ನಮಸ್ಕಾರ ಸ್ನೇಹಿತರೆ ಈ ಗಿಡವನ್ನು ಎಲ್ಲಿ ನೋಡಿದರು ಸಿಗುತ್ತೆ ಈ ಹೂವನ್ನು ಎಲ್ಲ ಕಡೆ ಎಲ್ಲರು ನೋಡಿರುತ್ತಾರೆ ಇದನ್ನು ತುಂಬಾ ಜನ ತಾಸ್ತಾರ ಮನೋಭಾವದಿಂದ ನೋಡುತ್ತಾರೆ ಇದನ್ನು ಕಿತ್ತು ಬಿಸಾಕುತ್ತಾರೆ ಆದರೆ ಇದನ್ನು ತುಂಬಾ ಜನ ಪ್ರೀತಿನೂ ಮಾಡುತ್ತಾರೆ ಯಾಕೆ ಅಂದರೆ ಇದು ಡೈಲಿ ಹೂವು ಬಿಡುತ್ತೆ ಇದರಿಂದ ದೇವರ ಪೂಜೆಗೆ ಒಂದು ಗಿಡ ಇದ್ದರೆ ಸಾಕು ಸಾಕಷ್ಟು ಹೂವು ಸಿಗುತ್ತೆ ಈ ಹೂವಿಗೆ ನಿತ್ಯ ಪುಷ್ಪ ಕಾಶಿ ಕಣಗಲೇ ಸದಾ ಪುಷ್ಪ ಅಂತಲೂ ಕರೆಯುತ್ತಾರೆ ಈ ಹೂವಿಗೆ ಎಷ್ಟ್ಟು ಮೆಡಿಸಿನ್ ಪ್ರಾಪರ್ಟಿ ಇದೆ ಎಂದರೆ ಇದರ ಗುಣ ನಿಮಗೆ ಗೊತ್ತಾದರೆ ನಾಳೆ ಇಂದ ಎಲ್ಲಿಇಂದ ಆದರೂ ಇದನ್ನು ತಗೊಂಡು ಬಂದು ಇದನ್ನು ಬೆಳೆಸುತೀರಿ ಇದರ ಪ್ರತಿಯೊಂದು ಬಾಗವು ಸಹಿತ ಮೆಡಿಸಿನ್ ಗುಣ ಹೊಂದಿದೆ
ಈ ಗಿಡದ ಬೇರಿನ ಸತ್ವ ತೆಗೆದುಕೊಂಡರೆ ನಾವು ಇದರಿಂದ ಒಳ್ಳೆ ಪೌಷ್ಟಿಕಂಶ ಸಿಗುತ್ತೆ ಇದರಿಂದ ನಮ್ಮಲ್ಲಿ ಚುರುಕು ತನ ಬರುತ್ತೆ ಇದು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿತ್ತದೆ ಚರ್ಮ ವ್ಯಾದಿಯನ್ನು ಕಡಿಮೆ ಮಾಡುತ್ತೆ ಅದಲ್ಲದೆ ಕೂದಲ ಬೆಳವಣಿಗೆಗೆ ಮತ್ತು ವೈಟ್ ಹೇರ್ ಆಗುತ್ತಾ ಇದ್ದರೆ ಅದನ್ನು ಕಡಿಮೆ ಮಾಡುತ್ತೆ ಶುಗರ್ ಬಿಪಿ ಅದರಲ್ಲೂ ಹೈ ಬಿಪಿ ಕಡಿಮೆ ಮಾಡುತ್ತೆ ಮತ್ತು ಕ್ಯಾನ್ಸರ್ ಕಣವನ್ನು ನಾಶ ಮಾಡುವ ಗುಣ ಈ ನಿತ್ಯ ಪುಷ್ಪಕ್ಕೆ ಇದೆ ಇದರ ಎಲೆಯನ್ನು ಕೂದಲು ಯಾರಿಗೆ ಉದುರುತ್ತೆ ಅಂತವರು ಇದನ್ನು ಉಪಯೋಗಿಸುತ್ತಾ ಬಂದರೆ ಕೂದಲು ಉದುರುವುದು ಕಡಿಮೆ ಆಗುತ್ತದೆ ಬಿಳಿ ಕೂದಲು ಯಾರಿಗೆ ಜಾಸ್ತ್ತಿ ಆಗಿರುತ್ತೇ ಅದರಲ್ಲೂ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಯಾರಿಗೆ ಬಂದಿರುತ್ತೆ ಅದನ್ನು ಕಡಿಮೆ ಮಾಡುವ ಗುಣ
ಈ ನಿತ್ಯ ಪುಷ್ಪಕ್ಕೆ ಇದೆ ಇದನ್ನು ಉಪಯೋಗಿಸುತ್ತಾ ಬಂದರೆ ಬಿಳಿ ಕೂದಲು ಕಪ್ಪು ಕೂದಲು ಆಗಿ ಬದಲಾಗುತ್ತೆ ಹಾಗಿದ್ರೆ ಕೂದಲಿಗೆ ನಾವು ಯಾವ ರೀತಿ ಮನೆ ಮದ್ದನ್ನು ಮಾಡಬಹುದು ಇಂದು ನೋಡೋನಾ ಬನ್ನಿ ಮೊದಲಿಗೆ ಐದರಿಂದ ಆರು ನಿತ್ಯ ಪುಷ್ಪದ ಎಲೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು ನಂತರ ಇದನ್ನು ಜಜ್ಜಿ ರಸವನ್ನು ತೆಗೆದುಕೊಳ್ಳಬೇಕು ಒಂದು ಸ್ಪೂನ್ ರಸ ಪುರುಷರಿಗೆ ಆದರೆ ಸಾಕು ಆದರೆ ಲೇಡೀಸ್ ಗೆ 2ರಿಂದ 3 ಸ್ಪೂನ್ ಬೇಕು ಅಂದರೆ ಕೂದಲು ಜಾಸ್ತಿ ಇದ್ದವರು ಇನ್ನೂ ಒಂದು ಸ್ವಲ್ಪ ಎಲೆಯನ್ನು ತೆಗೆದುಕೊಂಡು ರಸ ತೆಗೆದುಕೊಳ್ಳಬಹುದು ಇದಕ್ಕೆ ಒಂದು ಸ್ಪೂನ್ ಅಲೋವೆರಾ ಜೆಲ್ ಅನ್ನು ಹಾಕಿ ಕೊಳ್ಳಬೇಕು ನಿಮ್ಮ ಮನೆಯಲ್ಲಿ ಇರುವ ಫ್ರಾಶ್ ಅಲೋವೆರಾ ಜೆಲ್ ಅನ್ನು ಹಾಕಿಕೊಂಡರೆ ತುಂಬಾನೆ ಒಳ್ಳೆಯದು ನಂತರ
2ಸ್ಪೂನ್ ನೆಲ್ಲಿಕಾಯಿ ಎಣ್ಣೆಯನ್ನು ಹಾಕಿ ಕೊಳ್ಳಬೇಕು ನಂತರ 1 ಸ್ಪೂನ್ ಕ್ಯಾಸ್ಟ್ರೋಲ್ ಹಾಕಬೇಕು ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಅರ್ಧ ಗಂಟೆ ಇಡಬೇಕು ಅರ್ಧ ಗಂಟೆ ಬಿಟ್ಟ ಮೇಲೆ ಇದನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಬೇಕು ಇದನ್ನು ಒಂದರಿಂದ ಎರಡು ಗಂಟೆ ಹಾಗೆ ಬಿಡಬೇಕು ಇದನ್ನು ರಾತ್ರಿ ಬೇಕಾದರೂ ಹಚ್ಚಿಕೊಂಡು ಮಲಗಬಹುದು ಬೆಳಿಗ್ಗೆ ಎದ್ದ ನಂತರ ವಾಷ್ ಮಾಡಬಹುದು ಇದರಿಂದ ಕೊದಲು ಊದಿರಿರುವುದು ಮತ್ತೆ ಹುಟ್ಟಲು ಆರಂಭ ಆಗುತ್ತದೆ ಬಿಳಿ ಕೂದಲು ಕೂಡ ಕಪ್ಪು ಕೊದಲು ಆಗಿ ಮರ್ಪಟು ಆಗುತ್ತದೆ ಹಾಗೆ ಯಾರಿಗೆ ಪಿಂಪಲ್ಸ್ ತುಂಬಾ ಆಗುತ್ತಾ ಇರುತ್ತದೆ ಮುಖದ ತುಂಬಾ ಪಿಂಪಲ್ಸ್ ಆಗಿರುತ್ತದೆ ಅಲ್ಲಿ ನಂಜು ಅಂತೀವಲ್ಲ ಹಾಗೆ ಆಗಿ ಬಿಟ್ಟಿರುತ್ತದೆ ಏನು ಮಾಡಿದರು ಪಿಂಪಲ್ಸ್ ಕಡಿಮೆಯಾಗುತ್ತಾ
ಇರುವುದಿಲ್ಲ ಇಂಥವರಿಗೆ ಇದರ ಎಲೆ ಜಜ್ಜಿ ರುವುದನ್ನು ಹಾಗೆ ಮುಖಕ್ಕೆ ಹಚ್ಚಿಕೊಂಡರೆ ಚೆನ್ನಾಗಿ ಹೆಚ್ಚಬೇಕು ಇದನ್ನು ದಿನಕ್ಕೆ ಎರಡು ಬಾರಿ ಮಾಡಬೇಕು ಬೆಳಿಗ್ಗೆ ಒಂದು ಸಾರಿ ಸಂಜೆ ಒಂದು ಸಾರಿ ಇದನ್ನು ಚೆನ್ನಾಗಿ ಮುಖಕ್ಕೆ ಹಚ್ಚಿ ಕೊಳ್ಳುತ್ತಾ ಬಂದರೆ ಪಿಂಪಲ್ಸ್ ಕಡಿಮೆಯಾಗುತ್ತೆ ಮತ್ತು ಮುಖದಲ್ಲಿ ಇರುವ ಎಲ್ಲಾ ಕಲೆ ಕಡಿಮೆಯಾಗುತ್ತದೆ ಹಾಗೂ ಪುಷ್ಪದ ಎಲೆಯನ್ನು ಯಾರಿಗೆ ಸೊಳ್ಳೆ ಕಡಿದಿರುತ್ತದೆ ಅಥವಾ ಜೇನುಹುಳ ಕಡಿದಿರುತ್ತದೆ ಅಥವಾ ಯಾವುದಾದರೂ ಹುಳು ಕಚ್ಚಿ ರುತ್ತದೆ ಆ ಜಾಗದಲ್ಲಿ ತುಂಬಾನೇ ಇಚಿಂಗ್ ಆಗುತ್ತಾ ಇರುತ್ತದೆ ಮತ್ತು ಗುಳ್ಳೆ ತರ ಆಗಿರುತ್ತದೆ ನೀವು ನಿತ್ಯಪುಷ್ಪ ಎಲೆಯನ್ನು ಜಜ್ಜಿ ಅದಕ್ಕೆ ಹಚ್ಚುತ್ತಾ ಬಂದರೆ ಇದು ಬೇಗ ಕಡಿಮೆಯಾಗುತ್ತದೆ ಹಾಗೆ ಕೆಲವೊಂದು ಸಾರಿ ಬಿದ್ದು ಗಾಯ ಆಗಿದ್ದರು ಸರಿ ಇದರ ರಸವನ್ನು ಗಾಯಕ್ಕೆ ಹಚ್ಚುವುದರಿಂದ
ಬೇಗ ಗಾಯ ವಾಸಿಯಾಗುತ್ತದೆ ಹಾಗೆ ಶುಗರ್ ಪೇಷಂಟ್ಗೆ ಇದು ತುಂಬಾನೇ ಒಳ್ಳೆಯದು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2ರಿಂದ 3 ನಿತ್ಯಪುಷ್ಪ ಎಲೆಯನ್ನು ತಿನ್ನುವುದರಿಂದ ಶುಗರ್ ನಾರ್ಮಲ್ ಆಗುತ್ತದೆ ಹಾಗೆ ಇದರ ಎಲೆಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಇದರ ಪೌಡರನ್ನು ಮಾಡಿಕೊಂಡು ಇಟ್ಟುಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಲೋಟ ನೀರನ್ನು ಕುದಿಯಲು ಇಟ್ಟು ಅರ್ಧ ಸ್ಪೂನ್ ಪೌಡರ್ ಅನ್ನು ಹಾಕಿ ಅದು ಕಾಲ್ ಲೋಟ ಬರುವಹಾಗೆ ಕುದಿಸಬೇಕು ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದ ಶುಗರ್ ನಾರ್ಮಲ್ ಆಗುತ್ತದೆ ಕೆಲವರು ಟ್ಯಾಬ್ಲೆಟ್ಸ್ ಇಲ್ಲದೆ ವೈದ್ಯರ ಸಲಹೆ ಮೇರೆಗೆ ಇಂತಹ ಎಲೆಗಳ ಸೇವನೆಯಿಂದ ಶುಗರ್ ಅನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾರೆ
ಯಾರಿಗೆ ಹೈಬಿಪಿ ಇದೆ ಅಂತ ಅವರು ಒಂದೆರಡು ಎಲೆಗಳನ್ನು ಕಾಲಿ ಹೊಟ್ಟೆಯಲ್ಲಿ ತಿಂದು ನೀರು ಕುಡಿಯಬೇಕು ಇಲ್ಲ ಅಂದರೆ 1ರಿಂದ 2ಎಲೆ ಹಾಗೂ 3ಹೂವನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅರ್ಥ ಲೋಟ ಬರುವ ಹಾಗೆ ಕುದಿಸಬೇಕು ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿತ ಬಂದರೆ ನಿಮಗೆ ಬಿಪಿ ಕಡಿಮೆಯಾಗುತ್ತದೆ ಬಿಪಿ ಬರುವುದಕ್ಕೆ ಮುಖ್ಯ ಕಾರಣ ಟೆನ್ಶನ್ ಆದಷ್ಟು ನಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು ನಿತ್ಯ ಪುಷ್ಪದ ಎಲೆಗಳು ಕ್ಯಾನ್ಸರ್ ಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಅಂತ ಹೇಳಲಾಗುತ್ತದೆ ನಿತ್ಯ ಪುಷ್ಪದ ಗಿಡದಲ್ಲಿ ಕ್ಯಾನ್ಸರನ್ನು ಕಡಿಮೆಮಾಡುವ ಔಷಧಿ ಗುಣ ಇದೆ ಕೆಲವೊಂದು ರೀತಿಯ ಕ್ಯಾನ್ಸರಿಗೆ ನಿತ್ಯಪುಷ್ಪ ಎಲೆಗಳನ್ನು ಬಳಸಿಕೊಂಡು ಔಷಧಿಯನ್ನು ತಯಾರು ಮಾಡುತ್ತಾರೆ
ಎಂದು ಹೇಳುತ್ತಾರೆ ನಿತ್ಯಪುಷ್ಪ ದ ನಾಲ್ಕರಿಂದ ಐದು ಎಲೆಗಳು ಹಾಗೂ ಐದರಿಂದ ಆರು ಹೂಗಳನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಅದನ್ನು ಕಷಾಯ ವಾಗಿ ದಿನಾ ಕಾಲಿ ಹೊಟ್ಟೆಯಲ್ಲಿ ಕುಡಿತ ಬಂದರೆ ಯಾರಿಗೆ ಕ್ಯಾ*ನ್ಸರ್ ಇದೆ ಕ್ಯಾ*ನ್ಸರ್ ಹೆಚ್ಚಾಗುವುದನ್ನು ತಡೆಯುತ್ತದೆ ನಿತ್ಯ ಪುಷ್ಪದ ಎಲೆಗಳ ಔಷಧಿ ಮಾರ್ಕೆಟ್ ಗಳಲ್ಲಿ ಸಿಗುತ್ತವೆ ಯಾರಿಗೆ ಅಪೌಷ್ಟಿಕತೆ ಇದೆ ಅಂತವರು ನಿತ್ಯಪುಷ್ಪ ಬೇರು ಹಾಗೂ ಕಲ್ಲು ಸಕ್ಕರೆಯನ್ನು ಕುದಿಸಿ ಕುಡಿದರೆ ಅಪೌಷ್ಟಿಕತೆ ದೂರವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು