ಕುಂಭ ರಾಶಿ ಸೆಪ್ಟೆಂಬರ್ 2024 ಮಾಸ ಭವಿಷ್ಯ ಶುಭ ವಿಚಾರಗಳು 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕುಂಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದಷ್ಟು ಶುಭ ವಿಚಾರಗಳನ್ನು ತಿಳಿಸಿಕೊಡುತ್ತೇವೆ, ಮೊದಲನೇದಾಗಿ ಸೆಪ್ಟೆಂಬರ್ ತಿಂಗಳ ಗ್ರಹ ಸ್ಥಿತಿಗಳನ್ನು ನೋಡೋಣ, ಸೆಪ್ಟೆಂಬರ್ ತಿಂಗಳಲ್ಲಿ 100 ಗ್ರಹಗಳ ಸಂಚಾರ ಚಂದ್ರನ ಹೊರೆತುಪಡಿಸಿ, ಅದರಲ್ಲಿ ಮೊದಲನೇದಾಗಿ 22ನೇ ತಾರೀಕಿನ ತನಕ ಸೆಪ್ಟೆಂಬರ್ 22ನೇ ತಾರೀಖಿನ ತನಕ ಸಿಂಹ ರಾಶಿಯಲ್ಲಿರುವ ಬುಧ ಗ್ರಹ 23ನೇ ಸೆಪ್ಟೆಂಬರ್ ಗೆ ಕನ್ಯಾ ರಾಶಿಗೆ ಹೋಗಲಿದೆ.
ಈ ಕುಂಭ ರಾಶಿಯ ದುಡ್ಡಿನ ವ್ಯವಹಾರಗಳು ಯಾವ ತರ ಇರುತ್ತವೆ ಯಾವಾಗ ನಮಗೆ ದುಡ್ಡಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ

ಎಂದರೆ ಧನಾದಿಪತಿಯಾದಂತಹ ಗುರು ಗ್ರಹ ಚೆನ್ನಾಗಿದ್ದಾನೆ ಅದಕ್ಕೆ ನಿಮಗೆ ಯಾವುದೇ ರೀತಿಯ ಗುರುವಿನ ವ್ಯತ್ಯಾಸ ಆಗುವುದಿಲ್ಲ ಆದರೆ ಶುಕ್ರ ವ್ಯತ್ಯಾಸ ಆಗುತ್ತಾನೆ ಅದರಿಂದ ಕುಂಭ ರಾಶಿಯವರಿಗೆ ದುಡ್ಡಿನ ವಿಚಾರದಲ್ಲಿ ಅನುಕೂಲವಾಗಬೇಕು ಎಂದರೆ, ಇವರಿಗೆ ಸೆಪ್ಟೆಂಬರ್ 18ರ ತಾರೀಕಿನ ನಂತರ ದುಡ್ಡು ಕೈಯಲಿ ನಿಲ್ಲುತ್ತದೆ.
ಕುಂಭ ರಾಶಿಯವರಿಗೆ ಉದ್ಯೋಗ ವಿಚಾರದಲ್ಲಿ ಅನುಕೂಲತೆಗಳು ಯಾವಾಗಲಿಂದ ಆಗಲಿವೆ ಉದ್ಯೋಗದ ವಿಚಾರದಲ್ಲಿ ಸೆಪ್ಟೆಂಬರ್ ತಿಂಗಳ ಮೊದಲ ಎರಡು ವಾರಗಳಲ್ಲಿ ಆಗುತ್ತದೆ ರವಿಯ ಬಲವು ಇರುತ್ತದೆ ಕುಜನ ಬಲವು ಇರುತ್ತದೆ ಆದ್ದರಿಂದ ನಿರುದ್ಯೋಗ

ಕುಂಭ ರಾಶಿ ಅವರಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ ಮಾಡುತ್ತಿರುವ ಕೆಲಸದಲ್ಲಿ ಪ್ರಗತಿಯನ್ನು ಕುಂಭ ರಾಶಿಯವರು ಕಾಣುತ್ತಾರೆ ಅದು ಸೆಪ್ಟೆಂಬರ್ ತಿಂಗಳ ಮೊದಲ ಎರಡು ವಾರದಲ್ಲಿ ಮಾತ್ರ ಪಠಣೆ ಮಾಡಿರಿ ಶುಕ್ರಪಟನೆಯನ್ನು ಮಾಡಿರಿ ಮನೆ ಹತ್ತಿರ ಸುಬ್ರಮಣ್ಯ ದೇವಸ್ಥಾನ ಇದ್ದರೆ ಕುಂಕುಮಾರ್ಚನೆ ಮಾಡಿಸಿರಿ ಪ್ರತಿ ಮಂಗಳವಾರ ಮಾಡಿಸಿರಿ.
ಮತ್ತೊಂದು ಕುಂಭ ರಾಶಿಯವರಿಗೆ ಆರೋಗ್ಯ ಸಮಸ್ಯೆ ಯಾವಾಗ ಸರಿ ಹೋಗುತ್ತವೆ, ಈ ರಾಶಿಯವರಿಗೆ ಸೆಪ್ಟೆಂಬರ್ 23ನೇ ತಾರೀಖಿನ ನಂತರ ಆರೋಗ್ಯ ಸರಿ ಹೋಗುತ್ತದೆ ಅಂದರೆ ತುಂಬಾ ಚೆನ್ನಾಗಿರುತ್ತೆ ಆರೋಗ್ಯ. ಒಳ್ಳೆಯ ವೈದ್ಯರು ಸಿಗುತ್ತಾರೆ ಒಳ್ಳೆಯ ಔಷಧಿಗಳು ಸಿಗುತ್ತವೆ ಒಳ್ಳೆ ಮಾರ್ಗದರ್ಶನ ಸಿಗುತ್ತದೆ

ಒಳ್ಳೆಯ ಆಹಾರ ಸಿಗುತ್ತದೆ. ಮೊದಲ ಮೂರು ವಾರಗಳಲ್ಲಿ ಇರುವುದಿಲ್ಲ ಆದರೆ ಅದಕ್ಕೆ ಭಯಪಡುವ ಅಗತ್ಯವಿಲ್ಲ ಇದಕ್ಕಂತಲೆ ನಾವು ಅಷ್ಟಮಧಿಪತಿ ಆದಂತಹ ಬುದನಿಗೆ ಶಾಂತಿ ಹೋಮವನ್ನು ಅಷ್ಟಮದಲ್ಲಿ ನೀಚ ಸ್ಥಿತಿಯಲ್ಲಿರುವ ಶುಕ್ರನಿಗೆ ಶಾಂತಿ ಹೋಮವನ್ನು ಎಲ್ಲ ಮಾಡುತ್ತಿದ್ದೇವೆ ಮತ್ತು ಅಷ್ಟಮಕ್ಕೆ ರವಿ ಹೋಗುತ್ತಾನೆ ರವಿಶಾಂತಿಯನ್ನು ಮಾಡುತ್ತಿದ್ದೇವೆ ವೆಂಕಟೇಶ್ವರ ಆಶ್ಲೇಷ ಬಲಿ ಪೂಜೆ, ಸರ್ಪ ಶಾಂತಿ ಹೋಮ ಹಲವಾರು ಹೋಮಗಳನ್ನು ಮಾಡುತ್ತಿದ್ದೇವೆ ಸಂಕಲ್ಪ ಸೇವೆಗೆ ಹೆಸರನ್ನು ಕೊಟ್ಟುಕೊಳ್ಳಿರಿ.

ಈ ಭೂಮಿ ವ್ಯವಹಾರಗಳೆಲ್ಲ ಯಾವ ರೀತಿ ನಡೆಯುತ್ತವೆ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಯಾವಾಗ ಒಳ್ಳೇದು ಆಗುತ್ತದೆ ಎಂದರೆ ಭೂಮಿಯ ವ್ಯವಹಾರಗಳು ಕುಂಭ ರಾಶಿಯವರಿಗೆ ಇಡೀ ಸಂಪೂರ್ಣ ಸೆಪ್ಟೆಂಬರ್ ತಿಂಗಳು ಭೂಮಿಯಲ್ಲಿ ಚೆನ್ನಾಗಿದೆ ರೈತರಿಗೆ ಚೆನ್ನಾಗಿದೆ ಮತ್ತು ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ಮತ್ತು ಹೋಟೆಲ್ ಬಿಸಿನೆಸ್ ನಡೆಸುವವರಿಗೆ, ಎಲೆಕ್ಟ್ರಿಕ್ ಅಂಡ್ ಎಲೆಕ್ಟ್ರಾನಿಕ್ಸ್ ಮಾರಾಟ ಇತ್ಯಾದಿ ಜನರಲ್ ಸ್ಟೋರ್ಸ್ ಅವರಿಗೆ, ರಿಯಲ್ ಎಸ್ಟೇಟ್ ಎಲ್ಲರಿಗೂ ಸಹ ತುಂಬಾ ಚೆನ್ನಾಗಿದೆ ಕುಂಭ ರಾಶಿಯವರಿಗೆ. ಕುಂಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಭೂಮಿಯ ವ್ಯವಹಾರಗಳು ಅತ್ಯಂತ ಚೆನ್ನಾಗಿದೆ.

ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುವಂತಹ ಕುಂಭ ರಾಶಿಯವರಿಗೆ ಈ ಸೆಪ್ಟೆಂಬರ್ ತಿಂಗಳಲ್ಲಿ ಒಳ್ಳೆಯ ಅದ್ಭುತವಾದಂತಹ ಅವಕಾಶಗಳು ಸಿಗಲಿವೆ, ಅಧಿಕಾರವು ಚೆನ್ನಾಗಿರುತ್ತದೆ. ಕೋರ್ಟು ಕಚೇರಿ ವ್ಯವಹಾರಗಳು ಈ ವಿಚಾರದಲ್ಲಿ ಯಾವಾಗಿಂದ ಅನುಕೂಲವಾಗಲಿದೆ ಎಂದರೆ ರಾಹು 2ನೇ ಮನೆಯಲ್ಲಿ ಇರುವುದರಿಂದಾಗಿ ಕೋರ್ಟು ಕಚೇರಿಯ ತುಂಬಾ ಅನುಕೂಲವಾಗಬೇಕು ಎಂದರೆ ದೇವತಾರಾಧನೆಯನ್ನು ಮಾಡಬೇಕು. ತುಂಬಾ ಅನುಕೂಲಕರವಾಗ ದಿನಗಳು ಯಾವುದೆಂದರೆ

ಅ ಸೆಪ್ಟೆಂಬರ್ ತಿಂಗಳ ಮೊದಲ ಎರಡು ವಾರಗಳಲ್ಲಿ ಇದೆ, ಈ ರವಿಯ ಬಲ ಎನ್ನುವುದು ನಿಮಗೆ ಶಕ್ತಿಯನ್ನು ಕೊಡುವಂತಹದ್ದಾಗಿದೆ ಸರ್ಕಾರದಿಂದ ನಿಮಗೆ ಏನಾದರೂ ಬರಬೇಕೆಂದರೆ ಅದು ಮೊದಲೆರಡು ವಾರಗಳಲ್ಲಿ ಬರುತ್ತವೆ ಸರ್ಕಾರದಿಂದ ನಿಮಗೆ ಏನಾದರೂ ಕೆಲಸಗಳು ಆಗಬೇಕು ಎಂದರೆ ಅದು ಕೂಡ ಮೊದಲೆರಡು ವಾರಗಳಲ್ಲಿ.
ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹ ಕುಂಭ ರಾಶಿಯವರು 18ನೇ ತಾರೀಕಿನ ಖಂಡಿತವಾಗಿಯೂ ಈ ಒಂದು ಕುಂಭ ರಾಶಿಯವರಿಗೆ ಒಳ್ಳೆಯದಾಗುತ್ತದೆ ಅಲ್ಲಿಯವರೆಗೆ ಸ್ವಲ್ಪ ಕಷ್ಟವೂ ಆಗುತ್ತದೆ.

ಯಾಕೆಂದರೆ ನಿಮಗೆ ಲಾಭಾಧಿಪತಿಯಾಗುತ್ತಾ ಇರುವಂತವನು ಗುರು ಗ್ರಹ ಚತುರ್ಥದಲ್ಲಿರುತ್ತಾನೆ. ಗುರು ಗ್ರಹ ಚತುರ್ಥದಲ್ಲಿರುತ್ತಾನೆ ಆದರೆ ಅದೃಷ್ಟ ವಸತಿ ನಿಮಗೆ ಏನಾದರೂ ವ್ಯಾಪಾರದಲ್ಲಿ ಲಾಭವಾದರೆ ಅದಕ್ಕೆ ಶುಕ್ರನ ಅನುಗ್ರಹವೂ ಇರಬೇಕು. ಇಲ್ಲಿ ಮದುವೆ ವಿಚಾರದಲ್ಲಿ ಮಾತುಕತೆ, ಮದುವೆ ಆದ ನಂತರ ದಾಂಪತ್ಯ ಸಮಸ್ಯೆಗಳಿದ್ದಲ್ಲಿ ಮೊದಲ ಎರಡು ವಾರ ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಈ ಕುಂಭ ರಾಶಿ ಅವರಿಗೆ ಸುಖ ದಾಂಪತ್ಯದಲ್ಲಿ ಸ್ವಲ್ಪ ಕಷ್ಟವೇ ಎದುರಾಗುತ್ತದೆ.

ಸಂತಾನಕ್ಕೆ ಪ್ರಯತ್ನ ಪಡುವವರು ಸೆಪ್ಟೆಂಬರ್ ತಿಂಗಳ 23ನೇ ತಾರೀಖಿನ ನಂತರ ಸಂತಾನಕ್ಕೆ ಪ್ರಯತ್ನ ಮಾಡಿರಿ ಅನುಕೂಲ ಆಗುತ್ತದೆ. ಎಲ್ಲಾ ವಿಚಾರಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ಅನುಕೂಲವಾಗಬೇಕು ಎಂದರೆ ದೇವರ ಆರಾಧನೆ, ಇದನ್ನು ಯಾವ ಸೋಮವಾರದ ದಿನ ಮಾಡಬೇಕು. ಸೆಪ್ಟೆಂಬರ್ 23ನೇ ತಾರೀಖಿನ ನಂತರ ಬುಧ ಗ್ರಹ ಪರಮೋಚ್ಚ ಸ್ಥಿತಿಗೆ ಬರುತ್ತಾನೆ ಅಂದರೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬೋಧನಾ ಸಂಪೂರ್ಣ ಬಲವನ್ನು ಪ್ರತಿಯೊಬ್ಬರು ಪಡೆಯಬಹುದು. ಇದರಿಂದ ಲಕ್ಷ್ಮಿ ವೆಂಕಟಸ್ವಾಮಿ ಅನುಗ್ರಹ ಆಗುತ್ತದೆ,
ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೇ ಕಮೆಂಟ್ ಮಾಡಿ ಧನ್ಯವಾದಗಳು

Leave a Comment