ಕಲಿಯುಗದಲ್ಲಿ ಈ 9 ಚಿಹ್ನೆಗಳು ಅದೃಷ್ಟವಂತ ಮಹಿಳೆಯರ ಶರೀರದಲ್ಲಿ ಕಂಡುಬರುತ್ತವೆ ಇಂತ ಮಹಿಳೆಯರು ತಾಯಿ ಲಕ್ಷ್ಮಿಯ ರೂಪ.

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕುಟುಂಬದ ಸೌಭಾಗ್ಯವತಿಯು ಮನೆಯ ಮಹಿಳೆಯರಾಗಿರುತ್ತಾರೆ. ಮಹಿಳೆಯರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿ ಕೊಂಡಿರಲ್ಲೂ ಸಾಧ್ಯ. ಮದುವೆ ಎನ್ನುವುದು ಯಾವ ರೀತಿಯ ಬಂಧನ ಆಗಿದೆ ಎಂದರೆ ಕೇವಲ ಗಂಡು ಹೆಣ್ಣಿನ ಈ ಜನ್ಮದ ನಂಟಲ್ಲ ಏಳೇಳು ಜನುಮದ ಬಂಧನ ವಾಗಿರುತ್ತದೆ. ಮದುವೆಯ ಮುನ್ನ ಸ್ತ್ರೀ ಅಥವಾ ಪುರುಷ ವರಿಗೆ ಮದುವೆಗೂ ಮುನ್ನ ತಮ್ಮ ಜೀವನ ಸಂಗಾತಿಯ ಬಗ್ಗೆ ಅನೇಕ ಕಲ್ಪನೆಗಳು ಮತ್ತು ನಿರೀಕ್ಷೆಗಳು ಇರುತ್ತವೆ. ಯಾವ ಮಹಿಳೆಯು ತನ್ನ ಜೀವನ ಸಂಗಾತಿ ಬಗ್ಗೆ ಕಲ್ಪನೆ ಮಾಡಿಕೊಂಡಾಗ ತನ್ನನ್ನು ಸುರಕ್ಷಿತವಾಗಿ, ಸುಭಿಕ್ಷವಾಗಿ ನೋಡಿಕೊಳ್ಳಬೇಕು ಎಂಬ ನಿರೀಕ್ಷೆಗಳನ್ನು ಮನದಲ್ಲಿ ಇಟ್ಟುಕೊಂದಿರುತ್ತಾಳೆ.

ಅದೇ ರೀತಿ ಒಬ್ಬ ಪುರುಷನು ತಾನು ಮದುವೆಯಾಗುವ ಹುಡುಗಿಯನ್ನು ಕಲ್ಪನೆ ಮಾಡಿಕೊಂಡಾಗ ಅವಳು ತನ್ನ ಮನೆಯನ್ನು ಬೆಳಗಿಸಬೇಕು, ಮನೆಯನ್ನು ಸಮೃದ್ಧಿಗೊಳಿಸಬೇಕು ಎಲ್ಲರನ್ನು ಹೊಂದಿಕೊಂಡು ಬಾಳಬೇಕು ಎಂಬ ಅನೇಕ ಕನಸುಗಳನ್ನು ಹೊಂದಿರುತ್ತಾನೆ. ಹಿರಿಯರಿಗೆ ಗೌರವ ನೀಡುವ ಗುಣ ಆಗಿರಬೇಕು ಎನ್ನುವುದಾಗಿರುತ್ತದೆ. ಆದರೆ ಮದುವೆ ಆಗುವ ಮುನ್ನ ಸ್ವಭಾವ ತಿಳಿಯಲು ಆಗುವುದಿಲ್ಲ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕಲಿಯುಗದಲ್ಲಿ ಈ 9 ಚಿಹ್ನೆಗಳು ಮಹಿಳೆಯರ ಶರೀರದಲ್ಲಿ ಇದ್ದರೆ ಅದು ಅದೃಷ್ಟದ ಸಂಕೇತವಾಗಿರುತ್ತದೆ. ಇನ್ನು ಆ 9 ಅದೃಷ್ಟದ ಚಿಹ್ನೆಗಳು ಯಾವುವು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಮೊದಲನೇಯದಾಗಿ ಉದ್ದವಾದ ಕೂದಲುಗಳು ಯಾವ ಮಹಿಳೆಯ ಕೂದಲುಗಳು ನಯವಾಗಿ, ದಟ್ಟವಾಗಿ ಉದ್ದವಾಗಿರುತ್ತದೆಯೋ ಅಂತಹ ಮಹಿಳೆಯು ತುಂಬಾನೇ ಭಾಗ್ಯ ಶಾಲಿಯಾಗಿರುತ್ತಾಳೆ. ಹಾಗೂ ಇವರು ಬಹಳ ಅದೃಷ್ಟವಂತರಾಗಿರುವುದರಿಂದ ಗಂಡನ ಮನೆಗೆ ಅದೃಷ್ಟ ಹೊತ್ತು ಹೋಗುತ್ತಾರೆ. ಎರಡನೇಯದಾಗಿ ಗೋಲಾಕಾರದ ಮುಖ ಮತ್ತು ಹೊಳೆಯುವಂಥ ದೊಡ್ಡ ಕಣ್ಣುಗಳುಳ್ಳ ಮಹಿಳೆಯರು ಇಂತಹ ಮಹಿಳೆಯರು ತುಂಬಾನೇ ಮೃದು ಸ್ವಭಾವದವರಾಗಿರುತ್ತಾರೆ ಹಾಗೂ ಗಂಡನ ಮನೆಯಲ್ಲಿ ಸುಖ ಶಾಂತಿ ತರುವವಳು ಆಗಿರುತ್ತಾಳೆ ಮೂರನೇಯದಾಗಿ ಯಾವ ಮಹಿಳೆಯ ಹಣೆಯು ಅಗಲವಾಗಿ ಮತ್ತು ಹೊಳೆಯುತ್ತಿರುತ್ತದೆಯೋ ಅಂತಹ ಮಹಿಳೆಯರು ಬಹಳ ಅದೃಷ್ಟವಂತರು. ಇವರು ಗಂಡನ ಮನೆಯನ್ನು ಭಾಗ್ಯದ ಮನೆಯನ್ನಾಗಿ ಮಾಡುತ್ತಾರೆ. ತಮ್ಮ ಕುಟುಂಬದಲ್ಲಿ ಸುಖ ಸಮೃದ್ಧಿ ನೆಲೆಸಲು ಕಾರಣರಾಗುತ್ತಾರೆ.

ನಾಲ್ಕನೇಯದಾಗಿ ಯಾವ ಮಹಿಳೆಯ ಮೂಗಿನ ಹತ್ತಿರ ಮಚ್ಚೆ ಇರುತ್ತದೆಯೋ ಅಂತವರು ಬಹಳ ಭಾಗ್ಯಶಾಲಿಗಳು. ಇವರು ಸುಖ, ಶಾಂತಿಯಿಂದ ಜೀವನ ನೆಡೆಸುತ್ತಾರೆ. ಇವರ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಐದನೇಯದಾಗಿ ಯಾವ ಮಹಿಳೆಯರ ಹಲ್ಲುಗಳು ಶುಭ್ರವಾಗಿ ಮತ್ತು ನೇರವಾಗಿ ಇದ್ದು, ಮೇಲಿನ ಹಲ್ಲಿನ ಮಧ್ಯೆ ಗ್ಯಾಪ್ ಇದ್ದು, ಜೊತೆಗೆ ನಾಲಿಗೆ ತೆಳುವಾಗಿದ್ದು ಗುಲಾಬಿಯ ಬಣ್ಣದಲ್ಲಿದ್ದು, ತುಟಿಗಳು ತೆಳುವಾಗಿ ತುಟಿಗಳ ಮೇಲೆ ಮಚ್ಚೆ ಇರುತ್ತದೆಯೋ ಅಂತವರು ತುಂಬಾ ನೇ ಭಾಗ್ಯಶಾಲಿ ಆಗಿರುತ್ತಾರೆ. ಇವರು ತಮ್ಮ ಮನೆಯನ್ನು ಸುರಕ್ಷಿತವಾಗಿ ಕಾಪಾಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಮ್ಮ ಕುಟುಂಬದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ.

ಆರನೇಯದಾಗಿ ಯಾವ ಮಹಿಳೆಯರ ಭುಜಗಳು ಮುಂದಕ್ಕೆ ಬಾಗಿದ್ದು, ಅಂಗೈಗಳು ನೋಡಲು ಸುಂದರವಾಗಿದ್ದು, ಅಂಗೈಯಲ್ಲಿ ಯಾವುದೇ ರೀತಿಯ ಶುಭ ಚಿಹ್ನೆಗಳು ಇದ್ದು, ಬೆರಳುಗಳು ಉದ್ದ ಮತ್ತು ಸುಂದರವಾಗಿದ್ದರೆ ಇವರು ಗಂಡನ ಮನೆಯ ಭಾಗ್ಯದೇವತೆ ಯಾಗಿರುತ್ತಾರೆ.
ಈ ಮಹಿಳೆಯರು ಬಹಳ ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿರುತ್ತಾರೆ. ಏಳನೇಯದಾಗಿ ಯಾವ ಮಹಿಳೆಯರ ಕಾಲುಗಳು ಉದ್ದವಾಗಿರುತ್ತವೆಯೋ ಮತ್ತು ಯಾವ ಮಹಿಳೆಯರ ಕಾಲುಗಳು ಸ್ವಚ್ಚವಾಗಿರುತ್ತವೆಯೋ ಮತ್ತು ಕಾಲಿನ ಬೆರಳುಗಳು ಒಂದಕ್ಕೊಂದು ಹತ್ತಿರವಾಗಿದ್ದರೆ, ಮೃದುವಾಗಿದ್ದರೆ ಇಂತಹ ಮಹಿಳೆಯರು ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪರಾಗಿರುತ್ತಾರೆ. ಇನ್ನು ಇವರು ಗಂಡನ ಮನೆಯ ಲಕ್ಷ್ಮೀ ಆಗಿರುತ್ತಾರೆ.

ಎಂಟನೇಯದಾಗಿ ಯಾವ ಮಹಿಳೆಯರ ನಾಭಿಯು ದುಂಡಾಕಾರವಾಗಿ ಆಳವಾಗಿ ಮತ್ತು ದೊಡ್ಡದಾಗಿರುತ್ತದೆಯೋ ಮತ್ತು ನಾಭಿಯ ಅಕ್ಕಪಕ್ಕ ಮಚ್ಚೆಗಳಿರುತ್ತದೆಯೋ ಅಂತವರು ಸೌಭಾಗ್ಯಶಾಲಿ ಗಳಾಗಿರುತ್ತಾರೆ. ಇವರು ಮನೆಗೆ ಸುಖ, ಶಾಂತಿ ನೆಮ್ಮದಿ, ಸಂತೋಷ ತರಲಿದ್ದಾರೆ. ಒಂಬತ್ತನೇಯಾಗಿ ಯಾವ ಮಹಿಳೆಯರ ಕುತ್ತಿಗೆ ಉದ್ದವಾಗಿ ಇರುತ್ತದೊ ಇಂತಹ ಮಹಿಳೆಯರು ಭಾಗ್ಯಶಾಲಿಯಾಗಿರುತ್ತಾರೆ. ಇಂತಹ ಮಹಿಳೆಯರನ್ನು ಮದುವೆಯಾಗುವಂತಹ ಪುರುಷರು ತಮ್ಮ ವ್ಯಾಪಾರದಲ್ಲಿ ಹಾಗೂ ನೌಕರರಿಯಲ್ಲಿ ಉನ್ನತ ಯನ್ನು ಕಾಣುತ್ತಾರೆ. ಇನ್ನು ಮೇಲೆ ತಿಳಿಸಿರುವ 9 ಲಕ್ಷಣಗಳಲ್ಲಿ ಯಾವುದೇ ಒಂದು ಲಕ್ಷಣ ಗಳಿದ್ದರೂ ಆ ಮಹಿಳೆಯರು ಬಹಳ ಅದೃಷ್ಟವಂತರು ಎಂದು ಪರಿಗಣಿಸಬಹುದು.
ಇಂತಹ ಮಹಿಳೆಯರನ್ನು ಕಣ್ಣುಮುಚ್ಚಿಕೊಂಡು ಮದುವೆಯಾಗಿ ಜೀವನವನ್ನು ಸಂತೋಷದಿಂದ ನಡೆಸಬಹುದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

Leave a Comment