ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ 2024ನೇ ಇಸವಿಯ ವರ್ಷದ ಎರಡನೆಯ ಮತ್ತು ದೊಡ್ಡದಾದ ಸಂದರ್ಭದಲ್ಲಿ 18 ಸೆಪ್ಟೆಂಬರ್ 2024ರ ದಿನ ನಡೆಯಲಿದೆ ಈ ಗ್ರಹಣ ಕಾಲದಲ್ಲಿ ಹಲವಾರು ಘಟನೆಗಳು ನಡೆಯುತ್ತವೆ ಇಲ್ಲಿ ಹಲವಾರು ಗ್ರಹಗಳು ವಕ್ರ ವ್ಯವಸ್ಥೆಯಲ್ಲಿ ಇರುತ್ತವೆ ಈ ಚಂದ್ರಗ್ರಹಣ ತುಂಬಾನೇ ದೊಡ್ಡದಾಗಿರುವ ಮತ್ತು ತುಂಬಾ ಸಮಯದಲ್ಲಿರುವ ಚಂದ್ರಗ್ರಹಣವಾಗಿದೆ ಹಾಗಾಗಿ ಈ ಗ್ರಹಣದ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಬಿನ್ನಬಿನ್ನವಾಗಿ ಬೀಳುತ್ತದೆ ಆದರೆ ಇವುಗಳಲ್ಲಿ ಕೆಲವು ರಾಶಿಗಳು ಹೇಗಿವೆ ಎಂದರೆ ತುಂಬಾನೆ ಭಾಗ್ಯಶಾಲಿ ಮತ್ತು ಅದೃಷ್ಟಶಾಲಿ ರಾಶಿ ಎಂದು ಹೇಳಬಹುದು
ಇವರ ಮೇಲೆ ಈ ಗ್ರಹಣದ ಹೆಚ್ಚಿನ ಶುಭ ಪ್ರಭಾವ ನೋಡಲು ಸಿಗುತ್ತದೆ. ಇವರಿಗೆ ಕೋತಿ ಸಂಪತ್ತು ಸಿಗಲಿದೆ ದೇಶದಲ್ಲಿ ಗ್ರಹಣದ ಪ್ರಭಾವ ಹೆಚ್ಚಾಗಿ ನೋಡಲು ಸಿಗಲಿದೆ ಬಿರುಗಾಳಿ ಮತ್ತು ಭೂಕಂಪದಂತಹ ಘಟನೆಗಳು ನಡೆಯಬಹುದು ಇಲ್ಲಿ ಯಾವ ರಾಶಿಯ ಜನರ ಮೇಲೆ ಚಂದ್ರಗ್ರಹಣದ ಪ್ರಭಾವ ಶುರುವಾಗುತ್ತದೆ ಚಂದ್ರ ಗ್ರಹಣವ ಎಲ್ಲಿ ಕಾಣಿಸಿಕೊಳ್ಳುತ್ತದೆ ಈ ಗ್ರಹಣದ ಸರಿಯಾದ ಸಮಯ ಏನಿದೆ ಜೊತೆಗೆ ಅದೃಷ್ಟ ಶಾಲಿ ಜನರು ಯಾರು ಇವುಗಳನ್ನೆಲ್ಲ ತಿಳಿಸುತ್ತೇವೆ ಈ ಗ್ರಹಣ ಭಾರತದ ಯಾವ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಗ್ರಹಣ ಕಾಲದಲ್ಲಿ ಯಾವ ಯಾವ ರೀತಿಯಾಗಿ ಎಚ್ಚರಿಕೆಯಿಂದ ವಹಿಸಬೇಕು ಎನ್ನುವುದನ್ನು ತಿಳಿಸಿಕೊಡುತ್ತೇವೆ.
ಇಲ್ಲಿ ಯಾವ ಯಾವ ಕಾರ್ಯಗಳನ್ನ ಮಾಡಬಹುದು ಎಂದು ಕೂಡ ತಿಳಿಸಿಕೊಡುತ್ತೇವೆ ಒಂದು ವೇಳೆ ನೀವೇನಾದರೂ ಇದನ್ನು ಪಾಲಿಸಿದರೆ ಖಂಡಿತವಾಗಿಯೂ ಚಂದ್ರಗ್ರಹಣದ ಶುಭಫಲ ಸಿಗುತ್ತದೆ. ಜೊತೆಗೆ ನಿಮ್ಮ ಜೀವನದಲ್ಲಿ ಬಂದಂತಹ ಯಾವುದೇ ಪ್ರಕಾರದ ಕಷ್ಟಗಳು ಕೂಡ ಸುಲಭವಾಗಿ ಮುಕ್ತಿಸಿಗುತ್ತದೆ. ಎಲ್ಲಕ್ಕಿಂತ ಮೊದಲು ನಮ್ಮ ಒಂದು ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ನಲ್ಲಿ ಹರ ಹರ ಮಹಾದೇವ ಎಂದು ಬರೆಯಿರಿ, ಚಂದ್ರಗ್ರಹಣದ ಪ್ರಭಾವ ಭಾರತ ದೇಶವನ್ನು ಹಿಡಿದುಕೊಂಡು ಹಲವಾರು ದೇಶಗಳಲ್ಲಿ ಇದರ ಪ್ರಭಾವ ನೋಡಲು ಸಿಗುತ್ತದೆ ಜ್ಯೋತಿ ಶಾಸ್ತ್ರದ ಅನುಸಾರವಾಗಿ ಈ ಚಂದ್ರಗ್ರಹಣದ ಸೂತಕ ಕಾಲವು ಗ್ರಹಣ ಹಿಡಿಯುವ ಒಂಬತ್ತು ಗಂಟೆಯ ಮೊದಲೇ ಶುರುವಾಗಿರುತ್ತದೆ.
ಇದು ಕೆಲವು ರಾಶಿಗಳಿಗೆ ಶುಭವಾಗಿರುತ್ತದೆ ಕೆಲವುರಾಶಿಯ ಜನರಿಗೆ ಶುಭವಾಗಿರುತ್ತದೆ ಈ ಗ್ರಹಣವು ಏಷ್ಯಾದ ಕೆಲವು ಭಾಗಗಳಲ್ಲಿ ಹಿಡಿದುಕೊಂಡು ಕೆಲವು ದೇಶಗಳಲ್ಲಿ ಗ್ರಹಣ ಕಾಣಿಸಿಕೊಳ್ಳುತ್ತದೆ ಈ ಗ್ರಹಣ ಯುರೋಪ್ ಆಫ್ರಿಕಾ ಇಂದು ಮಹಾಸಾಗರ, ಅಮೇರಿಕಾ ಪ್ರಶಾಂತ ಮಹಾಸಾಗರ ಅಟ್ಲಾಂಟಿಕ ಏಷ್ಯಾದ ಕೆಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಏಷ್ಯಾ ಖಂಡದಲ್ಲಿ ಕಂಡರೂ ಸಹ ಭಾರತದ ಮೇಲೆ ಇತರ ಅಶುಭ ಪ್ರಭಾವ ಇರುವುದಿಲ್ಲ ಆದರೆ ಇಲ್ಲಿ ರಾಶಿಗಳ ಮೇಲೆ ಶುಭ ಮತ್ತು ಅಶುಭ ಎರಡು ರೀತಿಯ ಪ್ರಭಾವವು ಬೀರುತ್ತದೆ ಹಾಗಾದರೆ ಚಂದ್ರಗ್ರಹಣದ ಸರಿಯಾದ ಸಮಯ ಮತ್ತು ಸೂತಕ ಕಾಲದ ಬಗ್ಗೆ ತಿಳಿದುಕೊಳ್ಳೋಣ.
ಭಾರತೀಯ ಸಮಯ ಅನುಸಾರವಾಗಿ 18 ಸೆಪ್ಟೆಂಬರ್ ಮುಂಜಾನೆ ಆರು ಗಂಟೆ 11 ನಿಮಿಷಕ್ಕೆ ಈ ಗ್ರಹಣ ಶುರುವಾಗುತ್ತದೆ ಈ ಗ್ರಹಣವು ಮುಂಜಾನೆ 10:17 ನಿಮಿಷದವರೆಗೆ ಇರುತ್ತದೆ ಅಂದರೆ ಸಂಪೂರ್ಣವಾಗಿ ಈ ಗ್ರಹಣವೋ ನಾಲ್ಕು ಗಂಟೆ ಆರು ನಿಮಿಷಗಳ ಕಾಲ ಇರುತ್ತದೆ. ಇನ್ನು ಇದರ ಸೂತಕ ಕಾಲ ಯಾವುದೆಂದರೆ ಮುಂಜಾನೆ ಆರು ಗಂಟೆ 11 ನಿಮಿಷಕ್ಕೆ ಎದು ಶುರುವಾಗುತ್ತದೆ ಎಂದರೆ ಇದಕ್ಕಿಂತ ಒಂಬತ್ತು ಗಂಟೆಯ ಮುನ್ನವೇ ಸೂತಕ ಕಾಲದ ಸಮಯವು ಆರಂಭವಾಗಿರುತ್ತದೆ ಸ್ನೇಹಿತರೆ ಕೃತಕ ಕಾಲದಲ್ಲಿ ಚಿಕ್ಕ ಮಕ್ಕಳು ಮತ್ತು ಅನಾರೋಗ್ಯ ವ್ಯಕ್ತಿಗಳನ್ನು ಬಿಟ್ಟು ಯಾರು ಸಹ ಆಹಾರದ ಸೇವನೆಯನ್ನು ಮಾಡಬಾರದು
ಈ ಸಮಯದಲ್ಲಿ ತಿನ್ನುವಂತಹ ಕುಡಿಯುವಂತಹ ವಸ್ತುಗಳನ್ನಾಗಲಿ ಅವುಗಳಿಗೆ ತುಳಸಿ ಎಲೆಯನ್ನು ಹಾಕಿಡಬೇಕು ಜೊತೆಗೆ ಈ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಲಿಕ್ವಿಡ್ ಪದಾರ್ಥಗಳನ್ನು ಬಿಟ್ಟು ಬೇರೆ ಸೇವನೆ ಮಾಡಬಾರದು ಇವರು ಮನೆಯಿಂದ ಕೂಡ ಆಚೆ ತಿರುಗಾಡಬಾರದು ಜೊತೆಗೆ ಚಾಕು ಚೂರಿ ಅಂತ ಸೂಜಿ ಅಂತಹ ಹರಿತವಾದ ವಸ್ತುಗಳ ಬಳಕೆಯನ್ನು ಮಾಡಲೇಬಾರದು ಗ್ರಹಣ ಕಾಲದಲ್ಲಿ ನಿದ್ದೆ ಮಾಡುವುದು ಊಟ ಮಾಡುವುದು ನಿಷೇಧಿಸಲಾಗಿದೆ. ಚಂದ್ರ ಗ್ರಹಣದ ಸಮಯದಲ್ಲಿ
ಈ ಸೂತಕ ಕಾಲದ ನಿಯಮಗಳನ್ನು ಖಂಡಿತವಾಗಿ ಪಾಲಿಸಬೇಕು ಇಲ್ಲವಾದರೆ ಹುಟ್ಟುವಂಥ ಶಿಶುವಿನ ಮೇಲೆ ಇದರ ಕೆಟ್ಟ ಪ್ರಭಾವ ಬೀರಬಹುದು. ಇಲ್ಲಿ ಯಾವುದೇ ರೀತಿಯ ಶುಭಕಾರ್ಯಗಳು ಪೂಜೆ ಪಾಠಗಳನ್ನು ಮಾಡಬಾರದು ಇಲ್ಲಿ ಗ್ರಂಥಗಳ ಪಟನೆಯನ್ನು ಮಾಡಬಹುದು, ಮಂತ್ರಗಳನ್ನು ಜಪಿಸಬಹುದು ಆದರೆ ಮೂರ್ತಿಗಳನ್ನು ಸ್ಪರ್ಶಿಸಬಾರದು ಜೊತೆಗೆ ಓಂ ನಮಃ ಶಿವಾಯ ಮಹಾ ಮೃತ್ಯುಂಜಯ ಮಂತ್ರವನ್ನು ಜಪ ಮಾಡಬಹುದು ಹಾಗೂ ಭಗವದ್ಗೀತೆಯನ್ನು ಓದಬಹುದು ಜೈ ಶ್ರೀ ಕೃಷ್ಣ ಓಂ ಭಗವತಿ ವಾಸುದೇವಾಯ ನಮಃ ಇಂತಹ ಮಂತ್ರಗಳನ್ನು ಜಪಿಸಿ ಗಾಯಿತ್ರಿ ಮಂತ್ರವನ್ನು ಸಹ ಜಪಿಸಬಹುದು ಈ ಸಮಯದಲ್ಲಿ ನೀವು ತುಳಸಿ ದಳದ ಸೇವನೆಯನ್ನು ಮಾಡಬಹುದು.
ರುವ ಹಣಕಾಸಿನ ಸಂಬಂಧ ಪಟ್ಟಂತಹ ಸಮಸ್ಯೆಯನ್ನು ದೂರ ಮಾಡಲಿದೆ ಯಾವ ರಾಶಿಯ ಜನರಿಗಾಗಿ ತುಂಬಾನೇ ಅದೃಷ್ಟಶಾಲಿ ಆಗಲಿದೆ
ಈ ಚಂದ್ರಗ್ರಹಣ ಎಂದು ತಿಳಿದುಕೊಳ್ಳೋಣ ಎಲ್ಲಕ್ಕಿಂತ ಮೊದಲನೆಯ ಅದೃಷ್ಟವಂತ ರಾಶಿ ಮೇಷ ರಾಶಿ, ಮೇಷ ರಾಶಿಯ ಜನರಿಗಾಗಿ ಈ ಚಂದ್ರ ಗ್ರಹಣ ತುಂಬಾನೇ ಶುಭವಾಗಿರುತ್ತದೆ ಕಾರ್ಯಕ್ಷೇತ್ರದಲ್ಲಿ ಶುಭ ಫಲ ಪರಿಣಾಮಗಳನ್ನು ಕೊಡುತ್ತದೆ ಇದು ನಿಮ್ಮ ಧನ ಸಂಪತ್ತಿನಲ್ಲಿ ವೃದ್ಧಿಯಾಗುವಂತೆ ಮಾಡುತ್ತದೆ ಈ ಚಂದ್ರಗ್ರಹಣದ ಸಮಯದಲ್ಲಿ ಕೆಲವು ಎಚ್ಚರಿಕೆಗಳನ್ನು ಖಂಡಿತವಾಗಿಯೂ ವಹಿಸಬೇಕು ಜೊತೆಗೆ ಹೊಸ ಅವಕಾಶಗಳು ಸಹ ಸಿಗಲಿದೆ. ಯಾವುದಾದರೂ ಜಾಬ್ ಅಲ್ಲಿ ಮಾಡಿದಂತಹ ಕೆಲಸ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ ಸಮಾಜದಲ್ಲಿ ಗೌರವ ಘನತೆ ವೃದ್ಧಿಯಾಗುತ್ತದೆ ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆಯುತ್ತದೆ ಜೊತೆಗೆ ಕುಟುಂಬದವರ ಸಹಾಯವು ನಿಮಗೆ ಸಿಗಲಿದೆ, ಹಿರಿಯರೊಂದಿಗೆ ಚೆನ್ನಾಗಿದ್ದರೆ ಹೆಚ್ಚಿನ ಲಾಭವು ನಿಮಗೆ ಸಿಗಲಿದೆ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಈ ಚಂದ್ರ ಗ್ರಹಣ ನಿಮಗೆ ತುಂಬಾನೇ ಶುಭವಾಗಲಿದೆ.
ಮುಂದಿನ ಅದೃಷ್ಟ ಸಾರಿ ರಾಶಿಯು ಕುಂಭ ರಾಶಿ ಇಲ್ಲಿ ಈ ರಾಶಿಯ ದಿನದ ಬಗ್ಗೆ ಹೇಳುವುದಾದರೆ ಎಲ್ಲಾದರೂ ನೀವು ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ ವ್ಯವಸಾಯ ಮಾಡಲು ಬಯಸುತ್ತಿದ್ದರೆ ಇದು ತುಂಬಾನೇ ಒಳ್ಳೆಯ ಸಮಯವಾಗಿದೆ ಯಶಸ್ಸನ್ನು ನೀಡುವಂತಹ ಸಮಯವಾಗಿದೆ ಈ ಚಂದ್ರಗ್ರಹಣವು ಧನಸಂಪತ್ತಿನಲ್ಲಿ ವೃದ್ಧಿಯನ್ನು ಮಾಡುತ್ತದೆ ಹಲವಾರು ಪ್ರಕಾರದ ಶುಭಕಾರ್ಯಗಳನ್ನು ಮಾಡಬಹುದು ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಮಾಡಬಹುದು ಕಾರ್ಯಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಹೆಚ್ಚುತ್ತದೆ ಹೊಸ ಜಾಬ್ ಗಳು ಸಿಗಬಹುದು, ಜೊತೆಗೆ ನೀವು ತುಂಬಾನೇ ವಿಶೇಷವಾದ ವ್ಯಕ್ತಿಗಳ ಮೇಲೆ ನೀವು ಭೇಟಿ ಮಾಡಬಹುದು ಪ್ರತಿಷ್ಠೆ ಹೊಂದಿದ ವ್ಯಕ್ತಿಗಳ ನಡುವೆ ನಿಮ್ಮ ನಡಿಗೆ ಇರುತ್ತದೆ ಕಾರ್ಯಕ್ಷೇತ್ರದಲ್ಲಿ ಯಾವುದಾದರೂ ಅಡೆಚಣೆಗಳಿದ್ದಲ್ಲಿ ಅದು ದೂರವಾಗಲಿದೆ ಕುಟುಂಬದಲ್ಲಿ ನಿಮಗೆ ಗೌರವ ಸಿಗಲಿದೆ
ಮುಂದಿನ ಅದೃಷ್ಟವಂತ ರಾಶಿ ಯಾವುದೆಂದರೆ ಮಿಥುನ ರಾಶಿ ಈ ರಾಶಿಯ ಜನರಿಗಾಗಿ ಈ ಚಂದ್ರಗ್ರಹಣ ಅತ್ಯಂತ ಶುಭವಾಗಲಿದೆ ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ನೀಡಬಹುದು ಮತ್ತು ಕುಟುಂಬದ ಜೀವನದಲ್ಲಿ ಪ್ರೀತಿಯು ಹೆಚ್ಚಾಗುತ್ತದೆ ಆದರೆ ಗಂಡ ಹೆಂಡತಿಯ ನಡುವೆ ಯಾವುದಾದರೂ ವಿಷಯದ ನಡುವೆ ಅಡಚಣೆ ಪಡಬಹುದು ಹಾಗಾಗಿ ಮನಸ್ಸನ್ನು ನಿಯಂತ್ರಿಸುವುದು ತುಂಬಾನೇ ಮುಖ್ಯವಾಗಿರುತ್ತದೆ ಕಾರ್ಯಕ್ಷೇತ್ರದಲ್ಲಿ ಜನಸಂಪತ್ತನ್ನು ಕಾಣುತ್ತೀರಾ ಹಾಗೂ ಸಾಧ್ಯವಾದರೆ ತಿನ್ನುವಂತಹ ವಸ್ತುಗಳನ್ನು ದಾನ ಮಾಡಿ ಮಹತ್ವಪೂರ್ಣ ಅವಕಾಶಗಳು ದೊರೆಯುತ್ತವೆ.
ಇನ್ನು ನಾಲ್ಕನೆಯ ಅದೃಷ್ಟವಂತ ರಾಶಿಯು ಕನ್ಯ ರಾಶಿ ಈ ರಾಶಿಯ ಜನರಿಗಾಗಿ ಚಂದ್ರ ಗ್ರಹಣ ಶುಭವಾಗಿರುತ್ತದೆ. ಪರೀಕ್ಷೆಗಳ ತಯಾರಿ ನಡೆಸುತ್ತಿದ್ದರೆ ಇಲ್ಲಿ ನಿಮಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಕೆಲಸ ಕಾರ್ಯಗಳನ್ನು ಸಹ ಉತ್ತಮವಾದ ಕಣ್ಣಿನ ಬಗ್ಗೆ ಕಾಳಜಿ ವಹಿಸುವುದು ಉತ್ತಮವಾಗಿರುತ್ತದೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು ಹಾಗೂ ನಿಮ್ಮ ಆತ್ಮವಿಶ್ವಾಸವು ವೃದ್ಧಿಯಾಗಲಿದೆ.
ತುಂಬಾ ದಿನಗಳಿಂದ ವಾಹನ ಜಮೀನು ಖರೀದಿ ಮಾಡಲು ಇಷ್ಟಪಡುತ್ತಿದ್ದಾರೆ ಈ ಚಂದ್ರಗ್ರಹಣದ ನಂತರ ನೀವು ಖರೀದಿಸಬಹುದು ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಇರಲಿದೆ ಸಂತಾನದ ಉನ್ನತಿ ಕೂಡ ಆಗಲಿದೆ ಮತ್ತು ಮನಸ್ಸು ಹಗುರವಾಗಲಿದೆ ಎಲ್ಲಾ ಕಾರ್ಯಗಳಲ್ಲಿ ನಿಮಗೆ ಸಪೋರ್ಟ್ ಸಿಗಲಿದೆ. ಮತ್ತೊಂದು ರಾಶಿ ಯಾವುದೆಂದರೆ ಮಕರ ರಾಶಿ ಉತ್ತಮವಾದ ಕಾರ್ಯವನ್ನು ಮಾಡುವುದರಿಂದ ಯಶಸ್ಸು ನಿಮಗೆ ಸಿಗುತ್ತದೆ ಮೊದಲು ನಿಮಗೆ ನಿವೇಶನ ಮಾಡಿದರೆ ಲಾಭ ಸಿಗುತ್ತದೆ ವಿಶೇಷವಾದ ವ್ಯಕ್ತಿಗಳನ್ನು ನೀವು ಭೇಟಿ ಮಾಡಬಹುದು ಯಾರು ನಿರುದ್ಯೋಗಿಗಳಾಗಿರುತ್ತಾರೋ ಅವರಿಗೆ ಉದ್ಯೋಗ ಸಿಗುತ್ತದೆ ಜೊತೆಗೆ ದರ ಪ್ರಾಪ್ತಿ ಯೋಗವು ಕೂಡ ಇರುತ್ತದೆ ಕುಟುಂಬದಲ್ಲಿ ಸ್ವಲ್ಪ ಮನಸ್ತಾಪಗಳು ಇರಬಹುದು ಆದರೂ ಖಂಡಿತವಾಗಿಯೂ ನೀವು ಅದರಿಂದ ಆಚೆ ಬರುತ್ತೀರ
ಮುಂದಿನ ಅದೃಷ್ಟವಂತ ರಾಶಿ ಯಾವುದೆಂದರೆ ಸಿಂಹ ರಾಶಿ ಚಿಂತೆಗಳಿಂದ ಕೂಡಿರುವಂತಹ ವಾತಾವರಣ ದೂರವಾಗುತ್ತದೆ ಕುಟುಂಬದಲ್ಲಿ ಪ್ರೀತಿ ಪ್ರೇಮಗಳು ಸಂತೋಷ ಆಗುತ್ತದೆ ಹೊಸ ಕಾರ್ಯಗಳನ್ನು ಮಾಡಿದರೆ ಹಾಗೂ ನಿರಂತರವಾದ ನಿಮ್ಮ ಕೆಲಸ ಕಾರ್ಯಗಳಿಂದ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ ಜೀವನ ಸಂಗಾತಿಯಿಂದ ನಿಮಗೆ ಸಪೋರ್ಟ್ ಸಿಗುತ್ತದೆ ಸಮಾರಂಭಗಳಲ್ಲಿ ಹೋಗುವ ಅವಕಾಶ ಸಿಗುತ್ತದೆ. ರಾಜಕೀಯದಿಂದನೆ ದೂರವಿರಬೇಕು ಪ್ರೀತಿಯಲ್ಲಿ ಕಾಣುತ್ತೀರ ಇಲ್ಲಿ ನಿಮಗೆ ಸಾಲ ಸಿಗಬಹುದು ಧನಸಂಪತಿಯಲ್ಲಿ ವೃದ್ಧಿಯಾಗುತ್ತದೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ, ಇಲ್ಲಿ ತಂದೆ ತಾಯಿಯ ಆರೋಗ್ಯದ ಮೇಲೆ ಸ್ವಲ್ಪ ಪ್ರಭಾವವನ್ನು ಬೀರದ ಒಂದು ಅವರ ಬಗ್ಗೆ ನೀವು ಕಾಳಜಿಯನ್ನು ವಹಿಸಿರಿ.
ಮುಂದಿನ ರಾಶಿ ತುಲಾ ರಾಶಿ ಇಲ್ಲಿ ಖಂಡಿತವಾಗಿಯೂ ನೀವು ಕೆಲವು ಎಚ್ಚರಕೆಗಳನ್ನು ವಹಿಸಬೇಕು ಮಧುರವಾದ ವ್ಯವಹಾರವನ್ನು ಇಟ್ಟುಕೊಳ್ಳಬೇಕು ಸಂಬಂಧಿಕರಿಂದ ಒಳ್ಳೆಯ ಸುದ್ದಿ ಕೇಳಲು ಸಿಗಬಹುದು ವಿದ್ಯಾರ್ಥಿಗಳು ಅವರ ವಿದ್ಯಾಭ್ಯಾಸದ ಮೇಲೆ ಗಮನವನ್ನು ಹರಿಸಬೇಕು. ಸ್ನೇಹಿತರೆ ಕೆಲವು ದಿನಗಳು ವಕ್ರಾವಸ್ಥೆಯಲ್ಲಿ ಇರುತ್ತದೆ ಶನಿ ಗ್ರಹವು ವಕ್ರ ವ್ಯವಸ್ಥೆಯಲ್ಲಿ ಇರುತ್ತದೆ ಜೊತೆಗೆ ಗುರು ಗ್ರಹ ವಕ್ರ ವ್ಯವಸ್ಥೆಯಲ್ಲಿ ಇರುತ್ತದೆ ಹಾಗಾಗಿ ಕೆಲವು ರಾಶಿಗೆ ಮಿಶ್ರ ಫಲ ಸಿಗುತ್ತದೆ.ಸ್ನೇಹಿತರೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿ ಧನ್ಯವಾದಗಳು