ನಮಸ್ಕಾರ ಸ್ನೇಹಿತರೇ ನಮ್ಮ ಸನಾತನ ಶಾಸ್ತ್ರೋಪನಿಷತ್ತುಗಳಲ್ಲಿ ಧರ್ಮ ಹಾಗೂ ಕರ್ಮಗಳ ಬಗ್ಗೆ ವಿವರಣೆ ಬರುತ್ತೆ ನಾವು ಇಲ್ಲಿ ಮಾಡುವಂತಹ ಪ್ರತಿಯೊಂದು ಕೆಲಸವೂ ಕೂಡ ಧರ್ಮ ಹಾಗೂ ಕರ್ಮದ ನಡುವೆ ಸುತ್ತುತ್ತಲೇ ಇರುತ್ತದೆ ಇವೆರಡರಲ್ಲಿ ಧರ್ಮ ದೊಡ್ಡದ ಅಥವಾ ಕರ್ಮ ದೊಡ್ಡದ ಎನ್ನುವ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ಸಮಗ್ರವಾಗಿ ತಿಳಿಸಿ ಕೊಡುತ್ತೇವೆ ಮೊದಲಿಗೆ ಇವುಗಳ ನಿಜವಾದ ಅರ್ಥ ಏನು ಎಂದು ತಿಳಿಯುವುದು ಸ್ನೇಹಿತರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಕರ್ಮ ಎಂದರೆ ನಾವು ದಿನನಿತ್ಯ ಮಾಡುವ ಎಲ್ಲಾ ಬಗೆಯ ಕೆಲಸಗಳು ಮನುಷ್ಯ ಅಂದಮೇಲೆ ಅವನ ಬೆನ್ನಿಗೆ ಒಂದಿಷ್ಟು ಕೆಲಸಗಳು ಇದ್ದೇ ಇರುತ್ತದೆ ಹೊಟ್ಟೆಪಾದಿಗಾಗಿ ಅವನು ಅಥವಾ ಅವಳು ಮಾಡುವ ಕೆಲಸನೇ ಕರ್ಮ ಈ ಕರ್ಮವನ್ನು ನಾವು ಹೇಗೆ ನಿಭಾಯಿಸುತ್ತೇವೆ ಅನ್ನುವುದೇ ಮುಖ್ಯ ಯಾರಿಗೂ ತೊಂದರೆ ಕೊಡದೆ ಯಾರಿಗೂ ಯಾವ ವಿಧವಾಗಿ ಹಾನಿನೂ ಮಾಡದೆ ನಾವು ನಮ್ಮ ಕರ್ಮಗಳನ್ನು ನೀಗಿಸಬೇಕು ನಾವು ಮಾಡುವಂತಹ ಕರ್ಮದಿಂದ ಸುತ್ತಲಿನ
ನಾಲ್ಕು ಜನಕ್ಕೆ ಒಳ್ಳೆಯದಾಗುತ್ತಿರಬೇಕು ಕೊನೆಯದಾಗಿ ನಾವು ನಮ್ಮ ಕರ್ಮವನ್ನು ಸಕ್ರಮವಾಗಿ ಮುಗಿಸಿ ದೇವರ ಸನ್ನಿಧಿಗೆ ಪಾತ್ರರಾಗುವುದೇ ಧರ್ಮ ಈಗ ಈ ಧರ್ಮ ದೊಡ್ಡದ ಅಥವಾ ಕರ್ಮದೊಡ್ಡದ ಎಂದು ತಿಳಿಸುವ ಸಲುವಾಗಿ ನಿಮಗೆಲ್ಲರಿಗೂ ಅರ್ಥವಾಗುವ ಕಥೆಯ ಮೂಲಕ ನಾವು ಇಲ್ಲಿ ವಿವರಿಸುತ್ತೇವೆ ಸ್ನೇಹಿತರೆ ಈ ಕಥೆ ಎಲ್ಲರ ಬದುಕಿಗೆ ಉಪಯುಕ್ತವಾದ ಜೀವನ ಸಂದೇಶವನ್ನು ಸಾರುವುವುದರಿಂದ ಇದನ್ನು ತಪ್ಪದೆ ಮೊದಲಿನಿಂದ ಕೊನೆಯವರೆಗೂ ಕೇಳಿ
ಸ್ನೇಹಿತರೆ ಬಹಳ ಹಿಂದೆ ಕರ್ಮ ಹಾಗೂ ಧರ್ಮ ಎಂಬ ಇಬ್ಬರು ವಾಸ ಇದ್ದರು ಇವರಿಬ್ಬರೂ ತಮ್ಮಲ್ಲಿ ಯಾರು ಶ್ರೇಷ್ಠ ಎಂಬ ವಾದವನ್ನು ಶುರು ಮಾಡಿದರು ಇಬ್ಬರಿಗೂ ಕೂಡ ತಾನೇ ಶ್ರೇಷ್ಠ ಎಂಬ ಮದ ತಲೆಗೆಹತ್ತಿತ್ತು ಈ ಬಗ್ಗೆ ತಿಳಿಸಲು ಆ ಇಂದ್ರನೇ ಸೂಕ್ತವಾದ ವ್ಯಕ್ತಿ ಅಂತ ಅವರಿಬ್ಬರೂ ಅಲ್ಲಿಗೆ ಹೋಗಿ ಈ ಸಮಸ್ಯೆಯನ್ನು ಅವರ ಮುಂದೆ ಇಡೋಣ ಅಂತ ಧರ್ಮ ಹಾಗೂ ಕರ್ಮ ಇಂದ್ರನ ನೇರ ಅಮರಾವತಿಗೆ ತೆರಳುತ್ತಾರೆ ಅವರನ್ನು ನೋಡಿದ ಇಂದ್ರ ಸಂತೋಷದಿಂದ ಅವರನ್ನು ಬರಮಾಡಿಕೊಳ್ಳುತ್ತಾನೆ ಆದರೆ
ಈ ಇಬ್ಬರು ತನ್ನ ಬಳಿ ಯಾಕೆ ಬಂದರು ಅಂತ ಗೊಂದಲ ಇಂದ್ರನಿಗೆ ಏರ್ಪಡುತ್ತದೆ ಇದಕ್ಕಾಗಿ ಬಂದ ವಿಷಯ ಏನು ಅಂತ ಕೇಳಿದಾಗ ನಡೆದ ಎಲ್ಲಾ ವಿಷಯವನ್ನು ವಿವರಿಸಿದ ಧರ್ಮ ಹಾಗೂ ಕರ್ಮ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಅಂತ ತಿಳಿಸುವಂತ ಇಂದ್ರನನ್ನು ಕೇಳುತ್ತಾರೆ ಆಗ ಇನ್ನಷ್ಟು ಗೊಂದಲಕ್ಕೆ ಈಡಾದ ಇಂದ್ರನು ಇಬ್ಬರೂ ಕೂಡ ಎಲ್ಲರಿಗೂ ಮುಖ್ಯನೇ ಇಬ್ಬರಲ್ಲಿ ಯಾರು ಹೆಚ್ಚು ಎಂದು ತಿಳಿಸುವುದಕ್ಕೆ ಸ್ವಲ್ಪ ಕಷ್ಟ ಎಂಬ ಗೊಂದಲಕ್ಕೆ ಸಿಲುಕುತ್ತಾನೆ ಆಗ
ಈ ವಸ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡ ದೇವತೆಗಳ ಗುರು ಬೃಹಸ್ಪತಿ ಅಲ್ಲಿಗೆ ಬರುತ್ತಾನೆ ಆಗ ಧರ್ಮ ಹಾಗೂ ಕರ್ಮ ರಿಗೆ ಈ ರೀತಿ ಹೇಳುತ್ತಾನೆ ಇದು ನಿಜಕ್ಕೂ ಒಂದು ರೋಚಕ ಚರ್ಚೆ ಇದಕ್ಕೆ ಉತ್ತರ ಇಲ್ಲಿ ಸಿಗುವುದಿಲ್ಲ ಅದು ಭೂಲೋಕದ ರಾಜನಾದ ವಿಕ್ರಮಾದಿತ್ಯನಲ್ಲಿ ಖಂಡಿತ ಸಿಗುತ್ತದೆ ನಡೀರಿ ಎಲ್ಲರೂ ಅಲ್ಲಿಗೆ ಹೋಗೋಣ ಅಂತ ಹೇಳುತ್ತಾರೆ ಆಗ ಎಲ್ಲರೂ ಸೇರಿ ಅಲ್ಲಿಗೆ ಹೋಗುತ್ತಾರೆ ರಾಜ ವಿಕ್ರಮಾದಿತ್ಯ ಬಾಳ ಶಕ್ತಿಶಾಲಿ ದೊರೆ ಅವರ ಆಳ್ವಿಕೆ ಇಡೀ ಸಾಮ್ರಾಜ್ಯವೇ ಮೆಚ್ಚುವ ಹಾಗಿತ್ತು
ಆಗ ತನ್ನ ರಾಜ್ಯಸಭೆಗೆ ಬಂದ ಇವರನ್ನು ಅತ್ಯಂತ ಗೌರವದಿಂದ ಬರಮಾಡಿಕೊಂಡು ಅವರೆಲ್ಲರೂ ಎಲ್ಲಿಗೆ ಪ್ರಯಾಣ ಬೆಳೆಸಿದ ಉದ್ದೇಶ ಏನೆಂದು ಕೇಳಿ ಧರ್ಮ ಹಾಗೂ ಕರ್ಮರ ಪ್ರಶ್ನೆಗಳಿಗೆ ಉತ್ತರ ಹೇಳುವಂತೆ ಹೇಳುತ್ತಾರೆ ಇದರಿಂದ ಪುಳಕೀತನಾದ ರಾಜ ಈ ವಿಷಯವನ್ನು ನಾವು ತಿಳಿಯಬೇಕು ಎಂದರೆ ನಾವೆಲ್ಲರೂ ಈ ವಿಷಯವನ್ನು ತಿಳಿಯಬೇಕು ಎಂದರೆ ಒಂದು ಕಾಡಿಗೆ ಹೋಗಬೇಕು ಅಂತ ಎಲ್ಲರನ್ನು ಒಪ್ಪಿಸಿ ಹತ್ತಿರದಲ್ಲಿ ಇರುವಂತಹ ಒಂದು ಕಾಡಿಗೆ ಅವರೆಲ್ಲರನ್ನೂ ಕರೆದೊಯ್ಯುತ್ತಾನೆ
ಕಾಡಿಗೆ ಹೋದಮೇಲೆ ರಾಜ ಧರ್ಮನನ್ನು ಉದ್ದೇಶಿಸಿ ಹೀಗೆ ಕೇಳುತ್ತಾನೆ ಓ ಧರ್ಮನೆ ನೀನೇ ಹೆಚ್ಚು ಅಂತ ನಿನಗೆ ಯಾಕೆ ಅನಿಸಿತು ಅಂತ ರಾಜನೇ ನಾನು ಇಲ್ಲ ಅಂದರೆ ಈ ಲೋಕದಲ್ಲಿ ಎಲ್ಲಾ ರೀತಿಯ ಪಾಪ ಕೃತ್ಯಗಳು ನಡೆಯುತ್ತವೆ ಲೋಕದಲ್ಲಿ ಅಧರ್ಮ ಅನೀತಿ ಅಕ್ರಮಗಳು ಹೆಚ್ಚಾಗಿ ಜನರು ಮಾನವೀಯತೆಯನ್ನು ಮರೆತು ನೀಚಮಾರ್ಗದಲ್ಲಿ ನಡೆಯುತ್ತಾರೆ ಹಿಂಸೆ ಕೌರ್ಯ ಎಲ್ಲವೂ ಎಲ್ಲಾ ಕಡೆ ತಾಂಡವ ಮಾಡುತ್ತವೆ ಅಂತ ಹೇಳಿದನು ಧರ್ಮವೇ ಇಲ್ಲ ಅಂದರೆ ಜಗತ್ತು ವಿನಾಶದತ್ತ ಸಾಗುತ್ತದೆ
ಅಂತ ಹೇಳಿದನು ಹೀಗಾಗಿ ನನ್ನ ಅಸ್ತಿತ್ವ ಮುಖ್ಯ ಹಾಗಾಗಿ ನಾನೇ ಶ್ರೇಷ್ಠ ಅಂತ ಧರ್ಮ ಹೇಳುತ್ತಾನೆ ಆಗ ಕರ್ಮನನ್ನು ಕೇಳುತ್ತಾನೆ ಆಗ ಕರ್ಮ ನಾನೇ ಇಲ್ಲ ಅಂದರೆ ಈ ಜಗತ್ತು ನಡೆಯುವುದಿಲ್ಲ ಇಲ್ಲಿ ಎಲ್ಲರೂ ಮಾಡುವಂತಹ ಕೆಲಸದಲ್ಲಿ ನಾನು ಇರುತ್ತೇನೆ ಪ್ರತಿ ಸಣ್ಣ ಕೆಲಸಕ್ಕೂ ನಾನು ಬೇಕೇ ಬೇಕು ನಾನು ಇರುವುದರಿಂದಲೇ ಲೋಕ ನಡೆಯುತ್ತಾ ಇದೆ ಇಲ್ಲವಾದರೆ ಅಲ್ಲಿ ಏನು ನಡೆಯದೆ ಲೋಕ ಸ್ತಬ್ಧಗೊಳ್ಳುತ್ತದೆ ಆದ್ದರಿಂದ
ನಾನು ಎಲ್ಲರಿಗಿಂತ ದೊಡ್ಡವನು ಎಂದು ಕರ್ಮ ಹೇಳುತ್ತಾನೆ ಅಣತೆ ದೂರದಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿ ಒಬ್ಬನ ಕಡೆ ನೋಡುತ್ತಾ ಕರ್ಮನಿಗೆ ಹೇಳುತ್ತಾನೆ ಅಲ್ಲಿ ಇರುವಂತಹ ವ್ಯಕ್ತಿಯ ಬಳಿ ಹೋಗಿ ಅವನ ಮೇಲೆ ನಿನ್ನ ಪ್ರಭಾವವನ್ನು ಬೀರಿ ಅವನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿ ನಿನ್ನ ದೊಡ್ಡತನವನ್ನು ನಿರೂಪಿಸುವ ಅಂತ ಹೇಳುತ್ತಾನೆ ರಾಜನ ಮಾತನ್ನು ಕೇಳಿಸಿಕೊಂಡಂತಹ ಧರ್ಮ ರಾಜನೇ ಈ ಕೆಲಸಕ್ಕೆ ನಾನು ಹೋಗುವುದಿಲ್ಲ ಕರ್ಮ ಒಬ್ಬನೇ ಈ ಕೆಲಸವನ್ನು ಮಾಡಬಲ್ಲ ಅವನು ಮಾತ್ರ
ಆ ವ್ಯಕ್ತಿಯ ಕಡೆ ಹೋಗಲಿ ಅಂತ ತಾನೇ ದೂರ ಉಳಿಯುತ್ತಾನೆ ಆಗ ಕರ್ಮ ವ್ಯಕ್ತಿಯ ಬಳಿ ಹೋಗಿ ಅಯ್ಯಾ ನೀನು ಯಾರು ಎಲ್ಲಿಗೆ ಹೋಗುತ್ತಿರುವೆ ಅಂತ ಕೇಳಿದಾಗ ನಾನು ದೂರದಲ್ಲಿರುವಂತಹ ನನ್ನ ಗುರುಗಳನ್ನು ಕಂಡು ಅವರ ದರ್ಶನ ಮಾಡಿ ಬರುತ್ತೇನೆ ಅಂತ ಆಗ ಕರ್ಮ ನಾನು ಕೂಡ ನಿನ್ನ ಜೊತೆ ಬರುತ್ತೇನೆ ಇಬ್ಬರೂ ಕೂಡ ನಿನ್ನ ಗುರುಗಳ ಬಳಿ ಹೋಗೋಣ ಆಗ ಅವರು ಕಂಡ ತಕ್ಷಣ ನಿನ್ನ ಗುರುಗಳ ಬಳಿ ಒಳ್ಳೆ ವರವನು ಕೇಳು ಅಂತ ಹೇಳಿದ ಸರಿ ಅಂತ ಇಬ್ಬರೂ
ಆ ಅಡವಿಯ ಮಾರ್ಗವಾಗಿ ಸಾಗಿ ಗುರು ಇದ್ದ ಆಶ್ರಮದ ಕಡೆ ಹೋಗುತ್ತಾರೆ ಈ ವ್ಯಕ್ತಿಯ ಜೊತೆ ಕೇವಲ ಕರ್ಮ ಮಾತ್ರ ಇತ್ತು ಆದರೆ ಧರ್ಮ ಇರಲಿಲ್ಲಆದ್ದರಿಂದ ಅವನ ಮನಸ್ಸು ಬಾಳ ಬೇಗ ಚಂಚಲವಾಯಿತು ಒಳ್ಳೆಯ ಮನಸ್ಥಿತಿ ಇದ್ದ ಅದು ನಿಧಾನವಾಗಿ ಬೇರೆ ಕಡೆ ಕದಲಿತು ಆಶ್ರಮದಲ್ಲಿ ಗುರುಗಳು ತಪೋ ನಿರತರಾಗಿದ್ದರು ಅವರಲ್ಲೂ ಕೂಡ ಆಗ ಧರ್ಮ ಇರಲಿಲ್ಲ ಇದ್ದದ್ದು ಕರ್ಮವೊಂದೇ ಆಗ ಈ ವ್ಯಕ್ತಿ ಜ್ಞಾನದಲ್ಲಿ ಇದ್ದ ಗುರುಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ
ಆಗ ಕರ್ಮದಲ್ಲಿ ಇದ್ದ ಗುರು ಅದು ಯಾರು ಅಂತ ಕಣ್ತೆರೆದು ನೋಡುವ ಗೋಜಿಗೆ ಹೋಗುವುದಿಲ್ಲ ಗುರುಗಳು ಎಷ್ಟೇ ಹೊತ್ತಾದರೂ ಕಣ್ಣನ್ನು ಬಿಡದಿದ್ದನ್ನು ನೋಡಿದಾಗ ಧರ್ಮ ಮರೆತ ಈ ವ್ಯಕ್ತಿ ಅಲ್ಲೇ ಪಕ್ಕದಲ್ಲಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಗುರುಗಳಿಗೆ ಹೊಡೆಯುವುದಕ್ಕೆ ಶುರು ಮಾಡುತ್ತಾನೆ ಕಾರಣ ಆಗ ಅವನ ಬಳಿ ಇದ್ದಿದ್ದು ಧರ್ಮ ಅಲ್ಲ ಕರ್ಮ ಮಾತ್ರ ಆಗ ಧರ್ಮವನ್ನು ಮರೆತ ಗುರು ಇದರಿಂದ ಕೋಪಗೊಂಡು ಕಣ್ತೆರೆದು ನೋಡಿದಾಗ
ಈ ರೀತಿ ಮಾಡುತ್ತಿರುವವರು ಬೇರೆ ಯಾರು ಅಲ್ಲ ದೂರದ ನೆಚ್ಚಿನ ಶಿಷ್ಯ ಅಂತ ಅವರಿಗೆ ಗೊತ್ತಾಗಿ ಅವನ ಮೇಲೆ ಇನ್ನಷ್ಟು ಹೆಚ್ಚಿನ ಕೋಪವನ್ನು ಮಾಡಿಕೊಂಡು ಅವನನ್ನು ಶಪಿಸುತ್ತಾರೆ ಧರ್ಮ ಮರೆತ ಗುರು ಈ ಕ್ಷಣವೇ ನೀನೊಂದು ಕತ್ತೆ ಆಗು ಅಂತಾ ಶಾಪ ಕೊಡುತ್ತಾರೆ ನಂತರ ಅಸಹಾಯಕನಾಥ ಶಿಷ್ಯ ಕತ್ತೆ ಆಗುತ್ತಾನೆ ಕರ್ಮ ರಾಜ ಹಾಗೂ ಇಂದ್ರ ಇವರೆಲ್ಲರ ಬಳಿ ಬಂದು ರಾಜ ನೋಡು ನನ್ನ ಶಕ್ತಿಯಿಂದ ಮನುಷ್ಯನನ್ನು ಕೂಡ ಕತ್ತೆಯಾಗಿಸಿದೆ ಅಂತ ಹೆಮ್ಮೆಯಿಂದ ಹೇಳುತ್ತಾನೆ ರಾಜ
ಈ ಧರ್ಮನನ್ನು ತನ್ನ ಬಳಿ ಕರೆದು ಓಧರ್ಮವೇ ನೀನೀಗ ಅತ್ತೆಯ ರೂಪದ ವ್ಯಕ್ತಿಯ ಜೊತೆಗೆ ಹೋಗಿ ಗುರುಗಳ ಬಳಿ ಹೋಗಿ ಅವರು ಮಾಡಿದ ಈ ಕೆಲಸದ ಗಾಂಭೀರ್ಯತೆಯನ್ನು ಅವರಿಗೆ ತಿಳಿಸಿ ಇವನನ್ನು ನಿನ್ನ ಪ್ರಭಾವದಿಂದ ಮತ್ತೆ ಮನುಷ್ಯನನ್ನಾಗಿ ಮಾಡಿಕೊಂಡು ಬಾ ಅಂತ ಕಳಿಸುತ್ತಾರೆ ಆಗ ಗುರುಗಳ ಬಳಿ ಹೋಗಿ ನಂತರ ಆ ಗುರುವಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ನಂತರ ಪತ್ನಿಯು ಇದರ ಅರಿವಾಗಿ ಗುರುಗಳ ಬಳಿ ಬಂದು ನನ್ನ ಪತಿಯ ತಪ್ಪಿನಿಂದಾಗಿ ಇಷ್ಟೆಲ್ಲ ನಡೆದಿದೆ ಅವರನ್ನು ಕ್ಷಮಿಸು ಅಂತ ಕೇಳುತ್ತಾರೆ
ಆಗ ಗುರು ನಾನೇ ಕೊಟ್ಟ ಶಾಪವನ್ನು ನನ್ನಿಂದ ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಆದರೂ ಕೂಡ ಇದಕ್ಕೊಂದು ವಿಮೋಚನೆಯ ದಾರಿ ಇದೆ ದೇವೇಂದ್ರ ಹಾಗೂ ಬೃಹಸ್ಪತಿ ಇಬ್ಬರನ್ನು ಒಟ್ಟಿಗೆ ಭೇಟಿ ಮಾಡಿದರೆ ಆತನ ಶಾಪ ವಿಮೋಚನೆಯಾಗುತ್ತದೆ ಅಂತಾ ಹೇಳುತ್ತಾರೆ ನಂತರ ಧರ್ಮನ ಜೊತೆ ರಾಜನ ಆಸ್ಥಾನಕ್ಕೆ ಅವರು ಬಂದಾಗ ಅಲ್ಲಿ ಇದ್ದಂತಹ ಇಂದ್ರ ಹಾಗೂ ಬೃಹಸ್ಪತಿ ಇಬ್ಬರನ್ನು ಕೂಡ ನೋಡಿದಾಗ ಆಗ ಮತ್ತೆ ಮನುಷ್ಯನ ರೂಪವನ್ನು ತಾಳಿ ತನ್ನ ಶಾಪ ವಿಮೋಚನೆಯಾಗುತ್ತದೆ
ಈ ರೀತಿ ಅವತ್ತು ಕರ್ಮದಿಂದ ಕತ್ತೆಯಾಗಿ ಬದಲಾದರೆ ಧರ್ಮದಿಂದ ಮತ್ತೆ ಮನುಷ್ಯನಾಗಿ ಬದಲಾಗುತ್ತಾನೆ ಇದೆ ನೋಡಿ ಧರ್ಮ ಹಾಗೂ ಕರ್ಮದ ನಡುವೆ ಇರುವ ವ್ಯತ್ಯಾಸ ಹಾಗೂ ಇದರಲ್ಲಿಯೇ ಧರ್ಮದ ಶ್ರೇಷ್ಠತೆ ಅಡಗಿದೆ ಆಗ ರಾಜರು ಧರ್ಮ ಹಾಗೂ ಕರ್ಮ ಇಬ್ಬರನ್ನು ಹತ್ತಿರ ಕರೆದು ಕರ್ಮವನ್ನು ಉದ್ದೇಶಿಸಿ ಈ ರೀತಿ ಹೇಳುತ್ತಾನೆ ಓ ಕರ್ಮವೇ ನೀನು ಇದೇ
ಕಾರಣಕ್ಕಾಗಿ ಶ್ರೇಷ್ಠ ನಲ್ಲ ನಿನ್ನ ಜೊತೆ ಧರ್ಮ ಇಲ್ಲದೇ ಹೋದರೆ ನಿನಗೆ ಲೋಕದಲ್ಲಿ ಎಲ್ಲೂ ಬೆಲೆ ಇರುವುದಿಲ್ಲ ಅಂತ ಹೇಳುತ್ತಾನೆ ಪ್ರತಿ ಕೆಲಸದಲ್ಲೂ ಧರ್ಮ ಇದ್ದರೆ ಮಾತ್ರ ಆ ಕೆಲಸ ಸಾರ್ಥಕ ಹಾಗೂ ಪ್ರಯೋಜಕ ಇಲ್ಲದೆ ಹೋದರೆ ಕೆಲಸವೆರ್ಥ ಆದ್ದರಿಂದ ಧರ್ಮವೇ ದೊಡ್ಡದು ಧರ್ಮಕ್ಕಿಂತ ದೊಡ್ಡವರು ಯಾರು ಇಲ್ಲ ಧರ್ಮವೇ ದೊಡ್ಡದು ಎಂಬ ಸತ್ಯವನ್ನು ರಾಜ ಈ ರೀತಿ ಹೇಳುತ್ತಾನೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755