ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಇಂತಹ ದಾರಿದ್ರೆ ಪುರುಷರಿಂದ ಮನೆಗೆ ಅದೃಷ್ಟ ಬರುವುದಿಲ್ಲ ಅದು ಏನೆಂದು ತಿಳಿದುಕೊಳ್ಳೋಣ
ವಾತ ಮನೋಭಾವನೆ ಹೊಂದಿರುವ ಪುರುಷರು ಹೌದು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲೂ ನನ್ನದು ಎಂಬ ಸ್ವಾರ್ಥ ಇರುವಂತಹ ಪುರುಷರು.
ಕೆಲವು ಪುರುಷರಿಗೆ ಮಕ್ಕಳು ಹೆಂಡತಿಯ ಯಾವುದರ ಬಗ್ಗೆ ಗಮನವಿರುವುದಿಲ್ಲ ಏನು ಒಂದು ಅಡುಗೆ ಮಾಡಿ ಇಡೀ ದಿನ ಟಿವಿ ಮೊಬೈಲ್ ಮತ್ತು ತಿನ್ನುವುದು ಮಲಗುವುದು ಇದರಲ್ಲೇ ಕಾಲ ಕಳೆಯುತ್ತಿರುತ್ತಾರೆ
. ನೀವು ಅಂದುಕೊಳ್ಳಬಹುದು ಯಾರು ಇರೋದಿಲ್ಲ ಹೀಗೆ ಎಂದು ಆದರೆ ನೋಡಿ ನಿಮ್ಮ ಕುಟುಂಬದಲ್ಲಿ ಅಥವಾ ಅಕ್ಕಪಕ್ಕದಲ್ಲಿ ಕೆಲವು ಇರುತ್ತಾರೆ
ಮಾತಿನಲ್ಲಿ ಇತಿಮಿತಿ ಎನ್ನುವುದು ಇರುವುದಿಲ್ಲ ಹೌದು ಕೆಲವೊಬ್ಬರ ಆಡುವ ಮಾತಿನಲ್ಲಿ ಇತಿ ಮಿತಿ ಇರುವುದಿಲ್ಲ ಚಿಕ್ಕವರು ದೊಡ್ಡವರು ಎನ್ನುವ ಬೆಲೆ ಇಲ್ಲದೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿರುತ್ತಾರೆ. ಪ್ರತಿಯೊಬ್ಬರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ ಹೆಂಡತಿಗೂ ಕೂಡ ಬೆಲೆ ಕೊಡುವುದಿಲ್ಲ. ಹೆಂಡತಿಯನ್ನು ಹೋಗು ಬಾ ಎಂದು ಕರೆಯುತ್ತಾರೆ ಸ್ನೇಹಿತರ ರೀತಿ ನೋಡುತ್ತಾರೆ ಅದು ನಿಜ ಹೋಗು ಬಾ ಹಲವಾರು ರೀತಿಯಲ್ಲಿ ಉತ್ತರಿಸಬಹುದು ಆದರೆ 10 ಜನರ ಮರಿದಲ್ಲಿ ಇರುವಾಗ ಮಾತನಾಡುವ ರೀತಿ ಬೇರೆ ಇರಬೇಕು
ದೇವರ ಬಗ್ಗೆ ಭಕ್ತಿ ಇರುವುದಿಲ್ಲ ಹೌದು ಇಂತಹ ಪುರುಷರು ದೇವರ ಪೂಜೆ ಹಬ್ಬ ಹರಿದಿನ ಆಚಾರಿ ವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾರೆ
ವ್ಯರ್ಥವಾಗಿ ಸಮಯ ಕಳೆಯುವುದು ಹೌದು ಕೆಲವೊಬ್ಬರು ಟಿವಿ ಮುಂದೆ ಅಥವಾ ಕೈಯಲ್ಲಿ ಮೊಬೈಲ್ ಸಿಕ್ಕರೆ ಸಾಕು ಸಮಯ ಕಳೆದಿದ್ದೆ ಅವರಿಗೆ ಗೊತ್ತಾಗುವುದಿಲ್ಲ
ಮನೆಗೆ ಯಾರು ಬಂದರು ಮನೆಯಿಂದ ಯಾರು ಹೋದರು ಹೆಂಡತಿ ಆಫಿಸ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಅವರಿಗೆ ಒಂದು ಲೋಟ ನೀರು ಕೊಡಬೇಕು ಇದ್ಯಾವುದೂ ಕೂಡ ಅವರಿಗೆ ಯಾರಿಗೂ ಇರುವುದಿಲ್ಲ 7. ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಮಕ್ಕಳ ಕಡೆ ಗಮನ ಕೊಡಬೇಕು ಇದು ಯಾವುದು ಅರಿವಿಲ್ಲದೆ ಟಿವಿ ಮುಂದೆ ಕೂತಿರುತ್ತಾರೆ ಧಾರಾವಾಹಿ
ಕಷ್ಟ ಸುಖದ ಅರಿವಿಲ್ಲದೆ ಇರುವುದು, ಕೆಲವೊಬ್ಬರಿಗೆ ಹೆಂಡತಿ ಎಷ್ಟು ಕಷ್ಟಪಟ್ಟು ದುಡಿದು, ಹಣ ಸಂಪಾದನೆ ಮಾಡಿಕೊಂಡು ಬರುತ್ತಾರೆ ಎಂಬುವ ಅರಿವು ಇರುವುದಿಲ್ಲ ಒಟ್ಟಿನಲ್ಲಿ ಅವರ ಬಯಕೆಗಳು ಈಡೇರಬೇಕು ಅಷ್ಟೇ
ಬೇಜವಾಬ್ದಾರಿ ಮಲಗಲು ಹೇಳಲು ನಿಗದಿತ ಸಮಯವಿಲ್ಲ ಅಡುಗೆ ಮಾಡುವುದರಲ್ಲಿ ತಿನ್ನುವುದರಲ್ಲಿಯೂ ಇತಿಮಿತಿ ಇರುವುದಿಲ್ಲ ಬರೀ ಊರೆಲ್ಲಾ ಸುತ್ತಾಡುವುದು ಇದೇ ಅವರ ಕೆಲಸವಾಗಿದೆ ಹಣ ಇತಿಮಿತಿಯಾಗಿ ಬಳಸುವುದಿಲ್ಲ
ಉಪಯೋಗಿಸುವ ವಸ್ತುಗಳ ಬಗ್ಗೆ ಮನೆಯ ಸಾಮಾಗ್ರಿಗಳ ಬಗ್ಗೆ ಅರಿವಿರುವುದಿಲ್ಲ ಹುಳ ಬೀಳಬಹುದು ಕೊಳತು ಹೋಗಬಹುದು ಹಾಳಾಗಬಹುದು ಎಂಬ ಅರಿವಿಲ್ಲದೆ ಎಲ್ಲವನ್ನು ಬರೀ ನಷ್ಟ ಮಾಡುತ್ತಾರೆ
ನೋಡಿ ಸ್ನೇಹಿತರೆ ಗಂಡು ಮನೆಯ ಮಹಾರಾಜ ಸಂಸಾರದ ಬಲಿಷ್ಠ ಜೀವಿ ಮನೆಯ ಬೆಳಕು ಅವನು ಪ್ರತಿಯೊಂದರ ಬಗ್ಗೆ ಜ್ಞಾನ ಕೊಟ್ಟು ಮನೆಯನ್ನು ಸರಿಯಾದ ರೀತಿಯಲ್ಲಿ ತುಂಬಿಸಿಕೊಂಡು ಹೋದರೆ ಮಾತ್ರ ಆ ಮನೆಯಲ್ಲಿ ಲಕ್ಷ್ಮಿ ನೆನೆಸಿರಲು ಸಾಧ್ಯ.
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಇನ್ನಷ್ಟು ಮಾಹಿತಿಗಾಗಿ ನಮ್ಮ ಒಂದು ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡುವುದನ್ನು ಖಂಡಿತಾ ಮರೆಯಬೇಡಿ.
ಧನ್ಯವಾದಗಳು