ಸ್ನೇಹಿತರೆ ಮರೆತರು ಸಹ ಮನಿ ಪ್ಲಾಂಟ್ ಸಸ್ಯದಲ್ಲಿ ಈ ರೀತಿಯ ನೀರನ್ನ ಹಾಕಬೇಡಿ ಇಡೀ ಮನೆ ಸರ್ವನಾಶ ಆಗುತ್ತದೆ .ಮನಿ ಪ್ಲಾಂಟ್ಸ್ ಸಸ್ಯಕ್ಕೆ ಸಂಬಂಧಪಟ್ಟಂತ ಈ 10 ರಹಸ್ಯವಾದ ವಿಷಯಗಳನ್ನ ಯಾರು ಸಹ ನಿಮಗೆ ಹೇಳಿರಲು ಸಾಧ್ಯವಿಲ್ಲ ,ಮನಿ ಪ್ಲಾಂಟ್ ಸಸ್ಯದ 10 ಚಮತ್ಕಾರಿತ ಲಾಭಗಳ ಬಗ್ಗೆನೂ ತಿಳಿದುಕೊಳ್ಳಿರಿ .ಈ ವಿಷಯಗಳು ಖಂಡಿತವಾಗಿ ನಿಮಗೆ ಅಚ್ಚರಿಯನ್ನು ಮೂಡಿಸುತ್ತವೆ ,ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರವಾಗಿ ಮನಿ ಪ್ಲಾಂಟ್ ಸಸ್ಯವನ್ನು ಅತ್ಯಂತ ಶುಭ ಅಂತ ತಿಳಿಸಿದ್ದಾರೆ.
ಮನಿ ಪ್ಲಾಂಟ್ ಸಸ್ಯದ ಬಗ್ಗೆ ಹಲವರು ಯಾವ ರೀತಿಯ ರೋಚಕ ವಿಷಯಗಳು ಪ್ರಸಿದ್ಧಿಯಾಗಿವೆ ಅಂದ್ರೆ ಇವು ಎಲ್ಲಿಯೇ ಇದ್ದರೂ ಇವು ಧನ ಸಂಪತ್ತನ್ನು ತಮ್ಮೊಡನೆ ತೆಗೆದುಕೊಂಡು ಹೋಗುತ್ತವೆ. ಮಾಹಿತಿಯ ಅನುಸಾರವಾಗಿ ಎಲ್ಲಿ ಮನಿ ಪ್ಲಾಂಟ್ ಸಸ್ಯ ಇರುತ್ತದೆಯೋ, ಅಲ್ಲಿ ಸಾಕ್ಷಾತ್ ಧನ ಸಂಪತ್ತಿನ ದೇವಿಯಾದ ತಾಯಿ ಲಕ್ಷ್ಮೀದೇವಿ ವಾಸಮಾಡುತ್ತಾಳೆ .ಇಲ್ಲಿ ನಾವು ನಿಮಗೆ ಹೇಳುವುದಾದರೆ ಯಾವ ವ್ಯಕ್ತಿಗಳು ಮನಿ ಪ್ಲಾಂಟ್ ಸಸ್ಯವನ್ನು ಸರಿಯಾಗಿ ನೋಡಿಕೊಳ್ತಾರೋ ಅವರ ಮನೆಯಲ್ಲಿ ಧನ ಸಂಪತ್ತಿನ ಕೊರತೆ ಇರುವುದಿಲ್ಲ .
ಇಂತಹ ಸ್ಥಿತಿಯಲ್ಲಿ ಮನಿ ಪ್ಲಾಂಟ್ ಸಸ್ಯದಿಂದ ಸಿಗುವಂತಹ 10 ಲಾಭಗಳ ಬಗ್ಗೆ ತಿಳಿದುಕೊಳ್ಳೋಣ .ಇವುಗಳ ಬಗ್ಗೆ ನಿಮಗೆ ಗೊತ್ತೇ ,ಇವುಗಳ ಬಗ್ಗೆ ಯಾರು ಸಹ ನಿಮಗೆ ಹೇಳುವುದಿಲ್ಲ , ಜೊತೆಗೆ ಮನಿ ಪ್ಲಾಂಟ್ ಸಸ್ಯದಲ್ಲಿ ಯಾವ ರೀತಿಯ ನೀರನ್ನ ಹಾಕಬಾರದು ಅಂತ ನಾವು ತಿಳಿದುಕೊಳ್ಳೋಣ .ಸ್ನೇಹಿತರೆ ಒಂದು ವೇಳೆ ನೀವು ಶೀಘ್ರವಾಗಿ ಶ್ರೀಮಂತರಾಗಲು ಇಷ್ಟ ಪಡ್ತಾ ಇದ್ರೆ, ಇಂಥ ಸ್ಥಿತಿಯಲ್ಲಿ ನೀವು ಮನಿ ಪ್ಲಾಂಟ್ ಸಸ್ಯವನ್ನು ಎಲ್ಲಿಂದಲೂ ಖರೀದಿ ಮಾಡಿಕೊಂಡು ತಂದು ಹಚ್ಚಬಾರದು ,
ಸಸ್ಯವನ್ನ ಯಾವ ರೀತಿಯ ಮನೆಗಳಿಂದ ಕದ್ದು ತರಬೇಕೆಂದರೆ ಆರ್ಥಿಕ ಸ್ಥಿತಿ ಮೊದಲಿನಿಂದಲೇ ಚೆನ್ನಾಗಿರಬೇಕು ಮನಿ ಪ್ಲಾಂಟ್ ಯಾವ ರೀತಿ ಮನೆಯಿಂದ ಕದಿಯಬೇಕು ಅಂದ್ರೆ, ಅವರ ಬಳಿ ಸುಖ ಶಾಂತಿ ಸಿರಿ ಸಂಪತ್ತು ಧನ ಸಂಪತ್ತು ಎಲ್ಲವೂ ಇರಬೇಕು, ಆ ಮನೆಯಲ್ಲಿ ಪೂಜೆ ಪಾಠಗಳನ್ನು ಅವರು ಚೆನ್ನಾಗಿ ಮಾಡ್ತಾ ಇರಬೇಕು ,ಎಷ್ಟು ಕದ್ದು ತರಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ .ಮನಿ ಪ್ಲಾಂಟ್ ಸಸ್ಯವನ್ನು ಸ್ವಲ್ಪ ಮೇಲಿನಿಂದ ತೆಗೆದುಕೊಳ್ಳಿ ,ಆದರೆ ಹಳದಿ ಎಲೆ ಇರುವಂತ ಒಣಗಿದ ಬಳಿಯನ್ನು ನೀವು ತೆಗಿಯಬಾರದು
ಎಲೆಗಳು ಹಚ್ಚಹಸಿರಾಗಿರಬೇಕು .ಎಲ್ಲಕ್ಕಿಂತ ಮೊದಲು ಇದನ್ನು ಯಾವುದಾದರೂ ನೀರಿನ ಬಾಟಲ್ ಗೆ ಹಾಕಿರಿ ಇದರಿಂದ ಆ ಬಳ್ಳಿಯಲ್ಲಿ ಬೇರುಗಳು ಬರುತ್ತವೆ ಇದಾದ ನಂತರ ನೀವು ಯಾವುದಾದರೂ ನೆಲದ ಮೇಲೆ ಹಚ್ಚಬಹುದು ಅಥವಾ ಬಾಟಲಲ್ಲಿ ಸಹ ಹಚ್ಚಬಹುದು .ಈ ಮಾತನ್ನು ನಿಮಗೆ ನಂಬಲು ಕಷ್ಟ ಆಗಬಹುದು ಯಾವಾಗ ಯಾವುದಾದ್ರೂ ವ್ಯಕ್ತಿ,
ಯಾವುದಾದರೂ ಮನೆಯಿಂದ ಕದ್ದು ತಂದು ಮನಿ ಪ್ಲಾಂಟ್ ಸಸ್ಯವನ್ನು ಮನೆಯಲ್ಲಿ ನಡೆಯುತ್ತಾರೋ ಅವರ ಮನೆಯಲ್ಲಿ ಧನ ಸಂಪತ್ತು ಚುಮಕದ ರೀತಿ ಆಕರ್ಷಣ ಆಗುತ್ತಾ ಬರುತ್ತದೆ. ಯಾವತ್ತಿಗೂ ಮನಿ ಪ್ಲಾಂಟ್ ಸಸ್ಯವನ್ನು ಖರೀದಿ ಮಾಡಿ ತಂದು ಹಚ್ಚಬಾರದು, ಸ್ನೇಹಿತರೆ ನಾವು ಕೂಡಮನಿ ಪ್ಲಾಂಟ್ ಸಸ್ಯವನ್ನು ಕದ್ದು ತಂದು ಹಚ್ಚಿದ್ದೇವೆ ಇದು ತುಂಬಾನೇ ಶುಭಫಲ ನೀಡಿದೆ ಮನಿ ಪ್ಲಾಂಟ್ ಬೇರುಗಳನ್ನು ಯಾವತ್ತಿಗೂ ಶೋ ಆಫ್ ಮಾಡಬಾರದು ,
ಒಂದು ವೇಳೆ ನೀವು ಬಾಟಲಿನಲ್ಲಿ ಹಾಕಿದ್ರೆ ಅದನ್ನು ಕೆಂಪು ಬಣ್ಣದ ರಿಬ್ಬನ್ ನಿಂದ ಕಟ್ಟಿರಿ .ಇಲ್ಲಿ ಬೇರುಗಳು ಕಾಣದಂತೆ ಇರಬೇಕು ಕೆಂಪು ಬಣ್ಣದ ದಾರ ಅಥವಾ ರಿಬ್ಬನ್ ಕಟ್ಟುವುದರಿಂದ ಮನಿ ಪ್ಲಾಂಟ್ನ ಶಕ್ತಿ ಇನ್ನಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮನಿ ಪ್ಲಾಂಟ್ನಲ್ಲಿ ಕೆಂಪು ಬಣ್ಣದ ರಿಬ್ಬನ್ ಆಗ್ಲಿ ದಾರ ಗಳನ್ನು ಕಟ್ಟಲು ಸಲಹೆ ಕೊಡುತ್ತಾರೆ .ಒಂದು ವೇಳೆ ದಾರಾ ಇಲ್ಲ ಅಂದ್ರು ಬಟ್ಟೆಯನ್ನು ಕಟ್ಟಬಹುದು ಹಾಗಾದ್ರೆ ಬನ್ನಿ ಮನಿಪ್ಲಾಂಟ್ ಸಸ್ಯವನ್ನು ಎಲ್ಲಿ ಹಚ್ಚಬಹುದು ಅಂತ ತಿಳಿದುಕೊಳ್ಳೋಣ .
ಮನಿ ಪ್ಲಾಂಟನ್ನು ಯಾವುದಾದರೂ ಬಾಟಲಿನಲ್ಲಿ ನೀರು ಹಾಕಿ ಅಥವಾ ನೆಲದ ಮೇಲೆ ಹಚ್ಚಬಹುದು ,ಒಂದು ಮಾಹಿತಿಯ ಪ್ರಕಾರ ಯಾವಾಗ ನೀವು ಧನ ಸಂಪತ್ತಿನ ರೀತಿ ಮನಿ ಪ್ಲಾಂಟ್ ಸಸ್ಯವನ್ನು ಪೂಜೆ ಮಾಡುತ್ತೀರಾ ಆಗ ಇದರ ಸಕರಾತ್ಮಕ ಶಕ್ತಿ ತುಂಬ ವೇಗವಾಗಿ ಕಾರ್ಯವನ್ನು ಮಾಡುತ್ತದೆ .ಮನಿ ಪ್ಲಾಂಟನ್ನು ಮನೆ ಮುಖ್ಯದ್ವಾರದ ಒಳಗಡೆ ಮೇಲ್ಭಾಗದಲ್ಲಿ ಹಚ್ಚಿರಿ ,ಎಲ್ಲಿ ನೀವು ಎಂಟರ್ ಮಾಡ್ತಿರೋ ಅಲ್ಲಿ ಇದನ್ನು ಹಚ್ಚಿರಿ, ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ಇರುತ್ತದೆ .
ಜೊತೆಗೆ ಇದನ್ನು ನೀವು ಟೆರೇಸ್ ಮೇಲೆ ಸಹ ಹಚ್ಚಬಹುದು ,ಮನೆಯ ಮಧ್ಯಯು ಹಚ್ಚಬಹುದು ,ವಾಸ್ತುವಿನಲ್ಲಿ ಮನಿ ಪ್ಲಾಂಟ್ ಹಚ್ಚಲು ದಕ್ಷಿಣ ಪೂರ್ವ ದಿಕ್ಕು ಎಲ್ಲಕ್ಕಿಂತ ಉತ್ತಮ ಅಂತ ತಿಳಿಸಿದ್ದಾರೆ .ಅಂದರೆ ಆಗ್ನೇಯ ದಿಕ್ಕು ಎಲ್ಲಕ್ಕಿಂತ ಉತ್ತಮ ಎಂದು ತಿಳಿಯಲಾಗಿದೆ ,ಈ ದಿಕ್ಕಿನಲ್ಲಿ ಈ ಮನಿ ಪ್ಲಾಂಟ್ ಸಸ್ಯವನ್ನು ಇರೋದ್ರಿಂದ ಮನೆಯ ಸುಖ ಶಾಂತಿ ನೆಮ್ಮದಿಗಳಲ್ಲಿ ವೃದ್ಧಿ ಆಗುತ್ತೆ .ಇಲ್ಲಿ ತುಂಬಾ ವೇಗವಾಗಿ ಸಕಾರಾತ್ಮಕ ಶಕ್ತಿಯ ಸಂಚಾರ ಕೂಡ ಆಗುತ್ತದೆ.
ಈ ದಿಕ್ಕಿನ ದೇವರು ವಿಘನ ಹಾರಕ ಭಗವಂತನಾದ ಶ್ರೀ ಗಣೇಶ ಆಗಿದ್ದಾರೆ, ಪ್ರತಿನಿಧಿ ಶುಕ್ರ ಆಗಿದ್ದಾರೆ. ಹಾಗಾಗಿ ಶ್ರೀಮಂತರಾಗಲು ಇಷ್ಟ ಇದ್ರೆ ಈ ಸಸ್ಯಗಳನ್ನ ಈ ದಿಕ್ಕಿನಲ್ಲಿ ಹಚ್ಚಬಹುದು .ಸ್ನೇಹಿತರೆ ಒಂದು ವೇಳೆ ನಾವು ಗುಪ್ತ ಮಾಹಿತಿಯ ಬಗ್ಗೆ ನೋಡುವುದಾದರೆ ಯಾವಾಗ ಇದರ ಎಲೆ ಮನೆಯಲ್ಲಿ ಒಣಗಲು ಶುರುವಾಗುತ್ತವೋ ಹಳದಿ ಬಣ್ಣಕ್ಕೆ ತಿರುಗುತ್ತವೆಯೋ, ಈಗ ನಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ ಎಂದು ಮೊದಲೇ ತಿಳಿಯುತ್ತದೆ. ಅಂದರೆ ಇಲ್ಲಿ ಖರ್ಚುಗಳು ಹೆಚ್ಚಾಗಬಹುದು ಅಥವಾ ಸಾಲ ಹೆಚ್ಚಾಗಬಹುದು ಈ ರೀತಿ ಯಾಕೆ ಆಗುತ್ತದೆ ಅಂದರೆ ,ಯಾರ ಮನೆಯಲ್ಲಿ ಮನಿ ಪ್ಲಾಂಟ್ ಸಸ್ಯವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲವೋ,
ಅಂತ ಮನೆಯಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತದೆ ಸ್ನೇಹಿತರೆ, ಈ ರೀತಿ ಯಾಕೆ ಆಗುತ್ತದೆ ಅಂದರೆ ಯಾವಾಗ ಮನಿ ಪ್ಲಾಂಟ್ ಸಸ್ಯದಲ್ಲಿ ಕೆಟ್ಟದಾಗಿರುವ ನೀರುಗಳು ಬೀಳುತ್ತವೆಯೋ ಆಗ ಈ ರೀತಿ ಆಗುತ್ತದೆ. ಇಲ್ಲಿ ಮನಿ ಪ್ಲಾಂಟ್ ಧನ ಸಂಪತ್ತನ್ನು ಆಕರ್ಷಣೆ ಮಾಡುವಂತಹ ಸಸ್ಯ ಆಗಿರಬಹುದು, ಹಾಗಾಗಿ ಇದಕ್ಕೆ ನೀವು ಗೌರವ ಕೊಡಬೇಕು ಯಾವ ನೀರನ್ನು ನೀವು ಕುಡಿಯಲು ಬಳಸ್ತಾಇರ್ತೀರೋ ಈ ನೀರನ್ನು ಮನಿ ಪ್ಲಾಂಟ್ ಸಸ್ಯದಲ್ಲಿ ಹಾಕಬೇಕು. ಯಾವತ್ತಿಗೂ ಇದರಲ್ಲಿ ಶುದ್ಧವಾದ ನೀರನ್ನು ಹಾಕಿರಿ ನೀರಿನಲ್ಲಿ ಬೇಕಾದರೆ
ನೀವು ಬಟಾಟೆ ರಸವನ್ನು ಸೇರಿಸಿ ,ಮನಿ ಪ್ಲಾಂಟ್ ಸಸ್ಯಕ್ಕೆ ಹಾಕಬಹುದು ಇದರಿಂದ ಬೇಗನೆ ಮನಿ ಪ್ಲಾಂಟ್ ಸಸ್ಯಗಳು ಹಚ್ಚ ಹಸಿರಾಗಿ ಬೆಳೆಯುತ್ತವೆ ಇಲ್ಲಿ ನೇರವಾಗಿ ಹೇಳಬೇಕಂದ್ರೆ ಯಾವಾಗ ಮನಿ ಪ್ಲಾಂಟ್ ಸಸ್ಯ ಹಚ್ಚ ಹಸಿರಾಗಿ ಬೆಳೆಯುತ್ತದೆಯೋ ಆಗ ಮನೆಯಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಖಂಡಿತವಾಗಿ ಆಗುತ್ತದೆ . ಧನ ಸಂಪತ್ತಿನ ಆಕರ್ಷಣೆಯು ಆಗುತ್ತದೆ, ಇಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ .ಜೊತೆಗೆ ಇಲ್ಲಿ ಗಂಗಾಜಲವನ್ನು ಕೂಡ ಹಾಕಬಾರದು ,
ಒಂದು ವೇಳೆ ಯಾವುದಾದ್ರೂ ಮಹಿಳೆಯರಿಗೆ ಋತುಚಕ್ರ ನಡಿತಾ ಇದ್ರೆ ಇಂತಹ ಸ್ಥಿತಿಯಲ್ಲಿ ಮನಿ ಪ್ಲಾಂಟಲ್ಲಿ ನೀರನ್ನು ಹಾಕಬಾರದು ,ಹಾಗೆ ತುಳಸಿ ಗಿಡದಲ್ಲೂ ಸಹ ನೀರನ್ನು ಹಾಕಬಾರದು ,ಇದರಿಂದ ಮರ ಗಿಡಗಳು ಒಣಗುತ್ತವೆ. ಮನೆಗೆ ಹಣ ಬರುವ ಬದಲು ಹೋಗಲು ಶುರುವಾಗುತ್ತದೆ .ರವಿವಾರ ಮರೆತರೂ ಸಹ ಮನಿ ಪ್ಲಾಂಟ್ ನಲ್ಲಿ ನೀರನ್ನು ಹಾಕಬಾರದು ,ಇದನ್ನು ಒಳ್ಳೆಯದಲ್ಲ ಅಂತ ತಿಳಿಯಲಾಗಿದೆ. ಸ್ನೇಹಿತರೆ ಮನಿ ಪ್ಲಾಂಟ್ನ ಬಳ್ಳಿಗಳು ಯಾವತ್ತಿಗೂ ಮೇಲ್ಭಾಗದಿಂದ ಬೆಳೆಯುತ್ತಾ ಹೋಗಬೇಕು
ಮನಿ ಪ್ಲಾಂಟ್ ಎಷ್ಟು ಎತ್ತರಕ್ಕೆ ಬೆಳೆಯುತ್ತದೆಯೋ ಅಷ್ಟೇ ಧನ ಸಂಪತ್ತು ಆಕರ್ಷಣೆ ಆಗುತ್ತದೆ, ಮನೆಗೆ ಸಂತೋಷ ಬರುತ್ತದೆ. ಮನಿ ಪ್ಲಾಂಟ್ ನ ಮಣ್ಣಿನಲ್ಲಿ ಆಗಲಿ ಅಥವಾ ಬಾಟಲ್ ನಲ್ಲಿ ಒಂದು ರೂಪಾಯಿ ನಾಣ್ಯವನ್ನು ಖಂಡಿತ ಹಾಕಿರಿ ಇದರಿಂದ ಮನೆಯಲ್ಲಿ ಧನಸಂಪತ್ತಿನ ಆಕರ್ಷಣೆ ಆಗುತ್ತದೆ. ಯಾವ ರೀತಿಯಾಗಿ ಹಣ ಹಣವನ್ನೇ ಆಕರ್ಷಣೆ ಮಾಡುತ್ತದೆಯೋ ,ಮನಿ ಪ್ಲಾಂಟ್ನಲ್ಲಿ ನಾಣ್ಯವನ್ನು ಹಾಕಿದ್ರೆ ಇದು ಧನ ಸಂಪತ್ತನ್ನು ವೇಗವಾಗಿ ಆಕರ್ಷಣೆ ಮಾಡುತ್ತದೆ .ಸ್ನೇಹಿತರೆ ಯಾವತ್ತಿಗೂ ನೀವು
ನಿಮ್ಮ ಮನೆಯಲ್ಲಿ ಇರುವಂತಹ ಮನಿ ಪ್ಲಾಂಟ್ ಅನ್ನ ಬೇರೆಯವರಿಗೆ ಉಡುಗೊರೆ ರೂಪದಲ್ಲಿ ಕೊಡಲೇಬಾರದು .ಇಲ್ಲವಾದರೆ ನಿಮ್ಮ ಮನೆಯ ಆರ್ಥಿಕ ಸ್ಥಿತಿ ಎಲ್ಲವೂ ನಷ್ಟ ಆಗುತ್ತದೆ ,ನೀವು ಎಷ್ಟು ಹಣವನ್ನು ಗಳಿಸಿರ್ತೀರೋ ಎಲ್ಲವೂ ನಿಧಾನವಾಗಿ ಖರ್ಚಾಗಿ ಹೋಗಿಬಿಡುತ್ತದೆ .ಹಾಗಾಗಿ ಉಡುಗೊರೆ ರೂಪದಲ್ಲಿ ಯಾವತ್ತಿಗೂ ಮನಿ ಪ್ಲಾಂಟ್ ಸಸ್ಯ ವನ್ನು ಬೇರೆಯವರಿಗೆ ಕೊಡಲೇಬಾರದು .ಒಂದು ವೇಳೆ ನೀವು ಕೊಡಲು ಇಷ್ಟ ಪಡ್ತಾ ಇದ್ರೆ ಹೊರಗಡೆಯಿಂದ ತಂದುಕೊಡಬಹುದು ,
ಆದ್ರೆ ಮನೆಯ ಮನಿ ಪ್ಲಾಂಟನ್ನು ಯಾವತ್ತಿಗೂ ಬೇರೆಯವರಿಗೆ ಕೊಡಬಾರದು. ಸಾಮಾನ್ಯವಾಗಿ ನೀವು ಮನಿ ಪ್ಲಾಂಟ್ ಸಸ್ಯವನ್ನು ಮನೆಯಲ್ಲಿ ಆಗಲಿ ,ಆಫೀಸ್ನಲ್ಲಿ , ಅಂಗಡಿಗಳಲ್ಲಿ ಹಚ್ಚಿರುವುದನ್ನ ನೋಡಿರ್ತೀರ .ಮನಿ ಪ್ಲಾಂಟ್ನ ಹಸಿರು ಬಣ್ಣವೂ ಕಣ್ಣುಗಳಿಗೆ ನೆಮ್ಮದಿಯನ್ನು ಕೊಡುತ್ತವೆ ,ವಾಸ್ತು ದೃಷ್ಟಿಯಿಂದ ಮನಿ ಪ್ಲಾಂಟ್ ಸಸ್ಯವನ್ನು ಅತ್ಯಂತ ಶುಭ ಎಂದು ತಿಳಿಯಲಾಗಿದೆ .ಮಾಹಿತಿಯ ಪ್ರಕಾರ ಈ ಪ್ಲಾಂಟನ್ನು ಹಚ್ಚುವುದರಿಂದ ಗುಡ್ ಲಕ್ ಹೆಚ್ಚಾಗುತ್ತದೆ ,ಮನೆಗೆ ಸಮೃದ್ಧಿ ಕೂಡ ಬರುತ್ತದೆ .
ಮನಿ ಪ್ಲಾಂಟನ್ನು ಮನೆಗೆ ಹಚ್ಚೋದ್ರಿಂದ ಶುಕ್ರ ಗೃಹ ಕೂಡ ಶಕ್ತಿಶಾಲಿಯಾಗುತ್ತದೆ ,ಯಾವಾಗ ಶುಕ್ರ ಗ್ರಹ ಶಕ್ತಿಶಾಲಿ ಆಗುತ್ತದೆಯೋ ಆಗ ವ್ಯಕ್ತಿಯು ಬಡವನಿಂದ ರಾಜನಾಗುತ್ತಾನೆ .ಇವರ ಮೇಲೆ ತಾಯಿ ರೂಪದಲ್ಲಿ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆ. ಸ್ನೇಹಿತರೆ ಒಂದು ವೇಳೆ ಮನಿ ಪ್ಲಾಂಟ್ ಪೂರ್ತಿಯಾಗಿ ಹಳದಿ ಬಣ್ಣಕ್ಕೆ ತಿರುಗಿದರೆ ,ಎಲೆಗಳು ಉದರಿ ಬೀಳುವುದಕ್ಕೆ ಶುರು ಮಾಡಿದ್ರೆ ತಕ್ಷಣವೇ ಇದನ್ನು ತೆಗೆದುಹಾಕುವುದು ಒಳ್ಳೆಯದು. ಒಂದು ವೇಳೆ ಒಂದೆರಡು ಎಲೆಗಳು ಹಳದಿ ಆದರೆ ನಡೆಯುತ್ತೆ,
ಆದರೆ ಪೂರ್ತಿಯಾಗಿ ಒಣಗುತ್ತಿರುವ ಮನಿ ಪ್ಲಾಂಟ್ ನಿಮ್ಮನ್ನ ಹಾಳು ಮಾಡಬಹುದು ತಕ್ಷಣವೇ ಅದನ್ನು ತೆಗೆದು ಹಾಕಿರಿ .ಮುಂಜಾನೆ ಯಾವಾಗ ನೀವು ಎದ್ದೇಳ್ತೀರಾ, ಎಲ್ಲದಕ್ಕಿಂತ ಮೊದಲು ಖಂಡಿತವಾಗಿ ಮಣಿ ಪ್ಲಾಂಟ್ ಸಸ್ಯವನ್ನು ನೋಡಿರಿ ಇದನ್ನು ತುಂಬಾನೇ ಒಳ್ಳೆಯದಂತ ತಿಳಿಯಲಾಗಿದೆ .ಪೂರ್ತಿ ದಿನ ನಿಮ್ಮಲ್ಲಿ ಸಕರಾತ್ಮಕ ಶಕ್ತಿಯ ಸಂಚಾರಿ ಇರುತ್ತದೆ .ಸ್ನೇಹಿತರೆ ಮನಿ ಪ್ಲಾಂಟ್ ಸಸ್ಯವನ್ನು ನೀವು ಶುಕ್ರವಾರ ದಿನ ಹಚ್ಚಬೇಕು, ಮನಿ ಪ್ಲಾಂಟ್ ಸಸ್ಯ ಮನೆಯಲ್ಲಿದ್ದರೆ ಬಿಜಿನೆಸ್ ಆಗ್ಲಿ,
ವ್ಯಾಪಾರದಲ್ಲಿ ವೃದ್ಧಿ ಆಗುತ್ತೆ. ಯಾವಾಗ ನೀವು ಮನಿ ಪ್ಲಾಂಟ್ ಸಸ್ಯಕ್ಕೆ ನೀರನ್ನು ಹಾಕಲು ಹೋಗ್ತಿರೋ ಆಗ ನೀರಲ್ಲಿ ಹಾಲಿನ ಒಂದೆರಡು ಹನಿಗಳನ್ನು ಹಾಕಿರಿ ಮಾಹಿತಿಯ ಪ್ರಕಾರ ಈ ರೀತಿ ಮಾಡೋದ್ರಿಂದ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ .ಮನಿ ಪ್ಲಾಂಟ್ನ ಒಳ್ಳೆಯ ಗ್ರೋತ್ ಗಾಗಿ ಇದರಲ್ಲಿ ಹಸುವಿನ ಹಸಿ ಹಾಲನ್ನು ಹಾಕುವುದು ಕೂಡ ಒಳ್ಳೆಯದಾಗಿರುತ್ತದೆ .ಸ್ನೇಹಿತರೆ ಮನಿ ಪ್ಲಾಂಟ್ ಸಸ್ಯದಲ್ಲಿ ಸ್ವಚ್ಛತೆಯ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು.
ಒಂದು ವೇಳೆ ನೀವು ಬಾಟಲಿಯಲ್ಲಿ ಹಚ್ಚಿದ್ರೆ ಆ ನೀರು ಗಲೀಜಾಗದಂತೆ ನೋಡ್ಕೊಳ್ಳಿ ,ಸಮಯಕ್ಕೆ ಸರಿಯಾಗಿ ಅದನ್ನು ಬದಲಾಯಿಸುತ್ತಿರಬೇಕು. ಒಂದ್ ವೇಳೆ ನೀವು ಮಣ್ಣಿನಲ್ಲಿ ಮನಿ ಪ್ಲಾಂಟ್ ಸಸ್ಯವನ್ನು ಹಚ್ಚಿದರೆ ಆ ಮಣ್ಣು ಸ್ವಚ್ಛವಾಗಿರಬೇಕು ಮಣ್ಣಿನಲ್ಲಿ ಇರುವಂತಹ ಗಲೀಜನ್ನು ತೆಗೆದು ಹಾಕಬೇಕು. ಚಿಕ್ಕದಾಗಿರುವ ಎಲೆಗಳು ಇರುವಂತ ಮನಿ ಪ್ಲಾಂಟ್ ಸಸ್ಯಗಳನ್ನ ಅತ್ಯಂತ ಶುಭ ಎಂದು ತಿಳಿಯಲಾಗಿದೆ .ಇದು ಧನ ಸಂಪತ್ತನ ವೇಗವಾಗಿ ಆಕರ್ಷಣೆ ಮಾಡುತ್ತದೆ.
ಯಾವಾಗ ಮನೆಯಲ್ಲಿ ಮನಿ ಪ್ಲಾಂಟ್ ಹಚ್ಚಹಸಿರಾಗುತ್ತದೆಯೋ ಆಗ ಗಂಡ ಹೆಂಡತಿಯ ನಡುವೆ ಜಗಳ ಆಗುವುದಿಲ್ಲ ,ಪ್ರೀತಿ ಹೆಚ್ಚಾಗುತ್ತದೆ .ಸ್ನೇಹಿತರೆ ಮನಿ ಪ್ಲಾಂಟ್ ಕೆಟ್ಟ ಶಕ್ತಿಗಳನ್ನು ಕಂಡುಹಿಡಿತ್ತದೆ ಒಂದು ವೇಳೆ ಅದರ ಎಲೆಗಳನ್ನು ಸರಿಯಾಗಿ ಗಮನಿಸಿ ನೋಡುತ್ತಿದ್ದರೆ ಮನಿ ಪ್ಲಾಂಟ್ ಎಲೆಗಳ ಮೇಲೆ ಕಪ್ಪು ಬಣ್ಣದ ಚುಕ್ಕಿಗಳೆನಾದರೂ ಬಂದಿದ್ದರೆ ನಿಮ್ಮ ಮನೆಯಲ್ಲಿ ಯಾವುದೋ ಕೆಟ್ಟ ಶಕ್ತಿಯ ವಾಸ ಇದೆ ಅಂತಾನೆ ಅರ್ಥ ಮಾಡಿಕೊಳ್ಳಿ, ಯಾಕಂದ್ರೆ
ಮನಿ ಪ್ಲಾಂಟ್ ಸಸ್ಯವು ನಕರಾತ್ಮಕ ಶಕ್ತಿಯನ್ನು ತನ್ನೊಳಗೆ ಎಳೆದುಕೊಂಡು ನಾಶ ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಈ ಎಲೆಗಳನ್ನು ತೆಗೆದು ಆಚೆ ಬಿಸಾಕಿರಿ, ಇವುಗಳ ಜೊತೆ ನಕರಾತ್ಮಕ ಶಕ್ತಿಗಳು ಕೂಡ ಆಚೆ ಹೋಗುತ್ತವೆ. ಸ್ನೇಹಿತರೆ ಒಂದು ಇರುವಂತ ರಿಪೋರ್ಟ್ಗಳ ಪ್ರಕಾರ ಎಕ್ಸ್ಪರ್ಟ್ ಗಳು ಏನು ಹೇಳುತ್ತಾರೆ ಅಂದ್ರೆ ಮನಿ ಪ್ಲಾಂಟ್ ಸಸ್ಯ ಸ್ವಲ್ಪ ವಿಷಕಾರಿ ಇರುತ್ತದೆ, ಇವುಗಳನ್ನು ಪ್ರಾಣಿಗಳಿಂದ ಸ್ವಲ್ಪ ದೂರನೇ ಇಡಬೇಕು .ಸ್ನೇಹಿತರೆ ಮನಿ ಪ್ಲಾಂಟ್ ಸಸ್ಯ ಧನ ಸಂಪತ್ತಿನ ಆಕರ್ಷಣೆ ಮಾಡುತ್ತದೆ ಎನ್ನುವ ವಿಷಯವಂತೂ ಸತ್ಯವಿದೆ ,
ಧನ ಸಂಪತ್ತಿನ ದೇವಿ ಯಾದ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಮನಿ ಪ್ಲಾಂಟ್ ಮನೆಯಲ್ಲಿ ಇರುವುದು ತುಂಬಾ ಇಂಪಾರ್ಟೆಂಟ್. ಇದೆ ಶುಕ್ರದೇವರನ್ನು ಒಲಿಸಿಕೊಳ್ಳಲು ಮನೆಯಲ್ಲಿ ಹಚ್ಚುವುದು ಅತ್ಯಂತ ಶುಭವಾಗಿದೆ .ಮನಿ ಪ್ಲಾಂಟ್ ಒಂದು ಯಾವ ರೀತಿಯ ಸಸ್ಯ ಆಗಿದೆ ಅಂದ್ರೆ ಇದನ್ನು ಮನೆಯಲ್ಲಿ ಹಚ್ಚುವುದರಿಂದ ಶುಕ್ರನು ವೇಗವಾಗಿ ಶಕ್ತಿಶಾಲಿಯಾಗುತ್ತಾನೆ ,ನೀವು ಬೇಗನೆ ಯಶಸ್ಸಿನ ಅತ್ತ ಹೋಗ್ತೀರಾ, ನೀವು ಕೂಡ ಶ್ರೀಮಂತರು, ಕೋಟ್ಯಾಧಿಶರು ಆಗ್ತೀರಾ.