ನಮಸ್ಕಾರ ಸ್ನೇಹಿತರೆ ತಾಯಿ ಲಕ್ಷ್ಮಿ ದೇವಿ ಈ ರೀತಿ ಹೇಳುತ್ತಾರೆ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಯಾರಿಗೂ ಕೊಡಬಾರದು ಇಂದು ನಾವು ನಿಮಗೆ ಯಾವ ವಸ್ತುಗಳನ್ನು ಕೊಡಬಾರದು ಆ ವಸ್ತುಗಳು ಯಾವುವು ಎನ್ನುವುದರ ಬಗ್ಗೆ ಹೇಳುತ್ತೇವೆ ಹಾಗೆ ಕೊಡುವುದರಿಂದ ಏನಾಗುತ್ತದೆ ಅನ್ನೋದನ್ನ ಹೇಳುತ್ತೇವೆ ಯಾವ ಹೆಣ್ಣು ಮಕ್ಕಳು ಈ ವಸ್ತುಗಳನ್ನು ಬೇರೆಯವರಿಗೆ ಕೊಡುತ್ತಾರೋ ತಾಯಿ ಲಕ್ಷ್ಮಿ ದೇವಿ ಅವರ ಮನೆಯನ್ನು ಬಿಟ್ಟು ಹೋಗುತ್ತಾರೆ ಹಾಗಾಗಿ ಸ್ನೇಹಿತರೆ ಈ ವಸ್ತುಗಳನ್ನು ಯಾವತ್ತಿಗೂ ಯಾರಿಗೂ ಕೊಡಬೇಡಿ ನಾವು ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಕೆಲವು ಯಾವ ರೀತಿಯ ವಸ್ತುಗಳನ್ನು ಕೊಡುತ್ತೇವೆ
ಅಂದರೆ ವಸ್ತುಗಳನ್ನು ಕೊಟ್ಟ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಇರುವುದಿಲ್ಲ ದರಿದ್ರತೆ ಬರುತ್ತದೆ ಯಾವ ಮಹಿಳೆಯರು ತಮ್ಮ ಮನೆಯಲ್ಲಿರುವ ಈ ವಸ್ತುಗಳನ್ನು ಬೇರೆಯವರಿಗೆ ಕೊಡುತ್ತಾರೋ ಅವರ ಮನೆಯಲ್ಲಿ ಲಕ್ಷ್ಮಿ ವಾಸ ಮಾಡುವುದಿಲ್ಲ ಆ ವಸ್ತುಗಳ ಜೊತೆಗೆನೇ ಲಕ್ಷ್ಮಿ ದೇವಿ ಅವರ ಮನೆಯನ್ನು ಬಿಟ್ಟು ಹೋಗುತ್ತಾಳೆ ಆ ವಸ್ತುಗಳು ಯಾವುವು ಎಂದರೆ ಮೊದಲನೆಯದಾಗಿ ಅಡುಗೆಯಲ್ಲಿ ಬಳಸುವ ತಾವೇಯನ್ನು ಯಾರಿಗೂ ಕೊಡಬಾರದು ರೊಟ್ಟಿಯನ್ನು ಮಾಡುವಂತಹ ಮಣೆಯನ್ನು ಕೂಡ ಯಾರಿಗೂ ಕೊಡಬಾರದು ಯಾಕೆ ಅಂದರೆ ಅಡುಗೆ ಮನೆಯಲ್ಲಿ ಇವುಗಳಿಗೆ ಹೆಚ್ಚಿನ ಮಹತ್ವ ಇರುತ್ತದೆ
ಈ ವಸ್ತುಗಳ ಪವಿತ್ರತೆ ಯಾವತ್ತಿಗೂ ಇರಬೇಕು ಇದೇ ವಸ್ತುಗಳ ಮೂಲಕ ಭಗವಂತನಾದ ವಿಷ್ಣುವಿಗೆ ಪ್ರಸಾದವನ್ನು ತಯಾರಿಸಲಾಗುತ್ತದೆ ಹಾಗೆ ತವೇಯಲ್ಲಿ ರೆಡಿಯಾದ ಮೊದಲ ರೊಟ್ಟಿಯನ್ನು ಹಸುವಿಗೆ ತಿನ್ನಿಸಲಾಗುತ್ತದೆ ಹಾಗಾಗಿ ಈ ವಸ್ತುಗಳನ್ನು ಯಾವತ್ತಿಗೂ ಶುದ್ಧವಾಗಿ ಸ್ವಚ್ಛವಾಗಿ ಇಡಬೇಕು ಬೇರೆಯವರಿಗೆ ಕೊಟ್ಟಾಗ ಇವು ಅಪವಿತ್ರವಾಗುತ್ತದೆ ನಂತರ ಇವುಗಳ ಬಳಕೆಯಿಂದ ಅಶುಭ ಫಲಗಳು ಸಿಗುತ್ತವೆ ಹಾಗಾಗಿ ನಿಮ್ಮ ಮನೆಯಲ್ಲಿ ಇರುವಂತಹ ರೊಟ್ಟಿ ಮಾಡುವ ಮಣೆ ತವೆಯನ್ನು ಯಾರಿಗೂ ಕೊಡಬೇಡಿ
ಹಾಗೆ ಎರಡನೆಯದಾಗಿ ನಿಮ್ಮ ಮನೆಯಲ್ಲಿ ಇರುವಂತಹ ಪೊರಕೆಯನ್ನು ಯಾರಿಗೂ ಕೊಡಬೇಡಿ ಇದರಲ್ಲಿ ತಾಯಿ ಲಕ್ಷ್ಮಿ ದೇವಿಯ ವಾಸ ಇರುತ್ತದೆ ಇದನ್ನು ಬೇರೆಯವರಿಗೆ ಕೊಟ್ಟರೆ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಇರುವುದಿಲ್ಲ ಪೊರಕೆಯಿಂದ ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿಯ ವಾಸ ಇರುತ್ತದೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಮನೆಯಲ್ಲಿ ಯಾವತ್ತಿಗೂ ಪೊರಕೆಯನ್ನು ಮುಚ್ಚಿ ಇಡಬೇಕು ಇದರ ಬೇರೆಯವರ ದೃಷ್ಟಿ ಬೀಳಬಾರದು ಇದೊಂದು ಅತ್ಯಂತ ಪವಿತ್ರವಾದ ವಸ್ತುವಾಗಿದೆ ಇದಕ್ಕೆ ಕಾಲುಗಳ ಸ್ಪರ್ಶ ಮಾಡಬಾರದು ಇದರಿಂದ ಗಲೀಜಾದ
ವಸ್ತುಗಳನ್ನು ಸ್ವಚ್ಛ ಮಾಡಬಾರದು ಹಾಗೆ ಮೂರನೆಯ ವಸ್ತು ಯಾವುದೆಂದರೆ ಇದನ್ನು ಒಬ್ಬ ಸ್ತ್ರೀ ಬೇರೆಯ ಸ್ತ್ರೀಗೆ ಯಾವತ್ತೂ ಕೊಡಬಾರದು ಅದು ಏನೆಂದರೆ ಆಭರಣಗಳಾಗಿವೆ ಇವುಗಳನ್ನು ಬೇರೆಯವರಿಗೆ ಯಾವತ್ತಿಗೂ ಕೊಡಬಾರದು ಲಕ್ಷ್ಮೀದೇವಿ ಆಭರಣಗಳಲ್ಲಿ ವಾಸಮಾಡುತ್ತಾಳೆ ಆಭರಣಗಳಿಗೆ ತುಂಬಾ ದೊಡ್ಡದಾದ ಮಹತ್ವವಿದೆ ಒಬ್ಬ ಮದುವೆಯಾದ ಶ್ರೀ ತನ್ನ ಒಡವೆಗಳನ್ನು ಬೇರೆಯವರಿಗೆ ಕೊಡಬಾರದು ಯಾವ ಸ್ತ್ರೀ ತನ್ನ ಆಭರಣಗಳನ್ನು ಬೇರೆಯವರಿಗೆ ಕೊಡ್ತಾಳೋ ಅಂತವರ ಜೀವನದಲ್ಲಿ ದುರ್ಭಾಗ್ಯವೂ ಬರುತ್ತದೆ ಹಾಗೆ ನಾಲ್ಕನೆಯ ವಸ್ತು ಯಾವುದೆಂದರೆ ಯಾವುದೇ ಮನುಷ್ಯರು ಆಗಲಿ ಸಾಯಂಕಾಲ ಆದ ನಂತರ ಯಾವತ್ತಿಗೂ ಶುಭ್ರ ಬಣ್ಣದ ವಸ್ತುಗಳನ್ನು ದಾನ ಮಾಡಬಾರದು
ಆದರೆ ನೀವು ಸಾಯಂಕಾಲದ ಸಮಯದಲ್ಲಿ ಹಾಲಿನ ದಾನವನ್ನು ಮಾಡಬಾರದು ಸಾಯಂಕಾಲ ಹಾಲನ್ನು ಬೇರೆಯವರಿಗೆ ಕೊಟ್ಟರೆ ದುರ್ಭಾಗ್ಯ ಬರುತ್ತದೆ ಸಾಯಂಕಾಲ ಶುಭ್ರವಾದ ವಸ್ತುಗಳನ್ನು ಬೇರೆಯವರಿಗೆ ದಾನ ಮಾಡಿದಾಗ ಮನುಷ್ಯನ ಜೀವನದಲ್ಲಿ ದುರ್ಭಾಗ್ಯ ಬರುತ್ತದೆ ಈ ವಸ್ತುಗಳನ್ನು ಯಾವತ್ತಿಗೂ ಬೇರೆಯವರಿಗೆ ದಾನ ಮಾಡಬಾರದು ಈ ವಸ್ತುಗಳನ್ನು ಬೇರೆಯವರಿಗೆ ಉದರಿಯ ರೂಪದಲ್ಲಿ ಅಥವಾ ಉಪಯೋಗ ಮಾಡಲು ಕೊಡಬಾರದು ಸ್ನೇಹಿತರೆ ಇಂತಹ ವಸ್ತುಗಳನ್ನು ಯಾವತ್ತಿಗೂ ಬೇರೆಯವರಿಗೆ ಕೊಡಬೇಡಿ ಹೀಗೆ ಕೊಟ್ಟರೆ ಆ ವಸ್ತುವಿನ ಜೊತೆಗೆ ಲಕ್ಷ್ಮೀದೇವಿ ನಿಮ್ಮ ಮನೆಯಿಂದ ದೂರವಾಗುತ್ತಾಳೆ ನಿಮ್ಮ ಸಂಪತ್ತು ನಿಮ್ಮ ಜೊತೆಯಲ್ಲಿ ಇರಬೇಕು ಎಂದರೆ ಇಂತಹ ನೇಮಗಳನ್ನು ಪಾಲಿಸಿ ಹಾಗಾಗಿ ಈ ನಾಲ್ಕು ವಸ್ತುಗಳನ್ನು ಯಾವತ್ತಿಗೂ ಬೇರೆಯವರಿಗೆ ಕೊಡಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು