ಹೆಣ್ಣು vs ಹಾವು ಎಂಥಾ ಹೆಣ್ಣನ್ನ ನಂಬಬೇಕು? ಚಾಣಕ್ಯ ಹೇಳಿದ ಜೀವನ ಸೂತ್ರ!

ಎಲ್ಲರಿಗೂ ನಮಸ್ಕಾರ, ಎಂತಹ ಹೆಣ್ಣನ್ನು ನಂಬಬೇಕು ಚಾಣಕ್ಯ ಹೇಳಿದ ಜೀವನ ಸೂತ್ರ. ಸ್ನೇಹಿತರೆ ಚಾಣಕ್ಯ ನೀತಿಯ ಹಲವು ಅಧ್ಯಾಯಗಳನ್ನು ನಾವು ನೋಡೋಣ ಬನ್ನಿ. ಚಾಣಕ್ಯ ಒಂದೆಡೆ ಹೆಣ್ಣಿಗೆ ಗೌರವ ಕೊಡಬೇಕು ಅಂತ ಹೇಳುತ್ತಾರೆ. ಮತ್ತೊಂದೆಡೆ ಹೆಣ್ಣನ್ನು ಹಾವಿಗೆ ಹೋಲಿಸುತ್ತಾನೆ. ಹಾಗಾದರೆ ಹೆಣ್ಣಿನ ಬಗ್ಗೆ ಚಾಣಕ್ಯನ ನಿಜ ಅಭಿಪ್ರಾಯ ಏನು ಎನ್ನುವುದು ಗೊತ್ತಾಗಬೇಕು ಎಂದರೆ ಚಾಣಕ್ಯ ನೀತಿಯನ್ನು ಕೇಳಬೇಕು ಚಾಣಕ್ಯ ನೀತಿ ಒಂದು ಮೈ ಮುಖದಿಂದ ಸುಂದರವಾಗಿರುವ ಸ್ತ್ರೀ ಕೇವಲ ಒಂದು ರಾತ್ರಿ ಮಾತ್ರ ಸುಖಕೊಡಬಲ್ಲಳು. ಆದರೆ ಮನಸ್ಸಿನಿಂದ ಸುಂದರವಾಗಿರುವ ಸ್ತ್ರೀ ಜೀವನ ಸ್ಫೂರ್ತಿ ಸುಖಕೊಡುತ್ತಾಳೆ. ಅದರಿಂದ ಮನಸ್ಸಿನಿಂದ ಸುಂದರ ಆಗಿರುವವಳನ್ನು ಮಡದಿಯಾಗಿ ಸ್ವೀಕರಿಸುವುದು ಒಳ್ಳೆಯದು.

ಚಾಣಕ್ಯ ನೀತಿ ಎರಡು ಕೆಟ್ಟ ಗೆಳೆಯ ಕೆಟ್ಟ ಹೆಂಡತಿ ಕೆಟ್ಟ ಶಿಷ್ಯರು ಜೊತೆಗೆ ಇರುವುದಕ್ಕಿಂಥ ಒಂಟಿಯಾಗಿ ಇರುವುದೇ ಒಳ್ಳೆಯದು ಯಾಕೆಂದರೆ ಅವರು ನಮ್ಮ ಬಾಳನ್ನು ಬೆಳಗುವುದಕ್ಕಿಂತ ಮತ್ತಷ್ಟು ಬಿಗಡಾಯಿಸುತ್ತಾರೆ. ಚಾಣಕ್ಯ ನೀತಿ ಮೂರು ಉನ್ನತ ಆದರ್ಶ ಗಳಿಲ್ಲದ ಪತ್ನಿಯ ಜೊತೆ ಬದುಕುವುದು ಬೆನ್ನ ಹಿಂದೆ ಚೂರಿ ಹಾಕುವವನ ಜೊತೆ ಸ್ನೇಹ ಬೆಳೆಸುವುದು ಬರೀ ಮಾತನಾಡುವವನ ಜೊತೆ ಕೆಲಸ ಮಾಡುವುದು. ಹಾವಿರುವ ಮನೆಯಲ್ಲಿ ವಾಸಿಸುವುದು ಎಲ್ಲಾ ಒಂದೇ ಮತ್ತು ಅಕ್ಷೇಮ.

ಚಾಣಕ್ಯ ನೀತಿ ನಾಲ್ಕು ಓರ್ವ ಒಳ್ಳೆಯ ಹೆಂಡತಿ ತನ್ನ ಗಂಡನನ್ನು ಬೆಳಗ್ಗೆ ಮಗನಂತೆ ನೋಡುತ್ತಾಳೆ ದಿನವೆಲ್ಲ ಸೋದರಿಯಂತೆ ಪ್ರೀತಿಸುತ್ತಾಳೆ ರಾತ್ರಿಯಂತೆ ನಿರ್ಲಜ್ಜೆಯಾಗಿ ಅವನನ್ನು ಸಂಪೂರ್ಣವಾಗಿ ಸಂತೋಷಗೊಳಿಸುತ್ತಾಳೆ.ಚಾಣಕ್ಯ ನೀತಿ ಐದು ಒಬ್ಬ ಕೆಲಸಗಾರರನ್ನು ಅವನು ರಜೆಯಲ್ಲಿ ಇರುವಾಗ ಪರೀಕ್ಷಿಸಬೇಕು ಸಂಬಂಧಿಸಿಧಿಕರನ್ನು ಮತ್ತು ಸ್ನೇಹಿತರನ್ನು ಸಂಕಷ್ಟ ಬಂದಾಗ ಪರೀಕ್ಷಿಸಬೇಕು ಆದರೆ ಮಡದಿಯನ್ನು ಮನೆಯಲ್ಲಿ ಬಡತನ ಬಂದಾಗ ಪರೀಕ್ಷಿಸಬೇಕು ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment