ಗಣೇಶ ಚತುರ್ಥಿಯಂದು ಈ ಗಣೇಶ ಮಂತ್ರವನ್ನು ಪಠಿಸಿದರೆ ಜೀವನ ಬಂಗಾರವಾಗುತ್ತದೆ.

ಗಣೇಶ ಚತುರ್ಥಿಯು ಗಣೇಶನಿಗೆ ಸಮರ್ಪಿತವಾದ ದಿನವಾಗಿದೆ. ಈ ಶುಭ ದಿನದಂದು ಗಣಪತಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನದಂದು ಮಾಡುವ ಗಣಪತಿ ಪೂಜೆಯು ಭಕ್ತರ ಜೀವನವನ್ನು ಬದಲಾಯಿಸುತ್ತದೆ. ಗಣೇಶ ಚತುರ್ಥಿಯಂದು ಯಾವ ಗಣೇಶ ಮಂತ್ರವನ್ನು ಪಠಿಸಬೇಕು? ಈ ಗಣೇಶ ಮಂತ್ರಗಳನ್ನು ಪಠಿಸಲು ಮರೆಯದಿರಿ.

ಈ ಬಾರಿ ಗಣೇಶ ಚತುರ್ಥಿ ಹಬ್ಬ 2024 ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ. ಈ ಮಂಗಳಕರ ದಿನದಂದು ಭಗವಾನ್ ಗಣೇಶನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಂಬಲಾಗಿದೆ. ಗಣೇಶ ಚತುರ್ಥಿಯ ಶುಭ ದಿನದಂದು ಯಾವ ಗಣೇಶ ಮಂತ್ರವನ್ನು ಪಠಿಸಬೇಕು ಗೊತ್ತಾ?

1. ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ

2. ಗಣಪೂಜ್ಯೋ ವಕ್ರತುಂಡ ಏಕಾದಂಷ್ಟ್ರೀ ತ್ರಯಂಬಕಃ|
ನೀಲಗ್ರೀವೋ ಲಂಬೋದರೋ ವಿಕಟೋ ವಿಘ್ರರಾಜಕಃ||
ಧೂಮ್ರವರ್ಣೋಂ ಭಾಲಚಂದ್ರೋ ದಶಮಸ್ತು ವಿನಾಯಕಃ|
ಗಣಪರ್ತಿಹಸ್ತಿಮುಖೋ ದ್ವಾದಶಾರೇ ಯಜೇದ್ಗಣಂ||

3.ಓಂ ಗ್ಲೌಂ ಗೌರಿ ಪುತ್ರ, ವಕ್ರತುಂಡ, ಗಣಪತಿ ಗುರು ಗಣೇಶ
ಗ್ಲೌಂ ಗಣಪತಿ, ರಿದ್ಧಿ ಪತಿ, ನನ್ನ ಕಷ್ಟಗಳನ್ನು ದೂರಮಾಡು||

4. ಏಕದಂತಂ ಮಹಾಕಾಯಂ ಲಂಬೋದರಗಜಾನನಂ|
ವಿಘ್ನಶಕರಂ ದೇವಂ ಹೇರಂಬಂ ಪ್ರಣಮಾಮ್ಯಹಂ||

Leave a Comment