ನಮಸ್ಕಾರ ಸ್ನೇಹಿತರೆ ಬಾಳಿಗೆ ಬೆಳಕಾಗುವ ಹೆಣ್ಣಿನ ಅಂತರಾಳ ನದಿಗೆ ಹೆಚ್ಚು ಹೆಣ್ಣಿನ ಹೆಸರನ್ನೇ ಇಡುತ್ತಾರೆ ಏಕೆಂದರೆ ಹೆಣ್ಣು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬೇರೆ ಯಾರಿಗೂ ಆಸರೆ ಆಗುತ್ತಾಳೆ ನದಿ ಕೂಡ ಹಾಗೆಯೇ ನದಿ ಹುಟ್ಟುವುದು ಒಂದು ಕಡೆ ಆದರೆ ಅದು ಹರಿಯುವ ದಾರಿಯುವುದಕ್ಕೂ ಸಾವಿರಾರು ಜನರಿಗೆ ಆಸರೆಯಾಗುತ್ತದೆ ಇದೇ ಕಾರಣಕ್ಕೆ ನದಿಗಳಿಗೆ ಹೆಚ್ಚಾಗಿ
ಹೆಣ್ಣಿನ ಹೆಸರನ್ನೇ ನಾಮಕರಣ ಮಾಡಲಾಗುತ್ತದೆ # ಗಂಡಿನ ಒಂದು ಗಟ್ಟಿದನಿಯು ಹೆಣ್ಣನ್ನು ಸಮಾಧಾನಿಸಬಹುದು ಆದರೆ ಹೆಣ್ಣಿನ ಮೌನವು ಗಂಡಿನ ಮನೋಬಲವನ್ನೇ ಕುಸಿಯುವಂತೆ ಮಾಡುತ್ತದೆ # ಹೆಣ್ಣು ಮನೆಯಲ್ಲಿದ್ದರೆ ಮನೆ ಶುಬ್ರ ಹೆಣ್ಣು ಮನದಲ್ಲಿದ್ದರೆ ಹೃದಯ ಶುಭ್ರ ಹೆಣ್ಣು ಮನಸ್ಸು ನಿಮ್ಮದಾದರೆ ಗುಣ ಶುಬ್ರ
# ಇನ್ನೊಂದು ಮನೆಯ ಹೆಣ್ಣವಳು ಕಣ್ಣವಳು ನಿಂದಿಸದಿರು ನೋಯಿಸದಿರು ಏಕೆಂದರೆ ಮತ್ತೊಂದು ಮನೆ ಬೆಳಗುವ ಬೆಳಕವಳು # ಪ್ರತಿ ಹೆಣ್ಣಿಗೆ ತಾಯಿ ಮತ್ತು ತವರು ಎಂದರೆ ಅಪಾರ ಪ್ರೀತಿ ಈ ಎರಡನ್ನು ಬಿಟ್ಟು ಬರುವವಳನ್ನು ಗಂಡಸು ಅರ್ಥ ಮಾಡಿಕೊಂಡು ಜೊತೆ ನಡೆದರೆ ಆ ಹೆಣ್ಣಿಗೆ ಇನ್ನೊಂದು ಪ್ರೀತಿಯ ಹೊಸ ಬದುಕು ಕೊಟ್ಟಂತೆ # ಹೆಣ್ಣಿನ ಹೃದಯದಲ್ಲಿ ಸ್ಥಾನ ಪಡೆಯುವುದು
ತುಂಬಾ ಕಷ್ಟ ಆದರೆ ಒಂದು ಹೆಣ್ಣು ಯಾರಿಗಾದರೂ ಹೃದಯದಲ್ಲಿ ಸ್ನಾನ ಕೊಟ್ಟರೆ ಕೊನೆಯವರೆಗೂ ತಾಯಿ ರೀತಿ ಕಾಪಾಡುತ್ತಾಳೆ # ನಿನ್ನ ಪ್ರಪಂಚ ಎಲ್ಲಿಂದ ಶುರುವಾಗಿ ಎಲ್ಲಿ ಮುಗಿಯುತ್ತದೆ ಎಂದು ಹೆಣ್ಣೊಬ್ಬಳನ್ನು ಕೇಳಿದರೆ ಅಮ್ಮನ ಗರ್ಭದಲ್ಲಿ ಶುರುವಾಗಿ
ಅಪ್ಪನ ಪಾದಗಳಿಂದ ಹಾದು ಹೋಗುತ್ತಾ ಗಂಡನ ಸಂತೋಷದ ಅಪ್ಪುಗೆಯಲ್ಲಿ ಮಕ್ಕಳ ಕನಸುಗಳನ್ನು ಪೂರ್ತಿ ಮಾಡುತ್ತಾ ನನ್ನ ಪ್ರಪಂಚ ಮುಗಿಯುತ್ತದೆ ಎಂದು ಆಕೆ ಹೇಳುತ್ತಾಳೆ ನಿಜವಲ್ಲವೇ? ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು