ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಕಟಕ ರಾಶಿಯವರ ಬಗ್ಗೆ ನೋಡಿ ಕಟಕ ರಾಶಿಯವರು ಎಂದರೆ ಯಾರು ಇವರ ಜೀವನವು ಹೇಗೆ, ಇದರ ನಿರ್ಧಾರಗಳು ಹೇಗೆ,ಯಾವ ವಿಚಾರಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ ನಿಮ್ಮ ಜೀವನದಲ್ಲಿ ಯಾವುದನ್ನು ತಿದ್ದುಕೊಳ್ಳಬೇಕು ಜೀವನದ ಮೈನಸ್ ಪಾಯಿಂಟ್ ಎಂದರೆ ಏನು ಎನ್ನುವಂತಹ ಮುಖ್ಯವಾಗಿರುವ ಮಾಹಿತಿಯನ್ನು ತಿಳಿಸುತ್ತೇವೆ.
ಸ್ನೇಹಿತರ ಕಟಕ ರಾಶಿಯವರು ಎಂದ ತಕ್ಷಣ ಯಾವತ್ತಿಗೂ ಕೂಡ ಜೀವನದಲ್ಲಿ ಬಹಳಷ್ಟು ಕಷ್ಟ ಕಾರ್ಪಣ್ಯವನ್ನು ಅನುಭವಿಸಿರುವಂಥವರು ಜೀವನದಲ್ಲಿ ಅನೇಕ ಏರಳಿತಗಳನ್ನು ಅನುಭವಿಸಿ ಒಂದು ಒಳ್ಳೆಯ ಹಂತಕ್ಕೆ ಬಂದು ನಿಂತಿರುತ್ತಾರೆ ನಡೆದು ಬಂದ ದಾರಿ ಅನುಭವಿಸಿದ ಜೀವನ ಸಾಮಾನ್ಯವಾದುದಲ್ಲ ಬಹಳಷ್ಟು ಜೀವನದಲ್ಲಿ ಅನುಭವ ಎನ್ನುವಂಥದ್ದು ನಿಮ್ಮ ಜೀವನದಲ್ಲಿ ಅಘಾದವಾದ ಅನುಭವವು ನಿಮ್ಮ ಜೀವನವೇ ನಿಮಗೆ ಪಾಠವನ್ನು ಕೊಟ್ಟಿರುತ್ತದೆ. ಈ ರಾಶಿಯವರು ಬುದ್ಧಿವಂತರು ವಿಚಾರವಂತರು ಜೊತೆಗೆ ಯಾವಾಗಲೂ ಏನಾದರೂ ಒಂದು ಕೆಲಸವನ್ನು ಮಾಡುವಂತದ್ದು ಚಟುವಟಿಕೆಯಿಂದ ಲವಲವಿಕೆಯಿಂದ ಇರುವಂತದ್ದು
ಈ ರಾಶಿಯವರ ಗುಣ ಅಥವಾ ಸ್ವಭಾವವಾಗಿರುತ್ತದೆ. ವಿಶ್ರಾಂತಿ ಇಲ್ಲದೆ ಕೆಲಸದ ಕಡೆ ಹೆಚ್ಚಿನ ಒತ್ತು ಕೊಡುವುದು ಸಮಯವನ್ನು ಕೊಡುವುದು ಇವರ ಒಂದು ಗುಣ ಸ್ವಭಾವ. ಜೀವನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸದಾ ಅಲೆದಾಟ ತಿರುಗಾಟ ಓಡಾಟ ಒಂದು ಸಮಸ್ಯೆ ಬಗ್ಗೆ ಹರಿದರೆ ಇನ್ನೊಂದು ಒಂದು ದಾರಿ ತಪ್ಪಿದರೆ ಮತ್ತೊಂದು ನಿರಂತರವಾಗಿ ನಿಮ್ಮ ಜೀವನ ಹರಿಯುವಂತ ನದಿ ಇದ್ದ ಹಾಗೆ. ರಾಶಿಯವರು ಹೃದಯವಂತರು ಈ ರಾಶಿಯವರು ಯಾರಿಗೆ ಏನಾದರೂ ತೊಂದರೆ ಆಯಿತು ಎಂದರೆ ಸದಾ ಸ್ಪಂದಿಸುವಂತಹ ವ್ಯಕ್ತಿ ಸದಾ ಬೇರೆಯವರಿಗೆ ಉಪಕಾರವನ್ನು ಮಾಡುವಂತಹ ಮನೋಭಾವ ರೂಡಿಸಿಕೊಂಡಿರುತ್ತಾರೆ .
ಜೊತೆಗೆ ಹೊರಗಿನ ಕಾರ್ಯಗಳಿಗಿಂತ ಮನೆ ಕಾರ್ಯಗಳು ಸಮಾಜದ ಕಾರ್ಯಗಳು ಜೊತೆಗೆ ಹೊರಗಿನ ಕಾರ್ಯಗಳಿಗೆ ಎಷ್ಟು ಮಹತ್ವ ಕೊಡುತ್ತಾರೋ ಅಷ್ಟೇ ಮನೆಯ ಕಾರ್ಯಗಳಿಗೆ ಒತ್ತು ಕೊಡುತ್ತಾರೆ. ಅಂದರೆ ಎಲ್ಲವನ್ನು ಎಲ್ಲರನ್ನು ಸಮಾನವಾಗಿ ಕಾಣುವಂತಹ ವ್ಯಕ್ತಿ. ಈ ಸಾರ್ವಜನಿಕ ವಲಯಗಳಲ್ಲಿ ಹೆಸರು ಕೀರ್ತಿ ಪ್ರತಿಷ್ಠೆಗಳನ್ನೆಲ್ಲ ಗಳಿಸಿರುವಂತಹ ವ್ಯಕ್ತಿಗಳು ವೇದ ಉಪನಿಷತ್ತು ಧಾರ್ಮಿಕ ಗ್ರಂಥಗಳನ್ನು ಓದುವಂತಹ ಬಯಕೆ ತಿಳಿದುಕೊಳ್ಳುವಂತಹ ಬಯಕೆಯನ್ನು ಹೊಂದಿರುತ್ತಾರೆ. ಜೊತೆಗೆ ಸಂಸಾರದ ಕಡೆ ಬಹಳಷ್ಟು ಚಿಂತೆ ಇರುತ್ತದೆ ಒಂದು ಜವಾಬ್ದಾರಿ ಇರುತ್ತದೆ. ಜನರಿಗೆ ಮೋಸ ಮಾಡಬಾರದು ಅನ್ನುವಂತ ಇಚ್ಛೆ ಇರುತ್ತದೆ.
ದೊಡ್ಡ ದೊಡ್ಡ ಕೆಲಸಗಳನ್ನು ಬಹಳ ಸುಲಭವಾಗಿ ಮಾಡಿ ಮುಗಿಸುವಂಥದ್ದು ಬೇರೆ ಬೇರೆ ಮೂಲಗಳಿಂದ ಆದಾಯ ಬರಲಿ ಎನ್ನುವ ಮನಸ್ಥಿತಿ ಉಳ್ಳಂತಹ ವ್ಯಕ್ತಿಗಳಾಗಿರುತ್ತಾರೆ ನಿನ್ನ ನ್ಯೂನತೆಗಳು ಏನೆಂದರೆ ಯಾವ ರೀತಿ ಸಮಸ್ಯೆಗಳನ್ನು ಎದುರಿಸಿರುತ್ತೀರಿ ಎಂದರೆ ಸದಾ ಚಂಚಲತೆಯಿಂದ ಕೂಡಿರುವಂತಹ ಮನಸ್ಸು ಸ್ಥಿರವಾಗಿರುವುದಿಲ್ಲ ದೃಢವಾಗಿರುವ ಮನಸ್ಥಿತಿ ಇರುವುದಿಲ್ಲ ನಿರ್ಧಾರಗಳು ಕೂಡ ನಿಮ್ಮ ಕಡೆ ಇರುವುದಿಲ್ಲ ಇದರಿಂದ ಸಮಸ್ಯೆಗಳನ್ನು ಕಂಡು ಬರುತ್ತದೆ, ಇನ್ನು ವೈವಾಹಿಕ ಜೀವನ ಕೆಲವೊಂದು ಏರಿಳಿತಗಳಿಂದ ಕೂಡಿರುತ್ತದೆ.
ಯಾವುದೋ ಒಂದು ಹಂತಕ್ಕೆ ಪ್ರಾರಂಭದಲ್ಲಿರಬಹುದು ಮಧ್ಯದಲ್ಲಿರಬಹುದು ಎಡರು ತೊಡರುಗಳಿರುವಂತಹ ಸನ್ನಿವೇಶ ಇರುತ್ತದೆ ಬಲ್ಲವನ್ನು ನೀವು ಯಶಸ್ವಿಯಾಗಿ ಮುಂದುವರಿಸಿಕೊಂಡು ಇರುತ್ತೀರಾ ಆರ್ಥಿಕ ಪರಿಸ್ಥಿತಿಯ ಮೇಲೆ ಒತ್ತಡ ಆಗಿರುತ್ತದೆ. ಇನ್ನು ಎಷ್ಟೇ ಆದಾಯ ಇದ್ದರೂ ಕೂಡ ಹಣಕಾಸಿನ ಕೊರತೆ ನಿರಂತರವಾಗಿ ಇರುತ್ತದೆ ಅಂದರೆ ದುಡ್ಡು ಬರುತ್ತದೆ ಆದರೆ ಉಳಿಸಿಕೊಳ್ಳಲು ಆಗುತ್ತಿಲ್ಲ ಖರ್ಚು ಎನ್ನುವುದು ಆಗುತ್ತದೆ ಈ ಖರ್ಚಿಗೆ ನೀವು ಕಡಿವಾಣವನ್ನು ಹಾಕಬೇಕು. ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು