ಗಂಡಸರಿಗೆ ಗೊತ್ತಿರದ ಹೆಂಗಸರ ಕೆಲವೊಂದು ಗುಟ್ಟುಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಗಂಡಸರಿಗೆ ಗೊತ್ತಿರದ ಹೆಂಗಸರ ಕೆಲವೊಂದು ಗುಟ್ಟುಗಳು
1) ಹೆಂಗಸರು ಅಷ್ಟು ಸುಲಭವಾಗಿ ಯಾರನ್ನು ಕೂಡ ಮನಸಾರೆ ಪ್ರೀತಿಸುವುದಿಲ್ಲ ಒಂದು ವೇಳೆ ಹಾಗೆ ಪ್ರೀತಿಸಿದರು ಕೂಡ ಆಕೆ ನಿಮ್ಮನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. 2) ಹೆಂಗಸರು ತುಂಬಾ ದುಃಖದಲ್ಲಿ ಇದ್ದಾಗ ಕಣ್ಣೀರು ಸುರಿಸಲು ಬಯಸುತ್ತಾರೆ ಅಥವಾ ತನ್ನ ಪ್ರಿಯತಮನ ಹೆಗಲ ಮೇಲೆ ಇಟ್ಟು ಅಳಬೇಕೆಂದು ಬಯಸುತ್ತಾರೆ.
3) ಹೆಂಗಸರು ಎಲ್ಲದಕ್ಕಿಂತ ಹೆಚ್ಚು ಅವರ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ.

4) ದುಃಖದಲ್ಲಿದ್ದಾಗ ಅವಳಿಗೆ ಒಂಟಿತನವಲ್ಲ ಬದಲಿಗೆ ಯಾರಾದರೂ ಸಂತೈಸಬೇಕೆಂದು ಬಯಸುತ್ತಾಳೆ
5) ಅವರು ಯಾರು ಅವಳನ್ನು ಇಗ್ನೋರ್ ಮಾಡುತ್ತಾರೋ ಅವರ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆ.
6) ಅವರು ಅವರಿಗಿಂತ ಬೇರೆ ಹೆಂಗಸರು ಚಂದವಾಗಿ ಕಾಣುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ
7) ಹೆಚ್ಚು ತಾಳ್ಮೆಯನ್ನು ಹೊಂದಿರುವ ಹೆಂಗಸು ಎಂದಿಗೂ ಹಣಕ್ಕಾಗಿ ಒಬ್ಬ ಹುಡುಗನನ್ನು ಪ್ರೀತಿಸುವುದಿಲ್ಲ ಬೈ ಚಾನ್ಸ್ ಹಾಗೆ ಪ್ರೀತಿಸಿದರೆ ಅದು ನಿಜವಾದ ಪ್ರೀತಿಯ ಅಲ್ಲ.

8) ಹುಡುಗಿಯರು ಪ್ರೀತಿಯ ವಿಷಯದಲ್ಲಿ ಅವರ ಸ್ನೇಹಿತರ ಅಭಿಪ್ರಾಯಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ
9) ಮಹಿಳೆಯು ನೀವು ಹೇಳುವ ನಿಮ್ಮ ಸಿಲ್ಲಿ ಜೋಕ್ಸ್ ಗೆ ನಗುತ್ತಾಳೆ ಎಂದರೆ ಅವಳಿಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂದು ಅರ್ಥ 10) ಹುಡುಗಿಯರು ಹುಡುಗರಿಗಿಂತ ಹೆಚ್ಚಾಗಿ ಮಾತನಾಡುತ್ತಾರೆ. 11) ಒಬ್ಬ ಹೆಂಗಸು ಬೇರೆ ಹೆಂಗಸಿನ ಜೊತೆ ಅಷ್ಟು ಸುಲಭವಾಗಿ ಗೆಳೆತನ ಬೆಳೆಸುವುದಿಲ್ಲ 12) ಒಂದು ರಿಸರ್ಚ್ ಪ್ರಕಾರ ಹೆಂಗಸರೇ ಹೆಂಗಸಿನ ಶತ್ರು ಆಗಿರುತ್ತಾರೆ
13) ಹೆಂಗಸರು ತುಂಬಾ ಬಟ್ಟೆಗಳಿದ್ದರೂ ಸಹ ತನ್ನ ಹತ್ತಿರ ಹಾಕಿಕೊಳ್ಳಲು ಬಟ್ಟೆ ಇಲ್ಲವೆಂದು ಕೊರಗುತ್ತಾರೆ

14) ಹುಡುಗಿಯರು ಅವರ ಮುಂದೆ ಬೇರೆ ಹುಡುಗಿಯನ್ನು ಹೊಗಳಿದರೆ ಇಷ್ಟಪಡುವುದಿಲ್ಲ
15) ಒಬ್ಬ ಮಹಿಳೆ ನಿಮಗೆ ನಿಜ ಹೇಳಿ ಎಂದು ಕೇಳಿದರೆ ಅವರಿಗೆ ಆಗಲೇ ವಿಷಯ ತಿಳಿದಿದೆ ಎಂದರ್ಥ
16) ಅವರು ಗಡ್ಡ ಮೀಸೆ ಇರುವ ಗಂಡಸರನ್ನು ಹೆಚ್ಚು ಇಷ್ಟಪಡುತ್ತಾರೆ 17) ಹೆಂಗಸರು ಶಾಪಿಂಗ್ ಮಾಡುವಾಗ ಹುಡುಗರಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಇದೇ ರೀತಿಯಾದ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಧನ್ಯವಾದಗಳು

Leave a Comment