ಮನೆಯಲ್ಲಿರುವ ಈ ವಾಸ್ತು ದೋಷಗಳು ಅನಾರೋಗ್ಯಕ್ಕೆ ಕಾರಣ !

ನಮಸ್ಕಾರ ಸ್ನೇಹಿತರೆ ಎಲ್ಲವು ಇದ್ದು ಕೆಲವು ಜನರಿಗೆ ಅರೋಗ್ಯ ಬಹಳಷ್ಟು ಕೈ ಕೊಡುತ್ತದೆ ಊಟ ಇದ್ದರೂ ಕೂಡ ಮನೆ ಚೆನ್ನಾಗಿದ್ದರೂ ಕೂಡ ಕೆಲವೊಮ್ಮೆ ಕಾಡುತ್ತಲೇ ಇರುತ್ತದೆ ಇನ್ನು ಮಹಿಳೆಯರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತ ಇದ್ದರೆ ಅ ಮನೆಯಲ್ಲಿ ತೊಂದರೆಗಳು ಅನೇಕ ಯಾಕೆ ಅಂದರೆ ಮಹಿಳೆಯರು ಮನೆಯ ಕೆಲಸದಲ್ಲಿ ಅಲ್ವೇ ಶಾಸ್ತ್ರಗಳಲ್ಲಿ ಈ ರೀತಿಯ ಅನಾರೋಗ್ಯಕ್ಕೆ ಕಾರಣ ವಾಸ್ತು ದೋಷವೇ ಅಂತ ಹೇಳುತ್ತಾರೆ ಶಾಸ್ತ್ರ ಕರಾರು ಮುಖ್ಯವಾಗಿ

ಈಗಿನ ಮೊಡ್ರೆನ್ ಜೀವನಲ್ಲಿ ವಾಸ್ತುಶಾಸ್ತ್ರದ ವಿಷಯ ಗಳನ್ನು ಮರೀತ್ತಾ ಈದಾರೆ ಆದು ಪುರುಷರೆ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ಹಲವಾರು ರೋಗಗಳಿಗೆ ಈ ಶಾಸ್ತ್ರಕಾರರು ಮನೆಯಲ್ಲಿ ಇರುವಂತ ನಕರತ್ಮಕ ಹಾಗೂ ಸಕರತ್ಮಕ ಶಕ್ತಿ ಜವಾಬ್ದಾರಿಯುತವಾಗಿ ಇರುತ್ತದೆ ಅಂತೆ ಮಹಿಳೆಯರ ಮೇಲೆ ಅದು ಹೆಚ್ಚು ಪರಿಣಾಮವಾಗಿ ಬೀರುವಂತೆ ಅದು ಆಗುತ್ತದೆ ಯಂತೆ ಮೊದಲೆಯದ್ದಾಗಿ ದಕ್ಷಿಣ ದಿಕ್ಕಿನ ದೋಷ ಅಂತ ಹೇಳೋಧು ದಕ್ಷಿಣ ದಿಕ್ಕಿಗೆ ನಿಮ್ಮ ತಲೆ ಹಾಕಿ ಮಲಗೋದ್ರಿಂದ ಮಹಿಳೆಯರ ಅರೋಗ್ಯ ಸಡಿಲ ಗೊಳ್ಳುತ್ತದೆ ಒಂದು ವೇಳೆ ಯಾವುದಾದ್ರೂ ಕಾರಣದಿಂದ ಸುಸ್ತ್ತು ಆಗತ್ತಾ ಇದ್ದರೆ ಅಥವಾ ಅನಾರೋಗ್ಯ ದಲ್ಲಿ ಇರುವಂತ ಅನುಭವ ಆಗತ್ತಾ ಇದ್ದರೆ ನೀವು ಮನೆಯಲ್ಲಿ ಉತ್ತರ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿನಲ್ಲಿ ಕುಳಿತು ಕೊಳ್ಳಿ

ಈ ದಿಕ್ಕುಗಳು ಸೂರ್ಯ ದಿಕ್ಕು ಅಂತ ಹೇಳುತ್ತಾರೆ ಇವು ನಿಮಗೆ ಶಕ್ತಿಯನ್ನು ತುಂಬುತ್ತವೆ ಅನಾರೋಗ್ಯ ವನ್ನು ಕಡಿಮೆ ಮಾಡುತ್ತವೆ ಇನ್ನು ಎರಡನೆಯದಾಗಿ ಶಾಚಾಲಯ ಇದು ವಾಸ್ತು ಶಾಸ್ತ್ರದಲ್ಲಿ ಮುಖ್ಯವಾದದ್ದು ಶಾಚಾಲಯದ ದೋಷ ಮುಖ್ಯವಾಗಿ ಬಹಳಷ್ಟು ಕಾಡುತ್ತದೆ ಶಾಚಾಲಯದ ವಾಸ್ತು ದೋಷ ಈಶನ್ಯ ದಿಕ್ಕಿನನಲ್ಲಿ ಶಾಚಾಲಯ ವನ್ನು ನಿರ್ಮಿಸಬಾರದು ಅಂತ ಹೇಳುತ್ತಾರೆ ಈ ದಿಕ್ಕಿನಲ್ಲಿ ಬಾತ್ ರೂಮ್ ಅಥವಾ ಟಾಯ್ಲೆಟ್ ನಿರ್ಮಿಸುವುದರಿಂದ ಮನೆಯಲ್ಲಿ ರೋಗಗಳು ವಾಸಮಾಡುತ್ತವೆ ಎಲ್ಲಾಕ್ಕಿಂತ ಹೆಚ್ಚಿನ ಪ್ರಭಾವ ಮನೆಯಲ್ಲಿ ಇರುವಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ

ಮೂರನೆಯದು ಬಾರವಾದ ವಸ್ತುಗಳನ್ನು ಮನೆಯ ಮದ್ಯ ಭಾಗದಲ್ಲಿ ಇಡಬಾರದು ಬಾರಾ ಮನೆಯ ನಡು ಬಾಗದಲ್ಲಿ ಇರಬಾರದು ಅಂತ ಹೇಳುತ್ತಾರೆ ಎಷ್ಟ್ಟು ಸಾಧ್ಯ ವಾಗುತ್ತೋ ಅಷ್ಟ್ಟು ಕಾಲಿ ಇಟ್ಟರೆ ಒಳ್ಳೆಯದು ಒಂದು ವೇಳೆ ಒಂದು ಸುಂದರವಾದ ಚಿಕ್ಕದಾದ ಸಸಿಯ ಮಡಕೆಯನ್ನು ಇಡೀ ಆದರೆ ಬಾರದ ವಾಸ್ತುಗಳನ್ನು ಮಾತ್ರ ಮನೆಯ ಮದ್ಯ ಬಾಗದಲಿ ಇಡಲು ಹೋಗಬೇಡಿ ರಾತ್ರಿ ಆದಮೇಲೆ ಅಂದ ಕಾರದಲ್ಲಿ ಮಹಿಳೆಯರ ಅರೋಗ್ಯ ಕೂಡ ಮನೆಯ ಬಣ್ಣದಲ್ಲಿ ಹೊಂದಿಕೊಂಡು ಬಿಡುತ್ತದೆ ಮನೆಯಿಂದ ರೋಗಿಗಳೊಂದಿಗೆ ದೂರ ಇರಿಸಲು ರಾತ್ರಿ ವೇಳೆ ಕತ್ತಲೆಯಲ್ಲಿ ಮಲಗಲು ಹೋಗಬೇಡಿ ಮಲಗುವ

ಕೂಣೆಯಲ್ಲಿ ಸ್ವಲ್ಪ ಬೆಳಕಿರಬೇಕು ಇಲ್ಲ ನೀಲಿ ಬಣ್ಣದ ಚಿಕ್ಕ ಲೈಟ್ ಹಾಕಿಕೊಳ್ಳಬೇಕು ಐದನೆಯದಾಗಿ ನೀರಿನ ದಿಕ್ಕು ವಾಯುವ್ಯಾ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಆಗಲಿ ಬಾವಿ ಯಾಗಲಿ ಇರಬಾರದು ಇದು ಮನೆಯಲ್ಲಿ ಇರುವಂತ ಸದಸ್ಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಈ ದಿಕ್ಕಿನಲ್ಲಿ ನೀರಿಗೆ ಸಂಬಂದಿಸಿದ ಯಾವುದೇ ವಸ್ತು ಇಡಬಾರದು ಇದರಿಂದ ಮಹಿಳೆಯರ ಅರೋಗ್ಯದಲ್ಲಿ ಏರು ಪೇರು ಕಂಡು ಬರುತ್ತದೆ ಇನ್ನು ಅರನೆಯದು ದಕ್ಷಿಣ ದಿಕ್ಕಿನಲ್ಲಿ ಗಾರ್ಡನ್ ಇರುವುದು ಮಹಿಳೆಯರ ಅರೋಗ್ಯದಲ್ಲಿ ಪ್ರಭಾವ ಬೀರುತ್ತದೆ ಈ ಕಾರಣದಿಂದ ಗಳಿಸಿದ ಹಣ ಕೂಡ ನೀರಿನಂತೆ ಖರ್ಚಗುತ್ತದೆ ಆರ್ಥಿಕ ಕಷ್ಟ್ಟ ನಷ್ಟ್ಟ ಮುಖ್ಯವಾಗಿ ಎದುರಾಗುತ್ತವೆ ಅಂತ ವಾಸ್ತು ಕಾರರ ಹೇಳಿಕೆ ಸ್ನೇಹಿತರೆ ಮಾಹಿತಿ ಇಷ್ಟ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

Leave a Comment