ಯಾವ ಪಾಪದ ಕಾರಣದಿಂದ ಸ್ತ್ರೀ ಸಮಯಕ್ಕೂ ಮುನ್ನ ವಿಧವೆಯಾಗುತ್ತಾಳೆ ಅಂತ ಭಗವಂತ ತಾಯಿ ಲಕ್ಷ್ಮೀ ಅವರಿಗೆ ಹೇಳಿದರು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಪಾಪದ ಕಾರಣದಿಂದಾಗಿ ಸ್ತ್ರೀಯರು ಸಮೇಕವನ್ನ ವಿಧವೆಯಾಗುತ್ತಾರೆ ಭಗವಂತ ಕೃಷ್ಣ ಮತ್ತು ತಾಯಿ ಲಕ್ಷ್ಮಿ ದೇವಿ ಕ್ಷೀರಸಾಗರದಲ್ಲಿ ಶೇಷ ನಾಗನ ಆಸ್ಥಾನದಲ್ಲಿ ವಿಶ್ರಮಿಸುತ್ತಿದ್ದರು ಆಗ ಲಕ್ಷ್ಮಿ ದೇವಿಯ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತದೆ ಇವರು ಭಗವಂತನ ಬಗ್ಗೆ ಒಂದು ಪ್ರಶ್ನೆಯನ್ನು ಮಾಡುತ್ತಾರೆ ಹೆ ಪ್ರಭು ಯಾವ ಕಾರಣದಿಂದಾಗಿ ಸ್ತ್ರೀ ಸಮಯಕ್ಕೂ ಮೊದಲು ವಿಧವೆಯಾಗುತ್ತಾಳೆ ಯಾವ ಒಂದು ಪಾಪಗಳು ಪದೇಪದೇ ಮದುವೆಯಾಗಿ ಮಾಡುತ್ತದೆ ಇಲ್ಲಿ ಸ್ತ್ರೀಯರಿಗೆ ವಿಧವೆಯಾಗುವ ಸಂಕೇತವು ಮೊದಲೇ ಸಿಗುತ್ತ

ಜೊತೆಗೆ ಯಾವ ಒಂದು ಅಂಗದ ಮೂಲಕ ಸ್ತ್ರೀಯರು ವಿಧವೆಯಾಗುತ್ತಾರ ಅಥವಾ ಇಲ್ಲ ಇನ್ನು ವಿಷಯ ಹೇಗೆ ಗೊತ್ತಾಗುತ್ತದೆ ಈ ರೀತಿಯಾದ ಪ್ರಶ್ನೆಯನ್ನು ಕೇಳಿದಾಗ ಭಗವಂತನಾದ ವಿಷ್ಣು ಹೀಗೆ ಹೇಳುತ್ತಾನೆ ಹೇ ಪ್ರಿಯೆ ನೀನು ಸರಿಯಾದ ಪ್ರಶ್ನೆಯನ್ನು ಕೇಳಿದ್ದೀಯಾ? ಈ ಮಾತು ಸತ್ಯವೇ ಆಗಿದೆ ತೆಲುಗು ಸ್ತ್ರೀಯರ ಭಾಗ್ಯದಲ್ಲಿ ಬೇಗನೆ ಮದುವೆಯಾಗುವಂತೆ ಬರೆದಿರುತ್ತದೆ ಅದು ಅವರು ಪ್ರತಿವೃತ್ತಿಯೇ ಆಗಿರಲಿ ಈ ಕಾರಣದಿಂದ ಸ್ತ್ರೀಯರು ಇದುವೇರಾಗುತ್ತಾರೆ ಅವರ ಒಂದು ಅಂಗವು ವಿಧವೆ ಆಗುವ ಸಂಕೇತವನ್ನು ಕೊಡುತ್ತದೆ. ಭಗವಂತನಾದ ವಿಷ್ಣು ಹೇಳುತ್ತಾರೆ ನಿನಗೆ ಸತ್ಯವನ್ನು ಹೇಳುವ ಮುನ್ನ ನಾನು ನಿನಗೆ ಒಂದು ಕಥೆಯನ್ನು ಹೇಳುತ್ತೇನೆ

ಈ ಕಥೆಯಲ್ಲಿ ನನಗೆ ನಿನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಇರುತ್ತದೆ. ಹಾಗಾಗಿ ನೀನು ಈ ಕತೆಯನ್ನು ಗಮನದಲ್ಲಿ ನೀನು ಕೇಳಬೇಕು ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಯ ಕೆಂಪು ಸುಂದರವಾದ ಕಥೆಯನ್ನು ಹೇಳುತ್ತಾರೆ ಈ ಕಥೆಯ ಮೂಲಕ ಸಮಸ್ತ ಮಾನವ ಜಾತಿಯ ತಲೆಯನ್ನು ಲೆಕ್ಕ ಹಾಕಿ ಪೂರ್ಣವಾದ ಉಪದೇಶವನ್ನು ಕೊಟ್ಟಿದ್ದಾರೆ ಈ ಕಥೆನು ಯಾರು ಕೇಳುತ್ತಾರೆ ಅವರ ಕಷ್ಟಗಳೆಲ್ಲ ದೂರವಾಗುತ್ತದೆ ಆದರೆ ಪೂರ್ಣವಾಗುತ್ತಿರುವುದು ಪಾಪ ಎಂದು ತಿಳಿಯಲಾಗಿದೆ.

ಇದು ಒಂದು ಸಮಯದ ಮಾತು ಆಗಿದೆ ಒಂದು ದೇಶದಲ್ಲಿ ಒಬ್ಬ ಶ್ರೀಮಂತ ವ್ಯಕ್ತಿಯಿಂದ ಆತನಿಗೆ ಒಬ್ಬ ಮಗ ಮೂರು ಜನ ಹೆಣ್ಣು ಮಕ್ಕಳಿದ್ದರೆ ಆ ಮೂವರು ಹೆಣ್ಣು ಮಕ್ಕಳ ಮದುವೆಯನ್ನು ತುಂಬಾನೇ ಒಳ್ಳೆಯ ಮತ್ತು ಶ್ರೀಮಂತರ ಮನೆಯಲ್ಲಿ ಆಗಿತ್ತು ಆದರೆ ಇಲ್ಲಿ ಒಬ್ಬ ಹೆಣ್ಣುಮಗಳಿಗೆ ದುರ್ಭಾಗ್ಯವ ನಡೆಸುವಂತಹ ಸ್ಥಿತಿ ಬರುತ್ತದೆ ಆಕೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಮದುವೆ ಆಗುತ್ತಾಳೆ ನಂತರ ಅತ್ಯಂತ ದುಃಖದಲ್ಲಿ ಜೀವನವನ್ನು ನಡೆಸಲು ಶುರುಮಾಡುತ್ತಾಳೆ ಆ ಸ್ತ್ರೀಯ ಹೆಸರು ಸುಕನ್ಯಾ ಆಗಿತ್ತು ಇವಳು ಅತ್ಯಂತ ಸುಂದರ ಗುಣವಂತ ಮತ್ತು ರಾಷ್ಟ್ರೀಯ ಭಾಗ್ಯದಲ್ಲಿ ಬರೆದಿರುವಂತಹ ಅಶುಭವು ಜೀವನದಲ್ಲಿ ನಡೆದಿತ್ತು ಸುಕನ್ಯಾಳ ಗಂಡನ್

ಮದುವೆ ಆಗುವ ಸಮಯದಲ್ಲಿ ಆಕೆಯ ಸೌಂದರ್ಯ ರೂಪ ಮತ್ತು ಆಕೆಯ ತಂದೆಯ ಜನ ಸಂಪತ್ತನ್ನು ನೋಡಿದ್ದನು ಈ ಕಾರಣದಿಂದ ಅವನು ಶರೀರವನ್ನು ಬೇಗನೆ ತ್ಯಾಗ ಮಾಡಬೇಕಾಯಿತು ಬಾಲ್ಯದಿಂದಲೇ ಸುಕನ್ಯಾಳ ಕೆಲವೊಂದು ಲಕ್ಷಣಗಳು ಕಾಣುತ್ತಿದ್ದವು ಆದರೆ ಆಕೆಯ ಮೇಲೆ ಯಾರು ಗಮನ ಕೊಡಲಿಲ್ಲ ಸುಕನ್ಯಾಳ ಹಿಂದಿನ ಜನ್ಮದ ಕಾರಣ ಆಕೆ ಈ ಜನ್ಮದಲ್ಲಿ ವಿಧವೆಯಾಗಬೇಕಾಗಿತ್ತು ಭಗವಂತನದ ಶಿವನ ಹೇಳುತ್ತಾನೆ ದೇವಿ ಈಗ ನಾನು ನಿನಗೆ ಸುಕನ್ಯಾಳ ಪೂರ್ವ ಜನ್ಮದ ಕಥೆಯನ್ನು ಹೇಳುತ್ತೇನೆ ಅದನ್ನು ನೀನು ಗಮನವಿಟ್ಟು ಕೇಳು.

ಸುಕನ್ಯ ಹಿಂದಿನ ಜನ್ಮದಲ್ಲಿ ಒಬ್ಬ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದರು ಭಾರತೀಯ ಹೆಸರು ಕಲಾವತಿಯಾಗಿತ್ತು ಆ ಬ್ರಾಹ್ಮಣ ರಾಜನಿಗೆ ಹಾಗಾಗಿ ಆ ಬ್ರಾಹ್ಮಣದ ಮನೆಯು ಧನ ಸಂಪತ್ತಿನ ತುಂಬಿತ್ತು ಆತನ ಬಳಿ ಎತ್ತಿನ ಧನ ಸಂಪತ್ತು ಇತ್ತು ಈ ಕಾರಣದಿಂದ ಅವನ ತುಂಬಾ ಅಹಂಕಾರಿಯಾಗಿದ್ದ ಯಾವಾಗ ಕಲಾವತಿ ದೊಡ್ಡವಳಾದಳು ಆಗ ಆಕೆಯ ತಂದೆಯು ಯಾಕೆ ವಿವಾಹದ ಬಗ್ಗೆ ಯೋಚನೆ ಮಾಡುತ್ತಾರೆ ಆದರೆ ಒಂದು ಷರತ್ತು ಇತ್ತು ಯಾರು ಕಲಾವತಿಯನ್ನು ಮದುವೆಯಾಗುತ್ತಾರೋ ಅವರು ಆಕೆಯ ತಂದೆಯ ಮನೆಯಲ್ಲಿ ಇರಬೇಕು ಬ್ರಾಹ್ಮಣನು ತಮ್ಮ ಎಲ್ಲಾ ಸಂಬಂಧಿಕರಿಗೆ ಈ ಮಾತನ್ನು ತಿಳಿಸುತ್ತಾರೆ

ನಾಲ್ಕು ದಿಕ್ಕುಗಳಲ್ಲಿ ವಿಷಯ ಹರಡಿಕೊಂಡಿತು ಹಲವಾರು ಜ್ಞಾನಿಗಳು ಆಕೆಯನ್ನು ನೋಡಲು ಆಕೆ ಮನೆಗೆ ಬರುತ್ತಾರೆ ಆದರೆ ಕಲಾವಿದ ಯಾರನ್ನು ಕೂಡ ಇಷ್ಟಪಡಲಿಲ್ಲ ಕಲಾವಿದ ಹಲವಾರು ಬ್ರಾಹ್ಮಣ ವಿದ್ವಾಂಸರಿಯ ಅವಮಾನವನ್ನು ಮಾಡಿ ಮನೆಯಿಂದ ಆಚೆ ಕಳಿಸಿದಳು ನಂತರ ಒಂದು ದಿನ ಅತ್ಯಂತ ಸುಂದರವಾದ ಒಬ್ಬ ಬ್ರಾಹ್ಮಣ ವ್ಯಕ್ತಿಯು ಕಲಾವತಿ ಮನೆಯಲ್ಲಿ ಬಿಕ್ಷೆಗಾಗಿ ಬರುತ್ತಾನೆ ಆತನನ್ನು ನೋಡಿ ಆತನ ಪ್ರಕಲನಕ್ಕೆ ಆಕರ್ಷಣೆಗೆ ಒಳಗಾಗುತ್ತಳೆ ನಂತರ ಕಲಾವತಿ ಆ ಬ್ರಾಹ್ಮಣನನ್ನು ಮದುವೆಯಾಗುವುದನ್ನು ತನ್ನ ತಂದೆಯ ಬಳಿ ಹೇಳಿಕೊಳ್ಳುತ್ತಾಳೆ. ಆದರೆ ತಂದೆಯು ಇದಕ್ಕೆ ಒಪ್ಪಿಕೊಳ್ಳುತ್ತಾರೆ.

ಕಲಾವತಿ ತಂದೆಯ ವೀಕ್ಷಕರಿಗೆ ತನ್ನ ಮಗಳನ್ನು ಮದುವೆ ಆಗುವುದರ ಬಗ್ಗೆ ಕೇಳುತ್ತಾರೆ ಆ ಭಿಕ್ಷುಕ ಒಪ್ಪಿಕೊಳ್ಳುತ್ತಾನೆ ನಂತರ ಮದುವೆಯ ಮುಗಿಯುತ್ತದೆ ಕಲಾವತಿ ಮದುವೆ ಆಗಿದ್ದಳು ಆಕೆಗೆ ತನಗೆ ಇಷ್ಟವಾದ ಸಂಗಾತಿ ಕೂಡ ಸಿಕ್ಕಿದ್ದ ಮದುವೆಯಾದ ನಂತರ ಕೆಲವ ದಿನಗಳ ತನಕ ತನ್ನ ಗಂಡನೊಡನೆ ಸಂತೋಷವಾಗಿ ಇದ್ದಳು ಆತನ ಸೇವೆ ಮಾಡುತ್ತಿದ್ದಳು ಕೆಲವು ದಿನಗಳು ಕಳೆದ ನಂತರ ಕಲಾವತಿ ನನ್ನ ನಿಜವಾದ ಬಣ್ಣ ತೋರಿಸಲು ಶುರು ಮಾಡಿದಳು ಕಲಾವತಿ ತನ್ನ ಗಂಡನ ಹತ್ತಿರ ಕೆಲಸಗಾರನ ರೀತಿ ಕಾಣಲು ಶುರು ಮಾಡಿದಳು ಗಂಡನ ಮಾತು ಕೇಳುವ ಬದಲಿಗೆ ಕೆಲಸಗಳನ್ನು ಶುರು ಮಾಡಲು ಹೇಳುತ್ತಾಳೆ ಕಲಾವತಿಯು ತನ್ನ ಗಂಡ ನಿನ್ನ ಹೆಸರಿಟ್ಟು ಕರೆಯಲು ಶುರು ಮಾಡುತ್ತಾಳೆ ಗಂಡನ ಕಾಲವನ್ನು ಬಿಟ್ಟು ತನ್ನ ಕಾಲುಗಳನ್ನು ಒತ್ತಿಸಿಕೊಳ್ಳಲು ಶುರು ಮಾಡುತ್ತಾಳೆ.

ಕಲಾವತಿಸುವ ಸ್ವ ಇಚ್ಛೆಯಿಂದ ಗಂಡನಿಗೆ ಯಾವ ಮಾತು ಹೇಳದೆ ತಿರುಗಾಡಲು ಶುರು ಮಾಡಿದಳು ಕೇಳುತ್ತಿರುವಿಲ್ಲ ಕಂಡ ಊಟ ಮಾಡುತ್ತಾನೆ ಯಾವುದೇ ಧಾರ್ಮಿಕ ಕಾರ್ಯಗಳಲ್ಲಿ ಗಂಡನ ಜೊತೆ ಕೂರುತ್ತಿರಲಿಲ್ಲ ತನ್ನ ಹೆಂಡತಿಯ ಈ ವ್ಯವಹಾರವನ್ನು ಕಂಡ ಗಂಡನ ತುಂಬಾನೇ ದುಃಖ ಪಡಲು ಶುರು ಮಾಡುತ್ತಾರೆ ಆತ ಕಲಾವತಿಗೆ ಬುದ್ಧಿ ಮಾತು ಹೇಳುತ್ತಾನೆ ಆದರೆ ಗಂಡನ ಮಾತನ್ನು ಕೇಳಲಿಲ್ಲ ಕಲಾವತಿಯ ತಾಯಿ ಕೂಡ ಆಕೆಗೆ ತಿಳಿಸಿ ಹೇಳಲು ಪ್ರಯತ್ನ ಪಡುತ್ತಾಳೆ ಆದರೆ ಕಲಾವತಿ ತಾಯಿಯ ಮಾತನ್ನು ಎಂದಿಗೂ ಕೇಳಲಿಲ್ಲ ಇಲ್ಲಿ ಕಲಾವತಿ ಗಂಡನಿಗೆ ಬೇಕು ಎಂದು ಅವಮಾನ ಮಾಡುತ್ತಿದ್ದಳು

ಹಗಲು ರಾತ್ರಿ ಗಂಡನ ಜೊತೆ ಜಗಳ ಮಾಡುವುದು ಅವ್ಯಾಚಾ ಶಬ್ದಗಳನ್ನು ಹೇಳುವುದು ನಿಂದನೆ ಮಾಡುವುದು ಹೀಗೆ ಮಾಡುತ್ತಿದ್ದಳು ಒಂದು ದಿನ ಕಲಾವತಿಯ ಗಂಡ ಬೇಸರಗೊಂಡು ಆಕೆಯನ್ನು ಬಿಟ್ಟು ಹೋಗಲು ಯೋಚಿಸುತ್ತಾನೆ. ಒಂದು ದಿನ ಕಲಾವತಿಯ ಗಂಡ ಒಂದು ಮಾತನ್ನು ಹೇಳದೆ ಮನೆಯಲ್ಲಿ ಬಿಟ್ಟು ಹೋಗುತ್ತಾನೆ ನಂತರ ಒಂದು ಕಾಡಿಗೆ ಹೋಗಿ ತಪಸನ್ನು ಮಾಡಲು ಶುರು ಮಾಡುತ್ತಾನೆ ಯಾಕೆಂದರೆ ಇಲ್ಲಿ ಶಾಸ್ತ್ರವೇ ಹೇಳುತ್ತದೆ ಒಬ್ಬ ಬುದ್ಧಿವಂತ ಮನುಷ್ಯನ ದುಷ್ಟ ಮತ್ತು ಸ್ವ ಇಚ್ಛೆಯಂತಹ ಅಂತ ಹೆಣ್ಣನ್ನು ತ್ಯಾಗ ಮಾಡಬೇಕು ಇಲ್ಲವಾದರೆ ಅವರೇ ಕೂಡ ಪಾಪಕ್ಕೆ ಒಳಗಾಗುತ್ತಾರೆ ಕಲಾವತಿ ಗಂಡ ಕಾಡಿಗೆ ಹೋಗಿ ತಪಾಸಣೆ ಮಾಡುವ ಶುರು ಮಾಡ್ತಾರೆ ಕಲಾವತಿ ಅವನನ್ನು ಹುಡುಕುವ ಪ್ರಯತ್ನವನ್ನು ಮಾಡುವೆ ಇಲ್ಲ ತುಂಬಾನೇ ಮಜದಿಂದ ಮನೆಯಲ್ಲಿ ಇರಲು ಶುರು ಮಾಡುತ್ತಾಳೆ

ತನ್ನ ತಾಯಿಗೆ ತುಂಬಾನೇ ಬುದ್ಧಿ ಮಾತುಗಳನ್ನು ಹೇಳುತ್ತಾಳೆ ಗಂಡನನ್ನು ಹುಡುಕಿ ಮನೆಗೆ ಕರೆದುಕೊಂಡು ಬಾ ಎಂದು ಆದರೆ ಕಲಾವತಿ ಹೇಳುತ್ತಾಳೆ ಹೋಗಲಿ ಬಿಡು ಅಮ್ಮ ಅವನು ಭಿಕ್ಷುಕ ಯಾವುದಕ್ಕೂ ಬಾರದವನಾಗಿದ್ದಾನೆ ಆತನನ್ನು ಮದುವೆಯಾಗಿ ಆತನಿಗೆ ಉಪಕಾರ ಮಾಡಿದೆ ಆದರೆ ಅವನು ಒನನ್ನು ಬಿಟ್ಟು ಹೋದ ಇಂತಹ ಮೂರ್ಖ ಗಂಡನ ಬಳಿ ವಾಸ ಮಾಡುವುದನ್ನು ಬಿಟ್ಟು ಒಂಟಿಯಾಗಿರುವುದೇ ಒಳ್ಳೆಯದೇ ನಾನು ಎಷ್ಟು ಸುಂದರವಾಗಿದ್ದೇನೆ ಎಂದರೆ ಯಾವ ಪುರುಷರು ಕೂಡ ನನ್ನ ಮದುವೆಯಾಗುತ್ತಾರೆ ಕಲಾವಿದೆ ಈ ಮಾತುಗಳನ್ನು ಕೇಳಿದ ತಾಯಿಯು ಕೂಡ ತುಂಬಾನೇ ದುಃಖ ಪಡುತ್ತಾಳೆ.

ಕಲಾವತಿಯ ಗಂಡ ಧ್ಯಾನ ಮಾಡಿ ತಪಸ್ಸನ್ನು ಮಾಡಲು ಪ್ರಾರಂಭಿಸಿದ ಸಂಸಾರಿಕ ಜೀವನದಿಂದ ಮುಕ್ತಿಗೊಂಡು ಈಶ್ವರನ ಭಕ್ತಿಯಲ್ಲಿ ಕುಳಿತುಕೊಂಡ ಕೆಲವು ದಿನಗಳ ನಂತರ ಕಲಾವತಿಯ ಗಂಡನೊಂದಿಗೆ ಅಶುಭ ಘಟನೆ ನಡೆಯಿತು ಆತ ರಾಜನ ಅರಮನೆಯಲ್ಲಿ ಚಿನ್ನ ಬೆಳ್ಳಿಯನ್ನು ಕಡಿಯುವಾಗ ಸೈನಿಕರು ಹಿಡಿದುಕೊಳ್ಳುತ್ತಾರೆ ರಾಜನಿಗೆ ಈ ವಿಷಯವನ್ನು ತಿಳಿಸುತ್ತಾರೆ ರಾಜನಿಗೆ ತುಂಬಾನೇ ಕೋಪ ಬರುತ್ತದೆ ಆತನು ಅವನನ್ನು ಖಾರಾಗೃಹಕ್ಕೆ ಹಾಕುತ್ತಾರೆ ಎಲ್ಲವನ್ನು ಕಸಿದುಕೊಂಡ ನಂತರ ಕಲಾವತಿ ಕೂಡ ಬೀದಿಗೆ ಬರುತ್ತಾಳೆ ಕಲಾವತಿ ಮತ್ತು ಆಕೆಯ ತಾಯಿ ಬೇರೆಯವರ ಮನೆಗೆ ಕೆಲಸ ಮಾಡಲು ಹೋಗುತ್ತಾರೆ

ಆಗ ಕಲಾವತಿಗೆ ಒಂಟಿತನದ ಅನುಭವ ಕಾಡುತ್ತದೆ ಮನೆಯಲ್ಲಿ ಯಾವ ಪುರುಷರು ಇಲ್ಲ ಇವರ ರಕ್ಷಣೆ ಮಾಡುವುದಕ್ಕೂ ಕೂಡ ಯಾರು ಇರಲಿಲ್ಲ ಈಗ ಕಲಾವತಿಗೆ ತನ್ನ ಗಂಡನ ನೆನಪಾಗುತ್ತದೆ ಆದರೆ ಕಲಾವತಿಯ ಗಂಡ ಸನ್ಯಾಸಿಯಾಗಿ ಕುಳಿತಿದ್ದ ನಂತರ ಒಂದು ದಿನ ಕಲಾವತಿ ನನ್ನ ಗಂಡನನ್ನು ಹುಡುಕಿಕೊಂಡು ಕಾಡಿಗೆ ಹೋಗುತ್ತಾಳೆ ಆದರೆ ಹಾತಿಗೆ ನನ್ನ ಗಂಡನು ಎಲ್ಲಿಯೂ ಸಿಗುವುದಿಲ್ಲ ನಂತರ ಒಂದು ಸ್ಥಳದಲ್ಲಿ ವಿಶ್ರಮಿಸಲೆ ಕುಳಿತುಕೊಳ್ಳುತ್ತಾಳೆ ಆಚಾನಕ್ಕಾಗಿ ಆ ಸ್ಥಳಕ್ಕೆ ಒಂದು ಹುಲಿಯೂ ಬರುತ್ತದೆ ಅದು ಕಲಾವತಿಯ ಮೇಲೆ ದಾಳಿ ನಡೆಸುತ್ತದೆ ತಕ್ಷಣವೇ ಕಲಾವತಿಯ ಪ್ರಾಣವು ಹೋಗುತ್ತದೆ ಮೃತ್ಯುವಿನ ನಂತರ ಎರಡು ಯಮದೂತರು ಬಂದು ಆಕೆಯನ್ನು ಎಳೆದುಕೊಂಡು ಯಮಲೋಕಕ್ಕೆ ಹೋಗುತ್ತಾರೆ

ಅಲ್ಲಿ ಯಮರಾಜರು ಆಕೆಯ ಪಾಪ ಪುಣ್ಯಗಳನ್ನು ಅಳೆಯುತ್ತಾರೆ. ಯಮರಾಜರು ಈ ರೀತಿಯಾಗಿ ಹೇಳುತ್ತಾರೆ ತುಂಬಾ ದೊಡ್ಡ ಪಾಪ ಮಾಡಿದ್ದಾಳೆ ನನ್ನ ಗಂಡನಿಗೆ ಗೌರವ ಕೊಟ್ಟಿಲ್ಲ ಪದೇ ಪದೇ ಈಕೆ ತನ್ನ ಗಂಡನಿಗೆ ಅವಮಾನ ಮಾಡಿದ್ದಾಳೆ ಏಕೆ ತನ್ನ ಗಂಡನನ್ನು ಹೆಸರಿನಿಂದ ಏಕವಚನದಲ್ಲಿ ಕರೆಯುತ್ತಾಳೆ ಈಕೆ ತನ್ನ ಗಂಡನನ್ನು ಕೆಲಸಗಾರನಂತೆ ಕಂಡಿದ್ದಾಳೆ. ಇಂತಹ ದುಷ್ಟ ಸ್ತ್ರೀಯರನ್ನು ನರಕಕ್ಕೆ ಕಳುಹಿಸಬೇಕಾದ ನಂತರ ಕಲಾವತಿ ನರಕಕ್ಕೆ ಹೋಗುತ್ತಾಳೆ ಅನೇಕ ವರ್ಷಗಳ ಕಾಲ ನರಕದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಾಳೆ ನಂತರ ಕಲಾವತಿಗೆ ತನ್ನ ಪೂರ್ವಜನ್ಮದ ಕರ್ಮದ ಪ್ರಾಯಶ್ಚಿತವನ್ನು ಮಾಡಿಕೊಳ್ಳಲು ಮರಳಿ ಮನುಷ್ಯನ ಜನ್ಮವನ್ನು ಪಡೆದುಕೊಳ್ಳುತ್ತಾಳೆ. ಯಾವ ಪಾಪವನ್ನು ಕಲಾವತಿಯು ಮಾಡಿದ್ದಾಳೋ

ಅದೇ ಪಾಪದ ಕಾರಣದಿಂದಾಗಿ ಕಲಾವತಿಯ ಶರೀರದ ಮೇಲೆ ವಿಧವೇ ಆಗುವ ಲಕ್ಷಣಗಳು ಪ್ರಕಟಗೊಂಡಿದ್ದವು ಭಗವಂತನಾದ ವಿಷ್ಣುನು ಹೇಳುತ್ತಾರೆ ಹೇ ದೇವಿ ಈಗ ನಾನು ನಿನಗೆ ಆ ಚಿಹ್ನೆಗಳ ಬಗ್ಗೆ ತಿಳಿಸುತ್ತೇನೆ ಯಾವ ಸ್ತ್ರೀಯ ಅಂಗಗಳ ಮೇಲೆ ಇಂತಹ ಚಿಹ್ನೆಗಳು ಹುಟ್ಟುಕೊಳ್ಳುತ್ತವೆಯೋ ಅಂತಹ ಸ್ತ್ರೀ ಸಮಯಕ್ಕೂ ಮುನ್ನವೇ ವಿಧವೆ ಆಗುತ್ತಾಳೆ. ಭಗವಂತನಾದ ವಿಷ್ಣು ಹೇಳುತ್ತಾರೆ ಒಂದು ವೇಳೆ ಯಾವುದಾದರೂ ಸ್ತ್ರೀಯ ಪಾದದಲ್ಲಿ ಬೆವರಿನ ಹನಿಗಳು ಇಲ್ಲ ಎಂದಾದರೆ ಅವರ ಮೇಲೆ ಇರುವಂತಹ ನರಗಳು ಎದ್ದು ಕಾಣಲಿಲ್ಲ ಎಂದರೆ ಸುಂದರ ಮತ್ತು ಕೋಮಲವಾಗಿದ್ದರೆ ಅಂತಹ ಸ್ತ್ರೀ ಸುಖವನ್ನು ಅನುಭವಿಸುವಂತಹ

ಐಶ್ವರ್ಯ ಶಾಲಿನಿ ಆಗಿರುತ್ತಾಳೆ. ಯಾವುದಾದರೂ ಸ್ತ್ರೀಯ ಪಾದದ ಬೆರಳುಗಳು ಗೋಲಾಕಾರ ಮತ್ತು ಮಾಂಸ ಖಂಡಗಳಿಂದ ತುಂಬಿಕೊಂಡಿದ್ದರೆ ಅಂತ ಸ್ತ್ರೀ ಪತೀವ್ರತೆ ಆಗಿರುತ್ತಾಳೆ ಅಥವಾ ಐಶ್ವರ್ಯ ಶಾಲಿನಿ ಆಗಿರುತ್ತಾಳೆ. ಒಂದು ವೇಳೆ ಸ್ತ್ರೀಯ ಪಾದದ ಹೆಬ್ಬೆರಳುಗಳಲ್ಲಿ ನರಗಳು ಏನಾದರೂ ಎದ್ದು ಕಾಣುತ್ತಿದ್ದರೆ ಅಂತಹ ಸ್ತ್ರೀ ದುರ್ಭಾಗ್ಯವತಿ ಮತ್ತು ವೆಬಿಚಾರ್ಯ ಆಗಿರುತ್ತಾಳೆ. ಒಂದು ವೇಳೆ ಹೆಬ್ಬೆರಳು ಏನಾದರೂ ಚಿಕ್ಕದಾಗಿದ್ದರೆ ಜಗಳ ಮಾಡುವಂತವರು ದುಃಖ ಅನುಭವಿಸುವಂತವರಾಗಿರುತ್ತಾರೆ ಒಂದು ವೇಳೆ ಹೆಬ್ಬೆರಳು ಏನಾದರೂ ಚಪ್ಪಟೆಯಾಗಿದ್ದರೆ ಅಂತಹ ಸ್ತ್ರೀ ಗರ್ಭ ಧರಿಸುವಂತಹ ಸಂದರ್ಭ ಕಡಿಮೆ ಆಗಿರುತ್ತದೆ

ಒಂದು ವೇಳೆ ಸ್ತ್ರೀಯ ಪಾದವು ಹೆಬ್ಬೆಟ್ಟಿಗಿಂತ ಪಕ್ಕದ ಬೆರಳು ಉದ್ದವಾಗಿದ್ದರೆ ಅಂಥವರು ಅನೇಕ ಪುರುಷರೊಂದಿಗೆ ಇರುವಂತಹ ಸ್ತ್ರೀಯರಾಗಿರುತ್ತಾರೆ ಒಂದು ವೇಳೆ ಸ್ತ್ರೀಯ ಪಾದದಲ್ಲಿರುವ ಎಲ್ಲಾ ಬೆರಳುಗಳು ಹತ್ತಿರದಲ್ಲಿ ಇದ್ದರೆ ಬೆರಳುಗಳು ದುಂಡಾಕಾರ ಮತ್ತು ನೇರವಾಗಿದ್ದರೆ ಬೆರಳಿನ ಉಗುರುಗಳು ಏನಾದರೂ ಚಿಕ್ಕದಾಗಿದ್ದರೆ ಅಂತವರು ಐಶ್ವರ್ಯ ಶಾಲಿನಿ ಆಗಿರುತ್ತಾರೆ. ಅಂತ ಸ್ತ್ರೀಯರು ಸುಖವಾಗಿ ಗಂಡನ ಮನೆಯಲ್ಲಿ ಇರುತ್ತಾರೆ
ಒಂದು ವೇಳೆ ಯಾವುದಾದ್ರೂ ಸ್ತ್ರೀಯ ಪಾದ ಹೆಬ್ಬೆಟ್ಟು ತುಂಬಾನೇ ದೊಡ್ಡದಾಗಿದ್ದರೆ ಮುಂಭಾಗದಲ್ಲಿ ದುಂಡಾಕಾರವಾಗಿದ್ದು ಹೆಬ್ಬೆಟ್ಟಿನ ಉಗುರು ವಕ್ರವಾಗಿದ್ದರೆ ಹೆಬ್ಬೆಟ್ಟಿನ ಮೇಲೆ ನರಗಳು ಕಾಣುತ್ತಿದ್ದರೆ ಆ ಸ್ತೀ ವಿಧವೆಯಾಗುವ ಯೋಗವು ಬೇಗನೆ ಬರುತ್ತದೆ

ಯಾವುದಾದರೂ ಸ್ತ್ರೀಯ ಹಿಮ್ಮಡಿಗಳು ತುಂಬಾನೇ ದೊಡ್ಡದಾಗಿದ್ದರೆ ಅವರು ಮುತ್ತಿನ ತನಕ ತುಂಬಾನೇ ದುಃಖವನ್ನು ಅನುಭವಿಸುತ್ತಾರೆ ಒಂದು ವೇಳೆ ಸ್ತ್ರೀಯರ ಪಾದದಲ್ಲಿ ಮಾಂಸ ಖಂಡಗಳು ಇಲ್ಲವಾದರೆ ಅಂಥವರು ಗಂಡನ ಮನೆಯ ಭಾಗ್ಯವನ್ನು ನಾಶ ಮಾಡುತ್ತಾರೆ, ಒಂದು ವೇಳೆ ಸ್ತ್ರೀಯರ ಕಿರುಬೆರಳಿನಲ್ಲಿರುವಂತಹ ಪಕ್ಕದ ಬೆರಳು ತುಂಬಾನೇ ಚಿಕ್ಕದಾಗಿದೆ ಅಂತಹ ಸ್ತ್ರೀಯರು ಕಲಹವನ್ನು ಸೃಷ್ಟಿ ಮಾಡುವ ಮತ್ತು ಮನೆಯ ವಾತಾವರಣವನ್ನು ಹಾಳು ಮಾಡುವಂಥವರಾಗಿರುತ್ತಾರೆ, ಸ್ತ್ರೀಯರ ಪಾದದಲ್ಲಿ ಮಧ್ಯ ಬೆರಳು ಏನಾದರೂ ತುಂಬಾನೇ ಉದ್ದವಾಗಿದ್ದರೆ ವಿವಾಹಕಾಗಿ ಆಯಕವಾಗಿರುತ್ತಾರೆ,

ಒಂದು ವೇಳೆ ಸ್ತ್ರೀಯರು ನಡೆದಾಡುವಾಗ ಸದ್ದನು ಮಾಡಿಕೊಂಡು ಓಡಾಡುತ್ತಿದ್ದರೆ ಅಂತವರು ತಮ್ಮ ಗಂಡನನ್ನು ನಾಶ ಮಾಡುವಂತವರಾಗಿರುತ್ತಾರೆ ಹೇ ದೇವಿ ಇದೇ ಕಾರಣದಿಂದಾಗಿ ಸುಕನ್ಯ ಸಮಯಕ್ಕೂ ಮುನ್ನವೇ ವಿಧವೆಯಾಗುತ್ತಾಳೆ ಇಂದಿನ ಜನ್ಮದ ಕರ್ಮಗಳ ಕಾರಣದಿಂದಲೇ ಸ್ತ್ರೀಯರು ವಿಧವೆ ಆಗುವಂತಹ ಯೋಗ ಬರುತ್ತದೆ ಯಾವ ಸ್ತ್ರೀ ತನ್ನ ಗಂಡನಿಗೆ ಅವಮಾನವನ್ನು ಮಾಡುತ್ತಾಳೋ ಯಾರು ಹೆಸರನ್ನು ಇಟ್ಟು ಕರೆಯುತ್ತಾರೆ, ಜೊತೆಗೆ ಯಾರು ಗಂಡ ಊಟ ಮಾಡುವ ಮೊದಲೇ ಊಟ ಮಾಡುತ್ತಾರೆ

ಅಂತಹ ಸ್ತ್ರೀ ಸಮಯಕ್ಕೂ ಮೊದಲೇ ವಿಧವೆಯಾಗುತ್ತಾಳೆ ಒಬ್ಬ ಪತಿವ್ರತೆ ಸ್ತ್ರೀ ಯಾವತ್ತಿಗೂ ನನ್ನ ಗಂಡನಿಗೆ ಅವಮಾನವನ್ನು ಮಾಡುವುದಿಲ್ಲ ಯಾವತ್ತಿಗೂ ಅವರನ್ನು ಹೆಸರಿಟ್ಟು ಕರೆಯುವುದಿಲ್ಲ, ಯಾವತ್ತಿಗೂ ಗಂಡನ ಇಚ್ಛೆಯ ಅನುಸಾರವಾಗಿ ನಡೆದುಕೊಳ್ಳುತ್ತಾರೆ ಅಂತಹ ಸ್ತ್ರೀಗೆ ಯಾವತ್ತಿಗೂ ದುರ್ಗತಿ ಉಂಟಾಗುವುದಿಲ್ಲ ಅವರು ಮೃತ್ಯುವಿನ ನಂತರ ನನ್ನ ಲೋಕದಲ್ಲಿ ಬರುತ್ತಾರೆ ಸ್ನೇಹಿತರೆ ಈ ರೀತಿಯಾಗಿ ಭಗವಂತನಾದ ವಿಷ್ಣು ತಾಯಿ ಲಕ್ಷ್ಮೀ ದೇವಿಗೆ ಅತ್ಯಂತ ಮಹತ್ವಪೂರ್ಣ ಕಥೆಯನ್ನು ಹೇಳುತ್ತಾರೆಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿರಿ ಧನ್ಯವಾದಗಳು

Leave a Comment