ಗರ್ಭಿಣಿ ಸ್ತ್ರೀಯರು ತೆಂಗಿನಕಾಯಿ ಮತ್ತು ಕುಂಬಳಕಾಯಿ ಒಡೆಯಕೂಡದು. ಒಡೆಯುವ ಜಾಗದಲ್ಲೂ ಇರಕೂಡದು ಇವರು ನಿಂಬೆಹಣ್ಣನ್ನು ಕೊಯ್ದು ದೀಪ ಹಚ್ಚಬಾರದು. ದುರ್ಯೋಧನಕ್ಕೆ ಮುಂಚೆ ಬೀದಿ ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡಬೇಕು ಇದನ್ನು ಮನೆಯವರೆ ಮಾಡಬೇಕು ಲಕ್ಷ್ಮಿ ಒಳಗೆ ಬರಲು ಇದು ಚಿನ್ಹೆ.
ಮನೆಯಲ್ಲಿ ಏನಾದರೂ
ಇಲ್ಲದಿದ್ದರೆ ಸ್ವಲ್ಪ ತುಂಬಿದೆ ಎಂದು ಹೇಳಬೇಕು ಇಲ್ಲವೆಂದು ಹೇಳಬಾರದು. ದುಃಖ ವಿಚಾರಿಸಲು ಬಂದವರನ್ನು ಆಹ್ವಾನಿಸಬಾರದು. ಅವರು ಹೋಗುವಾಗ ಹೋಗುತ್ತೇನೆ ಎಂದು ಹೇಳಬಾರದು. ಈ ನಡುವೆ ದುಃಖ ವಿಚಾರಿಸಲು ಬಂದವರನ್ನು ಬನ್ನಿ ಬನ್ನಿ ಆಹ್ವಾನಿಸಿ ಸ್ಥಳ ಕೊಟ್ಟು ಕೂರಿಸಿ ಅತಿಥಿ ಮರ್ಯಾದೆಯನ್ನು ಮಾಡಿದರೆ ಪರೋಕ್ಷವಾಗಿ ನಾವು ಅಶುಭವನ್ನು ಕೋರಿಕೊಳ್ಳಲು ನಾಂದಿಯಾಗುತ್ತದೆ
ಒಬ್ಬರು ಧರಿಸಿದ ಹೂವನ್ನು ಇನ್ನೊಬ್ಬರು ಧರಿಸಬಾರದು ಸುಮಂಗಲಿಯರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಉಪ್ಪು ಹುಣಸೆ ಹಣ್ಣನ್ನು ಇವುಗಳನ್ನು ಯಾರಿಗೆ ಕೊಟ್ಟರು ಕೈಗೆ ಕೊಡಬಾರದು.
ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನವಿಡಿ ಅಥವಾ ಸಾಕು ಪ್ರಾಣಿಗಳಿಗೆ ಊಟ ವಿಡಿ . ಸುಮಂಗಲಿಯರು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು ಕಾಲು ಅಲುಗಾಡಿಸುತ್ತಾ ಕೂರುವುದು ಒಂಟಿ ಕಾಲಿನಲ್ಲಿ ನಿಲ್ಲುವುದು ಮಾಡಬಾರದು ಇದರಿಂದ ದರಿದ್ರ ಉಂಟಾಗುತ್ತದೆ.
ಹೊಸ ಬಟ್ಟೆ ಧರಿಸುವ ಮೊದಲು ಸ್ವಲ್ಪ ಅರಿಶಿನವನ್ನು ಯಾವುದಾದರೂ ಮೂಲೆಯಲ್ಲಿ ಹಚ್ಚಿದರೆಸಬೇಕು.
ಮನೆಯಲ್ಲಿ ಅಕ್ಕ ತಂಗಿಯನ್ನು ಇದ್ದವರಿಗೆ ವರ್ಷಕ್ಕೊಮ್ಮೆ ಕರೆಸಿ ಅರಿಶಿನ ಕುಂಕುಮ ಫಲ ತಾಂಬೂಲವನ್ನು ಕೊಟ್ಟು ಹರಿಸಿದರೆ ಮನೆತನ ತುಂಬಾ ಎತ್ತರಕ್ಕೆ ಬೆಳೆಯುತ್ತದೆ ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದೂ ಅದಕ್ಕೆ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು.
ತಿಮಂಗಲೇರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೆ ಇರಬಾರದು. ಸುಮಂಗಲಿಯರು ಎರಡು ಕೈಗಳಿಂದಲೂ ತಲೆಯನ್ನು ತೆರೆದುಕೊಳ್ಳಬಾರದು. ಯಾವಾಗಲೂ ಬಾಯಲ್ಲಿ ಪೀಡೆ ದರಿದ್ರ ಶನಿ ಕಷ್ಟ ಎಂಬ ಪದವನ್ನು ಉಪಯೋಗಿಸಬಾರದು. ಯಾವುದೇ ಕಾರಣಕ್ಕೂ ಶುಕ್ರವಾರ ಮಂಗಳವಾರ ಸಾಯಂಕಾಲದ ಹೊತ್ತು ಕಣ್ಣಿನಲ್ಲಿ ನೀರು ಹಾಕಬಾರದು. ಮನೆಗೆ ಬಂದ ಹೆಂಗಸರಿಗೆ ಅರಿಶಿನ ಕುಂಕುಮ ತಾಂಬೂಲವನ್ನು ಕೊಟ್ಟು ಕಳುಹಿಸಬೇಕು.