ಎಲ್ಲರಿಗೂ ನಮಸ್ಕಾರ, ಈ ಕೆಲಸ ನಿಮ್ಮ ಕೈಯಿಂದ ಮಾಡಕ್ಕೆ ಆಗಲ್ಲ ಅಂತ ಹೇಳಿದಾಗ ಹಿಂದೆ ಸರಿಯಬೇಡಿ ನಿಮ್ಮ ಗೆಲವು ತಡೆಯುವುದು ನಿಮ್ಮ ಒಳಗಿನ ಸೋಲಿನ ಭಯ, ಭಯವನ್ನು ಬಿಟ್ಟು ಮುಂದೆ ಬನ್ನಿ. ಜೀವನದಲ್ಲಿ ಕಲಿತುಕೊಳ್ಳಿ ಈ ಭಯ ನಿಮ್ಮನ್ನು ಗೆಲುವಿನ ದಡವನ್ನು ಸೇರಿಸುತ್ತದೆ. ಹೌದು ನಿಮಗೆ ಅರ್ಥ ಆಗಿಲ್ಲವ ಹಾಗಾದರೆ ಉಪಾಯ ಇಲ್ಲಿ ಇದೇ ನಾವು ಮಾಡುವ ಕೆಲಸ ಭರದಿಂದ ಶುರು ಮಾಡಿದರೆ ಭಯ ನಮ್ಮ ಕೊರಳಿಗೆ ವಿಜಯದ ಮಾಲೆಯಾಗಿ ಬದುಕಿನ ಅಂದನ್ನು ಹೆಚ್ಚಿಸುತ್ತದೆ. ನೋಡಿ ಸ್ನೇಹಿತರೆ ಪ್ರಕೃತಿ ಇದನ್ನೆ ಹೇಳುತ್ತದೆ. ಇನ್ನು ಹೆಚ್ಚು ಹೆಚ್ಚು ಆಸ್ತಿ ಅಂತಸ್ತು ಗೌರವ ಗೆಲವು ಎಲ್ಲವನ್ನು ಪಡೆಯಬೇಕು ಎಂದರೆ ನೀವು ಹೆಚ್ಚಿನ ಪರಿಶ್ರಮವನ್ನು ಮತ್ತು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಕೆಲವರು ಸಾಹಸಿ ಆಗುವುದಿಲ್ಲ ಹೇಗೆ ಬದುಕು ಹೋಗುತ್ತ ಇದೆಯೋ ಹಾಗೆ ಹೋಗುತ್ತಾರೆ ಸಾಹಸಿ ಆಗದೆ ಸಾವನ್ನಪ್ಪಿದ್ದಾರೆ. ನೀವು ಇನ್ನೂ ಹೆಚ್ಚಿನ ಪರಿಶ್ರಮವನ್ನು ಮತ್ತು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಂದು ಬಾರಿ ಸೋಲಬಹುದು ಇನ್ನೊಂದು ಬಾರಿ ಅವಮಾನ ಕೂಡ ಪಡೆಯಬಹುದು. ಅವಮಾನ, ಪರಿಶ್ರಮ, ಏಕಾಗ್ರತೆ, ನೋವು, ಏಳು ಬೀಳು ಅವಮಾನ ಎಲ್ಲವನ್ನೂ ಎದುರಿಸಿ ನಿಂತವನ್ನು ಮಾತ್ರ ಗೆಲುವಿನ ಶಿಖರವನ್ನು ಏರಿ ಅವನ ಗೆಲುವಿನ ಪತಾಕೆಯನ್ನು ಹರಸುತ್ತಾನೆ ನಾವು ಮಾಡುವ ಎಲ್ಲಾ ಕೆಲಸದಲ್ಲಿ ವಿಜೇತರಾಗಬೇಕು ಪ್ರತಿ ಕೆಲಸವೂ ಬೆಳಕಿಗೆ ಬರಬೇಕು ಅದರಿಂದ ನಾವು ಗುರುತಿಸಬೇಕು. ಚೆನ್ನಾಗಿ ದುಡ್ಡನ್ನು ಮಾಡಬೇಕು ಈ ರೀತಿ ಯಾವತ್ತೂ ಅಂದುಕೊಳ್ಳಬೇಡಿ.
ನಾವು ಮಾಡಿರುವ ಕೆಲಸ ಸಂದರ್ಭಕ್ಕೆ ಗೆಲ್ಲದೇ ಇರಬಹುದು ಆದರೆ ನಿಮಗೆ ಆಗಿರುವ ಅನುಭವಗಳು ಯಾರಿಂದಲೂ ತಗೊಳುವುದಕ್ಕೆ ಆಗುವುದಿಲ್ಲ ನೀವು ಏನು ಮಾಡಲು ಪ್ರಯತ್ನಿಸಿದರೂ ಪ್ರಯತ್ನ ನಿಮ್ಮದು ಮುಂದೆಯೇ ಇರಬೇಕು ಕೆಲಸ ಯಾವುದೇ ಇರಲಿ ಖುಷಿಯಾಗಿ ಕೆಲಸವನ್ನು ಮಾಡುವುದು ಕಲಿಯಬೇಕು ಸತ್ಯ ಹೇಳಿ ಸರಳ ಜೀವನ ರೂಢಿಸಿಕೊಳ್ಳಿ ನಮ್ಮ ಪೂರ್ವಜರು ಹೇಳಿ ಇರುವುದನ್ನು ಕೇಳೆ ಇರುತ್ತೀವಿ ಸತ್ಯ ಹೇಳಿ ಸರಳ ಜೀವನವನ್ನು ಮಾಡಿ ಅಂತ ಆದರೆ ಶಾಂತ ರೀತಿಯಲ್ಲಿ ಇರುವುದನ್ನು ಸಹ ಕಲಿತುಕೊಳ್ಳಬೇಕು. ಯಾವ ಸಂದರ್ಭ ನೋಡಿಕೊಂಡು ಯಾವಗ ತಲೆ ತಗ್ಗಿಸಿ ಬೇಕು ಯಾವಾಗ ತಲೆ ಎತ್ತಬೇಕು ನಮ್ಮ ಬದುಕಿನ ಅಮೂಲ್ಯವಾದ ಕ್ಷಣಗಳನ್ನು ಬದುಕಬೇಕು, ಸತ್ಯ ಮಾರ್ಗವನ್ನು ಬಿಟ್ಟು ಯಾವತ್ತೂ ಬದುಕಬೇಡಿ.
ಬೆಣ್ಣೆಯಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿದರೆ ತುಪ್ಪದ ರುಚಿ ಬದಲಾಗುವುದಿಲ್ಲ ಹೆಚ್ಚಿ ತುಪ್ಪ ಸುಡುವುದನ್ನು ತಡೆಯುತ್ತದೆ. ಎಲ್ಲವನ್ನು ಎದುರಿಸುವ ಸಾಮರ್ಥ್ಯವನ್ನು ನಾವು ಬೆಳಸಿಕೊಂಡಿರಬೇಕು. ನಿಷ್ಠಾವಂತ ಮನುಷ್ಯನಿಗೆ ಎಲ್ಲವನ್ನು ಅರಿತು ಸಮಯ ಬದ್ಧವಾಗಿ ಸಮಾಧಾನದಿಂದ ಇದ್ದು ಯಾರಿಗೂ ನೋವು ಉಂಟುಮಾಡಿದೆ ಕಾರ್ಯವನ್ನು ಮಾಡಬೇಕು. ಚಾಣಕ್ಯ ನೀತಿಗಳು ನಿಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ ಮುಂದೆ ಬರುವ ಎಲ್ಲಾ ಸಂದರ್ಭಗಳು ತಾನಾಗಿಯೇ ಬರುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.