4 ಮಂಗಳವಾರ ಈ ಕೆಲಸ ಮಾಡಿದರೆ ನಿಮ್ಮ ಹೊಸ ಮನೆ ಕನಸು ಈಡೇರುತ್ತದೆ !

ನಮಸ್ಕಾರ ಸ್ನೇಹಿತರೆ ಸ್ವಂತ ಮನೆ ಇರಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಹಾಗೆ ಪ್ರತಿಯೊಬ್ಬರಿಗೂ ಸ್ವಂತ ಮನೆಗಳು ಇರುವುದಿಲ್ಲ ಅದು ಮುಖ್ಯವಾಗಿ ಮಧ್ಯಮ ವರ್ಗದ ಕುಟುಂಬದವರಿಗೆ ಇಂತಹ ಒಂದು ಜೀವನದ ಆಶಯ ಅತಿ ಮುಖ್ಯವಾಗಿರುತ್ತದೆ ಯಾಕೆ ಅಂದರೆ ತಮ್ಮ ಕೊನೆಯ ಕಾಲದಲ್ಲಿ ತಮ್ಮ ಸ್ವಂತ ಮನೆಯಲ್ಲಿ ಯಾರ ಹಂಗು ಇಲ್ಲದೆ ಜೀವನ ನಡೆಸಬೇಕು ಎನ್ನುವುದು ಬಹಳಷ್ಟು ಜನ ಈ ಸ್ವಂತ ಮನೆಗಾಗಿ ಬಹಳಷ್ಟು ಕಷ್ಟಪಡುತ್ತಾರೆ ಆದರೆ ಯಾವುದೇ ಲಾಭವಿಲ್ಲದೆ ಮತ್ತೆ ಬಾಡಿಗೆ ಮನೆಗೆ ಶರಣಾಗುತ್ತಾರೆ ಹಾಗೆ ಬಾಡಿಗೆ ಮನೆ ಅಂದರೆ ಈಗಿನ ಕಾಲದಲ್ಲಿ ಅದು ಗಗನ ಕುಸುಮ ಆಗಿದೆ ಬೆಲೆಗಳು ಗಗನಕ್ಕೆ ಏರಿದೆ ನೀವು ಎಷ್ಟು ಕಷ್ಟಪಟ್ಟಿರುತ್ತೀರೋ ಅದರಲ್ಲಿ ಸ್ವಂತ ಮನೆಯ ಕನಸು ಕನಸಾಗಿಯೇ ಉಳಿಯುತ್ತದೆ

ಹೀಗೆ ಬಾಡಿಗೆ ಮನೆ ಬಿಟ್ಟು ಸ್ವಂತ ಮನೆ ನಮ್ಮದಾಗಬೇಕು ಆನಂದ ಸಂತೋಷ ನಮ್ಮದಾಗಬೇಕು ಎಂದರೆ ನಾವು ಏನೆಲ್ಲಾ ಕಷ್ಟ ಪಟ್ಟರು ಒಮ್ಮೊಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಕೂಡಿಟ್ಟ ಹಣ ಸರಿ ಹೋಗುವುದಿಲ್ಲ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂದು ಹಲವಾರು ಪ್ರಯತ್ನವನ್ನು ಮಾಡಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡರೂ ಕೂಡ ಒಮ್ಮೊಮ್ಮೆ ಅದು ಸಫಲ ಆಗುವುದಿಲ್ಲ ಯಾಕೆ ಅಂದರೆ ಸ್ವಂತ ಮನೆ ಕಟ್ಟಿಕೊಳ್ಳಬೇಕು ಅಂದರೆ ಸ್ಥಳ ಬೇಕು ಸ್ಥಳಕ್ಕೆ ಪರ್ಮಿಷನ್ ಬೇಕು ಮತ್ತೆ ಮನೆ ನಿರ್ಮಿಸಿಕೊಳ್ಳಲು ವಸ್ತುಗಳು ಬೇಕು ಅಗತ್ಯವಾದ ಅಂತಹ ಆ ವಸ್ತುಗಳನ್ನು ಪೂರೈಸಿಕೊಳ್ಳಲು ಹಣ ಬೇಕು

ಹೀಗೆ ಒಂದಕ್ಕೊಂದು ಕೊಂಡಿಯಂತೆ ಸ್ವಂತ ಮನೆಯ ಕನಸು ಒಮ್ಮೊಮ್ಮೆ ಕನಸಾಗಿಯೇ ಉಳಿಯುತ್ತದೆ ಬಾಡಿಗೆ ಮನೆ ಬಾದೆ ತಪ್ಪುವುದೇ ಇಲ್ಲ ಹಾಗೆ ಕೆಲವು ಜನ ಕೆಲವೊಂದು ಉಪಾಯಗಳನ್ನು ಪಾಲಿಸುತ್ತಾ ತಮ್ಮ ಜಾತಕದ ರೀತಿ ಯಾವುದಾದರೂ ಪರಿಹಾರ ಇದ್ದರೆ ಅವುಗಳನ್ನು ತಪ್ಪದೇ ಮಾಡುತ್ತಾರೆ ಸ್ವಂತ ಮನೆಗಾಗಿ ಇದು ಅವರ ಜೀವನದ ಉದ್ದೇಶ ಆಗಿರುತ್ತದೆ ಈಗ ನಾವು ಹೇಳುತ್ತಿರುವ ಈ ಪರಿಹಾರ ಸ್ವಂತ ಮನೆಯ ಅಂದರೆ ನಿಮ್ಮ ಕನಸಿನ ಮನೆ ಕೈಗೊಡಲು ಬಹಳ ಸುಲಭ ಉಪಾಯ ಇದನ್ನು ಮಾಡುವುದರಿಂದ ಇದನ್ನು ಆಚರಿಸುವುದರಿಂದ ಗೃಹ ಯೋಗ ಬಹುಬೇಗ ನಿಮ್ಮ ಕೈಗೂಡುತ್ತದೆ

ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ದೀಪವನ್ನು ಮೂಡಿಸುವುದು ಅದು ಎಲ್ಲಿ ಅಂತೀರಾ? ನೀವು ಪ್ರಸ್ತುತ ಇರುವ ಯಾವುದೇ ಮನೆ ಆಗಲಿ ಬಾಡಿಗೆ ಮನೆ ಆಗಲಿ ಅಥವಾ ಮತ್ತಿತರ ಯಾವುದೇ ಮನೆ ಆಗಲಿ ಆ ಮನೆಯಲ್ಲಿ ನೀವು ದಕ್ಷಿಣ ದಿಕ್ಕಿನಲ್ಲಿ 9 ಬತ್ತಿಗಳನ್ನು ಇಟ್ಟು ಎಳ್ಳೆಣ್ಣೆ ಹಾಕಿ ದೀಪವನ್ನು ಮೂಡಿಸಿ ಹೀಗೆ ನಾಲ್ಕು ಮಂಗಳವಾರ ನೀವು ಎಳ್ಳೆಣ್ಣೆಯಿಂದ ದೀಪ ಮೂಡಿಸುವುದರಿಂದ ನಿಮ್ಮ ಸ್ವಂತ ಮನೆಯ ಕನಸು ಕೈಗೂಡುತ್ತದೆ ಯಾಕೆ ಅಂದರೆ ನಿಮ್ಮ ಜೀವನದ ಬೆಳಕನ್ನು ಬೆಳಗಿಸುತ್ತದೆ ಒಂದು ಕೆಲಸ ಅತ್ಯಂತ ವಿಜಯವಾಗಿ ಜರುಗಬೇಕು ಎಂದರೆ ದೀಪ ಆದ್ದರಿಂದಲೇ ಅನಾದಿಕಾಲದಿಂದಲೂ ದೀಪವನ್ನು ಪೂಜಿಸುವ ಸಂಪ್ರದಾಯ ನಮ್ಮದು ಅಷ್ಟೇ ಅಲ್ಲ

ದೀಪದ ಬೆಳಕು ಮೆದುಳಿಗೆ ಏಕಾಗ್ರತೆಯನ್ನು ಪಸರಿಸುತ್ತದೆ ಸಮಸ್ತ ದೇವತೆಗಳು ದೀಪದಲ್ಲಿ ನೆಲೆಸಿರುತ್ತಾರೆ ದೀಪ ಪ್ರಾಣಕ್ಕೆ ಪ್ರತೀಕವಾಗಿ ದೈವ ಆತ್ಮಕ್ಕೂ ಪರಮಾತ್ಮಕ್ಕೂ ಪ್ರತಿರೂಪವಾದುದು ಅಷ್ಟೇ ಅಲ್ಲ ದೀಪಾ ಸಕಲ ಪಾಪಗಳನ್ನು ತೊಲಗಿಸುವಂತದ್ದು ದೀಪ ಇಲ್ಲದ ಮನೆ ಪ್ರಾಣ ಇಲ್ಲದ ಶರೀರ ಇದ್ದಂತೆ ಪ್ರತಿ ದಿನ ಪೂಜೆ ಮಾಡಲು ಸಾಧ್ಯ ಆಗಲಿ ಅಥವಾ ಆಗದೇ ಇರಲಿ ದೀಪವೊಂದನ್ನು ಉರಿಸಿ ಭಕ್ತಿ ಶ್ರದ್ಧೆಯಿಂದ ಪ್ರಾರ್ಥಿಸಿಕೊಳ್ಳಿ ಎಂದು ಹಿರಿಯರು ಹೇಳುವುದುಂಟು ಹೀಗೆ 9 ಬತ್ತಿಗಳಿಂದ ಎಳ್ಳೆಣ್ಣೆಯನ್ನು ಹಾಕಿ ಒಂದು ನೀಲಾಂಜನದಲ್ಲಿ ನಾಲ್ಕು ಮಂಗಳವಾರ ದೀಪವನ್ನು ಬೆಳಗುವದರಿಂದ ನೀವು ಕಂಡ ಕನಸು ನನಸಾಗುತ್ತದೆ ಸ್ವಂತ ಮನೆ ನಿಮ್ಮದಾಗುತ್ತದೆ ಹಾಗಾದ್ರೆ ಆಲಸ್ಯ ಯಾಕೆ ಈ ಪರಿಹಾರವನ್ನು ಮಾಡಿ ನೋಡಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಸ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

Leave a Comment