ಉಪಯುಕ್ತಕರವಾದ ಮಾಹಿತಿಗಳು ಓದುವ ಮೊದಲು ಸ್ವಲ್ಪ ಜೀರಿಗೆಯನ್ನು ತಿಂದರೆ ಎಲ್ಲ ಚೆನ್ನಾಗಿ ನೆನಪಿರುತ್ತದೆಬಿಸಿ ನೀರನ್ನು ಪ್ರತಿದಿನ ಬಳಸಿದರೆ ಹಾರ್ಟ್ ಅಟ್ಯಾಕ್ ಸಮಸ್ಯೆ ಬರುವುದಿಲ್ಲ. ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ.
ತಲೆನೋವು ಇರುವವರು ಪಾಲಕ್ ಸೊಪ್ಪನ್ನು ಸೇವಿಸಬಾರದು. ಆಹಾರ ಸೇವಿಸಿದ ನಂತರ ಸ್ವಲ್ಪ ಸೋಂಪುಕಾಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಠಿಗೆ ಒಳ್ಳೆಯದು ಹಾಗೂ ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ.
ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲಿಗೆ ಉಜ್ಜುವುದರಿಂದ ಹಳದಿ ಹಲ್ಲಿನ ಸಮಸ್ಯೆ ಬರುವುದಿಲ್ಲ. ಆಹಾರದಲ್ಲಿ ಪ್ರತಿದಿನ ಸಾಲಡನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹೊಟ್ಟೆ ಮುಂದೆ ಬರುವುದಿಲ್ಲ. ತಲೆ ಸ್ನಾನ ಮಾಡಿದ ನಂತರ ಟವಲ್ ಕಟ್ಟುವುದರಿಂದ ಕೂದಲಿಗೆ ಹೊಳಪು ಬರುತ್ತದೆ.