ನಮಸ್ಕಾರ ಸ್ನೇಹಿತರೆ ನಮ್ಮ ಇವತ್ತಿನ ಸಂಚಿಕೆಯಲ್ಲಿ ಗ್ಯಾಸ್ಟಿಕ್ ಸಮಸ್ಯೆ ಬಗ್ಗೆ ವಿಚಾರ ವಾಗಿ ನಾವು ನಮ್ಮ ಲೇಖನದಲ್ಲಿ ಬರೀತಾ ಇದ್ದಿವಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವೇನು ಇದನ್ನು ನಾವು ಮನೆಯಲ್ಲಿ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಅನ್ನೋ ವಿಚಾರವನ್ನು ನಾವು ಇವತ್ತಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಮೊದಲನೇದಾಗಿ ಗ್ಯಾಸ್ಟಿಕ್ ಅಂದರೆ ಏನು ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ತರ ಕಾಣಿಸಿಕೊಳ್ಳುತ್ತದೆ ಹೊಟ್ಟೆ ಉರಿ ಅನ್ಸುತ್ತೆ ಕೆಲವರಿಗೆ ವಾಂತಿ ಬಂದಂತಾಗುವುದು ಕೆಲವರಿಗೆ ಮೋಷನ್ ಕ್ಲೀರ್ ಆಗದಿರುವುದು ಕೆಲವರಿಗೆ ತಲೆಸುತ್ತು ಬರುವುದು ಕೆಲವರಿಗೆ ಕಣ್ಣು ಮಂಜಾಗುವುದು ಇದೆಲ್ಲವೂ ಕೂಡ ಗ್ಯಾಸ್ಟಿಕ್ ನ ಕೆಲವು ಲಕ್ಷಣಗಳು ಇನ್ನು ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗಿಬಿಡುತ್ತೇನೋ ಅನ್ನುವ ಹಾಗೆ ಅನಿಸುತ್ತದೆ
ಈ ಕಾಯಿಲೆ ಬಂದಿರುವುದಕ್ಕೆ ಹಲವಾರು ಕಾರಣಗಳಿವೆ ನಿಮ್ಮ ಅನಿಮಿಯತ ಆಹಾರ ಊಟವನ್ನು ಮಾಡುವ ಸಮಯದಲ್ಲಿ ಮಾಡದೆ ಇರುವುದು ಹಾಗೂ ಮಾಡದೇ ಇರುವ ಸಮಯದಲ್ಲಿ ಊಟವನ್ನು ಮಾಡುವುದು ಅಥವಾ ನೀರನ್ನು ಕಡಿಮೆ ಕುಡಿಯುವುದು ಹೊರಗಡೆ ಫುಡ್ ಜಾಸ್ತಿ ತಿನ್ನುವುದು ಹೆಚ್ಚಿನ ಸ್ಪೈಸಿ ಆಹಾರವನ್ನು ತಿನ್ನುವುದು ಆಮೇಲೆ ಸ್ಟ್ರೆಸ್ ಟ್ರೈನ್ ಎಲ್ಲ ಕಾರಣಗಳಿಂದಾಗಿ ಗ್ಯಾಸ್ಟಿಕ್ ಬರುತ್ತದೆ ಈ ಗ್ಯಾಸ್ಟಿಕ್ ಅನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂದರೆ ಮನೆಮದ್ದು ಎಂದರೆ ನಾವು ಮೂರು ಹಂತದಲ್ಲಿ ಚಿಕಿತ್ಸೆಯನ್ನು ಮಾಡಿಕೊಳ್ಳಬಹುದು 01. ಆಹಾರ ಚಿಕಿತ್ಸೆ 02. ವಿಹಾರ ಚಿಕಿತ್ಸೆ 03. ವಿಚಾರ ಚಿಕಿತ್ಸೆ
ನಾವು ಆಹಾರದಲ್ಲಿ ವ್ಯತ್ಯಾಸವನ್ನು ಮಾಡಿಕೊಂಡರೆ ಗ್ಯಾಸ್ಟಿಕ್ ಕಮ್ಮಿ ಆಗುತ್ತದೆ ಆಹಾರದಲ್ಲಿ ಏನೆಲ್ಲ ಮಾಡಿಕೊಳ್ಳಬೇಕು ಎಂದರೆ 5 ಚಮಚ ಕಪ್ಪು ಜೀರಿಗೆ 5 ಸ್ಪೂನ್ ಅಜ್ವಾನ 5 ಸ್ಪೂನ್ ಒಣಶುಂಠಿ ಪೌಡರ್ 5 ಚಮಚ ಸೋಪಿನ ಕಾಳು ಇವೆಲ್ಲವನ್ನು ಸ್ವಲ್ಪ ಹುರಿದು ಮಿಕ್ಸಿ ಮಾಡಿ ಸಣ್ಣ ಪೌಡರ್ ಆಗಿ ಮಾಡಿ ಈ ಪೌಡರ್ನ್ನು ದಿನಕ್ಕೆ ಮೂರು ಬಾರಿ ಊಟದ ನಂತರ ಬಿಸಿನೀರಲ್ಲಿ ರೆಗ್ಯುಲರ್ ಆಗಿ 15 ದಿನ ತೆಗೆದುಕೊಳ್ಳಿ 15 ದಿನದಲ್ಲಿ ನಿಮಗೆ 60ಪರ್ಸೆಂಟ್ ಕಾಣುತ್ತದೆ ಎರಡನೇ ಮನೆಮದ್ದು ಏನು ಎಂದರೆ ಪುದಿನ ವನ್ನು ತೆಗೆದುಕೊಂಡು ಬಿಸಿಲಿಂದ ಒಣಗಿಸಿ ಅದನ್ನ ಪುಡಿಮಾಡಿಟ್ಟುಕೊಂಡು ಇದನ್ನ ಬೆಳಿಗ್ಗೆ ಒಂದು ಸಾರಿ ಹಾಗೂ ಸಂಜೆ ಒಂದು ಸಾರಿ ರೆಗ್ಯುಲರಾಗಿ ಬಿಸಿನೀರಿನಲ್ಲಿ ತಗೊಳ್ಳಬೇಕು
ಹೀಗೆ ಮಾಡುವುದರಿಂದ ನಾವು ಗ್ಯಾಸ್ಟ್ರಿಕ್ ನಿವಾರಣೆ ಮಾಡಿಕೊಳ್ಳಬಹುದು ಆಮೇಲೆ ಜೀರಿಗೆ ಕಷಾಯವನ್ನು ಕಾಫಿ ಟೀ ಬದಲು ದಿನಕ್ಕೆ ಮೂರರಿಂದ ನಾಲ್ಕು ಸಾರಿ ತೆಗೆದುಕೊಳ್ಳಬೇಕು ಇದರಿಂದ ಗ್ಯಾಸ್ಟ್ರಿಕ್ ಕಡಿಮೆಯಾಗುತ್ತದೆ ಇದು ಹೇಗೆ ಮಾಡುವುದು ಎಂದರೆ ಎರಡು ಲೋಟ ನೀರಿಗೆ ಒಂದು ಸ್ಪೂನ್ ಜೀರಿಗೆ ಪುಡಿಯನ್ನು ಹಾಕಿ ಕುದಿಸಿ ಕುದಿಸಿ ಕುದಿಸಿ ಇದು ಒಂದು ಲೋಟ ಬರುವಹಾಗೆ ಕುಡಿಸಬೇಕು ಅದರ ಜೊತೆಗೆ ಬೇಕು ಅನಿಸಿದರೆ ಸ್ವಲ್ಪ ಬೆಲ್ಲವನ್ನು ಸೇರಿಸಬೇಕು ಇದಕ್ಕೆ ಒಂದೆರಡು ಏಲಕ್ಕಿ ಕಾಳನ್ನು ಹಾಕಿ ಇದನ್ನು ದಿನನಿತ್ಯ ಮೂರು ಬಾರಿ ಕುಡಿದಲ್ಲಿ ಖಂಡಿತವಾಗಿ ಗ್ಯಾಸ್ಟಿಕ್ ಕಡಿಮೆಯಾಗುತ್ತಿದೆ ಎಲ್ಲ ಪ್ರಯತ್ನವನ್ನು ಮಾಡಿ ನೀವು ಖಂಡಿತ ಗ್ಯಾಸ್ಟಿಕ್ ಕಡಿಮೆಯಾಗುತ್ತದೆ ಸ್ನೇಹಿತರೆ ನಮ್ಮ ಆರೋಗ್ಯ ಟಿಪ್ಸ್ ನಿಮಗೆ ಇಷ್ಟ ಆಯ್ತು ಅಂತ ಅನ್ಕೋತೀವಿ ಇಷ್ಟ ಆದ್ರೆ ಒಂದು ಲೈಕ್ ಮಾಡಿ ಮತ್ತು ಈ ಮಹತ್ವದ ವಿಷಯವನ್ನು ನಿಮ್ಮ ಫ್ರೆಂಡ್ಸಿಗೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ಬರೆದು ಕಳಿಸಿ ಧನ್ಯವಾದಗಳು