ಸಿಂಹ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೇ ಸಿಂಹ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಅಗಸ್ಟ್ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಏನು ಫಲ ಸಿಗುತ್ತಿದೆ ಏನು ಪ್ರಯೋಜನ ಇದೆ ಏನು ಲಾಭ ಇದೆ ಏನು ನಷ್ಟ ಇದೆ ಏನು ಎಚ್ಚರಿಕೆಗಳನ್ನು ಅನುಸರಿಸಿದಾಗ ಸಕ್ಸಸ್ ಸಿಗುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಹಾಗೆ ಈ ಸಂಚಿಕೆಯ ಕೊನೆಯಲ್ಲಿ ನಿಮಗೆ ಇರುವಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ತಿಳಿಸಿದ್ದೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಸಿಂಹ ರಾಶಿಯ ಜನ್ಮ ನಕ್ಷತ್ರಗಳು ಮಾಘ ನಕ್ಷತ್ರದ

ನಾಲ್ಕು ಚರಣಗಳು ಹುಬ್ಬಾ ನಕ್ಷತ್ರದ ನಾಲ್ಕು ಚರಣಗಳು ಉತ್ತರ ನಕ್ಷತ್ರದ ಮೊದಲ ಚರಣ ಸೇರಿ ಆಗಿರುವಂತಹ ಸಿಂಹ ರಾಶಿಯಾಗಿದೆ ಮಿತ್ರ ರಾಶಿಗಳು ಮೇಷ ಮಿಥುನ ಕನ್ಯಾರಾಶಿಗಳಾದರೆ ಶತ್ರು ರಾಶಿಗಳು ವೃಷಭ ತುಲಾ ಕುಂಭ ರಾಶಿಯಾಗಿದೆ ಈ ಸಿಂಹ ರಾಶಿಯವರ ಗುಣ ಏನಂದರೆ ಗೊತ್ತು ಗಾಂಭೀರ್ಯ ರಾಜನ ತರ ಜೀವನ ಬಹಳಷ್ಟು ಮಹತ್ವಾಕಾಂಕ್ಷಿಗಳು ಅತಿಯಾಗಿರುವಂತಹ ಭೋಗಿಗಳು ಕೂಡ ಇವರಾಗಿದ್ದಾರೆ ಸಿಂಹ ರಾಶಿಯವರು ಆಗಸ್ಟ್ ತಿಂಗಳಲ್ಲಿ ಉತ್ತಮವಾದ ಪೊಸಿಷನ್ನಲ್ಲಿ ಇರುತ್ತೀರ ಸಮಸ್ಯೆಗಳು ಏನೇ ಇರಲಿ,

ಕಷ್ಟಗಳು ಏನೇ ಇರಲಿ, ತೊಂದರೆಗಳು ಏನೇ ಇದ್ದರೂ ಕೂಡ ಬೇರೆಯವರಿಗೆ ಕಂಪೇರ್ ಮಾಡಿದರೆ ಏನೋ ಒಂದಿಷ್ಟು ದುಡ್ಡು ಬರುತ್ತಿರುತ್ತದೆ ಹಾಗೂ ಹೀಗೂ ಕಷ್ಟಪಟ್ಟುಕೊಂಡು ಮಾಡುತ್ತಿದ್ದೀರಾ ಆದರೆ ನಾವು ಇಲ್ಲಿ ನಿಮಗೆ ಹೇಳುವುದು ಅಂತಹ ಮುಖ್ಯವಾದ ಮಾಹಿತಿ ಏನೆಂದರೆ ನಿಮಗೆ ಬಂದಿರುವಂತಹ ದುಡ್ಡನ್ನು ಎಚ್ಚರಿಕೆಯಿಂದ ಖರ್ಚು ಮಾಡಬೇಕಾಗುತ್ತದೆ ಎಚ್ಚರಿಕೆಯಿಂದ ಬಳಕೆ ಮಾಡಬೇಕು ಬಹಳಷ್ಟು ಆಯಾಮಗಳಲ್ಲಿ ಇದನ್ನು ವಿಚಾರ ಮಾಡಬೇಕು ಬಹಳ ಜವಾಬ್ದಾರಿ ಇರುತ್ತದೆ ನಿಮ್ಮ ಮೇಲೆ ಆದ್ದರಿಂದ ಅದನ್ನೆಲ್ಲವನ್ನೂ ನಿಭಾಯಿಸಿಕೊಂಡು ಹೋಗುವುದರಿಂದ ಬಹಳಷ್ಟು ಖರ್ಚಾಗುತ್ತದೆ

ಹಾಗೆ ಕೆಲವೊಂದಿಷ್ಟು ಜನರಿಗೆ ವೈಭೋಗದ ವಸ್ತುಗಳು ಅಥವಾ ನಿಮಗೆ ಬರುವ ಆದಾಯಕ್ಕಿಂತ ಹೆಚ್ಚಿನ ಸಾಲವನ್ನು ಮಾಡಿಕೊಂಡು ಯಾವುದೋ ಒಂದಿಷ್ಟು ವಸ್ತುಗಳನ್ನು ತೆಗೆದುಕೊಂಡು ಮನೆ ಕಾರು ಬಂಗಲೇ ಏನೋ ಒಂದು ಮಾಡಿಕೊಂಡು ಸಮಸ್ಯೆಗಳಿಗೆ ಸಿಕ್ಕಾಕಿಕೊಳ್ಳುವಂತದ್ದು ಮತ್ತೊಂದು ವರ್ಗ ಏನಂದ್ರೆ ಯಾರಿಗೂ ಸಹಾಯ ಮಾಡುವುದಕ್ಕೆ ಹೋಗುವುದು ಅಥವಾ ಯಾರದ್ದು ಸಾಲಕ್ಕೆ ಶುರೂಟಿ ಹಾಕುವುದು ಇದರಿಂದ ಅನಾವಶ್ಯಕವಾಗಿರುವಂತ ಸಮಸ್ಯೆಗೆ ಸಿಕ್ಕಾಕಿಕೊಳ್ಳುತ್ತೀರಾ ದುಡ್ಡಿನ ವಿಚಾರಕ್ಕೆ ನಷ್ಟವನ್ನು ಅನುಭವಿಸುವಂಥದ್ದು ಈ ರೀತಿ ನಿಮ್ಮ ಜೀವನದಲ್ಲಿ ಅನೇಕ ಅನುಭವಗಳು ಆಗುತ್ತಿರುತ್ತವೆ

ಹಾಗಾಗಿ ಇಲ್ಲಿ ಈ ಎಚ್ಚರಿಕೆಗಳನ್ನು ಪಾಯಿಂಟ್ ಮಾಡುತ್ತಿದ್ದೇವೆ ಇದನ್ನು ಗಮನಿಸಿಕೊಂಡು ಬಹಳ ಜೋಪಾನವಾಗಿ ಹೆಜ್ಜೆಯನ್ನು ಇಡಿ ಅಂದರೆ ಹಣಕಾಸಿನ ವಿಚಾರದಲ್ಲಿ ಖರ್ಚು ವೆಚ್ಚಗಳನ್ನು ಮಾಡುವುದಾಗಿರಬಹುದು ಅಥವಾ ಬೇರೆಯವರಿಗೆ ಮಧ್ಯಸ್ಥಿಕೆ ವಹಿಸುವುದಾಗಿರಬಹುದು ಇದರ ಬಗ್ಗೆ ಗಮನ ಇಡೀ ಕೆಲವೊಂದನ್ನು ಹೋಲ್ಡ್ ಮಾಡಿ ಇಟ್ಟುಕೊಂಡಾಗ ಮುಂದೆ ನಿಮಗೆ ಸಿಗುತ್ತದೆ ಎನ್ನುವುದರ ಬಗ್ಗೆ ಅರಿವಿರಲಿ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿ ಕಡಿವಾಣ ಹಾಕಿಕೊಂಡು ಮುಂದೆ ಸಾಗಿದರೆ ಅದ್ಬುತವಾದ ಯಶಸ್ಸನ್ನು ಕಾಣುತ್ತೀರಾ ಅದ್ಭುತವಾದ ಜಯವನ್ನು ಕಾಣುತ್ತೀರಾ

ಈ ತಿಂಗಳಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು ಹೆಚ್ಚಿನ ಆಸಕ್ತಿಯನ್ನು ವಹಿಸಿ ಕಲಿತಿದ್ದೆ ಆದರೆ ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ಫಲಗಳು ಸಿಗುತ್ತವೆ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿದ್ದರೆ ಸಂತಾನ ಭಾಗ್ಯ ಬಹಳ ಚೆನ್ನಾಗಿದೆ ಪತಿ ಪತ್ನಿಯ ನಡುವೆ ಪ್ರೇಮಿಗಳ ನಡುವೆ ಸ್ವಲ್ಪ ಚಿಕ್ಕದಾದ ಗೊಂದಲಗಳು ಇರುತ್ತವೆ ಗೊಂದಲಗಳನ್ನು ಸರಿ ಮಾಡಿಕೊಂಡು ಹೋಗಿ ಈ ತಿಂಗಳಲ್ಲಿ ಹಣ ಅಭಿವೃದ್ಧಿ ಆಗುವುದರ ಜೊತೆಗೆ ಕೆಲವೊಂದು ಜನಪ್ರಿಯತೆ ಗಳಿಸುವ ಸಾಧ್ಯತೆ ಇದೆ ಸಿಂಹ ರಾಶಿಯವರು ಅಂದರೆ ಸಾರ್ವಜನಿಕ ಕ್ಷೇತ್ರದಲ್ಲಿ ಸದಾ ಜನಪ್ರಿಯತೆಯಿಂದ ಇರುವ ವ್ಯಕ್ತಿ ಯಾವತ್ತಿಗೂ ಲವಲವಿಕೆಯಿಂದ ಇರುವಂತಹ ವ್ಯಕ್ತಿಗಳು ಹೆಸರು ಸಂಪಾದನೆ ಮಾಡುವುದಕ್ಕೆ ಹಣ ಸಂಪಾದನೆ ಮಾಡುವುದಕ್ಕೆ

ಈ ತಿಂಗಳು ಬಹಳ ಒಳ್ಳೆಯ ಅವಕಾಶ ಇದೆ ಸರ್ಕಾರಿ ನೌಕರಿಯಲ್ಲಿ ಇದ್ದರೆ ಅರ ಸರ್ಕಾರಿ ಯಲ್ಲಿ ಕೆಲಸ ಮಾಡುವವರಿದ್ದರೆ ಕೆಲಸದಲ್ಲಿ ಅಭಿವೃದ್ಧಿ ಕಾಣುವಂತದ್ದು ಹೆಚ್ಚಿನ ಅವಕಾಶಗಳು ಕಂಡುಬರುತ್ತವೆ ವಕೀಲರಿಗೆ ಸಾಧಾರಣ ಫಲ ಇರುತ್ತದೆ ಅಧಿಕಾರಿಗಳಿಗೆ ಸ್ವಲ್ಪ ವಿವಾದಗಳು ಇರುತ್ತವೆ ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಿ ಉದ್ಯೋಗದಲ್ಲಿ ಯಾವುದೇ ತರದ ವ್ಯಾಪಾರ ಮಾಡಿ ಯಾವುದೇ ತರದ ಉದ್ಯೋಗವನ್ನು ಮಾಡಿದರೆ ಉದ್ಯೋಗದಲ್ಲಿ ಬಹಳ ಚೆನ್ನಾಗಿ ಲಾಭಗಳಿಸುವ ಅವಕಾಶ ಇರುತ್ತದೆ ಸಾರಿಗೆ ಸಂಬಂಧಿತ ವ್ಯಾಪಾರ ವಹಿವಾಟು ಮಾಡುವವರಿಗೆ ಸ್ವಲ್ಪ ಎಚ್ಚರಿಕೆಯಿಂದ

ಇರುವುದು ಒಳ್ಳೆಯದು ವೈದಿಕೀಯ ರಂಗದಲ್ಲಿ ಬಹಳಷ್ಟು ಅವಕಾಶಗಳು ಇರುತ್ತವೆ ಸಾಧನೆ ಮಾಡುವ ಸಾಧ್ಯತೆಗಳು ಕಂಡುಬರುತ್ತವೆ ಆರೋಗ್ಯದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಒಟ್ಟಾರೆಯಾಗಿ ಹೇಳಬೇಕೆಂದರೆ ಈ ತಿಂಗಳಲ್ಲಿ ಬಹಳ ಅದ್ಭುತವಾದ ಫಲ ಸಿಗುತ್ತಿದೆ ಹಾಗೆ ಸ್ನೇಹಿತರೆ ನಿಮಗೆ ಇರುವಂತಹ ಎಚ್ಚರಿಕೆಗಳಿಗೆ ಪರಿಹಾರ ಏನೆಂದರೆ ಸಿಂಹ ರಾಶಿಯವರು ಆಗಸ್ಟ್ ತಿಂಗಳಲ್ಲಿ ಆದ್ಯ ಹೃದಯ ಸ್ತೋತ್ರವನ್ನು ಪಠಣ ಮಾಡಿ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪಠಣ ಮಾಡುವುದರಿಂದ ಬಹಳ ಒಳ್ಳೆಯ ಫಲ ಸಿಗುತ್ತದೆ ಜೊತೆಗೆ ತಂದೆ ತಾಯಿ ಗುರು ಹಿರಿಯರಿಗೆ ಸೇವೆಯನ್ನು ಮಾಡಿ ಅವರನ್ನು ಗೌರವದಿಂದ ನೋಡಿ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment