ಕತ್ತರಿಸಿದ ನಿಮ್ಮ ಉಗುರನ್ನು ಎಸೆಯದೆ ಈ ಮರದ ಬುಡಕ್ಕೆ ಹಾಕಿದರೆ ಸಾಕು! ನಿಮ್ಮ ಅದೃಷ್ಟವೇ ಬದಲಾಗಲಿದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಿಮ್ಮ ಉಗುರು ಏನು ಇರುತ್ತೆ ಇದನ್ನು ಉಪಯೋಗಿಸಿಕೊಂಡು ಯಾವ ಒಂದು ಉಪಾಯವನ್ನು ಮಾಡಬಹುದು ಹಾಗೆ ಈ ಉಪಾಯವನ್ನು ಮಾಡುವುದರಿಂದ ನಿಮಗೆ ಹೇಗೆ ಉಪಯೋಗವಾಗುತ್ತದೆ ಎನ್ನುವುದನ್ನು ನಮ್ಮ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಕೊನೆತನಕ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲನೇದಾಗಿ ನಾವು ಹೇಳಬೇಕು ಎಂದರೆ ಮಂಗಳವಾರ ಶನಿವಾರ ಹಾಗೂ ಗುರುವಾರ ಮೂರು ದಿನಗಳಲ್ಲಿ ನೀವು ಎಂದಿಗೂ ಕೂಡ ಉಗುರನ್ನು ಕಟ್ ಮಾಡಬಾರದು ಉಗುರನ್ನು ಕಟ್ ಮಾಡುವುದಾದರೆ ಭಾನುವಾರ ಮತ್ತು ಬುಧವಾರ

ಈ ಎರಡು ದಿನಗಳಲ್ಲಿ ನೀವು ಉಗುರನ್ನು ಕಟ್ ಮಾಡಬಹುದು ಈ ದಿನಗಳಲ್ಲಿ ನೀವು ಉಗುರನ್ನು ಕಟ್ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ ನೆಗೆಟಿವ್ ಎನರ್ಜಿ ಅಟ್ಯಾಕ್ ಮಾಡುವುದಾಗಲಿ ಯಾವುದೇ ರೀತಿಯ ಪ್ರಾಬ್ಲಮ್ ನಿಮಗೆ ಬರುವುದಿಲ್ಲ ಅಂತ ಹೇಳಬಹುದು ಇನ್ನು ಎರಡನೆಯದಾಗಿ ಈ ಉಗುರಿನಿಂದ ನಿಮಗೆ ಯಾವ ರೀತಿ ಒಳ್ಳೆಯದಾಗುತ್ತದೆ ಎನ್ನುವ ವಿಷಯವನ್ನು ಹೇಳುತ್ತೇವೆ ಇಲ್ಲಿ ಒಂದು ಸಣ್ಣ ಉಪಾಯವನ್ನು ಹೇಳುತ್ತೇವೆ ನೀವು ಏನು ಮಾಡಬೇಕು ಅಂದರೆ ಸುಮ್ಮನೆ ಕೂತುಕೊಂಡು ಇರುವಂತಹ ಎಲ್ಲಾ ಬೆರಳುಗಳ ಉಗುರನ್ನು ಕಟ್ ಮಾಡಿ ಅವು ಸರಿಯಾಗಿ 20 ಇರಬೇಕು ಕೈಯಲ್ಲಿ 10 ಕಾಲಲ್ಲಿ 10 ಒಟ್ಟು 20 ಕಟ್ ಮಾಡಿ ಒಂದು ಪೇಪರಲ್ಲಿ ಹಾಕಿ ಇದನ್ನು ನಿಮ್ಮ ತಲೆಯ ಮೇಲೆ ನೀವಳಿಸಿ ಕೊಳ್ಳಬೇಕಾಗುತ್ತದೆ

ಇದನ್ನು ಕ್ಲಾಕ್ ವೈಸ್ ಮಾಡಬೇಕು 21 ಬಾರಿ ಮಾಡಬೇಕು ಇದನ್ನು ಯಾವ ಸಮಯದಲ್ಲಿ ಮಾಡಬೇಕು ಎಂದರೆ ಸೂರ್ಯ ಮುಳುಗುವ ಸಮಯದಲ್ಲಿ ಇದನ್ನು ಮಾಡಬೇಕು ಇದಾದಮೇಲೆ ಉಗುರನ್ನು ಬೆಂಕಿಯಲ್ಲಿ ಹಾಕಿ ಅದು ಬೂದಿ ಆಗುವ ಹಾಗೆ ಮಾಡಬೇಕು ಇದರಿಂದ ನಿಮ್ಮ ಮೇಲೆ ಆಗುವ ನಕಾರಾತ್ಮಕ ಶಕ್ತಿಗಳು ತಡೆಯುತ್ತದೆ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಬಹುದು ಈ ಒಂದು ಉಪಾಯದ ವಿಶೇಷತೆ ಏನು ಅಂದರೆ ಉಗುರು ಬೆಳೆಯುತ್ತಲೇ ಇರುತ್ತದೆ ಯಾವಾಗೆಲ್ಲಾ ನೀವು ಉಗುರನ್ನು ಕಟ್ ಮಾಡುತ್ತಾ ಇರುತ್ತೀರೋ ಆಗಲ್ಲ ನೀವು

ಈ ಪ್ರಯೋಗವನ್ನು ಮಾಡಬಹುದು ಇದರಿಂದ ನಿಮ್ಮ ಕಷ್ಟಗಳು ಕಮ್ಮಿಯಾಗುತ್ತಾ ಬರುತ್ತದೆ ಆದ್ದರಿಂದ ಈ ಉಪಾಯವನ್ನು ಒಂದು ಸಾರಿ ಮಾಡಿನೋಡಿ ಎಲ್ಲಾ ಕಷ್ಟಗಳು ದೂರ ಆಗುತ್ತವೆ ಅಂತಾನೆ ಹೇಳಬಹುದು ಇನ್ನೂ ಒಂದು ಉಪಾಯ ಹೇಳಬೇಕು ಎಂದರೆ ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಾ ಇಲ್ಲ ಅಂದರೆ ನೀವು ಏನು ಮಾಡಬೇಕು ಅಂದರೆ ಕಟ್ ಮಾಡಿರುವಂತಹ ಉಗುರುಗಳನ್ನು ಇದನ್ನು ನೀವು ಡಸ್ಟ್ಬಿನ್ ನಿಗೆ ಹಾಕ್ತಿವಿ ಇದನ್ನು ಅದಕ್ಕೆ ಹಾಕಬಾರದು ಉಗುರನ್ನು ತೆಗೆದುಕೊಂಡುಹೋಗಿ ಒಂದು ಮರದ ಕೆಳಗೆ ಹೂತು ಹಾಕಿದರೆ ನಿಮಗೆ ತುಂಬಾನೆ ಒಳ್ಳೆಯದು ಆಗುತ್ತದೆ ಹಾಗಾಗಿ ಉಪಾಯವನ್ನು ನೀವು ಮಾಡಿ ನೋಡಿ ಇದರಿಂದ ನಿಮಗೆ ಹಣದ ಸಮಸ್ಯೆ ದೂರವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment