ ಬಂದು ತಾಯಿ ಕೋಪದಲ್ಲಿ ಕುಳಿತುಕೊಂಡಿರುವುದನ್ನು ನೋಡಿ, ತಾಯಿಯ ಹತ್ತಿರ ಬಂದು ಅಮ್ಮ ಏನಾಯಿತು ಎಂದು ಕೇಳುತ್ತಾನೆ ಆಗ ಆತನ ತಾಯಿ ಕೋಪದಿಂದ ತನ್ನ ಹೆಂಡತಿ ಮಾಡಿದ ತಪ್ಪುಗಳನ್ನೆಲ್ಲ ತನ್ನ ಮಗನ ಹತ್ತಿರ ಹೇಳುತ್ತಾಳೆ.
ಆಗ ಎಲ್ಲವನ್ನು ಕೇಳಿದ ಮಗನು ಅಮ್ಮ ಕಪ್ಪು ಯಾರದು ನನಗೆ ಗೊತ್ತಿಲ್ಲ ನೀನು ದೊಡ್ಡವಳು ನಿನ್ನ ಮುಂದೆ ನಾವು ಚಿಕ್ಕವರು ಚಿಕ್ಕವರು ತಪ್ಪು ಮಾಡಿದ್ದಲ್ಲಿ ದೊಡ್ಡವರು ಕ್ಷಮಿಸಬೇಕೆ ಹೊರತು ವಿಷಯಗಳನ್ನೆಲ್ಲ ದೊಡ್ಡದು ಮಾಡುವುದರಿಂದ ಮನಸ್ಸುಗಳಲ್ಲಿ ಬಿರುಕು ಉಂಟಾಗುತ್ತದೆ ಅವಳು ಹೊರಗಡೆಯಿಂದ ನಮ್ಮ ಮನೆಗೆ ಬಂದ ಹೆಣ್ಣು ಪ್ರತಿಯೊಬ್ಬರನ್ನು ಬಿಟ್ಟು ಬಂದಿರುವವಳು, ಅವಳ ಇಷ್ಟ ಕಷ್ಟವನ್ನು ನಾವಲ್ಲದೆ ಬೇರೆ ಯಾರು ನೋಡುವುದು ಅವಳು ನಮ್ಮನ್ನು ನಂಬಿ ನಮ್ಮ ಮನೆಗೆ ಬಂದಿರುವ ಅವಳು ಚಿಕ್ಕ ಪುಟ್ಟ ತಪ್ಪುಗಳಾದರೆ ನಾವೇ ಅನುಸರಿಸಿಕೊಂಡು ಹೋಗಬೇಕು ಎಂದು ತಾಯಿಯ ಹತ್ತಿರ ಪ್ರೀತಿಯಿಂದ ಹೇಳುತ್ತಾನೆ.
ಅಮ್ಮ ನಾನು ಹೇಳಿದ್ದಲ್ಲಿ ತಪ್ಪಿದರೂ ಇದ್ದರೆ ನನ್ನನ್ನು ಕ್ಷಮಿಸು ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ ನಂತರ ತಾಯಿ ಯೋಚನೆ ಮಾಡಿ ನನ್ನ ಮಗ ತಪ್ಪು ನನ್ನದಿದ್ದರೂ ನನ್ನ ಹತ್ತಿರ ಪ್ರೀತಿಯಿಂದ ಮಾತನಾಡುತ್ತಿದ್ದಾನೆ ನನ್ನ ಹಾಗೆ ಅವಳು ಕೂಡ ಒಂದು ಹೆಮ್ಮೆ ಅಲ್ಲವೇ ಅವಳಿಗೂ ಆಸೆ ಆಕಾಂಕ್ಷೆ ಎಲ್ಲವೂ ಇರುತ್ತದೆ ಅಲ್ಲವೇ. ಮರುದಿನ ಅವರಿಬ್ಬರ ಕುಚಿಯಿಂದ ಮಾತನಾಡಿಕೊಂಡು ಇರುವುದನ್ನು ನೋಡಿ ಆತನಿಗೆ ಖುಷಿಯಾಯಿತು.
ಸ್ನೇಹಿತರೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ ತಾಯಿ ಕೂಡ ಹೆಣ್ಣೇ ಹೆಂಡತಿ ಕೂಡ ಹೆಮ್ಮೆ ತಾಯಿ ಜನ್ಮ ಕೊಟ್ಟರೆ ಹೆಂಡತಿ ಜೀವನವನ್ನು ಕೊಡುತ್ತಾಳೆ ಒಬ್ಬರನ್ನು ಒಬ್ಬರು ಕೂಡ ತಾಳ್ಮೆಯಿಂದ ಅರ್ಥ ಮಾಡಿಕೊಂಡು ಹೋದರೆ ಜೀವನದಲ್ಲಿ ಸುಖವಾಗಿರಬಹುದು. ಸ್ನೇಹಿತರೆ ಈ ಸಂಚಿಕೆ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿರಿ ಧನ್ಯವಾದಗಳು