ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಹೇಳುವ ಬದಲು ಈ 2 ಪದಗಳನ್ನು ಹೇಳಿ

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ನಾವು ಮೊದಲು ಹೋಗಿ ಏನು ಮಾಡುತ್ತೇವೆ ಅಂದರೆ ದೇವರ ಹತ್ತಿರ ಹೋಗಿ ಬೇಡಿಕೊಳ್ಳುತ್ತೇವೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ಅವುಗಳನ್ನು ಪರಿಹರಿಸುವ ಎಂದು ಬೇಡಿಕೊಳ್ಳುತ್ತೇವೆ ಕೆಲವರು ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಹಾಗೂ ತಮ್ಮ ಇಚ್ಛೆಯನ್ನು ಈಡೇರಿಸುವಂತೆ ನಮ್ಮ ಕಷ್ಟ ಪರಿಹಾರ ಗೊಂಡು ನಮ್ಮ ಇಚ್ಛೆ ಪೂರ್ತಿಯಾದರೆ ಅದಕ್ಕೆ ಪ್ರತಿಯಾಗಿ ದೇವರಿಗೆ ಕಾಣಿಕೆಯನ್ನು ಹಾಕುವುದು ಅಥವಾ ಇನ್ಯಾವುದೇ ವಸ್ತುವನ್ನು ಕೊಡುವುದಾಗಿ ದೇವರಲ್ಲಿ ಹರಕೆಯನ್ನು ಮಾಡುತ್ತೇವೆ ಇವತ್ತಿನ ಲೇಖನದಲ್ಲಿ ಎಲ್ಲಾ ಹರಕೆಯನ್ನು ಹೊರುವ ಬದಲಾಗಿ ಯಾವ ಕೆಲಸವನ್ನು ಮಾಡಿದರೆ ಇಷ್ಟಾರ್ಥಗಳು ಅಥವಾ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ ಎನ್ನುವುದನ್ನು ಹೇಳುತ್ತದೆ ಬನ್ನಿ

ಹಾಗಾಗಿ ಆದಷ್ಟು ಪೂರ್ತಿಯಾಗಿ ಇದನ್ನು ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ತುಂಬಾ ಜನ ಏನು ಮಾಡುತ್ತಾರೆ ಅಂದರೆ ತಮ್ಮ ಇಷ್ಟಗಳು ಇದ್ದರೂ ಸರಿ ಕಷ್ಟಗಳು ಇದ್ದರೂ ಸರಿ ಇಚ್ಛೆಗಳನ್ನು ಹೇಳಿಕೊಂಡು ಇದನ್ನು ಈಡೇರಿಸು ಅಂತ ದೇವರಲ್ಲಿ ಕೋರಿಕೆ ಸಲ್ಲಿಸುತ್ತೇವೆ ಇದನ್ನು ಈಡೇರಿಸಿದರೆ ಕಾಣಿಕೆ ರೂಪದಲ್ಲಿ ದುಡ್ಡು ಬಂಗಾರ ಮುಡಿ ಕೊಡುತ್ತೇವೆ ಎಂದು ಹರಕೆ ಹೊರುತ್ತೇವೆ ಇದು ಒಳ್ಳೆಯದೇ ತಪ್ಪು ಅಂತ ಹೇಳುವುದಿಲ್ಲ ಆದರೆ ಕೆಲವೊಂದು ಸಾರಿ ಇದು ವರ್ಕ್ ಆಗುವುದಿಲ್ಲ ಯಾವ ರೀತಿ ಬೇಡಿಕೊಳ್ಳಬೇಕು ಎಂದರೆ ಅಷ್ಟು ದುಡ್ಡು ಕೊಡುತ್ತೇನೆ ಇಷ್ಟು ದುಡ್ಡು ಕೊಡುತ್ತೇನೆ ಅಂತ ಬೇಡಿಕೊಂಡರೆ ದೇವರಿಗೆ ಲಂಚ ಕೊಟ್ಟ ಹಾಗೆ ಆಗುತ್ತದೆ

ಹಾಗಾಗಿ ಯಾವುದೇ ಕಷ್ಟ ಇದ್ದರೂ ಅಷ್ಟೇ ಅಥವಾ ಇಷ್ಟ ಇದ್ದರೆ ಅಷ್ಟೇ ನೀವು ಭಕ್ತಿಯಿಂದ ಕೇಳಿಕೊಳ್ಳಬೇಕಾಗುತ್ತದೆ ಹಾಗೆ ಇರುವಂತಹ ಎಲ್ಲಾ ವಿಚಾರವನ್ನು ಹೇಳಬೇಕು ಹೇಳುವಾಗ ಇದನ್ನು ಭಕ್ತಿಯಿಂದ ಹೇಳಬೇಕಾಗುತ್ತದೆ ಭಕ್ತಿಗೆ ಒಲಿಯುತ್ತಾನೆ ಹೊರತು ಯಾವುದೇ ದುಡ್ಡು ಬಂಗಾರಕ್ಕೆ ಅಲ್ಲ ಇದನ್ನು ಹೇಗೆ ಹೇಳಿಕೊಳ್ಳಬೇಕು ಎಂದರೆ ನಿಮ್ಮ ಸ್ನೇಹಿತರ ಹತ್ತಿರ ಹೇಗೆ ನಿಮ್ಮ ಕಷ್ಟವನ್ನು ಹೇಳಿಕೊಳ್ಳುತ್ತಿರೋ ಹಾಗೆ ನಿಮ್ಮ ಕಷ್ಟಗಳನ್ನು ದೇವರ ಹತ್ತಿರ ಹೇಳಿಕೊಳ್ಳಬೇಕು ಯಾಕೆ ಅಂದ್ರೆ ನೀವು ಹೋಗಿ ದೇವರಿಗೆ ಲಂಚ ಕೊಡುವುದರಿಂದ ಅದಕ್ಕೆ ಪರಿಹಾರ ಹುಡುಕಿ ಕೊಡುವುದಿಲ್ಲ ನೀವು ಯಾವ ರೀತಿ ಭಕ್ತಿಯಿಂದ ಕೇಳುತ್ತೀರೋ ಹಾಗೆ ಆ ವಸ್ತು ಆಗಲಿ ಅಥವಾ ಇಚ್ಛೆ ಆಗಲಿ ಈಡೇರಿದ ಮೇಲೆ ಕೂಡ ನೀವು ಹೇಗೆ ಇರುತ್ತೀರಾ ಎಂದು ದೇವರು ನಿಮ್ಮನ್ನು ಟೆಸ್ಟ್ ಮಾಡುತ್ತಾನೆ

ನೀವು ಆವಾಗಲೂ ಕೂಡ ನೀವು ದೇವರನ್ನು ಅಷ್ಟೇ ಭಕ್ತಿಯಿಂದ ನೋಡಿದರೆ ನಿಮಗೆ ಜೀವನದಲ್ಲಿ ಯಾವತ್ತೂ ಕೂಡ ಕಷ್ಟಗಳು ಅನ್ನೋದೇ ಬರೋದಿಲ್ಲ ಅದನ್ನು ಬಿಟ್ಟು ಆ ವಸ್ತು ಆಗಲಿ ಅಥವಾ ಇಚ್ಛೆ ಆಗಲಿ ಈಡೇರಿದ ತಕ್ಷಣ ದೇವರ ಕಡೆ ಮುಖನೆ ಹಾಕಿಲ್ಲ ಅಂದರೆ ಖಂಡಿತವಾಗಿ ದೇವರು ಅದನ್ನು ಕಿತ್ತುಕೊಳ್ಳಲು ನೋಡುತ್ತಾನೆ ನಿಮಗೆ ಏನಾದರೂ ಕಷ್ಟಗಳು ಬರುತ್ತದೆ ಅಂತಾನೆ ಹೇಳಬಹುದು ಹಾಗಾಗಿ ಆದಷ್ಟು ಇಂತಹ ವಿಚಾರಗಳ ಬಗ್ಗೆ ನಿಮಗೆ ತಲೆಯಲ್ಲಿ ಇದ್ದರೆ ಒಳ್ಳೆಯದು ಅಂತನೇ ಹೇಳಬಹುದು ಕರೆಕ್ಟಾಗಿ ಯೋಚನೆ ಮಾಡಿ ಭಕ್ತಿಯಿಂದ ದೇವರ ಹತ್ತಿರ ಕೇಳಿಕೊಂಡರೆ ಏನು ಬೇಕಾದರೂ ಪಡೆದುಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment