ಉಂಗುರಿನಲ್ಲಿ ಇರುವ ಈ ಬಿಳಿ ಗುರುತು ಹೀಗಿದ್ದರೆ ನಿಮ್ಮ ಬಗ್ಗೆ ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳಿ..!

ನಮಸ್ಕಾರ ಸ್ನೇಹಿತರೆ ನಮ್ಮ ದೇಹದ ಸಾಕಷ್ಟು ಪಾರ್ಟ್ಸ್ ಗಳಾಗಲಿ ನಮ್ಮ ಹಸ್ತರೇಖೆ ಆಗಲಿ ನಮ್ಮ ಮೈಮೇಲೆ ಇರುವಂತಹ ಮಚ್ಚೆಯಾಗಲಿ ಇದು ನಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತದೆ ಅಂತ ಹೇಳಬಹುದು ಈ ರೀತಿಯಾಗಿ ನಮ್ಮ ಕೈಯಲ್ಲಿ ಇರುವ ಉಗುರು ಕೂಡ ಸಾಕಷ್ಟು ವಿಷಯಗಳನ್ನು ತಿಳಿಸುತ್ತದೆ ವಿಶೇಷವಾಗಿ ಈ ಕೈಯಿನ ಉಗುರಿನ ಮೇಲೆ ವೈಟ್ ಕಲರ್ ತರ ಪಾಚಿ ಇರುತ್ತದೆ ಈತರ ಪಾಚಿದ್ದರೆ ಇದರ ಬಗ್ಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಇವರ ಒಂದು ವಿಷಯ ಹೇಳುವುದಾದರೆ ಇವರು ತುಂಬಾನೇ ಭಾಗ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ ಅದೃಷ್ಟ ಅನ್ನುವುದು ತುಂಬಾ ಜಾಸ್ತಿ ಇರುತ್ತದೆ ಇವರು ಸ್ವಲ್ಪ ಕಷ್ಟ ಪಟ್ಟರೂ ಕೂಡ ಜೀವನದಲ್ಲಿ ಬೇಗ ಮುಂದೆ ಬರುತ್ತಾರೆ ಅಂತ ಹೇಳಬಹುದು ಅವರು ತುಂಬಾನೇ ಪರಿಶ್ರಮ ಪಡಬೇಕು ಅಂತ ಏನಿಲ್ಲ ತುಂಬಾ ಸ್ಮಾರ್ಟಾಗಿ ವರ್ಕ್ ಮಾಡಿದರು ಕೂಡ ಬುದ್ದಿವಂತಿಕೆಯಿಂದ ತುಂಬಾ ಮುಂದೆ ಬರುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ಇದರಲ್ಲಿ ಈ ರೀತಿಯಾದಂತಹ ಮಾರ್ಕ್ ಏರಿದೆ ಇದು ನಿಮ್ಮ ಎಲ್ಲಾ ಬೆರಳುಗಳಲ್ಲಿ ಇದೆ ಎಂದಾಗ ಇದು ಕೂಡ ತುಂಬಾನೇ ಅದೃಷ್ಟವನ್ನು ಕೊಡುತ್ತದೆ ಅಂತ ಹೇಳಬಹುದು ವಿಶೇಷವಾಗಿ ಉಂಗುರ ಹಾಕುವ ಬೆರಳು ಈ ಬೆರಳಿನಲ್ಲಿ ವಿಶೇಷವಾಗಿ ಇದರಲ್ಲಿ ಮಾತ್ರ ವೈಟ್ ಮಾರ್ಕ್ ಇದೆ

ಅಂದರೆ ತುಂಬಾನೇ ಅದೃಷ್ಟ ಶೇಷವಾಗಿ ಆರ್ಥಿಕವಾಗಿ ತುಂಬಾನೇ ಅದೃಷ್ಟವನ್ನು ತಂದುಕೊಡುತ್ತದೆ ಅಂತ ಹೇಳಬಹುದು ನಿಮಗೆ ಅನಿರೀಕ್ಷಿತ ಧನಲಾಭ ಆಗುತ್ತದೆ ಹಾಗೆ ಚಿಕ್ಕ ಬೆರಳಿನಲ್ಲಿ ಮಾತ್ರ ವೈಟ್ ಕಲರ್ ಮಾರ್ಕ್ ಇದೆಯೆಂದರೆ ಇದು ಕೂಡ ನಿಮಗೆ ತುಂಬಾನೇ ಅದೃಷ್ಟವನ್ನು ತಂದುಕೊಡುತ್ತದೆ ವಿಶೇಷವಾಗಿ ತುಂಬಾ ದೂರ ಪ್ರಯಾಣ ಮಾಡುತ್ತೀರಾ ನಿಮಗೆ ಇಷ್ಟ ಆಗುವ ವಿದೇಶ ಪ್ರಯಾಣ ಅಥವಾ ನಿಮಗೆ ಇಷ್ಟವಾಗುವ ದೂರದ ಸ್ಥಳಗಳಿಗೆ ಪ್ರಯಾಣ ಮಾಡುವುದು ನೀವು ಇದನ್ನು ಕರೆಕ್ಟಾಗಿ ಪ್ಲಾನ್ ಮಾಡಿದರೆ

ಅದಕ್ಕೆ ನೀವು ಸರಿಯಾಗಿ ಹೋಗುತ್ತೀರಾ ಅಂತ ಹೇಳಬಹುದು ಕೊನೆಯದಾಗಿ ವಿಶೇಷವಾಗಿ ಹೆಬ್ಬೆರಳಿನಲ್ಲಿ ವೈಟ್ ಮಾರ್ಕ್ ಇದೆ ಎಂದರೆ ನಿಮಗೆ ತುಂಬಾನೇ ಅದೃಷ್ಟ ನಿಮ್ಮ ಸ್ನೇಹಿತರಿಂದ ತುಂಬಾ ಲಾಭ ಸಿಗುತ್ತದೆ ಅಂತ ಹೇಳಬಹುದು ಸ್ನೇಹಿತರು ನಿಮಗೆ ಗಿಫ್ಟ್ ಕೊಡುವುದಾಗಲಿ ಅಥವಾ ನಿಮ್ಮ ಫ್ಯೂಚರ್ ಅಲ್ಲಿ ನಿಮ್ಮ ಕಷ್ಟಕ್ಕೆ ಆಗುವುದು ಇದರಿಂದ ನಿಮ್ಮ ಕಷ್ಟ ಹೋಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment