ನಮಸ್ಕಾರ ಸ್ನೇಹಿತರೆ ಕೊಬ್ಬರಿ ಎಣ್ಣೆ ಜೊತೆಗೆ ಈ ಒಂದು ಪದಾರ್ಥವನ್ನು ಸೇರಿಸಿ ತಲೆಗೆ ಅಪ್ಲೈ ಮಾಡಿ ಎಷ್ಟು ಬೇಗ ಕೂದಲು ದಪ್ಪವಾಗಿ ಬೆಳೆಯುತ್ತದೆ ಕಪ್ಪಾಗುತ್ತದೆ ಅಂತ ನಿಮಗೆ ಗೊತ್ತಾಗುತ್ತದೆ ಕೂದಲು ತುಂಬಾ ಒರಟಾಗುವುದು ಸಿಕ್ಕಾಪಟ್ಟೆ ಹೇರ್ ಫಾಲ್ ಆಗುತ್ತಿದ್ದರೆ ಕೂದಲಿಗೆ ಜೀವಾನೇ ಇರುವುದಿಲ್ಲ ಒಣ ಹುಲ್ಲಿನ ರೀತಿ ಆಗಿರುತ್ತದೆ ಈ ಎಣ್ಣೆಯನ್ನು ಅಪ್ಲೈ ಮಾಡಿ ನೋಡಿ
ಎಷ್ಟು ಬೇಗ ನಿಮ್ಮ ಕೂದಲು ಶೈನಿಂಗ್ ಆಗುತ್ತದೆ ನಿಮ್ಮ ಕೂದಲಿಗೆ ಒಂದು ಹೊಳಪು ಬರುತ್ತದೆ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ ಅಂತ ನಿಮಗೆ ಗೊತ್ತಾಗುತ್ತದೆ ಎಣ್ಣೆಯನ್ನು ಅಪ್ಲೈ ಮಾಡಿದರೆ ಏನೇ ಮಾಡಿದರು ಕೂದಲು ಉದುರುತ್ತಾ ಇದೆ ಅಂತವರು ಇದು ತುಂಬಾ ಚೆನ್ನಾಗಿ ಕಂಟ್ರೋಲಿಗೆ ಬರುತ್ತದೆ ಅದಲ್ಲದೆ ಬೊಕ್ಕು ತಲೆಯಲ್ಲೂ ಕೂಡ
ಕೂದಲು ಮತ್ತೆ ಚಿಗುರುದಕ್ಕೆ ಸ್ಟಾರ್ಟ್ ಆಗುತ್ತದೆ ಅಂತಹ ಅದ್ಭುತವಾದ ಕೆಲಸವನ್ನು ಮಾಡುತ್ತದೆ ಇವತ್ತು ನಾವು ಹೇಳುವ ಈ ಹೇರ್ ಆಯಿಲ್ ಹಾಗಾದ್ರೆ ಬನ್ನಿ ಹೇರ್ ಆಯಿಲ್ ಅನ್ನು ಹೇಗೆ ತಯಾರು ಮಾಡುವುದು ಅಂತ ನೋಡೋಣ ಬನ್ನಿ ಸ್ನೇಹಿತರೆ ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾದಂತಹ ಅದ್ಭುತವಾದ ಪದಾರ್ಥಗಳು ಯಾವುವು ಎಂದರೆ ಕರಿಬೇವು ಶುಂಠಿ
ಅಲವೇರಾ ಮೆಣಸಿನಕಾಳು ಮೆಂತೆ ಎಲ್ಲಾ ಪದಾರ್ಥಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡಿ ಕೂದಲು ಉದುರುವುದನ್ನು ನಿಲ್ಲಿಸುತ್ತದೆ ಎಲ್ಲಾ ಪದಾರ್ಥಗಳು ಅಡಿಗೆ ಮನೆಯಲ್ಲಿ ಸಿಗುತ್ತದೆ ಕೂದಲಿಗೆ ವಾರಕ್ಕೆ ಎರಡು ಬಾರಿ ಆಯಿಲನ್ನು ಹಚ್ಚುತ್ತಾ ಇರಬೇಕು ಆಗ ಮಾತ್ರ ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಬರುವುದಿಲ್ಲ ಅಲವೇರಾ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ
ಅಂದರೆ ತುಂಬಾ ಜನರ ಕೂದಲು ಓರಟು ಕೂದಲಿನಾ ತರ ಆಗಿರುತ್ತದೆ ಅದನ್ನು ನಿವಾರಿಸುತ್ತದೆ ನಾವು ಇಲ್ಲಿ 50 ಗ್ರಾಂನಷ್ಟು ಕೊಬ್ಬರಿ ಎಣ್ಣೆಯನ್ನು ಒಗ್ಗರಣೆ ಸೌಟಿಗೆ ಹಾಕಿಕೊಳ್ಳುತ್ತಿದ್ದೇವೆ ಇದಕ್ಕೆ ಎರಡು ಸ್ಪೂನ್ ಆಗುವಷ್ಟು ಮೆಂತೆ ಕಾಳನ್ನು ಹಾಕಬೇಕು ಈ ಎಲ್ಲಾ ಪದಾರ್ಥಗಳನ್ನು ಹಾಕಿ ಎಣ್ಣೆಯನ್ನು ತಯಾರು ಮಾಡಿ ಹಚ್ಚಿಕೊಳ್ಳುವುದರಿಂದ
ಹೇರ್ ಗ್ರೋಥ್ ಆಗುವುದಕ್ಕೆ ಒಳ್ಳೆಯ ನ್ಯೂಟ್ರಿಯೆಂಟ್ಸ್ ಗಳು ಸಿಗುತ್ತವೆ ಕೂದಲು ತುಂಬಾ ದಟ್ಟವಾಗಿ ಕಪ್ಪಾಗಿ ಬೆಳೆಯುವುದಕ್ಕೆ ಹೆಲ್ಪ್ ಆಗುತ್ತದೆ ನೆಲ್ಲಿಕಾಯಿಯನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ಹೆಚ್ಚಿಕೊಂಡು ಈ ಎಣ್ಣೆಗೆ ಹಾಕಬೇಕು ನೆಲ್ಲಿಕಾಯಿ ಕೂದಲಿಗೆ ಅಮೃತದ ರೀತಿ ಕೆಲಸ ಮಾಡುತ್ತದೆ ನಿಮ್ಮ ಕೂದಲಿನ ಬೆಳವಣಿಗೆಗೆ ತುಂಬಾ ಹೆಲ್ಪ್ ಮಾಡುತ್ತದೆ ನಂತರ ಅಲವೇರವನ್ನು ಕೂಡ
ಚಿಕ್ಕ ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿಕೊಳ್ಳಬೇಕು ಮೆಣಸಿನ ಕಾಳನ್ನು ಸ್ವಲ್ಪ ತರಿತರಿಯಾಗಿ ಕುಟ್ಟಿಕೊಳ್ಳಬೇಕು ಶುಂಠಿಯನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ಮಾಡಿಕೊಳ್ಳಬೇಕು ಮೆಂತೆ ಚೆನ್ನಾಗಿ ಕಲರ್ ಚೇಂಜ್ ಆದ ನಂತರ ನಂತರ ಕಟ್ ಮಾಡಿದಂತಹ ಅಲೋವೆರಾ ಶುಂಠಿ ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿದಂತಹ ನೆಲ್ಲಿಕಾಯಿ ಪೀಸನ್ನು ಹಾಕಬೇಕು ನಂತರ ಮೆಣಸಿನ ಕಾಳನ್ನು ಕೂಡ
ಇದಕ್ಕೆ ಹಾಕಬೇಕು ಎಲ್ಲಾ ಪದಾರ್ಥಗಳು ಕೂದಲು ಉದುರದಂತೆ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಸಹಾಯಮಾಡುತ್ತದೆ ಬೆಂಕಿಯನ್ನು ಮಾತ್ರ ತುಂಬಾ ಸಿಮ್ಮಲ್ಲಿ ಇಟ್ಕೋಬೇಕು ನಿಧಾನವಾಗಿ ಇಲ್ಲಿರುವ ಪದಾರ್ಥಗಳನ್ನು ಬೇಯಿಸಿಕೊಳ್ಳಬೇಕು ಇಲ್ಲಿ ಹಾಕಿದಂತಹ ಎಲ್ಲಾ ಪದಾರ್ಥಗಳ ಕಲರ್ ಚೇಂಜ್ ಆಗುತ್ತದೆ ಎರಡರಿಂದ ಮೂರು ನಿಮಿಷ ಟೈಮ್ ತೆಗೆದುಕೊಳ್ಳುತ್ತದೆ
ಇಂತಹ ನ್ಯಾಚುರಲ್ ಆದ ಎಣ್ಣೆ ನಮ್ಮ ಕೂದಲಿನ ಬುಡಕ್ಕೆ ತುಂಬಾ ಒಳ್ಳೆಯದು ನಮ್ಮ ಕೂದಲಿಗೆ ಬೇಕಾದಂತಹ ಎಲ್ಲಾ ನ್ಯೂಟ್ರಿಯೆಂಟ್ಸ್ಗಳನ್ನು ಸಪ್ಲೈ ಮಾಡುತ್ತದೆ ಕೂದಲು ತುಂಬಾ ಶೈನಿಂಗ್ ಆಗಿ ತುಂಬಾ ಜೀವಕಳೆ ಬರುತ್ತದೆ ಪದಾರ್ಥಗಳು ಚೆನ್ನಾಗಿ ಫ್ರೈ ಆದಮೇಲೆ ಕೊನೆಯಲ್ಲಿ ಕರಿಬೇವಿನ ಸೊಪ್ಪನ್ನು ಹಾಕಬೇಕು ನಂತರ ಸ್ಟವನ್ನು ಆಫ್ ಮಾಡಬೇಕು ನಂತರ ಇದನ್ನು ಸ್ವಲ್ಪ ತಣ್ಣಗಾಗುವವರೆಗೆ ಬಿಡಬೇಕು
ತಣ್ಣಗಾದ ಮೇಲೆ ಇದನ್ನು ಸೋಸಿಕೊಳ್ಳಬೇಕು ಇದನ್ನು ತಯಾರು ಮಾಡುವುದಕ್ಕೆ ಐದು ನಿಮಿಷ ಸಾಕು ತುಂಬಾ ಓವರ್ ಹೀಟಾದರೂ ಕೂಡ ಕೂದಲು ಉದುರುತ್ತದೆ ತುಂಬಾ ಟೆನ್ಶನ್ ಮಾಡ್ಕೊಂಡ್ರು ಕೂಡ ಕೂದಲು ಉದುರುತ್ತದೆ ನೀರನ್ನು ಚೆನ್ನಾಗಿ ಕುಡಿಯಬೇಕು ಈ ಎಲ್ಲಾ ಹಲವಾರು ತಪ್ಪುಗಳಿಂದ ನಮ್ಮ ಕೂದಲು ಉದುರುತ್ತದೆ ನಾವು ಬಳಸುವಂತಹ ವಿವಿಧ ಶಾಂಪೂಗಳಿಂದಲೂ
ಕೂಡ ನಮ್ಮ ಕೂದಲು ಉದುರುತ್ತದೆ ಹಾಗಾಗಿ ಇಂತಹ ತಪ್ಪುಗಳನ್ನು ಮಾಡುವುದನ್ನು ಕಡಿಮೆ ಮಾಡಬೇಕು ನಂತರ ಆಯಿಲ್ ಅನ್ನು ಕೂದಲಿಗೆ ಚೆನ್ನಾಗಿ ಅಪ್ಲೈ ಮಾಡಿ ನಿಧಾನವಾಗಿ ಮಸಾಜ್ ಮಾಡುವ ರೀತಿ ನೀಟಾಗಿ ಮಸಾಜ್ ಮಾಡಬೇಕು ನಿಧಾನವಾಗಿ ಮಸಾಜ್ ಮಾಡುವುದರಿಂದ ಕೂದಲಿನ ಬುಡ ತುಂಬಾ ಚೆನ್ನಾಗಿ ಹೀರಿಕೊಳ್ಳುತ್ತದೆ ಇದರಿಂದ ಕೂದಲು ಉದುರುವುದು ಬೇಗ ಕಂಟ್ರೋಲಿಗೆ ಬರುತ್ತದೆ ಸ್ನೇಹಿತರೆ ಈ ಮನೆಮದ್ದನ್ನು ಮಾಡಿಕೊಂಡು ನಿಮ್ಮ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು