ನೀವು ಮನೆಯಿಂದ ಹೊರಗಡೆ ಎಲ್ಲಿಗಾದರೂ ಹೋಗಿ. ಮರಳಿ ಮನೆಯೊಳಗೆ ಪ್ರವೇಶ ಮಾಡುವಾಗ. ತಪ್ಪದೇ ಕಾಲನ್ನು ತೊಳೆದುಕೊಂಡು ಹೋಗುವುದನ್ನು ಮರೆಯಬೇಡಿ. ಎರಡನೆಯದಾಗಿ ಒಣ ಮೆಣಸಿನಕಾಯಿಯನ್ನು ಚೆನ್ನಾಗಿ ತೊಳೆದು ಬಿಸಿಲಿಗೆ ಒಣಗಿಸಿ ಇಡಬೇಕು ಹಾಗೆ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಚೆನ್ನಾಗಿ ಒಣಗಿಸಿ ಇಟ್ಟರೆ ತುಂಬಾ ದಿನ ಹಾಳಾಗದೆ ಇರುತ್ತದೆ.
ವಯಸ್ಸಾದವರಿಗೆ ಚಪಾತಿಯನ್ನು ಮಾಡಿಕೊಡುವಾಗ ಖಂಡಿತವಾಗಿ ಮೃದುವಾಗಿ ಮಾಡಿಕೊಡಿ ಈ ರೀತಿ ಮಾಡಲು ಹಿಟ್ಟನ್ನು ಕಲಿಸುವಾಗ ಉಗುರು ಬೆಚ್ಚಿನ ಬಿಸಿ ನೀರಿನಲ್ಲಿ ಒಂದು ಚಮಚ ತುಪ್ಪ ಹಾಕಿ ಕಲಸಬೇಕು ಅದರ ಜೊತೆಗೆ ಹಿಟ್ಟನ್ನು ಚೆನ್ನಾಗಿ ನಾದಲೇಬೇಕು ಹೀಗೆ ಮಾಡುವುದರಿಂದ ಚಪಾತಿ ತುಂಬಾ ಮೃದುವಾಗುತ್ತದೆ.
ಮಾತ್ರೆ ತಿಂದ ನಂತರ ದ್ರಾಕ್ಷಿ ತಿನ್ನುವುದರಿಂದ ಸಾಯಬಹುದು.
ನೆಲವರಿಸುವಾಗ ಒಂದು ಹಿಡಿ ಕಲ್ಲುಪ್ಪನ್ನು ಹಾಕಿ ನೆಲ ವರಿಸಿ ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೊರಟು ಹೋಗುತ್ತದೆ ಕೀಟಾಣುಗಳು ಕೂಡ ಇರುವುದಿಲ್ಲ. ಕಸ ಗೂಡಿಸಿದ ಮೇಲೆ ಯಾವುದೇ ಕಾರಣಕ್ಕೂಪೊರಕೆ ಮನೆಯ ಒಳಗೆ ಇಡಬಾರದು. ಪ್ರತಿ ಮಾತಿಗೂ ಜಗಳ ಮಾಡುವ ಸ್ತ್ರೀ ಯಾವತ್ತೂ ಸಂತೋಷವಾಗಿ ಇರುವುದಿಲ್ಲ ಅಷ್ಟೇ ಅಲ್ಲದೆ ಬೇರೆಯವರನ್ನು ಸಂತೋಷವಾಗಿರಲು ಬಿಡುವುದಿಲ್ಲ.
ಮುತ್ತು ಮುಳುಗಿದ ಮೇಲೆ ಮನೆಯ ಒಳಗೆ ಕತ್ತಲಾಗಿ ಇಡಬಾರದು.ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಔಷಧಿಯನ್ನು ಬಿಡಬಾರದು.